Gurugram
(Search results - 21)CRIMESep 13, 2020, 6:47 PM IST
ಗೆಳಯನ ಹೆಂಡತಿ ಮತ್ತು ಮಗಳ ರೇಪ್ ಮಾಡಿ ವಿಡಿಯೋ ಮಾಡಿಟ್ಟುಕೊಂಡಿದ್ದ!
ಗೆಳಯನ ಹೆಂಡಿಯ ಮೇಲೆ ಅತ್ಯಾಚಾರ ಮಾಡಿದ್ದ ಕಾಮಾಂಧ ಬೇರೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಮತ್ತು ಆಕೆಯ ಮಗಳ ಮೇಲೆ ಕ್ರೌರ್ಯ ಮೆರೆದಿದ್ದ.
AutomobileAug 30, 2020, 2:37 PM IST
ಉದ್ಯಮಿ ಪುತ್ರನಿಂದ ಕಾರು ಅಪಘಾತ; ಮಾಲೀಕ ಅರಸ್ಟ್!
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಗಂಭೀರ ಅಪರಾಧವಾಗಿದೆ. ಇದೀಗ ಉದ್ಯಮಿ ಪುತ್ರ ಕಾರು ಚಾಲನೆ ಮಾಡಿ ಅಪಘಾತ ಮಾಡಿದ್ದಾನೆ. ಮಗನಿಂದ ಇದೀಗ ಅಪ್ಪ ಜೈಲು ಸೇರಿದ್ದಾನೆ.
IndiaJul 27, 2020, 9:17 AM IST
ಅಲಿಬಾಬಾ ಮುಖ್ಯಸ್ಥ ಜಾಕ್ ಮಾಗೆ ಹರ್ಯಾಣ ಕೋರ್ಟ್ ಸಮನ್ಸ್!
ಚೀನಾದ ಪ್ರಖ್ಯಾತ ‘ಅಲಿಬಾಬಾ’ ಕಂಪನಿ ಹಾಗೂ ಅದರ ಸಂಸ್ಥಾಪಕ ಜಾಕ್ ಮಾಗೆ ಸಮನ್ಸ್ ಜಾರಿ| ಅಲಿಬಾಬಾದ ಅಂಗ ಸಂಸ್ಥೆ ಯುಸಿ ವೆಬ್ ಕಂಪನಿಯಿಂದ ಅಕ್ರಮವಾಗಿ ವಜಾ| ಪದಚ್ಯುತ ಉದ್ಯೋಗಿ ಪುಷ್ಪೇಂದ್ರ ಸಿಂಗ್ ಪರ್ಮಾರ್ ನೀಡಿದ ದೂರಿನ ಅನ್ವಯ ಸಮನ್ಸ್
CRIMEJul 24, 2020, 10:40 PM IST
ಎಚ್ಚರ .. ನಿಮ್ಮ ಮನೆ ಮುಂದಿನ ತುಳಸಿ ಗಿಡ ನಾಳೆ ಇಲ್ಲವಾಗಬಹುದು!
ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಜನ ಕಳ್ಳತನಕ್ಕೆ ಇಳಿದಿದ್ದಾರೆ. ಅವರು ಟಾರ್ಗೆಟ್ ಮಾಡಿರುವುದು ತುಳಸಿ ಗಿಡಗಳನ್ನು!
AutomobileJul 14, 2020, 8:04 PM IST
ಫಾರ್ಮುಲಾ ಒನ್ ಕಾರ್ ಡಿಸೈನ್ನಲ್ಲಿ ನಮ್ಮ ವಿದ್ಯಾರ್ಥಿಗಳ ಪಾರುಪತ್ಯ, ಗುಡ್ ಲಕ್
ಫಾರ್ಮುಲಾ ಒನ್ ರೇಸ್ ಗೆ ಅನುಕೂಲವಾಗುವಂತೆ ಕಾರ್ ಡಿಸೈನ್ ರೂಪಿಸುವ ಸ್ಪರ್ಧೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿದೆ. ಎಫ್ ಒನ್ ಇನ್ ಸ್ಕೂಲ್ಸ್ ಹೆಸರಿನ ಸ್ಪರ್ಧೆಯ ಫೈನಲ್ ಗೆ ಹರಿಯಾಣದ ಗುರುಗ್ರಾಮದ ಸ್ಕಾಟಿಷ್ ಶಾಲೆ ವಿದ್ಯಾರ್ಥಿಗಳು ಪ್ರವೇಶ ಮಾಡಿದ್ದಾರೆ.
AutomobileJun 26, 2020, 9:03 PM IST
ಕೊರೋನಾ ವೈರಸ್ ದೃಢಪಟ್ಟ ಬೆನ್ನಲ್ಲೇ 17 ಮಾರುತಿ ಸುಜುಕಿ ನೌಕರರು ನಾಪತ್ತೆ!
ಸಾಕಷ್ಟು ಮುತುವರ್ಜಿ ವಹಿಸಿದ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಮಂದಿಗೆ ಕೊರೋನಾ ವೈರಸ್ ಕಾಡುತ್ತಿದೆ. ಮಾರುತಿ ಸುಜುಕಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ನೌಕರರಿಗೆ ಕೊರೋನಾ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ 17 ಮಂದಿಯೂ ನಾಪತ್ತೆಯಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
IndiaMay 26, 2020, 9:31 AM IST
ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿ ಗೌರವಿಸಿ ಅಂಚೆ ಚೀಟಿ ಬಿಡುಗಡೆ!
ಲಾಕ್ಡೌನ್ ಸಂಕಷ್ಟದ ನಡುವೆ ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿಗೆ ಅಂಚೆ ವಿಭಾಗದ ಗೌರವ| ಉಚಿತ ಶಿಕ್ಷಣ ನೀಡಲು ಮುಂದೆ ಬಂದಿವೆ ಹಲವಾರು ಸಂಸ್ಥೆಗಳು| ಜ್ಯೋತಿ ಸಾಹಸ ಹಾಡಿ ಹೊಗಳಿದ ಇವಾಂಕಾ ಟ್ರಂಪ್
CRIMENov 21, 2019, 5:04 PM IST
ಅಪಾರ್ಟ್ಮೆಂಟ್ನಲ್ಲಿ ವೈದ್ಯೆಯ ಮೃತದೇಹ: ಅಪ್ಪ ಬಿಚ್ಚಿಟ್ರು ಚಿತ್ರಹಿಂಸೆಯ ಗುಟ್ಟು!
ಫ್ಯಾಟ್ನಲ್ಲಿ ವೈದ್ಯೆಯ ಮೃತದೇಹ ಪತ್ತೆ| ಏಕಾಂಗಿಯಾಗಿ ವಾಸಿಸುತ್ತಿದ್ದ ವೈದ್ಯೆಗೆ ಆಗಿದ್ದೇನು?| ಪೊಲೀಸರು ಆತ್ಮಹತ್ಯೆ ಎಂದು ತಿಳಿಸಿದರೂ ತಂದೆ ಹೇಳಿದ ಕತೆಯೇ ಬೇರೆ
NationalOct 15, 2019, 9:09 AM IST
ದ್ವಾರಕಾ ಹೆದ್ದಾರಿ ನಿರ್ಮಾಣಕ್ಕೆ 5,700 ಮರಗಳ ಸ್ಥಳಾಂತರ
ಬಹುತೇಕ ಸಂದರ್ಭದಲ್ಲಿ ಜನರ ವಿರೋಧದ ಮಧ್ಯೆಯೂ ರಸ್ತೆ ನಿರ್ಮಾಣಕ್ಕೆಂದು ಮರಗಳನ್ನು ಕಡಿಯಲಾಗುತ್ತದೆ. ಆದರೆ, ಗುರುಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದ್ವಾರಕಾ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆದ 5,700 ಮರಗಳನ್ನು ಬುಡ ಸಮೇತ ಕಿತ್ತು ಅದನ್ನು ಬೇರೆಡೆ ಸ್ಥಳಾಂತರಿಸುವ ಬೃಹತ್ ಕಾರ್ಯಾಚರಣೆಯೊಂದನ್ನು ಕೈಗೆತ್ತಿಕೊಳ್ಳಲಾಗಿದೆ.
NEWSSep 5, 2019, 8:14 AM IST
ಸ್ಕೂಟರ್ ಚಾಲಕಗೆ 23000 ರು,ಆಟೋ ಚಾಲಕಗೆ 47500 ದಂಡ!
ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಹೊಸ ಮೋಟಾರು ವಾಹನ ಕಾಯ್ದೆಯು, ಜಾರಿಗೆ ಬಂದ ವಾರದೊಳಗೆ ವಾಹನ ಸವಾರರನ್ನು ಸುಸ್ತು ಮಾಡಿದೆ. ಕಾರಣ ಹಲವೆಡೆ ಪೊಲೀಸರು ಹಾಕಿದ ದಂಡದ ಪ್ರಮಾಣವು, ಪ್ರಯಾಣಿಕ ಸವಾರಿ ಮಾಡುತ್ತಿರುವ ವಾಹನಕ್ಕಿಂತಲೂ ದುಬಾರಿಯಾಗಿದೆ.
AUTOMOBILESep 4, 2019, 8:31 PM IST
ಮಾರುತಿ ಮಾರಾಟ ಕುಸಿತ; ಗುರುಗ್ರಾಂ ಘಟಕದಲ್ಲಿ ಉತ್ಪಾದನೆ ಸ್ಥಗಿತ!
ಮಾರುತಿ ಸುಜುಕಿ ಇಂಡಿಯಾದ ಪ್ರಮುಖ ಉತ್ಪಾದನೆ ಘಟಕದಲ್ಲಿ ಕಾರು ನಿರ್ಮಾಣ ಸ್ಥಗಿತಕ್ಕೆ ಕಂಪನಿ ಮುಂದಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾರುತಿ ಸುಜುಕಿ ಆರ್ಥಿಕ ನಷ್ಟ ಸರಿದೂಗಿಸಲು ಇದೀಗ ಕೊನೆಯ ಅಸ್ತ್ರ ಪ್ರಯೋಗಿಸುತ್ತಿದೆ.
NEWSJun 23, 2019, 3:29 PM IST
15 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟು ಕೊಲೆ, ಮೂವರು ಅರೆಸ್ಟ್
15 ವರ್ಷ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟು ಆತನನ್ನು ಕೊಲೆ ಮಾಡಿದ ಆರೋಪದಡಿ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
NEWSJun 18, 2019, 7:29 PM IST
ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೆದುರೆ ಹಸ್ತಮೈಥುನ
ಮುಂಬೈನಲ್ಲಿ ಪದೇ ಪದೇ ವರದಿಯಾಗುತ್ತಿದ್ದ ಸಾರ್ವಜನಿಕ ಸ್ಥಳದಲ್ಲೇ ಹಸ್ತಮೈಥುನ ಮಾಡಿಕೊಳ್ಳುವ ಸುದ್ದಿ ಈ ಸಾರಿ ದೆಹಲಿಯಿಂದ ವರದಿಯಾಗಿದೆ.
Lok Sabha Election NewsApr 29, 2019, 10:26 AM IST
ಅಂತೂ ಕೊಹ್ಲಿಗೆ ಸಿಕ್ತು ಮತದಾನ ಹಕ್ಕು!
ಅಂತೂ ಕೊಹ್ಲಿಗೆ ಮತ ಹಕ್ಕು ಸಿಕ್ಕಿದೆ| ಗುರುಗ್ರಾಮದಲ್ಲಿ ಕೊಹ್ಲಿ ಮತ ಚಲಾಯಿಸಲಿದ್ದಾರೆ| ತಮ್ಮ ಮತದಾನದ ಚೀಟಿಯನ್ನು ಕ್ಯಾಪ್ಟನ್ ಕೊಹ್ಲಿ ತಮ್ಮ ಇನ್ಸ್ಟಾಗ್ರಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
AUTOMOBILEJan 26, 2019, 3:38 PM IST
ಬೆಂಗಳೂರು ಬಳಿಕ ಮತ್ತೊಂದು ನಗರದ ಪೊಲೀಸರಿಗೆ ಮಾರುತಿ ಎರ್ಟಿಗ ಕಾರು!
ಬೆಂಗಳೂರಿನ ಹೊಯ್ಸಳ ಪೊಲೀಸರು ಮಾರುತಿ ಎರ್ಟಿಗಾ ಕಾರು ಬಳಕೆ ಮಾಡುತ್ತಾರೆ. ಬೆಂಗಳೂರಿನ ಬಳಿಕ ಮತ್ತೊಂದು ನಗರದ ಪೊಲೀಸರು ನೂತನ ಎರ್ಟಿಗಾ ಕಾರನ್ನೇ ಖರೀದಿಸಿದ್ದಾರೆ.