Asianet Suvarna News Asianet Suvarna News
12 results for "

Grenade

"
Grenade blast near Pathankot Army camp in Punjab cops on high alert  mnjGrenade blast near Pathankot Army camp in Punjab cops on high alert  mnj

Punjab: ಪಠಾಣ್‌ಕೋಟ್ ಸೇನಾ ಶಿಬಿರದ ಬಳಿ ಗ್ರೆನೇಡ್ ಸ್ಫೋಟ!

*ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ
*ಗ್ರೆನೇಡ್‌ನ ಭಾಗಗಳನ್ನು ವಶಪಡಿಸಿಕೊಂಡಿರವ ಪೋಲಿಸ್‌
*ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ

India Nov 22, 2021, 10:59 AM IST

Grenade Found in dakshina Kannada Ilanthila village snrGrenade Found in dakshina Kannada Ilanthila village snr

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮದಲ್ಲಿ ಗ್ರೆನೇಡ್‌ಗಳು ಪತ್ತೆ : ಪೊಲೀಸರ ವಶಕ್ಕೆ

  • ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆ
  • ಗ್ರಾಮಕ್ಕೆ ಬರುವ ದಾರಿಯಲ್ಲಿಯೇ ಐದು ಗ್ರೆನೇಡ್ ಪತ್ತೆ

Karnataka Districts Nov 7, 2021, 12:34 PM IST

Militants hurl grenade at CRPF party in Pulwama seven injured ckmMilitants hurl grenade at CRPF party in Pulwama seven injured ckm

ಪುಲ್ವಾಮಾದಲ್ಲಿ ಮತ್ತೊಂದು ದಾಳಿ: CRPF ಯೋಧರ ಮೇಲೆ ಉಗ್ರರ ಗ್ರೈನೇಡ್ ಅಟ್ಯಾಕ್!

  • 2019ರಲ್ಲಿ ಪುಲ್ವಾಮಾ ದಾಳಿ ಬಳಿದ ಇದೀಗ ಮತ್ತೆ  CRPF ಯೋಧರ ಟಾರ್ಗೆಟ್
  • ಗ್ರೆನೇಡ್ ದಾಳಿ ನಡೆಸಿದ ಭಯೋತ್ವಾದಕರ ತಂಡ
  • ಮತ್ತೆ ದಾಳಿ ಆರಂಭಿಸಿದ ಉಗ್ರರರ ವಿರುದ್ಧ ಕಾರ್ಯಾಚರಣೆ 

India Jun 6, 2021, 5:57 PM IST

Terrorists Attack CRPF Base With Grenade In SrinagarTerrorists Attack CRPF Base With Grenade In Srinagar

ಸಿಆರ್‌ಪಿಎಫ್ ನೆಲೆ ಮೇಲೆ ಬಾಂಬ್ ದಾಳಿ ನಡೆಸಿದ ಉಗ್ರರು!

ಸಿಆರ್‌ಪಿಎಫ್ ನೆಲೆ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ, ಕನಿಷ್ಠ ಆರು ಯೋಧರು ಗಾಯಗೊಂಡಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ.

News Oct 26, 2019, 9:06 PM IST

Twist in Bengaluru Railway Station Grenade CaseTwist in Bengaluru Railway Station Grenade Case
Video Icon

ರೈಲು ನಿಲ್ದಾಣದಲ್ಲಿ ಗ್ರನೇಡ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್!

ಕಳೆದ ಶುಕ್ರವಾರ ಬೆಂಗಳೂರಿನ ಮೆಜಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಗ್ರನೇಡ್ ಆತಂಕ ಸೃಷ್ಟಿಸಿತ್ತು. ಈಗ ಆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಘಟನೆ ಹಿಂದೆ ಭಾರೀ ಸಂಚು ರೂಪಿಸಲಾಗಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
 

NEWS Jun 2, 2019, 3:09 PM IST

Police Intensifies Probe After Grenade Found in Bangalore Railway StationPolice Intensifies Probe After Grenade Found in Bangalore Railway Station
Video Icon

ಜೀವಂತ ಗ್ರನೇಡ್ ಅಲ್ಲ, ಆತಂಕ ಬೇಡ: ADGP

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್ ನಂಬರ್‌ 1ರಲ್ಲಿ ಕಂಟ್ರಿಮೇಡ್  ಗ್ರನೇಡ್ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅದು ಜೀವಂತ  ಗ್ರನೇಡ್ ಅಲ್ಲ ಎಂದು ಹೇಳಿದ್ದಾರೆ. ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದ್ದು, ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ADGP ಅಲೋಕ್ ಮೋಹನ್ ತಿಳಿಸಿದ್ದಾರೆ.

NEWS May 31, 2019, 1:34 PM IST

Country Made Grenade Found At Sangolli Rayanna Railway station bangaloreCountry Made Grenade Found At Sangolli Rayanna Railway station bangalore

ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಗ್ರೆನೇಡ್ ಮಾದರಿಯ ವಸ್ತು ಪತ್ತೆ

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರೈನೆಡ್ ಪತ್ತೆ| ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ಪರಿಶೀಲನೆ| ರೈಲ್ವೆ ಪೊಲೀಸರಿಂದ  ಪರಿಶೀಲನೆ| ಸಂಘಮಿತ್ರ ರೈಲಿನ ಬೋಗಿಯಲ್ಲಿ ಪತ್ತೆ

Karnataka Districts May 31, 2019, 11:10 AM IST

Grenade Found In French Potato Shipment In Hong KongGrenade Found In French Potato Shipment In Hong Kong

ಆಲೂಗಡ್ಡೆ ಹಡಗಿನಲ್ಲಿ ಜರ್ಮನಿಗೆ ಸೇರಿದ ವರ್ಲ್ಡ್ ವಾರ್-1 ಗ್ರೆನೇಡ್ ಪತ್ತೆ!

ಫ್ರಾನ್ಸ್‌ನಿಂದ ಹಾಂಕಾಂಗ್‌ಗೆ ರಫ್ತಾಗಿದ್ದ ಆಲೂಗಡ್ಡೆ ಹಡಗಿನಲ್ಲಿ ಮೊದಲ ವಿಶ್ವ ಯುದ್ಧದ ಹ್ಯಾಂಡ್ ಗ್ರೆನೇಡ್‌ವೊಂದು ಪತ್ತೆಯಾಗಿದೆ. ಇಲ್ಲಿನ ಚಿಪ್ಸ್ ಫ್ಯಾಕ್ಟರಿಯೊಂದು ಫ್ರಾನ್ಸ್‌ನಿಂದ ಆಲೂಗಡ್ಡೆಗಳನ್ನು ಆಮದು ಮಾಡಿಕೊಂಡಿತ್ತು.

NEWS Feb 3, 2019, 5:07 PM IST

Belagavi Soldier Killed After Militants Hurl GrenadeBelagavi Soldier Killed After Militants Hurl Grenade

20 ಸೈನಿಕರ ಗ್ರೆನೇಡ್‌ನಿಂದ ರಕ್ಷಿಸಿ ಗೋಕಾಕ ಯೋಧ ಹುತಾತ್ಮ

ಕನ್ನಡ ನಾಡಿದ ಯೋಧನೋರ್ವ ತನ್ನ ಪ್ರಾಣದ ಹಂಗು ತೊರೆದು ಉಗ್ರರು ಎಸೆದ ಗ್ರೆನೇಡ್ ಹಿಡಿದು ವಾಹನದಿಂದ ಕೆಳಕ್ಕೆ ಜಿಗಿದು 20 ಯೊಧರ ಪ್ರಾಣವನ್ನು ರಕ್ಷಿಸಿ, ತಾವು ಹುತಾತ್ಮರಾಗಿದ್ದಾರೆ. 

NEWS Oct 22, 2018, 7:26 AM IST

Assailants open fire, lob grenade on BJP MLA Sangeet Som homeAssailants open fire, lob grenade on BJP MLA Sangeet Som home

ಬಿಜೆಪಿ ಮುಖಂಡನ ಮನೆ ಮೇಲೆ ಗ್ರೆನೇಡ್ ದಾಳಿ: ಬೆಚ್ಚಿ ಬಿದ್ದ ರಾಜ್ಯ!

ಮುಜಾಫರ್ ನಗರ್ ದಂಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉತ್ತರ ಪ್ರದೇಶ ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಮೀರತ್ ನಿಉವಾಸದ ಮೇಲೆ ಅಪರಿಚಿತರಿಂದ ಗ್ರೆನೇಡ್ ದಾಳಿ ನಡೆದಿದೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೀರತ್ ನ ಲಾಲ್  ಕುರ್ತಿ ಪ್ರದೇಶದಲ್ಲಿನ ಶಾಸಕರ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆದಿದೆ.

NEWS Sep 28, 2018, 10:21 AM IST

Three CRPF men, civilian injured in Srinagar grenade attackThree CRPF men, civilian injured in Srinagar grenade attack

ಶ್ರೀನಗರದಲ್ಲಿ ಉಗ್ರರಿಂದ ಗ್ರೇನೇಡ್ ದಾಳಿ-ಮೂವರು ಸೈನಿಕರು ಹಾಗೂ ಒರ್ವ ಮಹಿಳೆಗೆ ಗಾಯ


ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ. ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ಗ್ರೇನೇಡ್ ದಾಳಿ ನಡೆಸಿದ್ದಾರೆ. ದಾಳಿಯಿಂದ ಮೂವರು ಭದ್ರತಾಪಡೆ ಯೋಧರು ಹಾಗೂ ಓರ್ವ ಮಹಿಳೆಗೆ ಗಾಯ

Jun 2, 2018, 10:11 PM IST