Gurukiran  

(Search results - 3)
 • Interviews14, Apr 2020, 2:38 PM

  ಅಡುಗೆ ಕೋಣೆಯಲ್ಲಿ ಹೊಸ ಅವತಾರವೆತ್ತಿದ್ದಾರೆ ತಾರಾ!

  ಅಚ್ಚಗನ್ನಡದ ನಟಿಯಾಗಿ ಗುರುತಿಸಿಕೊಂಡ ಪ್ರತಿಭಾವಂತೆಯರಲ್ಲಿ ತಾರಾ ಅನುರಾಧ ಪ್ರಮುಖರು. ಆದರೆ ದಶಕದಿಂದ ಅವರ ವ್ಯಾಪ್ತಿ ನಟಿಯಾಗಿ ಮಾತ್ರವಲ್ಲ ಸಮಾಜಸೇವಕಿಯಾಗಿ, ರಾಜಕಾರಣಿಯಾಗಿಯೂ ಹಬ್ಬಿಕೊಂಡಿದೆ. ಹಾಗಾಗಿ ಪ್ರಸ್ತುತ ದೇಶ ಲಾಕ್ಡೌನ್‌ಗೊಳಗಾಗಿರುವ ಸಂದರ್ಭದಲ್ಲಿಅವರು ಏನು ಮಾಡುತ್ತಿದ್ದಾರೆ? ಅವರ ಚಟುವಟಿಕೆಗಳಲ್ಲಿ ಉಂಟಾಗಿರುವ ಬದಲಾವಣೆಗಳೇನು ಎನ್ನುವ ಪ್ರಶ್ನೆಗಳನ್ನು ಅವರಲ್ಲೇ ಕೇಳಲಾಯಿತು. ಸುವರ್ಣ ನ್ಯೂಸ್.ಕಾಮ್‌ಗೆ ಅವರು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
 • Gurukiran

  Interviews12, Apr 2020, 7:48 PM

  ಡಬಲ್ ಶೇಡ್‌ನಲ್ಲಿ ಗುರುಕಿರಣ್ ಕೊರೋನಾ ಹಾಡು, ಹೊಸ ಅವತಾರದಲ್ಲಿ ಮ್ಯೂಸಿಕ್ ಡೈರೆಕ್ಟರ್

  ಒಂದು ಕಡೆಯಲ್ಲಿ ದೇಶದ ಲಾಕ್ಡೌನ್ ಸಮಸ್ಯೆಯಿಂದಾಗಿ ಚಿತ್ರೋದ್ಯಮಕ್ಕೂ ತೊಂದರೆಯಾಗಿದೆ. ಆದರೆ ಚಿತ್ರರಂಗದ ಹಲವಾರು ವಿಭಾಗಗಳ ಮಂದಿ ತಾವು ಕೂಡ ಕೊರೋನ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

 • Guru kiran

  Entertainment1, Oct 2019, 11:16 AM

  ನೂರು ಸಿನಿಮಾ ಸಂಭ್ರಮದಲ್ಲಿ ಗುರುಕಿರಣ್‌!

  ಎಲ್ಲವೂ ಅದಾಗಿಯೇ ಆಗಿದ್ದು. ನಾನು ಇಷ್ಟುದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ...!

  ಸಂಗೀತ ನಿರ್ದೇಶಕ ಗುರುಕಿರಣ್‌ ಹೀಗೆ ಹೇಳಿ ನಕ್ಕರು. ಅವರ ಆ ನಗುವಿನಲ್ಲಿ ಖುಷಿಯಿತ್ತು. ಸಂಭ್ರಮವೂ ಇತ್ತು. ಹಾಗೆಯೇ ಇಷ್ಟುದೂರ ಸಾಗಿ ಬಂದಿದ್ದರ ಏಳು ಬೀಳಿನ ಪಯಣದ ಸಾಹಸಮಯ ಕತೆ ಇತ್ತು. ಇದಕ್ಕೆ ಕಾರಣವಾಗಿದ್ದು ಅವರ ಸಂಗೀತ ನಿರ್ದೇಶನದ ಜರ್ನಿ