Search results - 3 Results
 • MB Patil

  NEWS14, Jul 2018, 9:03 AM IST

  ಮುಖ್ಯಮಂತ್ರಿಯಾಗ್ತಾರಾ ಎಂ.ಬಿ ಪಾಟೀಲ್..?

  ಮಾಜಿ ಜಲಸಂಪನ್ಮೂಲ ಸಚಿವರಾದ ಎಂ.ಬಿ ಪಾಟೀಲ್ ಅವರು ತಾವು ಮುಖ್ಯಮಂತ್ರಿಯಾಗುವ  ಆಸೆ ಹೊಂದಿದ್ದು ಆದರೆ ದುರಾಸೆ ಇಲ್ಲ ಎಂದು ಮನದಾಳದ ಬಯಕೆಯನ್ನು ಬಿಚ್ಚಿಟ್ಟಿದ್ದಾರೆ. 

 • NEWS21, Jun 2018, 4:48 PM IST

  ಇತಿಹಾಸ ಬಿಜೆಪಿಯನ್ನು ಎಂದಿಗೂ ಕ್ಷಮಿಸಲ್ಲ: ಶಿವಸೇನೆ..!

  ಕಣಿವೆ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಸರ್ಕಾರದಿಂದ ಹೊರ ಬಂದಿದೆ. ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಯ ಭರವಸೆ ನೀಡಿದೆ. ಆದರೆ ಮಿತ್ರಪಕ್ಷ ಶಿವಸೇನೆ ಮಾತ್ರ ಕಾಶ್ಮೀರದ ಇಂದಿನ ಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ನೇರವಾಗಿ ಆರೋಪಿಸುತ್ತಿದೆ. ಅಧಿಕಾರದ ದುರಾಸೆಗೆ ಕಾಶ್ಮೀರದ ಹಿತಾಸಕ್ತಿ ಬಲಿ ಕೊಟ್ಟ ಬಿಜೆಪಿಯನ್ನು ಇತಿಹಾಸ ಎಂದಿಗೂ ಕ್ಷಮಿಸಲ್ಲ ಎಂದು ಶಿವಸೇನೆ ಹರಿಹಾಯ್ದಿದೆ.