Gujarat Riots  

(Search results - 6)
 • undefined

  India27, Oct 2020, 8:00 AM

  ಮೋದಿ ವಿಚಾರಣೆ ವೇಳೆ ಸುಸ್ತಾಗಿದ್ದ ಅಧಿಕಾರಿ: ಬಯಲಾಯ್ತು ಕುತೂಹಲಕರ ಅಂಶ!

  ಮೋದಿ ವಿಚಾರಣೆ ವೇಳೆ ಅಧಿಕಾರಿಯೇ ಸುಸ್ತಾಗಿದ್ದರು!| ಟೀ ಕೂಡ ಕುಡಿಯದೆ 9 ತಾಸು ಗೋಧ್ರಾ ವಿಚಾರಣೆ ಎದುರಿಸಿದ್ದ ನಮೋ| ಗುಜರಾತ್‌ ಸಿಎಂ ಆಗಿದ್ದರೂ ತಮ್ಮದೇ ಬಾಟಲ್‌ನಲ್ಲಿ ನೀರು ತಂದಿದ್ದರು| ಎಸ್‌ಐಟಿ ಮುಖ್ಯಸ್ಥರಾಗಿದ್ದ ರಾಘವನ್‌ ಪುಸ್ತಕದಲ್ಲಿ ಕುತೂಹಲಕರ ಅಂಶ

 • Citizenship amendment bill passed in Lok Sabha, PM Modi said, Indian tradition shows a glimpse of trust

  India11, Dec 2019, 2:40 PM

  ಗುಜರಾತ್ ಗಲಭೆ: ಮೋದಿಗೆ ನಾನಾವತಿ ಆಯೋಗದ ಕ್ಲೀನ್‌ಚಿಟ್!

  2002 ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ನಾನಾವತಿ ಆಯೋಗ ಕ್ಲೀನ್‌ಚಿಟ್ ನೀಡಿದೆ. ವರದಿಯನ್ನು ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ, ಇಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

 • Ashok

  NEWS11, Sep 2019, 8:11 AM

  ಗುಜರಾತ್‌ ಗಲಭೆ ‘ಮುಖ’ಗಳೀಗ ದೋಸ್ತಿ!

  17 ವರ್ಷಗಳ ಹಿಂದೆ ನಡೆದ  ಗುಜರಾತ್ ಗಲಭೆಯ ಪ್ರತಿಬಿಂಬಗಳೆನಿಸಿದ್ದ ಪಾರ್ಮರ್‌ ಮತ್ತು ಅನ್ಸಾರಿ ಇದೀಗ ಸ್ನೇಹಿತರು. ಕಾಲಚಕ್ರ ಉರುಳಿದಂತೆ ಇವರಿಬ್ಬರೂ ದ್ವೇಷ ಮರೆತು ತಮ್ಮ ಜೀವನದ ಹಾದಿ ಕಂಡುಕೊಂಡಿದ್ದಾರೆ. 

 • undefined

  INDIA19, Nov 2018, 9:35 AM

  16 ವರ್ಷ ಹಿಂದಿನ ಪ್ರಕರಣ: ಪಿಎಂ ಮೋದಿಗೆ ಅಗ್ನಿಪರೀಕ್ಷೆ!

  ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್‌ ಜಾಫ್ರಿ ಸೇರಿ 69 ಮಂದಿಯನ್ನು ಬಲಿ ಪಡೆದಿದ್ದ ಗುಲ್ಬರ್ಗ್‌ ಸೊಸೈಟಿ ಗಲಭೆ ಕುರಿತಂತೆ ಮೋದಿ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಜಾಫ್ರಿ ಪತ್ನಿ, 80ರ ವೃದ್ಧೆ ಝಾಕಿರಾ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ.

 • undefined

  INDIA13, Nov 2018, 7:04 PM

  ಗಂಡನ ಸಾವಿಗೆ ಸೇಡುತೀರಿಸಿಕೊಳ್ಳಲು ಪ್ರಧಾನಿ ಮೋದಿಯನ್ನ ಕೋರ್ಟ್‌ಗೆ ಎಳೆದ ಪತ್ನಿ

  ಮೋದಿಗೆ ವಿಶೇಷ ತನಿಖಾ ದಳ ನೀಡಿರುವ ಕ್ಲೀನ್​ ಚಿಟ್​​ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನವೆಂಬರ್ 19ರಂದು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್​ ಮಂಗಳವಾರ ತಿಳಿಸಿದೆ.

 • Maya Kodnani

  20, Apr 2018, 5:23 PM

  ನರೋಡಾ ಹತ್ಯಾಕಾಂಡ: ಮಾಯಾ ಕೋಡ್ನಾನಿ ನಿರ್ದೋಷಿ ಎಂದು ಕೋರ್ಟ್ ತೀರ್ಪು

  ತೀವ್ರ ಕುತೂಹಲ ಮೂಡಿಸಿರುವ 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಷಿಯಾಗಿದ್ದಾರೆ . ನರೋಡಾ ಗಾಮ್ ಹತ್ಯಾಕಾಂಡದಲ್ಲಿ 97ಕ್ಕೂ ಹೆಚ್ಚು ಮುಸ್ಲಿಮರ ಹತ್ಯೆಯಾಗಿದ್ದು, ಹತ್ಯಾಕಾಂಡಕ್ಕೆ ಅಂದಿನ ಗುಜರಾತ್ ರಾಜ್ಯ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರರ ಗುಂಪುಗಳೇ ಹೊಣೆಯೆಂದು ಆರೋಪಿಸಲಾಗಿತ್ತು.