Asianet Suvarna News Asianet Suvarna News
525 results for "

Gun

"
Turkish woman marries Andhra Pradesh man in Guntur akbTurkish woman marries Andhra Pradesh man in Guntur akb

Turkish Lady Weds Guntur Guy : ಆಂಧ್ರ ಹುಡುಗನ ಕೈ ಹಿಡಿದ ಟರ್ಕಿ ಮಹಿಳೆ

 • ಆಂಧ್ರ ಹುಡುಗನನ್ನು ಮದುವೆಯಾದ ಟರ್ಕಿ
 • ಗುಂಟೂರಿನಲ್ಲಿ ನಡೆಯಿತು ಸಂಪ್ರದಾಯ ಬದ್ಧ ವಿವಾಹ
 • ಗಿಜೆಮ್‌ ವೆಡ್ಸ್‌  ಮಧು ಸಂಕೀರ್ತ್‌
   

India Dec 30, 2021, 5:27 PM IST

Chamarajanagar Elephant Chases Biker Video Goes Viral hlsChamarajanagar Elephant Chases Biker Video Goes Viral hls
Video Icon

Chamarajanagar: ರಸ್ತೆ ಮಧ್ಯೆ ಒಂಟಿ ಸಲಗ, ಬೈಕ್ ಬಿಟ್ಟು ಸವಾರ ಪರಾರಿ!

 ಗುಂಡ್ಲುಪೇಟೆ (Gundlupete) ತಾಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ ಬಳಿ ಬೈಕ್ ಸವಾರನ (Bike Rider) ಮೇಲೆ ಆನೆಯೊಂದು (Elephant)  ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ. 

Karnataka Districts Dec 8, 2021, 3:37 PM IST

Congress leadership not divine right of an individual Prashant Kishor targets Rahul Gandhi again podCongress leadership not divine right of an individual Prashant Kishor targets Rahul Gandhi again pod

Congress VS TMC: 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್!

* ಕಾಂಗ್ರೆಸ್‌ ನಾಯಕತ್ವ ಸ್ಪಷ್ಟವಾಗಿ ನಿರಾಕರಿಸಿದ ಮಮತಾ ಬ್ಯಾನರ್ಜಿ

* ದೀದೀ ಬೆನ್ನಲ್ಲೇ ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್

* 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು, ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ ಪಿಕೆ

India Dec 2, 2021, 4:05 PM IST

Three students shot dead 8 people wounded at Michigan high school 15 year old arrested podThree students shot dead 8 people wounded at Michigan high school 15 year old arrested pod

Michigan Shootout: ಶಾಲಾ ಬಾಲಕನಿಂದ ಫೈರಿಂಗ್‌, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!

* ಶಾಲೆಯಲ್ಲಿ ಫೈರಿಂಗ್, ಮೂವರು ವಿದ್ಯಾರ್ಥಿಗಳು ಬಲಿ

* ಗುಂಡಿನ ದಾಳಿಗೆ ಎಂಟು ಮಂದಿಗೆ ಗಾಯ

* ಪೈರಿಂಗ್‌ ಹಿಂದಿನ ಕಾರಣ ಇನ್ನೂ ನಿಗೂಢ

International Dec 1, 2021, 11:39 AM IST

Bitcoin Scam Congress MLA NA Harris son 2018 assault case is not Trivial says BJP podBitcoin Scam Congress MLA NA Harris son 2018 assault case is not Trivial says BJP pod

'ನಲಪಾಡ್‌ ಹಲ್ಲೆ ಘಟನೆ ಕ್ಷುಲ್ಲಕ ಅಲ್ಲ: 2018ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್‌’ ಹಾಕಿದ್ದರು'

* 2018ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್‌’ ಹಾಕಿದ್ದರು: ಬಿಜೆಪಿ

* ನಲಪಾಡ್‌ ಹಲ್ಲೆ ಘಟನೆ ಕ್ಷುಲ್ಲಕ ಕಾರಣಕ್ಕೆ ನಡೆದಿಲ್ಲ

* ಹ್ಯಾಕಿಂಗ್‌, ಬಿಟ್‌ಕಾಯಿನ್‌, ಹವಾಲಾ ಕೈವಾಡ ಇತ್ತು

* ಈ ಬಗ್ಗೆ ತನಿಖೆಗೆ ಕುಮಾರಸ್ವಾಮಿ ಆಗ್ರಹಿಸಿದ್ದರು

* ನನಗೇಕೆ ತಿಳಿಸಲಿಲ್ಲ ಎಂದ ಸಿದ್ದುಗೆ ಬಿಜೆಪಿ ತಿರುಗೇಟು

state Nov 16, 2021, 6:43 AM IST

Three arrested after shootout at midnight near New Delhi AIIMS campus podThree arrested after shootout at midnight near New Delhi AIIMS campus pod

ದೆಹಲಿ AIIMS ಬಳಿ ಫೈರಿಂಗ್, ದುಷ್ಕರ್ಮಿಯ ಕಾಲಿಗೆ ಪೊಲೀಸರ ಗುಂಡೇಟು!

* ದೆಹಲಿಯ ಏಮ್ಸ್ ಆಸ್ಪತ್ರೆಯ ಬಳಿ ಪೊಲೀಸರು- ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ

* ಏಮ್ಸ್ ಆಸ್ಪತ್ರೆಯ ಗೇಟ್ ನಂಬರ್ ಎರಡರ ಬಳಿ ಗುಂಡಿನ ಚಕಮಕಿ

* ದುಷ್ಕರ್ಮಿಗಳಿಂದ ಎರಡು ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು

India Nov 9, 2021, 1:54 PM IST

Kannada Puneeth Rajkumar Gunman Chalapathi emotional bids to boss vcsKannada Puneeth Rajkumar Gunman Chalapathi emotional bids to boss vcs
Video Icon

ಯಜಮಾನ್ರು ಇಲ್ಲೇ ಇರು ಅಂತ ಹೇಳ್ಬಿಟು ಹೋದ್ರು ತಿರುಗಿ ಬರಲಿಲ್ಲ: Puneeth Rajkumar ಗನ್‌ಮ್ಯಾನ್

ಪುನೀತ್ ರಾಜ್‌ಕುಮಾರ್‌ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗನ್‌ಮ್ಯಾನ್ ಛಲಪತಿ ಭಾವುಕರಾಗಿದ್ದಾರೆ. ಪ್ರತಿ ಕ್ಷಣ ಪ್ರತಿ ದಿನ ಬಾಸ್‌ ಜೊತೆ ಸಮಯ ಕಳೆಯುತ್ತಿದ್ದವರು 5 ನಿಮಿಷ ಅಷ್ಟೇ ಅವರಿಂದ ದೂರವಿದ್ದರು. ಅಶ್ವಿನಿ ಮೇಡಂ ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಅಂತ ಹೇಳಿದಾಗ ಭಯವಾಗಿತ್ತು. ಅಲ್ಲಿ ನೋಡಿದರೆ ಹೀಗೆ ಅಂತ ಗೊತ್ತಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ..
 

Sandalwood Oct 30, 2021, 1:29 PM IST

Bengaluru AAP Hits out at Congress MLA Dinesh Gundu Rao rbjBengaluru AAP Hits out at Congress MLA Dinesh Gundu Rao rbj

ಕಾಂಗ್ರೆಸ್ ಶಾಸಕ ದಿನೇಶ್‌ ಗುಂಡೂರಾವ್‌ಗೆ ಬಹಿರಂಗ ಎಚ್ಚರಿಕೆ

* ಶಾಸಕ ದಿನೇಶ್‌ ಗುಂಡೂರಾವ್‌ ವಿರುದ್ಧ ಎಎಪಿ ಆಕ್ರೋಶ
* ದಿನೇಶ್‌ ಗುಂಡೂರಾವ್‌ರವರನ್ನು ತರಾಟೆಗೆ ತೆಗೆದುಕೊಂಡ ಎಎಪಿ
* ದಿನೇಶ್‌ ಗುಂಡೂರಾವ್‌ ಹಠಾವೋʼ ಆಂದೋಲನ ಎಚ್ಚರಿಕೆ

Politics Oct 27, 2021, 10:24 PM IST

Congress membership campaign From November 1st Says dinesh gundurao rbjCongress membership campaign From November 1st Says dinesh gundurao rbj

ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಶುರು: ದಿಲ್ಲಿಯಿಂದ ದಿನೇಶ್ ಗುಂಡೂರಾವ್ ಮಾಹಿತಿ

* ದೆಹಲಿಯಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ
* ಎಲ್ಲಾ ರಾಜ್ಯಗಳ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಾಧ್ಯಕ್ಷರ ಸಭೆ
* ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್​ 

Politics Oct 26, 2021, 10:16 PM IST

Bar attack case The attacker had come to bar with bouncer and gunman hlsBar attack case The attacker had come to bar with bouncer and gunman hls
Video Icon

HSR ಲೇಔಟ್ ಗಲಾಟೆ ಕೇಸ್: ನಲಪಾಡ್ ಸ್ನೇಹಿತ ರಾಹುಲ್ ಸಾಮಾನ್ಯನಲ್ಲ..!

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಲಪಾಡ್ ಸ್ನೇಹಿತನ ಮಾರಾಮಾರಿ ಕೇಸ್‌ಗೆ ಸಂಬಂಧಿಸಿದಂತೆ ಒಂದಿಷ್ಟು ಅಪ್‌ಡೇಟ್‌ಗಳು ಸಿಗುತ್ತಿವೆ. ಕುಡಿದ ಮತ್ತಿನಲ್ಲಿ ಸೂರ್ಯಕಾಂತ್ ಎಂಬುವವರ ಮೇಲೆ ಹಲ್ಲೆ ಮಾಡಿದ ರಾಹುಲ್ ಉದ್ಯಮಿ. 

CRIME Oct 23, 2021, 12:05 PM IST

Prop Gun Fired By Hollywood actor Alec Baldwin Kills Cinematographer Director Hurt dplProp Gun Fired By Hollywood actor Alec Baldwin Kills Cinematographer Director Hurt dpl

ಮಿಷನ್ ಇಂಪಾಸಿಬಲ್ ನಟ ಬಾಲ್ಡ್‌ವಿನ್ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ: ಶೂಟಿಂಗ್ ಮಧ್ಯೆ ಅವಘಡ

 • ಶೂಟಿಂಗ್ ಮಧ್ಯೆ ನಡೆಯಿತು ಭಾರೀ ಅವಘಡ
 • ಶೂಟಿಂಗ್‌ಗೆ ಬಳಸಿದ ಗನ್‌ನಿಂದ ಹಾರಿದ ಗುಂಡಿಗೆ ಛಾಯಾಗ್ರಾಹಕಿ ಬಲಿ
 • ನಿರ್ದೇಶಕನಿಗೂ ಗಾಯ

Cine World Oct 22, 2021, 11:29 AM IST

Dinesh Gundurao Opposes On RSS thought about muzrai Temple snrDinesh Gundurao Opposes On RSS thought about muzrai Temple snr

ದೇಗುಲ ನಿರ್ವಹಣೆ ಭಕ್ತರಿಗೆ ಕೊಟ್ಟರೆ ಅರ್ಚಕರ ಬದುಕಿಗೆ ತೊಂದರೆ: ದಿನೇಶ್‌

 • ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂದ ವಿಚಾರ
 •  ಶಾಸಕ ದಿನೇಶ್‌ ಗುಂಡೂರಾವ್‌ ವಿರೋಧ ವ್ಯಕ್ತಪಡಿಸಿದ್ದಾರೆ

state Oct 18, 2021, 7:27 AM IST

5 Army soldiers killed in encounter in Jammu Kashmir Poonch 1 injured in fresh gunfight pod5 Army soldiers killed in encounter in Jammu Kashmir Poonch 1 injured in fresh gunfight pod

ಗಡಿ ದಾಟಿ ಬಂದಿದ್ದ ಭಯೋತ್ಪಾದಕರು: ಉಗ್ರರ ಗುಂಡಿಗೆ 5 ಯೋಧರ ಬಲಿ!

* ಉಗ್ರರ ಗುಂಡಿಗೆ 5 ಯೋಧರ ಬಲಿ

* ಕೆಲ ದಿನಗಳ ಹಿಂದಷ್ಟೇ ಗಡಿ ದಾಟಿ ಬಂದಿದ್ದ ಭಯೋತ್ಪಾದಕರು

* ಸೇನೆ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ: ಸೈನಿಕರ ಸಾವು

* ಕಾಶ್ಮೀರದ ಇನ್ನೂ 2 ಕಡೆ ಎನ್‌ಕೌಂಟರ್‌: 2 ಉಗ್ರರು ಹತ

India Oct 12, 2021, 9:24 AM IST

Congress Leader Gundumunagu Tippeswamy Will Be Join BJP grgCongress Leader Gundumunagu Tippeswamy Will Be Join BJP grg

ಕಮಲದತ್ತ ಪ್ರಭಾವಿ ಕಾಂಗ್ರೆಸ್‌ ಮುಖಂಡ: ರಾಜಕೀಯದಲ್ಲಿ ಭಾರೀ ಸಂಚಲನ..!

ತಾಲೂಕಿನ ಪ್ರಭಾವಿ ಕಾಂಗ್ರೆಸ್‌(Congress) ಮುಖಂಡ ಗುಂಡುಮುಣಗು ತಿಪ್ಪೇಸ್ವಾಮಿ ಹಾಗೂ ಅವರ ಬೆಂಬಲಿಗರು ಅ. 2ರಂದು ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ(BJP) ಸೇರಲಿದ್ದಾರೆ. ಇದು ಕ್ಷೇತ್ರದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
 

Karnataka Districts Oct 1, 2021, 1:45 PM IST

Bhabanipur bypoll Ruckus during BJP campaign Dilip Ghosh security men pull out guns podBhabanipur bypoll Ruckus during BJP campaign Dilip Ghosh security men pull out guns pod

ಪ. ಬಂಗಾಳದಲ್ಲಿ ಮತ್ತೆ ಹಿಂಸಾಚಾರ: ಬಿಜೆಪಿ ಸಂಸದನ ಮೇಲೆ ದಾಳಿ, ಪೊಲೀಸರಿಗೂ ಥಳಿತ!

* ಭವಾನಿಪುರ ಕ್ಷೇತ್ರದ ಉಪ ಚುನಾವಣೆಗೆ ಕ್ಷಣಗಣನೆ

* ಚುನಾವಣೆಗೂ ಮುನ್ನ ಮತ್ತೆ ಭುಗಿಲೆದ್ದ ಹಿಂಸಾಚಾರ

* ಬಿಜೆಪಿ ಸಂಸದನ ಮೇಲೆ ದಾಳಿ, ಪೊಲೀಸರಿಗೂ ಥಳಿತ

India Sep 27, 2021, 4:21 PM IST