Gst  

(Search results - 240)
 • కొరకరాని కొయ్యగా మారిన జీఎస్టీ ఈ దశాబ్దిలోనే కాదు దేశానికి స్వాతంత్య్రం వచ్చాక చేపట్టిన అతిపెద్ద పన్నుల సంస్కరణ. 2017లో అమల్లోకి వచ్చిన ఈ కొత్త పరోక్ష పన్నుల విధానాన్ని ఇప్పటికీ బాలారిష్టాలు వెంటాడుతున్నాయి. సంక్లిష్ట నిబంధనలు.. బహు రిటర్న్‌లు వెరసి జీఎస్టీ చట్టం వ్యాపారులకు ఓ కొరకరాని కొయ్యగా తయారైంది. జీఎస్టీ అమలు అనంతరం ఏర్పడిన సమస్యల పరిష్కారానికి ప్రభుత్వం ప్రయత్నిస్తున్నా.. ఏదో రూపంలో మరిన్ని కొత్త సమస్యలు పుట్టుకొస్తూనే ఉన్నాయి.

  BUSINESS5, Feb 2020, 8:07 AM IST

  ಕೇಂದ್ರದಿಂದ ಲಾಟರಿ: GST ಬಿಲ್‌ ಕೇಳಿ ಪಡೆಯಿರಿ, 1 ಕೋಟಿ ರು. ಬಹುಮಾನ ಗೆಲ್ಲಿ!

  ಜಿಎಸ್‌ಟಿ ಬಿಲ್‌ ಕೇಳಿ ಪಡೆಯಿರಿ, 1 ಕೋಟಿ ರು. ಬಹುಮಾನ ಗೆಲ್ಲಿ!| ತೆರಿಗೆ ಸೋರಿಕೆ ತಡೆಗೆ ಕೇಂದ್ರದಿಂದ ಲಾಟರಿ ಯೋಜನೆ ಪ್ರಸ್ತಾವ| ಶೀಘ್ರದಲ್ಲೇ ಜಿಎಸ್‌ಟಿ ಮಂಡಳಿಯಿಂದ ಅನುಮತಿ ಸಂಭವ

 • nirmala sitaraman on state gst compensation

  BUSINESS4, Feb 2020, 6:29 PM IST

  ಬಿಲ್ ಪಡೆಯಿರಿ, 1 ಕೋಟಿ ರೂ. ಗೆಲ್ಲಿರಿ: ಮೋದಿ ಸರ್ಕಾರದ ಜಿಎಸ್‌ಟಿ ಲಾಟರಿ!

  ಜಿಎಸ್‌ಟಿ ಅಡಿಯಲ್ಲಿ ಲಾಟರಿ ಕೊಡುಗೆಗಳನ್ನು 10 ಲಕ್ಷ ರೂ.ದಿಂದ 1 ಕೋಟಿ ರೂ.ಗಳವರೆಗೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ತಾವು ಖರೀದಿಸಿದ ವಸ್ತುಗಳ ಬಿಲ್ ಪಡೆಯುವಂತೆ ಗ್ರಾಹಕರನ್ನು ಉತ್ತೇಜಿಸುವುದು ಕೇಂದ್ರದ ಉದ್ದೇಶವಾಗಿದೆ.

 • automobile

  Automobile2, Feb 2020, 7:44 PM IST

  ಬಜೆಟ್ ಬೆನ್ನಲ್ಲೇ ಮತ್ತೊಂದು ಶಾಕ್; ಆಟೋಮೊಬೈಲ್ ಮಾರಾಟ ಕುಸಿತ!

  ಕೇಂದ್ರ ಸರ್ಕಾರ 2020ರ ಸಾಲಿನ ಬಜೆಟ್ ಮಂಡಿಸಿದೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ನಿರಾಸೆಯಾಗಿತ್ತು. ಕಾರಣ GST(ತೆರಿಗೆ) ಕಡಿತ ಸೇರಿದಂತೆ ಹಲವು ಘೋಷಣೆ ಹುಸಿಯಾಯಿತು. ಇದರ ಬೆನ್ನಲ್ಲೇ ಹೊಸ ವರ್ಷದ ಸೇಲ್ಸ್ ರಿಪೋರ್ಟ್ ಬಹಿರಂಗವಾಗಿದ್ದು, ಮತ್ತೊಂದು ಆಘಾತವಾಗಿದೆ. 

 • undefined
  Video Icon

  Politics31, Jan 2020, 7:53 PM IST

  ನವದೆಹಲಿಯ ಅಮೆರಿಕನ್ ಎಂಬೆಸ್ಸಿ ಮುಂದೆ ಡಿಕೆಶಿ ಕಂಡ ಆ ದೃಶ್ಯ!

  ಸಚಿವ ಸಂಪುಟ ವಿಸ್ತರಣೆ ಮತ್ತು ಕೆಪಿಸಿಸಿ ಅಧ್ಯಕ್ಷ ಗಾದಿ ಸಂಬಂಧ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿ ಈಗ ಏನು ಮಾಡುತ್ತಿದ್ದಾರೆ?  ಶಾಸಕರಿಗೆ ನೀಡಿದ ಅನುದಾನ ಕಡಿತ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಅಂದು ಬಸವಣ್ಣನ ತತ್ವ ಹೇಳಿದವರು ಇಂದು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಾವು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇವೆ. ಸಚಿವ ಸ್ಥಾನ ಆಸೆ ಪಟ್ಟವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

   

 • modi

  BUSINESS1, Jan 2020, 7:31 PM IST

  ವರ್ಷದ ಕೊನೆಯ ತಿಂಗಳು ಮೋದಿ ಸರ್ಕಾರ ಮಾಡಿದ್ದೇನು?: ವರದಿ ಬಹಿರಂಗ!

  2019ರ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಿಎಸ್‌ಟಿ ಸಂಗ್ರಹಣೆಯಲ್ಲಿ ದಾಖಲೆ ಬರೆದಿದೆ.

 • undefined

  BUSINESS28, Dec 2019, 10:46 AM IST

  ಜಿಎಸ್‌ಟಿ ವಂಚಿಸಿದರೆ ಆಸ್ತಿಗೆ ಕತ್ತರಿ: ಕೇಂದ್ರದ ಹೊಸ ನಿರ್ಧಾರ!

  ಜಿಎಸ್‌ಟಿ ವಂಚಿಸಿದರೆ ಆಸ್ತಿ ಮುಟ್ಟುಗೋಲು| ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ಕಠಿಣ ಕ್ರಮ

 • undefined

  Karnataka Districts26, Dec 2019, 9:27 AM IST

  'ಭಾರತ ಇತರೆ ರಾಷ್ಟ್ರಗಳಿಗೂ ಸಾಲ ನೀಡುವಷ್ಟು ಆರ್ಥಿಕ ಸದೃಢತೆ ಹೊಂದಿದೆ'

  ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಎನ್ನುವವರು ಪ್ರಸ್ತುತ ಇತರೆ ರಾಷ್ಟ್ರಗಳಿಗೆ ಭಾರತ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಆರ್ಥಿಕ ಸ್ಥಿತಿ ಇನ್ನಷ್ಟು ಸುಧಾರಿಸಿದೆ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.
   

 • nirmala sitaraman on gst with media

  BUSINESS19, Dec 2019, 8:56 AM IST

  ಕೇಂದ್ರದಿಂದ ಜಿಎಸ್‌ಟಿ ಶಾಕ್‌ ಇಲ್ಲ, ಉದ್ಯಮಿಗಳು ಬಚಾವ್!

  ಕೇಂದ್ರದಿಂದ ಜಿಎಸ್‌ಟಿ ಶಾಕ್‌ ಇಲ್ಲ| ಜಿಎಸ್‌ಟಿ ಮಂಡಳಿ ಸಭೆಯಲ್ಲಿ ದರ, ಸ್ತರ ಬದಲಿನ ಪ್ರಸ್ತಾಪ ಮಂಡನೆ ಇಲ್ಲ| ಲಾಟರಿಗೆ ಏಕರೂಪ ಶೇ.28ರಷ್ಟುತೆರಿಗೆ, ದಂಡ ಪಾವತಿಯಲ್ಲೂ ವಿನಾಯ್ತಿ

 • top 10

  News8, Dec 2019, 5:09 PM IST

  ಮೊಬೈಲ್ ಜೊತೆಗೆ ಈರುಳ್ಳಿ ಉಚಿತ, GST ಏರಿಕೆಗೆ ಕೇಂದ್ರದ ಚಿತ್ತ; ಡಿ.08ರ ಟಾಪ್ 10 ಸುದ್ದಿ!

  ಹೆಚ್ಚಿನವರು ಯಾರೂ ಕೂಡ ಈರುಳ್ಳಿ ಇಲ್ಲದೆ ಅಡುಗೆ ಮಾಡುತ್ತಿದ್ದಾರೆ. ಈರುಳ್ಳಿಗೆ ಚಿನ್ನದ ಬೆಲೆ. ಜನಸಾಮಾನ್ಯರ ಕೈಗೆ ಎಟಕುತ್ತಿಲ್ಲ. ಹೀಗುರವಾಗಿ ಮೊಬೈಲ್ ಶಾಪ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿದೆ. ಮೊಬೈಲ್ ಖರೀದಿಸಿದರೆ 1 ಕೆಜಿ ಈರುಳ್ಳಿ ಉಚಿತ ಕೊಡುಗೆ ನೀಡಲಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಹಿಂಜರಿತ ಸರಿದೂಗಿಸಲು ಕೇಂದ್ರ ಸರ್ಕಾರ GST ದರ ಏರಿಕೆಗೆ ಮುಂದಾಗಿದೆ. ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ, ಐಪಿಎಲ್ ತಲುಪಿತು ಕೆಪಿಎಲ್ ಫಿಕ್ಸಿಂಗ್ ತನಿಖೆ ಸೇರಿದಂತೆ ಡಿಸೆಂಬರ್ 8ರ ಟಾಪ್ 10 ಸುದ್ದಿ ಇಲ್ಲಿವೆ.

 • gst tax and ministers protest

  BUSINESS8, Dec 2019, 4:23 PM IST

  ಆರ್ಥಿಕ ಹಿಂಜರಿತ: ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ!

  ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ| 5% ಸ್ಲ್ಯಾಬ್ 9ರಿಂದ 10%ಗೆ| 12% ಸ್ಲ್ಯಾಬ್ ರದ್ದು| ಮುಂದಿನ ವಾರ ಸಭೆ, ಹಲವು ಸೇವೆ ಶೀಘ್ರ ದುಬಾರಿ

 • GST,gst returns,gst process

  BUSINESS2, Dec 2019, 7:42 AM IST

  ಜಿಎಸ್ಟಿಯಿಂದ ಮಾಸಿಕ 320 ರು. ಉಳಿತಾಯ

  ಕೇಂದ್ರ ಸರ್ಕಾರ ಲೆಕ್ಕವೊಂದನ್ನು ಮುಂದೆ ಇಟ್ಟಿದೆ. ಆ ಪ್ರಕಾರ, ಜಿಎಸ್‌ಟಿಯಿಂದಾಗಿ ದೇಶದ ಪ್ರತಿ ಕುಟುಂಬಕ್ಕೂ ಸರಾಸರಿ ಮಾಸಿಕ 320 ರು. ಉಳಿತಾಯವಾಗಿದೆ!

 • undefined

  Politics28, Oct 2019, 1:16 PM IST

  'ಮಹಾ' ಮೈತ್ರಿಗೆ ಶಿವ ಸೇನೆ ಹಿಂದೇಟು; BJPಗೆ ಠಾಕ್ರೆ ತಿರುಗೇಟು!

  ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗಿದೆ. 50-50 ಸೂತ್ರದ ಕುರಿತು ಮೌನಕ್ಕೆ ಶರಣಾಗಿರುವ ಬಿಜೆಪಿ ವಿರದ್ದ ಶಿವಸೇನೆ ವಾಗ್ದಾಳಿ ನಡೆಸಿದೆ. ನರೇಂದ್ರ ಮೋದಿ  ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿವಸೇನೆ ತಿರುಗೇಟು ನೀಡಿದೆ. ಈ ಮೂಲಕ ಮೈತ್ರಿಯಿಂದ ಹೊರನಡೆಯಲು ಸಜ್ಜಾಗಿದೆ.

 • nirmala sitharaman

  BUSINESS12, Oct 2019, 3:33 PM IST

  GST ಕುರಿತ ನಿರ್ಮಾಲಾ ಸೀತಾರಾಮನ್ ಹೇಳಿಕೆ: ಚೆನ್ನೈನಲ್ಲಿರುವ ಮೋದಿ ಕೇಳ್ಬೇಕೆ?

  ಸರಕು ಮತ್ತು ಸೇವಾ ತೆರಿಗೆ(GST)ಯಲ್ಲಿ ನ್ಯೂನ್ಯತೆಗಳಿರುವುದು ನಿಜ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. GSTಯಲ್ಲಿ ನ್ಯೂನ್ಯತೆಗಳಿರುವುದು ನಿಜವಾದರೂ, ಅದೊಂದು ಕಾನೂನು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

 • Sujatha

  Karnataka Districts4, Oct 2019, 12:02 PM IST

  25 ವರ್ಷ ಹಳೆಯ ‘ಸುಜಾತ’ ಕೃಷಿ ಪತ್ರಿಕೆಗೆ ಬೀಗ! ಹೊರೆಯಾಯ್ತಾ GST ?

  ರಾಜ್ಯದಲ್ಲಿರೋದೆ ಬೆರಳೆಣಿಕೆಯ ಕೃಷಿ ಪತ್ರಿಕೆಗಳು. ಅದರಲ್ಲೂ ಪತ್ರಿಕೋದ್ಯಮ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮಂಗಳೂರು ಮೂಲದ ‘ಸುಜಾತ ಸಂಚಿಕೆ’ ಹಳೆಯ ಕೃಷಿ ಪತ್ರಿಕೆ ಇನ್ನು ನೆನಪು ಮಾತ್ರ. ಅನೇಕ ಪ್ರಗತಿಪರ ರೈತರನ್ನು ಸೃಷ್ಟಿಸಿದ ಹೆಗ್ಗಳಿಕೆಯ ‘ಸುಜಾತ ಸಂಚಿಕೆ’ ಮಾಸಪತ್ರಿಕೆಯ ಮುದ್ರಣ ನಿಲ್ಲಿಸಲು ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ.

 • Nirmala seetharaman annouce new plans

  BUSINESS21, Sep 2019, 2:29 PM IST

  ಹೋಟೆಲ್‌ ರೂಮ್‌, ಬೃಹತ್‌ ವಾಹನದ ತೆರಿಗೆ ಇಳಿಕೆ!

  ಹೋಟೆಲ್‌ ರೂಮ್‌, ಬೃಹತ್‌ ವಾಹನದ ತೆರಿಗೆ ಇಳಿಕೆ| 75000 ರು. ಒಳಗಿನ ಹೋಟಲ್‌ ರೂಂ ಜಿಎಸ್‌ಟಿ 12ಕ್ಕೆ ಇಳಿಕೆ| 1200, 1500 ಸಿಸಿವರೆಗಿನ ವಾಹನಗಳ ಸೆಸ್‌ ಶೇ.12ಕ್ಕೆ ಇಳಿಕೆ