Gym  

(Search results - 44)
 • Simone Biles

  OTHER SPORTS14, Oct 2019, 11:04 AM IST

  ಜಿಮ್ನಾಸ್ಟಿಕ್; 25ನೇ ಪದಕ ಗೆದ್ದು ದಾಖಲೆ ಬರೆದ ಬೈಲ್ಸ್‌ !

  ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸಿಮೊನಾ ಬೈಲ್ಸ್ ದಾಖಲೆ ಬರೆದಿದ್ದಾರೆ. ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಬರೋಬ್ಬರಿ 25 ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

 • bride

  News6, Oct 2019, 10:49 AM IST

  ಮದುವೆ ಉಡುಗೆಯಲ್ಲೇ ಶಾಪಿಂಗ್ ಹೋಗ್ತಾಳೆ ಈಕೆ!

  ತಮಾಷೆಯಲ್ಲ....! ಈಕೆ ಮದುವೆ ಉಡುಗೆಯಲ್ಲೇ ಶಾಪಿಂಗ್ ಹೋಗ್ತಾಳೆ!| ವಿಚಿತ್ರ ಕಾರಣವೂ ಬಯಲಾಯ್ತು!

 • Kanteerava Stadium Gym

  SPORTS20, Sep 2019, 4:11 PM IST

  ಕಂಠೀರವ ಅಥ್ಲೀಟ್‌ಗಳಿಗೆ ಮೈದಾನವೇ ಜಿಮ್‌!

  ಹಳೆಯ ಜಿಮ್‌ನ ಸಾಮಾಗ್ರಿಗಳು ನೂತನ ಜಿಮ್‌ನಲ್ಲಿ ಸೇರಿ​ಕೊಂಡಿವೆ. ಹೀಗಾಗಿ ಕೋಚ್‌ಗಳ ಬಳಿ ಇರುವ ಕೆಲವೇ ಸಾಮಾಗ್ರಿಗಳನ್ನು ಬಳಸಿಕೊಂಡು ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ. 

 • SPORTS19, Sep 2019, 4:58 PM IST

  2020ರ ಒಲಿಂಪಿಕ್ಸ್‌ಗೆ ಜಿಮ್ನಾಸ್ಟ್‌ ದೀಪಾ ಇಲ್ಲ?

  ದೀಪಾ ಗಾಯ ನಿರ್ವ​ಹಣೆಯನ್ನು ಸರಿ​ಯಾಗಿ ನಡೆ​ಸಿಲ್ಲ. ಹೀಗಾಗಿ ಅವರ ವೃತ್ತಿಜೀವನವೇ ಮುಗಿ​ಯುವ ಹಂತ ತಲು​ಪಿದೆ ಎಂದು ತಜ್ಞರು ಅಭಿ​ಪ್ರಾ​ಯಿ​ಸಿ​ದ್ದಾರೆ. ಮುಂದಿನ ತಿಂಗಳು ವಿಶ್ವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌ ಚಾಂಪಿಯನ್‌ಶಿಪ್‌ ನಡೆಯಲಿದ್ದು, ದೀಪಾ ಪಾಲ್ಗೊ​ಳ್ಳಲು ಸಾಧ್ಯ​ವಾ​ಗು​ತ್ತಿಲ್ಲ. 

 • Alia Bhatt
  Video Icon

  ENTERTAINMENT16, Sep 2019, 3:01 PM IST

  ಜುಮ್ ಜುಮ್ ಅನ್ನೋ ಹುಡ್ಗಿ ಸಖತ್ ಜಿಮ್ ಸ್ಟೋರಿ!

  ಬಾಲಿವುಡ್ ಇನೋಸೆಂಟ್ ಹುಡುಗಿ ಅಲಿಯಾ ಭಟ್ ಯಾವುದಕ್ಕೂ ಕಮ್ಮಿಯಿಲ್ಲ. ನಟನೆಗೂ ಸೈ, ಜಿಮ್ ಗೂ ಜೈ ಎನ್ನುವ ಹುಡುಗಿ. ಜಿಮ್ ನಲ್ಲಿ 70 ಕೆಜಿ ವೈಟ್ ಲಿಫ್ಟ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಅಲಿಯಾ ವರ್ಕೌಟ್ ವಿಡಿಯೋ ಇಲ್ಲಿದೆ ನೋಡಿ. 

 • Workout gym Exercise

  Karnataka Districts31, Aug 2019, 9:01 AM IST

  ಜಿಮ್‌ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಮೆರಾ ಅಳವಡಿಸಲು ಆಗ್ರಹ

  ಜಿಮ್‌ ಸೆಂಟರ್‌ಗೆ ಬಂದ ಯುವತಿ ಜೊತೆ ಟ್ರೈನರ್ ಅಸಭ್ಯವಾಗಿ ವರ್ತಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಮ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶುಕ್ರವಾರ ಸವಳಂಗ ರಸ್ತೆಯಲ್ಲಿರುವ ಜಿಮ್‌ ಸೆಂಟರ್‌ ಮುಂದೆ ಪ್ರತಿಭಟನೆ ನಡೆಯಿತು.

 • Nadia

  NEWS31, Aug 2019, 8:42 AM IST

  ಭಾರತದ ರೋಡ್ ಜಿಮ್ನಾಸ್ಟಿಕ್ಸ್‌ಗೆ ನಾಡಿಯಾ ಕೂಡಾ ಫಿದಾ!

  ಭಾರತದ ರೋಡ ಜಿಮ್ನಾಸ್ಟಿಕ್ಸ್‌ಗೆ ನಾಡಿಯಾ ಕೂಡಾ ಫಿದಾ!| ಶಾಲೆಗೆ ಹೋಗುವ ವೇಳೆ ರಸ್ತೆಯಲ್ಲೇ ಜಿಮ್ನಾಸ್ಟಿಕ್ಸ್‌ ಪ್ರದರ್ಶಿಸಿದ್ದ ವಿದ್ಯಾರ್ಥಿಗಳು| ಅನಾಮಿಕ ವಿದ್ಯಾರ್ಥಿಗಳ ಸಾಧನೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌| ವಿದ್ಯಾರ್ಥಿಗಳ ಮನಸಾರೆ ಹೊಗಳಿದ 10ಕ್ಕೆ 10 ಅಂಕ ಖ್ಯಾತಿಯ ನಾಡಿಯಾ

 • Gym kohli

  SPORTS22, Jul 2019, 4:54 PM IST

  ಜಿಮ್‌ ವರ್ಕೌಟ್‌ನಲ್ಲಿ ಕೊಹ್ಲಿಯನ್ನು ಮೀರಿಸಿದ ಅನುಷ್ಕಾ!

  ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಜಿಮ್ ವರ್ಕೌಟ್ ಇದೀಗ ವೈರಲ್ ಆಗಿದೆ. ವಿಶ್ವಕಪ್ ಟೂರ್ನಿ ಬಳಿಕ ತವರಿಗೆ ವಾಪಾಸ್ಸಾದ ಕೊಹ್ಲಿ ಹಾಗೂ ಅನುಷ್ಕಾ ಜಿಮ್‌ ಕಸರತ್ತು ನಡೆಸಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮೊದಲು ಕೊಹ್ಲಿ ವರ್ಕೌಟ್ ವಿಡಿಯೋ ವೈರಲ್ ಆಗಿದೆ.

 • Gym six packs

  LIFESTYLE18, Jun 2019, 3:38 PM IST

  Gym ಮಾಡ್ಲಿಕ್ಕಾಗೋಲ್ಲ ಎನ್ನೋರಿಗೆ ಸಿಕ್ಸ್ ಪ್ಯಾಕ್‌ ಬೇಕಾದ್ರೆ ಇದೆ ಕಳ್ಳ ದಾರಿ....

  ವರ್ಕೌಟ್ ಮಾಡೋಕೆ ಕಷ್ಟ ಆದ್ರೆ ಸಿಕ್ಸ್ ಪ್ಯಾಕ್ ಅಂದ್ರೆ ಇಷ್ಟ ಎನ್ನುವವರಿಗೊಂದು ಕಳ್ಳದಾರಿ ಸೃಷ್ಟಿಯಾಗಿದೆ. ಅದೇ ಪ್ಲ್ಯಾಸ್ಟಿಕ್ ಸರ್ಜರಿ. ಹೌದು, ಅಬ್ಡೋಮಿನಲ್ ಎಚಿಂಗ್ ಎಂಬ ಈ ವಿಧಾನವು ನಿಮ್ಮ ಹೊಟ್ಟೆ ಮೇಲೆ 6 ಪ್ಯಾಕ್ಸ್ ಮೂಡಿಸಬಲ್ಲದು ಎನ್ನುತ್ತಿದ್ದಾರೆ ವಿಜ್ಞಾನಿಗಳು...

 • Video Icon

  ENTERTAINMENT15, Jun 2019, 3:54 PM IST

  ಔಟ್‌ಡೋರ್ ಜಿಮ್ ಉದ್ಘಾಟಿಸಿದ ಪವರ್ ಸ್ಟಾರ್!

  'ಯುವರತ್ನ' ಚಿತ್ರದ ಚಿತ್ರೀಕರಣಕ್ಕೆ ಮೈಸೂರಿಗೆ ತೆರೆಳಿದ್ದ ಪುನೀತ್ ರಾಜ್‌ಕುಮಾರ್ ಮೈಸೂರಿನ ರಾಮಕೃಷ್ಣ ನಗರದಲ್ಲಿ ಔಟ್‌ಡೋರ್ ಚಿಮ್‌ ಉದ್ಘಾಟಿಸಿದ್ದಾರೆ. ಈ ವೇಳೆ ಯಶ್‌ ಕೂಡ ಮೈಸೂರಿನ ಚಿತ್ರೀಕರಣ ಮಾಡುತ್ತಿದ್ದ ಇಬ್ಬರೂ ಒಂದೇ ಹೊಟೇಲ್‌ನಲ್ಲಿ ರೂಂ ಮಾಡಿದ್ದರು. ಇಬ್ಬರೂ ಮೀಟ್‌ ಆಗಿ ಒಟ್ಟಿಗೆ ಊಟವನ್ನೂ ಮಾಡಿದ್ದಾರೆ.

 • dhawan

  World Cup15, Jun 2019, 2:13 PM IST

  ಗಾಯದ ನಡುವೆಯೂ ಜಿಮ್‌ನಲ್ಲಿ ಧವನ್‌ ಕಸರತ್ತು!

  ಆಸ್ಪ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿನ ಗಾಯಕ್ಕೆ ತುತ್ತಾದ ಧವನ್‌ಗೆ ಗುಣಮುಖರಾಗಲು ತಂಡದ ಆಡಳಿತದಿಂದ 10 ರಿಂದ 12 ದಿನಗಳ ಸಮಯ ಸಿಕ್ಕಿದೆ. ಹೀಗಾಗಿ ಫಿಟ್ನೆಸ್‌ ಕಾಯ್ದುಕೊಳ್ಳುವ ಸಲುವಾಗಿ ಧವನ್‌ ಕೈಗೆ ಪ್ಲಾಸ್ಟರ್‌ ಹಾಕಿಕೊಂಡೇ ಜಿಮ್‌ಗಿಳಿದಿದ್ದಾರೆ.

 • Gym exercise

  LIFESTYLE31, May 2019, 12:39 PM IST

  ಕೇವಲ ಜಿಮ್‌ನಿಂದ ಇರುತ್ತಾ ದೇಹ ಫಿಟ್?

  ಫಿಟ್‌ನೆಸ್ ಫ್ರೀಕ್ ನೀವಾಗಿದ್ದರೆ ಯಾರ‍್ಯಾರೋ ಹೇಳಿದ ತಪ್ಪು ಕಲ್ಪನೆಗಳನ್ನು ನಂಬಬೇಡಿ. ಬದಲಾಗಿ ಸರಿಯಾದ ರೀತಿಯಲ್ಲಿ ವರ್ಕ್‌ಔಟ್ ಮಾಡಿ ಟೋನ್ಡ್ ಬಾಡಿ ಪಡೆದುಕೊಳ್ಳಿ. 

 • SPORTS20, May 2019, 12:32 PM IST

  ಕ್ರಿಕೆಟಿಗರಿಗೆ ಬಿಸಿಸಿಐ ನೀಡಿದೆ ವಿಶ್ರಾಂತಿ- ಹಾರ್ದಿಕ್ ಮಾತ್ರ ಫುಲ್ ಬ್ಯುಸಿ!

  ಐಪಿಎಲ್ ಟೂರ್ನಿ ಆಡಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭ್ಯಾಸದ ಬದಲು ವಿಶ್ರಾಂತಿಗೆ ಬಿಸಿಸಿಐ ಸೂಚಿಸಿದೆ. ವಿಶ್ವಕಪ್ ಟೂರ್ನಿಗೆ ಇದು ಸಹಕಾರಿಯಾಗಲಿದೆ ಎಂದು ಬಿಸಿಸಿಐ ಹೇಳಿದೆ. ಆದರೆ ಹಾರ್ದಿಕ್ ಮಾತ್ರ ಫುಲ್ ಬ್ಯುಸಿಯಾಗಿದ್ದಾರೆ.

 • Kanteerava stadium

  SPORTS19, May 2019, 10:13 AM IST

  ಕಂಠೀರವ ಜಿಮ್‌ಗೆ ಕ್ರೀಡಾಳುಗಳಿಗಿಲ್ಲ ಪ್ರವೇಶ!

  ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿರುವ ಆಧುನಿಕ ಜಿಮ್‌| ಕ್ರೀಡಾಪಟುಗಳು ಸೌಲಭ್ಯ ಪಡೆಯಬೇಕಿದ್ದರೆ ಮಾಸಿಕ 2000 ರೂ ಪಾವತಿಸಬೇಕು| ಕಿಷ್ಕಿಂದೆಯಂತಿರುವ ಕೋಣೆಯನ್ನೇ ಜಿಮ್‌ ಆಗಿಸಿಕೊಂಡು ಕ್ರೀಡಾಳುಗಳ ಅಭ್ಯಾಸ| ಹತ್ತಾರು ಸಮಸ್ಯೆಗಳಿದ್ದರೂ ತಲೆಕೆಡಿಸಿಕೊಳ್ಳದ ಕ್ರೀಡಾ ಇಲಾಖೆ

 • Chris Gayle

  SPORTS16, May 2019, 11:07 AM IST

  ಫಿಟ್ನೆಸ್‌ಗಾಗಿ ಯೋಗದ ಮೊರೆ ಹೋದ ಕ್ರಿಸ್ ಗೇಲ್!

  ಫಿಟ್ನೆಸ್‌ಗಾಗಿ ಜಿಮ್‌ನಲ್ಲಿ ಬೆವರು ಸುರಿಸೋ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜಿಮ್ ಅಭ್ಯಾಸಕ್ಕೆ ಅಂತ್ಯಹಾಡುತ್ತಿದ್ದಾರೆ. ಇದರ ಬದಲು ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಗೇಲ್ ಜಿಮ್ ಬದಲು ಯೋಗ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ವಿವರ.