Search results - 85 Results
 • Nishachari

  NEWS14, Apr 2019, 7:57 AM IST

  ಗುಜರಾತ್ ನಲ್ಲಿ ನಿಶಾಚರಿಗಳ ಝೂ: ವಾರ್ಷಿಕ ಆದಾಯ 3 ಕೋಟಿ!

  ಗುಜರಾತಿನಲ್ಲಿ ದೇಶದ ಮೊದಲ ನಿಶಾಚರಿ ಪ್ರಾಣಿ ಸಂಗ್ರಹಾಲಯ| ಝೂ ವೀಕ್ಷಣೆಗೆ ಪ್ರವಾಸಿಗರ ದಂಡು| ವರ್ಷಕ್ಕೆ 3 ಕೋಟಿ ರು. ಆದಾಯ ಸಂಗ್ರಹ

 • modi

  Lok Sabha Election News10, Apr 2019, 10:44 AM IST

  'ಕತ್ತೆಗಳ ಎದೆ ಮಾತ್ರ 56 ಇಂಚಿರುತ್ತದೆ. ಶ್ರಮಜೀವಿ ವ್ಯಕ್ತಿಗಳಿಗೆ 36 ಇಂಚು ಮಾತ್ರ'

  ನನ್ನಂತೆ 56 ಇಂಚು ಎದೆಯುಳ್ಳ ವ್ಯಕ್ತಿ ಮಾತ್ರ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ: ಮೋದಿ| ಕತ್ತೆಗಳ ಎದೆ ಮಾತ್ರ 56 ಇಂಚಿರುತ್ತದೆ. ಶ್ರಮಜೀವಿ ವ್ಯಕ್ತಿಗಳಿಗೆ 36 ಇಂಚು ಮಾತ್ರ: ಕಾಂಗ್ರೆಸ್ ನಾಯಕನ ತಿರುಗೇಟು

 • Priyanka

  Lok Sabha Election News14, Mar 2019, 5:35 PM IST

  ಮೋದಿ ತವರಲ್ಲಿ ಪ್ರಿಯಾಂಕಾ ಚೊಚ್ಚಲ ಭಾಷಣ: ಯಾರೂ ಗಮನಿಸಿಲ್ಲ ಈ 'ಬಿಗ್' ಚೇಂಜ್!

  ಮೋದಿ ತವರಿನಲ್ಲಿ ಪ್ರಿಯಾಂಕಾ ಚೊಚ್ಚಲ ರಾಜಕೀಯ ಭಾಷಣ| ಭಾಷಣದಲ್ಲಾದ ಈ ಮಹತ್ವದ ಬೆಳವಣಿಗೆಯನ್ನು ಗಮನಿಸಲೇ ಇಲ್ಲ ಹಲವರು| ಮೋದಿ, ರಾಹುಲ್ ಗಿಂತ ಭಿನ್ನವಾಗಿ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ

 • Gujarath

  NEWS10, Mar 2019, 3:42 PM IST

  ಮೋದಿ-ಶಾ ತವರಿನಲ್ಲಿ ಕಾಂಗ್ರೆಸ್ಸಿಗೂ ಬೆಳ್ಳಿರೇಖೆ

  ಊರು ಗೆದ್ದು ಮಾರು ಗೆಲ್ಲು ಎಂಬ ಮಾತಿದೆ. ಅದರಂತೆ ಸ್ವಂತ ಊರು ಗುಜರಾತನ್ನು ಗೆದ್ದು ದಿಲ್ಲಿ ಗದ್ದುಗೆ ಗೆಲ್ಲಲು ಹೋದವರು ನರೇಂದ್ರ ಮೋದಿ. ಅದರಲ್ಲಿ ಯಶಸ್ವಿಯೂ ಆದರು. ಅದರ ಜೊತೆಗೇ ತವರು ರಾಜ್ಯ ಗುಜರಾತಿನ 26ಕ್ಕೆ 26 ಸೀಟುಗಳನ್ನೂ 2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ರಾಜ್ಯವಿದು. ಆ ಪಕ್ಷಕ್ಕೆ ತನ್ನ ಕೋಟೆಯಲ್ಲಿ ತಾನೇ ಅನಾಥನಾಗುವ ಸ್ಥಿತಿ ಕಳೆದ ಚುನಾವಣೆಯಲ್ಲಿ ಬಂದಿತ್ತು. ಈ ಬಾರಿ?

 • Lioness

  INDIA5, Jan 2019, 9:13 AM IST

  ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗೆ ಹಾಲುಣಿಸಿದ ಸಿಂಹಿಣಿ!

  ಬೇರೆ ಸಿಂಹಗಳು ಬೇಟೆಯಾಡದಂತೆಯೂ ಕಣ್ಗಾವಲು| ಗಿರ್‌ ಅರಣ್ಯದಲ್ಲಿ ಅಪರೂಪದ ಪ್ರಸಂಗ| ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗೆ ಹಾಲುಣಿಸಿದ ಸಿಂಹಿಣಿ!

 • Start up

  state21, Dec 2018, 8:19 AM IST

  ಸ್ಟಾರ್ಟಪ್‌ ಕಂಪನಿಗಳಿಗೆ ಸೌಲಭ್ಯ: ಗುಜರಾತ್‌ ಬೆಸ್ಟ್‌, ಕರ್ನಾಟಕ ಟಾಪ್‌

  ಸ್ಟಾರ್ಟಪ್‌ ಕಂಪನಿಗಳಿಗೆ ಸೌಲಭ್ಯ: ಗುಜರಾತ್‌ ಬೆಸ್ಟ್‌, ಕರ್ನಾಟಕ ಟಾಪ್‌| ಕೇಂದ್ರ ಕೈಗಾರಿಕಾ ನೀತಿ, ಉತ್ತೇಜನಾ ಇಲಾಖೆ ರ್ಯಾಂಕಿಂಗ್‌

 • Cheetahs

  NEWS3, Dec 2018, 10:01 AM IST

  ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿಯೇ ಬೋನಿಗೆ!

  ನರಭಕ್ಷಕ ಹುಲಿ, ಸಿಂಹ, ಚಿರತೆಗಳು ಇದ್ದರೆ ಅವುಗಳನ್ನು ಹಿಡಿಯಲು ಬೋನಿನಲ್ಲಿ ಮೇಕೆಗಳು ಅಥವಾ ಇತರ ಪ್ರಾಣಿಗಳನ್ನು ಇಡುವುದು ಮಾಮೂಲಿ. ಆದರೆ ಗುಜರಾತ್‌ನ ದಾಹೋದ್‌ ಜಿಲ್ಲೆಯ ಧನಪುರ ತಾಲೂಕಿನಲ್ಲಿ ಮೂವರನ್ನು ಕೊಂದು ಐವರನ್ನು ಗಾಯಗೊಳಿಸಿರುವ ನರಹಂತಕ ಚಿರತೆಯನ್ನು ಸೆರೆಯಿಡಿಯಲು ಮೂವರು ಅರಣ್ಯ ಸಿಬ್ಬಂದಿಯೇ ಬೋನು ಸೇರಿದ್ದಾರೆ!

 • Sardar Vallabhbhai Patel

  NEWS16, Oct 2018, 12:51 PM IST

  ಪಟೇಲರ ಏಕತಾ ಪ್ರತಿಮೆ ಏಕೆ ಜಗತ್ತಿನ ಅದ್ಭುತ?

  ದೇಶದ ಮೊದಲ ಗೃಹ ಸಚಿವ, ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮರಣಾರ್ಥ ಗುಜರಾತಿನ ನರ್ಮದಾ ನದಿಯ ಮಧ್ಯೆ ‘ಏಕತಾ ಪ್ರತಿಮೆ’ ಹೆಸರಿನಲ್ಲಿ ಜಗತ್ತಿನ ಅತಿ ಎತ್ತರದ ಪ್ರತಿಮೆ ನಿರ್ಮಾಣವಾಗಿದೆ.  ಇನ್ನು 15 ದಿನದಲ್ಲಿ ಇದು ಲೋಕಾರ್ಪಣೆಗೊಳ್ಳಲಿದ್ದು, ಪ್ರತಿಮೆಯ ವಿಶೇಷತೆ ಏನು ಎಂಬ ಸಮಗ್ರ ವಿವರ ಇಲ್ಲಿದೆ.

 • Viral Check

  NEWS15, Oct 2018, 10:59 AM IST

  ಗುಜರಾತ್ ತೊರೆದು ಗುಳೆ ಹೊರಟರಾ ಕಾರ್ಮಿಕರು?

  ಠಾಕೂರ್ ಸಮುದಾಯಕ್ಕೆ ಸೇರಿದ ಬಾಲಕಿಯೊಬ್ಬಳ ಮೇಲೆ ಬಿಹಾರ ಮೂಲದ ಕಾರ್ಮಿಕನೊಬ್ಬ ಗುಜರಾತಿನಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂಬ ಸುದ್ದಿಯು ಗುಜರಾತ್‌ನಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿದೆ. ಅದಾದ ನಂತರ ಗುಜರಾತ್‌ನಲ್ಲಿ ಉತ್ತರ ಭಾರತದ ವಲಸಿಗರ ವಿರುದ್ಧ ಹಿಂಸೆ ಭುಗಿಲೆದ್ದಿದೆ.

 • LGBT

  NEWS10, Sep 2018, 11:59 AM IST

  ಸಲಿಂಗ ಕಾಮಿಗಳಿಗಾಗಿ ಆಶ್ರಮ ನಿರ್ಮಾಣ

  ಸುಪ್ರೀಂಕೋರ್ಟ್‌ನಲ್ಲಿ ಸಲಿಂಗ ಕಾಮದ ಬಗ್ಗೆ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಇದೀಗ ಗುಜರಾತ್ ರಾಜಕುಟುಂಬ ಮಹತ್ವದ ವಿಚಾರವೊಂದನ್ನು ತಿಳಿಸಿದೆ.  ಸಲಿಂಗಕಾಮಿಗಳಿಗೆ ಬೃಹತ್ ವೃದ್ಧಾಶ್ರಮ ಸ್ಥಾಪಿಸುವುದಾಗಿ ರಾಜಕುಟುಂಬ ಸದಸ್ಯ ಮಾನವೇಂದ್ರ ಸಿಂಗ್ ಗೋಹಿಲ್ ಪ್ರಕಟಿಸಿದ್ದಾರೆ. 

 • Haveri
  Video Icon

  NEWS11, Jul 2018, 1:12 PM IST

  ಬಿಗ್ 3 ವರದಿಗೂ ಮುನ್ನ ಎಚ್ಚೆತ್ತ ಅಧಿಕಾರಿಗಳು

  ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಕ್ರಾಸ್ ಬಳಿ ಗುಜರಾತ್ ಅಂಬುಜಾ ಕಾರ್ಖಾನೆ ಇದೆ. ಇದರ ರಾಸಾಯನಿಕಗಳು ನೇರವಾಗಿ ಕೆರೆ ಸೇರುತ್ತಿತ್ತು. ಅದೇ ಕಲುಷಿತ ನೀರನ್ನು ಅಲ್ಲಿನ ಜನರು ಕುಡಿದು ಅನಾರೋಗ್ಯಕ್ಕೀಡಾಗುತ್ತಿದ್ದರು. ಇದನ್ನು ತಿಳಿದ ಸುವರ್ಣ ನ್ಯೂಸ್ ಬಿಗ್ 3 ತಂಡ ಸ್ಥಳಕ್ಕೆ ದೌಡಾಯಿಸಿ ಅಲ್ಲಿನ ಸಮಸ್ಯೆಯನ್ನು ಚಿತ್ರೀಕರಿಸಿಕೊಂಡು ಬಂತು. ಕೂಡಲೇ ಎಚ್ಚೆತ್ತುಕೊಂಡ ಆಡಳಿತ ವರ್ಗ ನೀರನ್ನು ಶುದ್ದೀಕರಿಸಿತು. ಏನಿದು ಸ್ಟೋರಿ. ನೋಡಿ.   

 • NEWS26, Jun 2018, 7:17 AM IST

  ಕುತೂಹಲ ಮೂಡಿಸಿದೆ ಬಿಎಸ್‌ವೈ ದಿಢೀರ್‌ ಗುಜರಾತ್‌ ಭೇಟಿ!

  ರಾಜ್ಯದಲ್ಲಿ ಬಜೆಟ್‌ ಮಂಡನೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಶೀತಲ ಸಮರ ನಡೆಯುತ್ತಿರುವ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ದಿಢೀರನೆ ಗುಜರಾತ್‌ಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

 • NEWS23, Jun 2018, 3:34 PM IST

  ಲಿಪ್‌ಸ್ಟಿಕ್‌ನಲ್ಲಿ ಪತ್ರ ಬರೆದು ನದಿಗೆ ಹಾರಿದ ಸಲಿಂಗಿ ಜೋಡಿ

  • ಮಹಿಳೆಯರಿಬ್ಬರಲ್ಲಿ ಹುಟ್ಟಿಕೊಮಡ ಸಲಿಂಗ ಸಂಭಂದ
  • ಕೆಲಸ ಮಾಡುತ್ತಿದ್ದ ಜಾಗದಿಂದ ಹೊರ ದೂಡಿದ ಕಂಪನಿ
  • ಸಾವಿನಲ್ಲಿ ಒಮದಾಗುತ್ತಿದ್ದೇವೆ ಎಂದು ಜೋಡಿ