Search results - 73 Results
 • Swamiji

  NEWS11, Jan 2019, 5:55 PM IST

  ಮುರುಘಾ ಶ್ರೀ ಫೇಸ್‌ಬುಕ್‌ನಲ್ಲಿ ಮಹಿಳೆ..ಹ್ಯಾಕ್ ಮಾಡಿದ ಕಿರಾತಕರು!

  ಸೋಶಿಯಲ್ ಮೀಡಿಯಾ ಖಾತೆಗಳು ಅದು ಯಾವ್ಯಾವುದೋ ಕಾರಣಕ್ಕೆ ಹ್ಯಾಕ್ ಆಗಿಬುಡುತ್ತವೆ. ಕೆಲವೊಮ್ಮೆ ಗೊಂದಲಗಳನ್ನು ಸೃಷ್ಟಿ ಮಾಡಿಬಿಡಬಹುದು. ಹಾಗೆಯೇ ಇಲ್ಲಿ ಮೃತ್ಯುಂಜಯ ಮುರುಘಾಮಠದ ಸ್ವಾಮೀಜಿಗಳ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದ್ದು ಮಹಿಳೆಯೊಬ್ಬರ ಚಿತ್ರ  ಪೋಸ್ಟ್ ಮಾಡಲಾಗಿದೆ. ಭಕ್ತರು ಅನ್ಯತಾ ಭಾವಿಸಬಾರದು..ತಾಂತ್ರಿಕ ತೊಂದರೆಯಿಂದ ಹೀಗಾಗಿದೆ ಎಂದು ಮಠ ತಿಳಿಸಿದೆ.

 • 12 tips to Look smart

  Fashion25, Dec 2018, 3:30 PM IST

  ಚೆಂದ ಇಲ್ಲದಿದ್ದರೇನು? ಚೆಂದ ಕಾಣಲು ಇಲ್ಲಿವೆ ಟಿಪ್ಸ್...

  ಸೌಂದರ್ಯಕ್ಕೂ ಚೆಂದ ಕಾಣಿಸುವುದಕ್ಕೂ ನೇರ ಸಂಬಂಧವಿಲ್ಲ. ಉಡೋ ಉಡುಗೆ, ವ್ಯಕ್ತಿತ್ವ, ವಿಶ್ವಾಸ ತುಂಬಿ ತುಳುಕುತ್ತಿದ್ದರೆ, ಎಷ್ಟೇ ಕೆಟ್ಟದಾಗಿ ಇರುವವರೂ ಚೆಂದ ಕಾಣಬಹುದು. ಚೆಂದ ಕಾಣಿಸಿಕೊಳ್ಳಲು ಏನು ಮಾಡಬೇಕು?

 • Garlic

  LIFESTYLE17, Nov 2018, 1:39 PM IST

  ಸೌಂದರ್ಯ ವರ್ಧಕ ಬೆಳ್ಳುಳ್ಳಿ...ಬ್ಯೂಟಿ ಹ್ಯಾಕ್!

  ಮನೆಯಲ್ಲೇ ಸಿಗೋ ಮದ್ದು ಬೆಳ್ಳುಳ್ಳಿ. ಸಿಕ್ಕಾಪಟ್ಟೆ ಔಷಧೀಯ ಗುಣಗಳಿರುವ ಈ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಹೆಚ್ಚೆಚ್ಚು ಬಳಸಬೇಕು. ಇದು ಸೌಂದರ್ಯ ವರ್ಧಕವೂ ಹೌದು. ಹೇಗೆ? 

 • State Bank of Pakistan

  BUSINESS7, Nov 2018, 3:42 PM IST

  ಇದಲ್ಲ ಜೋಕ್: ಪಾಕ್ ಎಲ್ಲಾ ಬ್ಯಾಂಕ್‌ಗಳ ಮಾಹಿತಿ ಹ್ಯಾಕ್!

  ಪಾಕಿಸ್ತಾನದ ಎಲ್ಲ ಪ್ರಮುಖ ಬ್ಯಾಂಕ್​ಗಳಿಗೆ ಸೇರಿದ ಡೇಟಾಗಳನ್ನು ಹ್ಯಾಕರ್​ಗಳು ಕಳವು ಮಾಡಿದ್ದಾರೆ. ವಿಶ್ವದ ಮತ್ತೊಂದು ಪ್ರಮುಖ ಹ್ಯಾಕ್​ ಪ್ರಕರಣ ಇದಾಗಿದ್ದು, ಪಾಕಿಸ್ತಾನದ ಸೈಬರ್​ ಕ್ರೈಮ್​ ವಿಭಾಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. 

 • Facebook

  WEB3, Nov 2018, 8:48 PM IST

  ಭಾರೀ ಕಳ್ಳಾಟ: ಫೇಸ್‌ಬುಕ್ ಮೆಸೆಜ್ 10 ಸೆಂಟ್‌ಗೆ ಮಾರಾಟ!

  ಫೇಸ್‌ಬುಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ.  ಹ್ಯಾಕರ್‌ಗಳ ಕೈಗೆ ಸುಮಾರು 120 ಮಿಲಿಯನ್ ಫೇಸ್‌ಬುಕ್ ಖಾತೆಗಳ ಖಾಸಗಿ ಮೆಸೇಜ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ. 

 • Arjun Sarja

  NEWS25, Oct 2018, 5:52 PM IST

  #MeToo ಆರೋಪದ ಬಳಿಕ ಅರ್ಜುನ್ ಸರ್ಜಾ ಟ್ವಿಟರ್, ಇಮೇಲ್ ಅಕೌಂಟ್ ಹ್ಯಾಕ್

  #MeToo ಆರೋಪದ ಬಳಿಕ ನಟ ಅರ್ಜುನ್ ಸರ್ಜಾ ಅವರ ಟ್ವಿಟರ್ ಹಾಗೂ ಇಮೇಲ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿ ಹಲವು ಮೇಲ್ ಹಾಗೂ ಟ್ವೀಟ್ ಮಾಡಲಾಗುತ್ತಿದೆ ಎಂದು ಸೈಬರ್ ಪೊಲೀಸರಿಗೆ ಅರ್ಜುನ್ ಸರ್ಜಾ ದೂರು ನೀಡಿದ್ದಾರೆ. ಮ್ಯಾನೇಜರ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿರುವ ಸರ್ಜಾ.

 • bank apps

  NEWS24, Oct 2018, 11:09 AM IST

  ಬ್ಯಾಂಕ್‌ಗಳ ನಕಲಿ ಆ್ಯಪ್‌ನಿಂದ ಗ್ರಾಹಕರ ಮಾಹಿತಿ ಕಳವು?

  ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಎಸ್‌ಬಿಐ, ಐಸಿಐಸಿಐ, ಆ್ಯಕ್ಸಿಸ್, ಸಿಟಿ ಸೇರಿದಂತೆ ಹಲವು ಬ್ಯಾಂಕ್‌ಗಳ ಹೆಸರಿನಲ್ಲಿರುವ ನಕಲಿ ಆ್ಯಪ್‌ಗಳು, ಲಕ್ಷಾಂತರ ಗ್ರಾಹಕರ ಮಾಹಿತಿ ಕದ್ದಿರುವ ಸಾಧ್ಯತೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭದ್ರತಾ ಸೇವೆ ಒದಗಿಸುವ ಸೋಫೋಸ್ ಲ್ಯಾಬ್‌ನ ವರದಿ ಎಚ್ಚರಿಸಿದೆ.

 • Lip balm

  Fashion14, Oct 2018, 3:43 PM IST

  ಲಿಪ್ ಬಾಮ್ ತುಟಿಗೆ ಮಾತ್ರವಲ್ಲ ಹೀಗೂ ಬಳಸಬಹುದು!

  ತುಟಿಯ ತೇವಾಂಶವನ್ನು ಕಾಪಾಡಲು ಬಳಸುವ ಲಿಪ್ ಬಾಮ್ ದೈನಂದಿಕ ಕಾಡುವ ಅನೇಕ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು. ಲಿಪ್ ಕ್ರಾಕ್ ಮಾತ್ರವಲ್ಲದೇ ಲೈಫ್ ಕ್ರಾಕ್ ಸರಿ ಮಾಡಲೂ ಇದು ಮದ್ದು. ಲಿಪ್ ಬಾಮ್‌ನಿಂದ್ ಅನೇಕ ಉಪಯೋಗಗಳಿವೆ. ಏನವು?

 • facebook block

  TECHNOLOGY14, Oct 2018, 1:48 PM IST

  ಫೇಸ್‌ಬುಕ್‌ನಲ್ಲಿ ಕದ್ದ ಮಾಹಿತಿ ಗೊತ್ತಾಗ್ಬೇಕಾ?: ಇಲ್ಲಿ ಕ್ಲಿಕ್ ಮಾಡಿ!

  ಹ್ಯಾಕರ್‌ಗಳಿಂದ ಹೈರಾಣಾಗಿರುವ ಫೇಸ್‌ಬುಕ್‌, ಮಾಹಿತಿಗೆ ಕನ್ನ ಹಾಕುವುದನ್ನು ತಡೆಗಟ್ಟಲು ಮುಂದಾಗಿದೆ. ಇದಕ್ಕಾಗಿ ಹೊಸ ವೆಬ್‌ಸೈಟ್ ಬಿಡುಗಡೆ ಮಾಡಿರುವ ಫೇಸ್‌ಬುಕ್‌, ಇದರ ಮೂಲಕ ಗ್ರಾಹಕ ತನ್ನ ಅಕೌಂಟ್ ಸುರಕ್ಷತೆಯ ಕುರಿತು ಮಾಹಿತಿ ಪಡೆಯಬಹುದು ಎಂದು ತಿಳಿಸಿದೆ.

 • undefined

  INTERNATIONAL13, Oct 2018, 10:07 AM IST

  ಶಾಂಕಿಂಗ್ ನ್ಯೂಸ್: 3 ಕೋಟಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕಳವು

  ಇತ್ತೀಚೆಗೆ ನಡೆದ ಹ್ಯಾಕರ್‌ಗಳ ದಾಳಿ ವೇಳೆ 2.9 ಕೋಟಿ ಜನರ ಮಾಹಿತಿಯನ್ನು ಕದಿಯಲಾಗಿದೆ ಎಂದು ಫೇಸ್‌ಬುಕ್‌ ಖಚಿತಪಡಿಸಿದೆ. 

 • facebook hacked

  INTERNATIONAL13, Oct 2018, 9:23 AM IST

  ಮತ್ತೆ 3 ಕೋಟಿ ಫೇಸ್‌ಬುಕ್ ಮಾಹಿತಿ ಕಳವು

  ಫೇಸ್‌ಬುಕ್ ಖಾತೆಗಳ ಮಾಹಿತಿ ಆಗಾಗ ಕಳವು ಆಗುತ್ತಲೇ ಇದೆ. ಮೊನ್ನೆ ತಾನೇ 5 ಕೋಟಿ ಖಾತೆಗಳ ಮಾಹಿತಿ ಕಳವಾಗಿತ್ತು. ಇದೀಗ ಮತ್ತೆ ಮೂರು ಕೋಟಿ ಖಾತೆಗಳ ಮಾಹಿತಿ ಕಳವಾಗಿದೆ.

 • undefined

  TECHNOLOGY6, Oct 2018, 5:48 PM IST

  ನಿಮ್ಮ ಮೊಬೈಲ್, ಕಂಪ್ಯೂಟರ್ ನಲ್ಲಿ ಈ 22 ಪಾಸ್'ವರ್ಡ್'ಗಳಿದ್ದರೆ ಎಚ್ಚರ

  • ಈ 22 ಹೆಸರುಗಳು ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಸ್ ವರ್ಡ್ ಗಳು ಇವನ್ನು ಸುಲಭವಾಗಿ ಹ್ಯಾಕ್ ಮಾಡಬಹುದಂತೆ
  • ತಮ್ಮ ಮಾಹಿತಿ ದಾಖಲೆಗಳನ್ನು ರಕ್ಷಿಸಿಕೊಳ್ಳಲು ಪಾಸ್ ವರ್ಡ್ ಗಳನ್ನು ಆಗಾಗ ಬದಲಿಸಿಕೊಳ್ಳಬೇಕು
 • Bangla fans

  SPORTS2, Oct 2018, 7:36 PM IST

  ಹತಾಶೆಗೊಂಡ ಬಾಂಗ್ಲಾ ಅಭಿಮಾನಿಗಳಿಂದ ಕೊಹ್ಲಿ ವೆಬ್‌ಸೈಟ್ ಹ್ಯಾಕ್!

  ಭಾರತ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದ ಸೋಲು ಬಾಂಗ್ಲಾದೇಶ ಅಭಿಮಾನಿಗಳನ್ನ ಇನ್ನಿಲ್ಲದಂತೆ ಕಾಡುತ್ತಿದೆ.  ಟೂರ್ನಿ ಮುಗಿದಿ ದಿನಗಳೇ ಉರುಳಿದರೂ ಬಾಂಗ್ಲಾ ಅಭಿಮಾನಿಗಳ ಹುಚ್ಚಾಟ ನಿಂತಿಲ್ಲ. ಇದೀಗ ವಿರಾಟ್ ಕೊಹ್ಲಿಯ ಅಧೀಕೃತ ವೆಬ್‌ಸೈಟ್ ಹ್ಯಾಕ್ ಮಾಡಿ ವಿಕೃತಿ ಮೆರೆದಿದ್ದಾರೆ.

 • undefined

  WHATS NEW29, Sep 2018, 8:48 AM IST

  ಜುಕರ್‌ಬರ್ಗ್‌ ಫೇಸ್‌ಬುಕ್‌ ಅಕೌಂಟ್‌ ನಾಳೆ ಡಿಲೀಟ್‌?

  ಫೇಸ್‌ಬುಕ್‌ ಸುರಕ್ಷಿತ, ಹ್ಯಾಕ್‌ ಆಗದು ಎಂದು ಅದರ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅವರು ಹೇಳಿಕೊಳ್ಳುತ್ತಾರೆ. ಆದರೆ ಇದೀಗ ತೈವಾನ್‌ನ ವ್ಯಕ್ತಿಯೊಬ್ಬ ಮಾರ್ಕ್ ಜುಕರ್‌ಬರ್ಗ್‌ ಅವರ ಫೇಸ್‌ಬುಕ್‌ ಖಾತೆಯನ್ನು ಭಾನುವಾರ ಡಿಲೀಟ್‌ ಮಾಡಿ, ಅದನ್ನು ನೇರ ಪ್ರಸಾರ ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾನೆ.

 • undefined

  NEWS29, Sep 2018, 8:33 AM IST

  ವಿಶ್ವಾದ್ಯಂತ 5 ಕೋಟಿ ಫೇಸ್ಬುಕ್‌ ಖಾತೆ ಹ್ಯಾಕ್‌!

    ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತೆ ಹ್ಯಾಕರ್‌ಗಳ ದಾಳಿಗೆ ತುತ್ತಾಗಿದೆ. ತನ್ನ 5 ಕೋಟಿ ಬಳಕೆದಾರರ ಖಾತೆಗಳನ್ನು ಹ್ಯಾಕರ್‌ಗಳು ಭೇದಿಸಿದ್ದಾರೆ ಎಂದು ಫೇಸ್‌ಬುಕ್‌ ಶುಕ್ರವಾರ ಪ್ರಕಟಿಸಿದೆ. ಆದರೆ ಈ ವಿಷಯ ಗಮನಕ್ಕೆ ಬರುತ್ತಲೇ ದೋಷ ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.