Guru Purnima  

(Search results - 7)
 • Pejawar Mutt Seer Vishwesha Theertha

  stateJul 24, 2021, 6:49 PM IST

  ಹರಿದ್ವಾರದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜೆ

  * ಹರಿದ್ವಾರದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜೆ
  * ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಭಕ್ತಿ ನಮನ
  * ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ  ಪಾದಪೂಜೆ 

 • undefined

  FestivalsJul 24, 2021, 10:40 AM IST

  ಗುರು ಕೃಪೆಗಾಗಿ ಗುರು ಪೂರ್ಣಿಮೆಯಂದು ಹೀಗೆ ಮಾಡಿ!

  ಗುರು ಎಂದರೆ ಜ್ಞಾನ. ಜಗತ್ತಿಗೆ ವೇದಗಳ ಜ್ಞಾನವನ್ನು ನೀಡಿದ ಮಹರ್ಷಿ ವ್ಯಾಸರ ಜನ್ಮವಾದದ್ದು ಆಷಾಢ ಮಾಸದ ಪೂರ್ಣಿಮೆಯಂದು ಹಾಗಾಗಿ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಆ ಬಗ್ಗೆ ತಿಳಿಯೋಣ..

 • Ramakant Achrekar

  SPORTSJul 16, 2019, 6:24 PM IST

  ಗುರು ಪೂರ್ಣಿಮೆ ದಿನ ಗುರು ಆಚ್ರೇಕರ್ ನೆನೆದ ಸಚಿನ್ ತೆಂಡುಲ್ಕರ್!

  ಗುರು ಪೂರ್ಣಿಮೆ ದಿನ ಗುರು ನೆನೆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಟ್ವಿಟರ್ ಮೂಲಕ ಅಚ್ರೇಕರ್‌ಗೆ ಗೌರವ ಸಲ್ಲಿಸಿದ ಸಚಿನ್. ಗುರುವಿನ ಕುರಿತು ಸಚಿನ್ ಟ್ವೀಟ್ ಇಲ್ಲಿದೆ. 

 • Sai ram

  SpecialJul 26, 2018, 5:03 PM IST

  ಬೆಂಗಳೂರಿನಲ್ಲಿ ಶಿರಡಿ ಸಾಯಿ ಛಾಯೆ

  ಇಲ್ಲಿನ ಮುಖ್ಯ ದೇವಸ್ಥಾನವನ್ನು 2002ರಲ್ಲಿ ನಿರ್ಮಿಸಲಾಯಿತು. ನಂತರದಲ್ಲಿ ಗುರುಸ್ಥಾನ, ದ್ವಾರಕಾಮಯಿ, ನಂದಾದೀಪ, ಕಂಡೋಬಾ ದೇವಸ್ಥಾನಗಳನ್ನು ಭಗವಾನ್ ಕೃಷ್ಣ, ಸುಬ್ರಮಣ್ಯ ಮತ್ತು ಭಗವಾನ್ ಹನುಮಾನ್ ಅವರ ಪೂಜಾ ಕೈಂಕರ್ಯಗಳಿಗಾಗಿ ನಿರ್ಮಿಸಲಾಗಿದೆ.

   

 • Santha Shishunala shariff

  SpecialJul 26, 2018, 2:18 PM IST

  ಧಾರ್ಮಿಕ ಸಮನ್ವಯತೆಯ ಹರಿಕಾರ ಸಂತ ಶಿಶುನಾಳ ಶರೀಫರು

  ಶರೀಫರ ಜನನ-ಮರಣ ಒಂದೇ ದಿನವಾಗಿದ್ದು (1819-1819) ಕಾಕತಾಳಿಯ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಶಿಶುನಾಳ(ಈಗ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು) ಗ್ರಾಮದಲ್ಲಿ ಹುಟ್ಟಿ ಬೆಳೆದು, ಮುಲ್ಕಿ ಪರೀಕ್ಷೆ ಪಾಸುಮಾಡಿಕೊಂಡು ಕೆಲವು ದಿನ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದರು. ಅದಾಗಲೇ ಅವರಲ್ಲಿ ಆಧ್ಯಾತ್ಮದ ಒಲವು ಮೊಳಕೆಯೊಡೆದು ಗುರುಗೋವಿಂದ ಭಟ್ಟರತ್ತ ಆಕರ್ಷಣೆಯಾಗಿತ್ತು.

 • Ganagapura

  SpecialJul 26, 2018, 1:25 PM IST

  ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗಾಣಗಾಪುರ ಮಠ

  ಪ್ರಾಚೀನ ಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಬ್ರಹ್ಮಚಾರಿಗಳು ಆಶ್ರಮ ಇಲ್ಲದೆ ಗುರುಕುಲಗಳಲ್ಲಿ ವಿದ್ಯೆಯನ್ನುಕಲಿಯುತ್ತಿದ್ದರು. ವಿದ್ಯಾರ್ಥಿಗಳು ಈದಿವಸದಂದು ತಮ್ಮ ಗುರುವಿಗೆ ಪೂಜಿಸಿ ಗುರುದಕ್ಷಿಣೆಯನ್ನು ತಮ್ಮ ಶಕ್ತ್ಯಾನುಸಾರ ನೀಡುತ್ತಿದ್ದರು.

 • Sri siddharoodharu

  SpecialJul 26, 2018, 12:54 PM IST

  ಅರಿಷಡ್ವರ್ಗಗಳನ್ನು ಮೀರಿ ಆರೂಢ ಸ್ಥತಿಗೇರಿದವರು ನಾಡಶ್ರೇಪ್ಠ ಶ್ರೀ ಸದ್ಧಾರೂಢರು

  1836ರಲ್ಲಿ ಬೀದರ್ ಜಿಲ್ಲೆ ಚಳಕಾಪುರದಲ್ಲಿ ಜನಿಸಿದ ಶ್ರೀಗಳುಕಾಲವಾಗಿದ್ದು ೧೯೨೯ ರಂದುಹುಬ್ಬಳ್ಳಿಯಲ್ಲಿ. ಗಜದಂಡ ಶ್ರೀಗಳಿಂದ ಆರೂಢ ದೀಕ್ಷೆ ಪಡೆದು ಸಂಚಾರ ಮಾಡುತ್ತ ಹುಬ್ಬಳ್ಳಿಗೆ ಬಂದರು. ಆಗ ಅವರಿಗೆ ಏರು ಯೌವನ. ಈ ನೆಲವನ್ನು ತಮ್ಮ ಕರ್ಮಭೂಮಿ ಮಾಡಿಕೊಂಡು ಮೌನಾನುಷ್ಠಾನ, ಹಠಯೋಗ, ತಪಸ್ಸಿನ ಅಮೋಘ ಸಾಧನೆ ಮಾಡಿದರು. ತೂರ್ಯ, ತೀತಾವಸ್ಥೆಗಳನ್ನು ಹೊಕ್ಕು ಹೊಳೆವ ಸೂರ್ಯನಂತಾದರು.