Gs Basavaraju
(Search results - 8)state2, Nov 2019, 9:53 PM IST
ಮದ್ಯ ಪ್ರಿಯರಿಗೆ ಬಿಗ್ ಶಾಕ್: ಡ್ರಿಂಕ್ಸ್ ನಿಷೇಧದ ಬಗ್ಗೆ BSY ವಿಚಾರ ಬಹಿರಂಗಪಡಿಸಿದ ಬಿಜೆಪಿ MP
ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಬಿಎಸ್ ಯಡಿಯೂರಪ್ಪ ಅವರ ವಿಚಾರವನ್ನು ಬಿಜೆಪಿ ಸಂಸದ ಬಹಿರಂಗ ಪಡಿಸಿದ್ದಾರೆ. ಯಾರು ಆ ಬಿಜೆಪಿ ಸಂಸದ..? ಬಿಎಸ್ ವೈ ವಿಚಾರವೇನು? ಎನ್ನುವುದು ಈ ಕೆಳಗಿನಂತಿದೆ.
NEWS24, Jul 2019, 7:12 PM IST
'ಮೈತ್ರಿ ಸರಕಾರ ಪತನಕ್ಕೆ ಗಂಗೆ ಮತ್ತು ರೇವಣ್ಣ ಕಾರಣ'
ಅಧಿಕಾರಕ್ಕೆ ಬಂದ 14 ತಿಂಗಳಲ್ಲೇ ಎಚ್.ಡಿ. ಕುಮಾರಸ್ವಾಮಿ ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ. ಎಚ್ಡಿಕೆ ಸರ್ಕಾರ ಪತನಕ್ಕೆ ಹಲವಾರು ಕಾರಣಗಳು ಚರ್ಚೆಯಾಗುತ್ತಿವೆ. ಈ ನಡುವೆ, ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರೊಬ್ಬರು, ಸರ್ಕಾರ ಪತನಕ್ಕೆ ಎಚ್.ಡಿ. ರೇವಣ್ಣ ಮತ್ತು ಗಂಗೆ ಶಾಪ ಕಾರಣ ಎಂದು ಹೇಳಿದ್ದಾರೆ.
NEWS2, Jul 2019, 4:27 PM IST
‘ಆ ಮನುಷ್ಯ ಬಫೂನ್, ಅವನ ಕೈಯಲ್ಲಿ ಏನೂ ಆಗಲ್ಲ’
ದೇವೇಗೌಡ್ರ ಸೋಲಿಗೆ ಗಂಗೆ ಶಾಪ ಕಾರಣವೆಂದ ತುಮಕೂರು ಸಂಸದ ಜಿ.ಎಸ್. ಬಸವರಾಜು; ಆ ಮನುಷ್ಯ ಒಬ್ಬ ಬಫೂನ್ ಎಂದು ಹರಿಹಾಯ್ದ ಸಚಿವ ಎಸ್.ಆರ್. ಶ್ರೀನಿವಾಸ್
Karnataka Districts29, Jun 2019, 7:02 PM IST
ತುಮಕೂರಿನಲ್ಲಿ ದೇವೇಗೌಡ್ರ ಸೋಲಿಗೆ ಕಾರಣ ಸಿಕ್ತು ನೋಡಿ ..!
ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೀನಾಯ ಸೊಲು ಕಂಡಿದ್ದು, ಅವರ ಸೋಲಿಗೆ ಕಾರಣವೇನು ಎನ್ನುವುದನ್ನು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಅವರು ಹೇಳಿದ್ದಾರೆ. ಇಂದು [ಶನಿವಾರ] ಹಾಸನದ ಚನ್ನರಾಯಪಟ್ಟಣ ತಾಲೂಕಿನ ಕಾರೇಹಳ್ಳಿಯಲ್ಲಿ ಮಾತನಾಡಿರುವ ಅವರು ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.
NEWS25, May 2019, 4:59 PM IST
ನನ್ನ ಗೆಲುವಿಗೆ ದೇವೇಗೌಡ್ರೇ ಕಾರಣ: ಬಿಜೆಪಿ ಸಂಸದ
ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸೋಲನ್ನುಂಡಿದ್ದಾರೆ. ಆದರೆ ದೇವೇಗೌಡರೇ ತನ್ನ ಗೆಲುವಿಗೆ ಕಾರಣವೆಂದು ಬಿಜೆಪಿ ಸಂಸದರು ಹೇಳಿಕೊಂಡಿದ್ದಾರೆ. ಏನಿದು? ವಿರೋಧ ಪಕ್ಷದ ನಾಯಕನಿಗೆ ಗೆಲುವಿನ ಕ್ರೆಡಿಟ್? ಈ ವಿಡಿಯೋ ನೋಡಿ...
NEWS25, May 2019, 11:43 AM IST
ದೇವೇಗೌಡರಿಂದ ನಾನು ತುಮಕೂರಿನಲ್ಲಿ ಗೆದ್ದಿದ್ದೇನೆ : ಬಿಜೆಪಿ ಸಂಸದ
ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಯಶಸಸ್ಸು ಗಳಿಸಿದೆ. ಇದೇ ವೇಳೆ ತುಮಕೂರು ಬಿಜೆಪಿ ಸಂಸದರಾಗಿ ಆಯ್ಕೆಯಾದ ಜಿ.ಎಸ್ ಬಸವರಾಜು ತಮ್ಮ ಗೆಲುವಿಗೆ ದೇವೇಗೌಡರೇ ಕಾರಣ ಎಂದು ಹೇಳಿದ್ದಾರೆ.
NEWS23, Nov 2018, 8:37 PM IST
‘ಹಾಗಲಕಾಯಿ-ಗೋಡೆಕಾಯಿ ಸರ್ಕಾರಕ್ಕೆ ಮಿಸ್ಟರ್ ರೇವಣ್ಣ ಸಾಥ್’
ರಾಜ್ಯ ಹಾಗಲಕಾಯಿ-ಗೋಡೆಕಾಯಿ ಜುಗಲ್ ಬಂದಿ ಇದೆ. ರೇವಣ್ಣ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ.. ಹೀಗೆಂದು ಏಕವಚನದಲ್ಲೇ ಆರೋಪ ಮಾಡಿದ್ದು ಜಿ.ಎಸ್.ಬಸವರಾಜು.
NEWS27, Sep 2018, 5:03 PM IST
‘ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವೀರ್ಯರು’
ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಉಭಯ ಪಕ್ಷದ ಶಾಸಕರು ನಿರ್ವೀರ್ಯರು ಎಂದು ಕಿಡಿಕಾರಿದ್ದಾರೆ. ಇದೇ ಸಂದರ್ಭದಲ್ಲಿ, ಡಾ. ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತುಮಕೂರು ಜಿಲ್ಲೆಯನ್ನು ನಾಶಮಾಡಲು ಹೊರಟಿದ್ದಾರೆ, ಎಂದು ಆರೋಪಿಸಿದ್ದಾರೆ.