Gutka  

(Search results - 13)
 • <p>3) ಗುಟ್ಕಾ,ತಂಬಾಕು ನಿಷೇಧದ ಚರ್ಚೆ ಶುರುವಾಗಿದೆ. ಅಡಕೆ ಬೆಳೆಯುವ ಜಿಲ್ಲೆಗಳಲ್ಲಿ ಆತಂಕ ಶುರುವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಅಡಕೆ ಬೆಳೆಗಾರರ ಹಿತ ಕಾಯುವ ಭರವಸೆ ನೀಡಬೇಕು.</p>

  Karnataka DistrictsApr 30, 2021, 2:44 PM IST

  ಜನತಾ ಕರ್ಫ್ಯೂ ಪರಿಣಾಮ: ಗುಟ್ಕಾಕ್ಕಾಗಿ ಯುವಕರ ಮಧ್ಯೆ ಮಾರಾಮಾರಿ..!

  ಅಂಗಡಿಯಲ್ಲಿ ದುಪ್ಪಟ್ಟು ದರಕ್ಕೆ ಗುಟ್ಕಾ ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿ ಅಂಗಡಿ ಮಾಲೀಕರು ಮತ್ತು ಗ್ರಾಹಕರು ಹೊಡೆದಾಡಿಕೊಂಡಿರುವ ಘಟನೆ ನಗರದ ಬಾರದಾನ ಸಾಲ ಗಲ್ಲಿಯಲ್ಲಿ ಇತ್ತೀಚೆಗೆ ನಡೆದಿದ್ದು ಇದರ ವೀಡಿಯೋ ವೈರಲ್‌ ಆಗಿದೆ. 
   

 • pan shop

  Karnataka DistrictsApr 19, 2021, 7:53 AM IST

  ಲಾಕ್‌ಡೌನ್‌ ನೆಪ: ಗಗನಕ್ಕೇರಿದ ಗುಟ್ಕಾ ಬೆಲೆ..!

  ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನೆಪವೊಡ್ಡಿ ಕಳೆದೆರಡು ದಿನಗಳಿಂದ ಮಾರುಕಟ್ಟೆಯಲ್ಲಿ ಗುಟ್ಕಾ ಬೆಲೆ ದಿಢೀರ್‌ ಹೆಚ್ಚಳ ಕಂಡಿದ್ದು ಗುಟ್ಕಾ ಪ್ರಿಯರ ಜೇಬಿಗೆ ಕನ್ನಹಾಕಿದೆ. ಅದರಲ್ಲೂ ತಂಬಾಕು ಮಿಶ್ರಿತ ಗುಟ್ಕಾ ತಿನ್ನುವವರು ದುಪ್ಪಟ್ಟು ದರ ತೆರಬೇಕಾಗಿದೆ.
   

 • pan shop

  Karnataka DistrictsApr 29, 2020, 7:34 AM IST

  ಪಪಂ ಸಿಬ್ಬಂದಿಯಿಂದಲೇ ಸೇಲ್‌: ಡಬಲ್‌ ದರಕ್ಕೆ ಗುಟ್ಕಾ ಅಕ್ರಮ ಮಾರಾಟ..!

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಇತ್ತೀಚೆಗೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದ ಗುಟ್ಕಾ ಹಾಗೂ ತಂಬಾಕು ವಸ್ತುಗಳನ್ನು ಕೆಲ ಪಪಂ ಸಿಬ್ಬಂದಿ ಜೇಬು ಸೇರಿರುವ ಹಾಗೂ ಡಬಲ್‌ ದರಕ್ಕೆ ಮಾರಾಟ ಮಾಡಿಕೊಂಡಿರುವ ಸುದ್ದಿ ಪಟ್ಟಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
   

 • undefined

  Karnataka DistrictsApr 23, 2020, 10:30 AM IST

  ಕೊರೋನಾ ಎಫೆಕ್ಟ್‌: ಅಕ್ಕಿ, ಬೇಳೆಗಿಂತ ಗುಟ್ಕಾ ಸಿಗ‘ರೇಟ್’ ಬೆಲೆ ಜಾಸ್ತಿ !

  ದಿನಸಿ ಅಂಗಡಿಗಳಲ್ಲಿನ ಅಕ್ಕಿ-ಬೇಳೆ ದರಕ್ಕಿಂತ, ಕಳ್ಳಮಾರ್ಗದ ಮೂಲಕ ಈಗಲೂ ಮಾರಾಟವಾಗುತ್ತಿರುವ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿರುವುದು ಆಘಾತ ಮೂಡಿಸಿದೆ. ಪ್ರತಿ ಕೆಜಿಗೆ ಅಕ್ಕಿ 44 ರು., ಬೇಳೆ 65 ಹಾಗೂ ಪಾಮ್ ಆಯಿಲ್ 80 ರು.ಳಿಷ್ಟಿದ್ದರೆ, ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಕಾಳಸಂತೆಯಲ್ಲಿ ಮಾರಾಟ ಮೂರ್‍ನಾಲ್ಕು ಪಟ್ಟು ದರ ಹೆಚ್ಚಾಗಿದೆ.
   

 • banned

  NewsOct 19, 2019, 3:44 PM IST

  ಗುಟ್ಕಾ, ಪಾನ್ ಮಸಾಲಾ ಸಂಪೂರ್ಣ ಬ್ಯಾನ್: ಅಡಿಕೆ ಬೆಳೆಗಾರರಿಗೆ ನಡುಕ!

  ಗುಟ್ಕಾ, ಪಾನ್ ಮಸಾಲಾ ಸಂಪೂರ್ಣ ಬ್ಯಾನ್| ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳಿಗೆ ಗುಡ್‌ ಬೈ ಎಂದ ಸರ್ಕಾರ| ಅಡಿಕೆ ಬೆಳೆಯನ್ನೇ ಅವಲಂಭಿಸಿರುವ ಜನರಿಗೆ ನಡುಕ

 • Liquor sale

  DavanagereOct 13, 2019, 1:09 PM IST

  ಮದ್ಯಪಾನ, ಗುಟ್ಕಾ ನಿಷೇಧಕ್ಕೆ ಕರೆ

  ಆರೋಗ್ಯಕ್ಕೆ ಮಾರಕವಾಗಿರುವ ಮದ್ಯಪಾನ ಹಾಗೂ ಗುಟ್ಕಾ ನಿಷೇಧಕ್ಕೆ ಕರೆ ನೀಡಲಾಗಿದೆ. 

 • Gutka

  Karnataka DistrictsSep 30, 2019, 12:05 PM IST

  ‘ರಾಜ್ಯದಲ್ಲಿ ಹಂತ ಹಂತವಾಗಿ ತಂಬಾಕು, ಗುಟ್ಕಾ ನಿಷೇಧ’

  ರಾಜ್ಯದಲ್ಲಿ ಅಡಕೆ ಬೆಳೆಗಾರರಿಗೆ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಂಡು ಹಂತ ಹಂತವಾಗಿ ರಾಜ್ಯದಲ್ಲಿ ತಂಬಾಕು, ಗುಟ್ಕಾ ನಿಷೇಧಿಸಲಾಗುವುದು ಎಂದು ಸಿಎಂ ಹೇಳಿದರು. 

 • puri

  NEWSJul 31, 2019, 8:31 AM IST

  ಎಲೆ​ಯ​ಡಿಕೆ, ಗುಟ್ಕಾಗೆ ಪುರಿ ದೇಗುದಲ್ಲಿ ನಿಷೇಧ: ಉಲ್ಲಂಘಿಸಿದ್ರೆ ದಂಡ

  ಬಾಯಿ ಸ್ವಚ್ಛ​ವಾ​ಗಿ​ಟ್ಟು​ಕೊಂಡೇ ದೇವ​ಸ್ಥಾನ ಪ್ರವೇ​ಶಿ​ಸ​ಬೇಕು| ಎಲೆ​ಯ​ಡಿಕೆ, ಗುಟ್ಕಾಗೆ ಪುರಿ ದೇಗುದಲ್ಲಿ ನಿಷೇಧ: ಉಲ್ಲಂಘಿಸಿದ್ರೆ 500 ದಂಡ| 

 • undefined

  NEWSSep 30, 2018, 11:12 AM IST

  ಗುಟ್ಕಾ ಉಗಿಯಲು ಹೋಗಿ ಜಾಗ್ವಾರ್ ಕಾರು ಅಪಘಾತ ಮಾಡ್ಕೊಂಡ

  ಐಷಾರಾಮಿ ಕಾರು ಜಾಗ್ವಾರ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ದಾರಿ ಮಧ್ಯೆ ತಿಂದಿದ್ದ ಗುಟ್ಕಾ ಉಗಿಯಲು ಹೋಗಿ, ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾನೆ. 

 • Gutka

  NEWSAug 25, 2018, 6:31 PM IST

  ಥೂ ಅಯೋಗ್ಯರೇ: ಯುವತಿ ಮೇಲೆ ಗುಟ್ಕಾ ತಿಂದು ಉಗಿದರು!

  ಇದೇನಾ ಸಂಸ್ಕೃತಿ, ಇದೇನಾ ಸಭ್ಯತೆ?. ದೇಶ ನಾಳಿನ ರಾಖಿ ಹಬ್ಬಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಈ ರಾಖಿ ಹಬ್ಬ ಅಣ್ಣ-ತಂಗಿಯರ ಭಾಂಧವ್ಯದ ಪ್ರತೀಕವಷ್ಟೇ ಅಲ್ಲ, ಭಾರತೀಯ ನಾರಿಗೆ ಗೌರವ ಕೊಡುವ ಸಂದೇಶ ಕೂಡ ಈ ಆಚರಣೆಯಲ್ಲಿ ಅಡಗಿದೆ. ಆದರೆ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇಂತಹ ಸಂದೇಶಗಳು ಮಾಯವಾಗುತ್ತಿರುವ ಲಕ್ಷಣ ಎಂಬಂತೆ ಗೋಚರವಾಗುತ್ತಿವೆ. ರೈಲಿಗಾಗಿ ಕಾಯುತ್ತಾ ನಿಂತಿದ್ದ ಯುವತಿ ಮೇಲೆ ದುರುಳರ ಗುಂಪೊಂದು ಗುಟ್ಕಾ ತಿಂದು ಉಗಿದ ಅಸಹ್ಯಕರ ಘಟನೆ ಮುಂಬೈನಲ್ಲಿ ನಡೆದಿದೆ. 

 • Frog

  YadgirJul 28, 2018, 3:21 PM IST

  ಗುಟ್ಕಾದಲ್ಲಿ ಸತ್ತ ಕಪ್ಪೆ: ತಿನ್ಬೆಡ್ವೋ ಬೆಪ್ಪೆ!

  ಗುಟ್ಕಾ ಪ್ಯಾಕೇಟ್ ಹರಿದು ಬಾಯಲ್ಲಿ  ಜಿಗಿಯುತ್ತಾ, ರಸ್ತೆಯಲ್ಲೇ ಉಗಿಯುತ್ತಾ ಗೆಳೆತಯರೊಂದಿಗೆ ದೇಶದ ಭವಿಷ್ಯದ ಕುರಿತು ಚಿಂತೆ ಮಾಡುವ ಯುವಕರೇ ದಯವಿಟ್ಟು ಗಮನಿಸಿ. ಗುಟ್ಕಾ ಎಂಬ ವಿನಾಶಕಾರಿ ವಸ್ತು ನಿಮ್ಮ ಭವಿಷ್ಯವನ್ನೇ ನುಂಗಿ ಹಾಕುತ್ತಿದೆ ಎಂಬುದನ್ನು ದಯವಿಟ್ಟು ಅರಿಯಿರಿ. ವ್ಯಕ್ತಿಯೋರ್ವ ಖರೀದಿಸಿದ್ದ ಗುಟ್ಕಾ ಪ್ಯಾಕೇಟ್‌ನಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿರುವುದು, ಸಮಸ್ಯೆಯ ಗಂಭೀರತೆ ಅರಿಯುವ ಅನಿವಾರ್ಯತೆಗೆ ಈ ಚಟಕ್ಕೆ ದಾಸರಾದವರಿಗೆ ಸೃಷ್ಟಿಸಿದೆ. 

 • undefined

  Jun 9, 2018, 11:11 AM IST

  ಮದ್ಯ ಆಯ್ತು ಈಗ ಗುಟ್ಕಾ ನಿಷೇಧ..?

  ಎರಡು ವರ್ಷಗಳ ಹಿಂದೆ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ಬಿಹಾರದ ನಿತೀಶ್ ಕುಮಾರ್ ಸರ್ಕಾರ ಇದೀಗ, ಖೈನಿ (ಗುಟ್ಕಾ) ಮಾರಾಟದ ಮೇಲೆ ನಿಷೇಧ ಹೇರಲು ಮುಂದಾಗಿದೆ.