Gynaecologist  

(Search results - 3)
 • writer and famous gynaecologist Dr h girijamma passes away snrwriter and famous gynaecologist Dr h girijamma passes away snr

  stateAug 17, 2021, 3:16 PM IST

  ಸ್ತ್ರೀರೋಗ ತಜ್ಞೆ, ಖ್ಯಾತ ಸಾಹಿತಿ ಡಾ.ಎಚ್. ಗಿರಿಜಮ್ಮ ನಿಧನ

  • ವೈದ್ಯಕೀಯ ಸಾಹಿತಿ ಹಾಗು ಖ್ಯಾತ ಸ್ತ್ರಿ ರೋಗ ತಜ್ಞೆ ಡಾ. ಎಚ್. ಗಿರಿಜಮ್ಮ ನಿಧನ
  • ಹುಟ್ಟೂರಾದ ದಾವಣಗೆರೆಯಲ್ಲಿ  ಹೃದಯಾಘಾತದಿಂದ ಖ್ಯಾತ ವೈದ್ಯೆ ಗಿರಿಜಮ್ಮ ಇಂದು ನಿಧನ 
 • Dr Leelavathi Devadas Passes AwayDr Leelavathi Devadas Passes Away

  NEWSDec 18, 2018, 9:13 AM IST

  ಡಾ.ಲೀಲಾವತಿ ದೇವದಾಸ್‌ ಹೃದಯಾಘಾತದಿಂದ ನಿಧನ

  ಲೀಲಾವತಿ ದೇವದಾಸ್‌(88) ಅವರು ಹೃದಯಾಘಾತದಿಂದ ನಗರದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆಂದು ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲಾಗಿದ್ದ ಲೀಲಾವತಿ ದೇವದಾಸ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 

 • Nobel Peace Prize for Dr. Denis Mukwege and Yazidi rights activist Nadia MuradNobel Peace Prize for Dr. Denis Mukwege and Yazidi rights activist Nadia Murad

  NEWSOct 5, 2018, 4:30 PM IST

  ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ!

  ಡೆನಿಸ್ ಮುಕ್ವೆಜ್ ಮತ್ತು  ನಾಡಿಯಾ ಮುರಾದ್‌ಗೆ 2018 ರ  ವಿಶ್ವದ ಅತ್ಯುನ್ನತ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ. ಲೈಂಗಿಕ  ಹಿಂಸೆಯನ್ನು ಯುದ್ದಾಸ್ತ್ರವಾಗಿ ಬಳಸುವುದರ ವಿರುದ್ಧದ ಹೋರಾಟಕ್ಕಾಗಿ ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ಅವರಿಗೆ  2018 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.