Great Britain  

(Search results - 11)
  • Tokyo Olympics 2020 Indian Womens Hockey Team Coach Sjoerd Marijne To Step Down kvnTokyo Olympics 2020 Indian Womens Hockey Team Coach Sjoerd Marijne To Step Down kvn

    OlympicsAug 7, 2021, 8:39 AM IST

    ಟೋಕಿಯೋ 2020 ಮಹಿಳಾ ಹಾಕಿ ತಂಡದ ಕೋಚ್‌ ಸ್ಥಾನಕ್ಕೆ ಸೋರ್ಡ್‌ ಮರಿನೆ ಗುಡ್‌ಬೈ..!

    ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಗ್ರೇಟ್‌ ಬ್ರಿಟನ್ ಎದುರು ಭಾರತ ಮಹಿಳಾ ಹಾಕಿ ತಂಡವು 4-3 ಗೋಲುಗಳ ಅಂತರದಲ್ಲಿ ರೋಚಕ ಸೋಲು ಕಾಣುವ ಮೂಲಕ ಚೊಚ್ಚಲ ಒಲಿಂಪಿಕ್ ಪದಕ ಗೆಲ್ಲುವ ಅವಕಾಶದಿಂದ ಕೂದಲೆಳೆ ಅಂತರದಲ್ಲಿ ವಂಚಿತವಾಯಿತು.

  • Women hockey match between India and Great Britain captures spirit of Olympics ckmWomen hockey match between India and Great Britain captures spirit of Olympics ckm

    OlympicsAug 6, 2021, 5:25 PM IST

    ಒಲಿಂಪಿಕ್ಸ್ ಕ್ರೀಡಾಸ್ಪೂರ್ತಿಗೆ ಸಲ್ಯೂಟ್; ಈ ಫೋಟೋಗೆ ಕ್ಯಾಪ್ಶನ್ ಪ್ಲೀಸ್!

    • ಕ್ರೀಡಾಸ್ಪೂರ್ತಿ ಮೆರೆದ ಗ್ರೇಟ್ ಬ್ರಿಟನ್, ಭಾರತ ತಂಡಕ್ಕೆ ಸಾಂತ್ವನ
    • ಒಲಿಂಪಿಕ್ ಕ್ರೀಡಾಸ್ಪೂರ್ತಿ ಮೆರೆಯುುವ ಫೋಟೋ ವೈರಲ್
    • ಒಲಿಂಪಿಕ್ಸ್ ಕ್ರೀಡಾಸ್ಪೂರ್ತಿ ಮರೆದ ಪಟ್ಟಿಗೆ ಗ್ರೇಟ್ ಬ್ರಿಟನ್ ಸೇರ್ಪಡೆ
  • Great Britain praise Hockey India women for amazing performance in Tokyo Olympics ckmGreat Britain praise Hockey India women for amazing performance in Tokyo Olympics ckm

    OlympicsAug 6, 2021, 3:39 PM IST

    ಭವಿಷ್ಯದಲ್ಲಿ ಭಾರತವೇ ಬಲಿಷ್ಠ; ಮಹಿಳಾ ಹಾಕಿ ಹೋರಾಟ ಮೆಚ್ಚಿದ ಗ್ರೇಟ್ ಬ್ರಿಟನ್!

    • ಕಂಚಿನ ಪದಕ ಮಿಸ್ ಮಾಡಿಕೊಂಡ ಭಾರತ ಮಹಿಳಾ ಹಾಕಿ ತಂಡ
    • ಗ್ರೇಟ್ ಬಿಟನ್ ವಿರುದ್ಧ ಭಾರತಕ್ಕೆ ಸೋಲು,ಆದರೆ ಭಾರತದ ಹೋರಾಟಕ್ಕೆ ಮೆಚ್ಚುಗೆ
    • ನಾವು ಪದಕ ಗೆಲ್ಲಲಿಲ್ಲ ಹಾಕಿ ಕೋಚ್ ಭಾವುಕ ಟ್ವೀಟ್
  • Tokyo Olympics Indian Womens Hockey Team lose to Great Britain in Bronze Medal Encounter kvnTokyo Olympics Indian Womens Hockey Team lose to Great Britain in Bronze Medal Encounter kvn

    OlympicsAug 6, 2021, 9:00 AM IST

    ಟೋಕಿಯೋ 2020: ಪಂದ್ಯ ಸೋತರೂ ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ..!

    ಲೀಗ್‌ ಹಂತದಲ್ಲಿ ಗ್ರೇಟ್‌ ಬ್ರಿಟನ್‌ ಎದುರು 4-1 ಗೋಲುಗಳ ಅಂತರದಲ್ಲಿ ಶರಣಾಗಿದ್ದ ರಾಣಿ ರಾಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಮೊದಲ ಕ್ವಾರ್ಟರ್‌ನ ಆರಂಭದಲ್ಲೇ ಗ್ರೇಟ್‌ ಬ್ರಿಟನ್‌ಗೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಲು ಅವಕಾಶ ಸಿಕ್ಕಿತಾದರೂ, ಭಾರತದ ಗೋಲು ಕೀಪರ್ ಸವಿತಾ ಪೂನಿಯಾ ಅದನ್ನು ವಿಫಲಗೊಳಿಸಿದರು. 

  • Tokyo 2020 Indian Womens Team Take On Great Britain and eyes On Bronze Medal kvnTokyo 2020 Indian Womens Team Take On Great Britain and eyes On Bronze Medal kvn

    OlympicsAug 6, 2021, 7:02 AM IST

    ಟೋಕಿಯೋ 2020: ಇಂದು ಕಂಚು ಗೆದ್ದು ಇತಿಹಾಸ ರಚಿಸುತ್ತಾ ಮಹಿಳಾ ಹಾಕಿ ತಂಡ?

    ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಗ್ರೇಟ್‌ ಬ್ರಿಟನ್‌ ವಿರುದ್ಧ ಗೆಲ್ಲುವುದು ಅಂದುಕೊಂಡಷ್ಟುಸುಲಭವಲ್ಲ. ಗುಂಪು ಹಂತದ ಪಂದ್ಯದಲ್ಲಿ ಭಾರತ 1-4 ಗೋಲುಗಳಲ್ಲಿ ಪರಭಾವಗೊಂಡಿತ್ತು. ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಬ್ರಿಟನ್‌ ಕೊನೆ ಪಕ್ಷ ಕಂಚನ್ನಾದರೂ ಗೆದ್ದು ತವರಿಗೆ ಹಿಂದಿರುಗಲು ಕಾಯುತ್ತಿದೆ.
     

  • Indian Mens Hockey Team Thrashed Great Britain and Enter Semi Final after 41 Years kvnIndian Mens Hockey Team Thrashed Great Britain and Enter Semi Final after 41 Years kvn

    OlympicsAug 1, 2021, 7:19 PM IST

    ಚಕ್‌ ದೇ ಇಂಡಿಯಾ; ಬ್ರಿಟೀಷರನ್ನು ಬಗ್ಗುಬಡಿದು ಒಲಿಂಪಿಕ್ಸ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಹಾಕಿ ಇಂಡಿಯಾ

    ಗ್ರೂಪ್‌ ಹಂತದಲ್ಲಿಯೇ ಬಲಿಷ್ಠ ತಂಡಗಳನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಮನ್‌ಪ್ರೀತ್‌ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲೂ ಸಾಕಷ್ಟು ಆಕ್ರಮಣಕಾರಿ ರಣತಂತ್ರದೊಂದಿಗೆ ಕಣಕ್ಕಿಳಿಯಿತು. ಮೊದಲ ಕ್ವಾರ್ಟರ್‌ನ 7ನೇ ನಿಮಿಷದಲ್ಲೇ ದಿಲ್ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

  • Tokyo Olympics 2020 Indian Womens Hockey Team lose to Great Britain kvnTokyo Olympics 2020 Indian Womens Hockey Team lose to Great Britain kvn

    OlympicsJul 28, 2021, 12:39 PM IST

    ಟೋಕಿಯೋ 2020: ಭಾರತ ಮಹಿಳಾ ಹಾಕಿ ತಂಡಕ್ಕೆ ಹ್ಯಾಟ್ರಿಕ್‌ ಸೋಲು

    'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡವು ಹಾಲಿ ಒಲಿಂಪಿಕ್ಸ್‌ ಚಾಂಪಿಯನ್‌ ಗ್ರೇಟ್‌ ಎದುರು ಭಾರೀ ಅಂತರದ ಸೋಲು ಅನುಭವಿಸಿದೆ. ಹೆನ್ಹಾ ಮಾರ್ಟಿನ್‌(2), ಲಿಲೆ ಓಸ್ಲೇ(1) ಹಾಗೂ ಗ್ರೇಸ್‌ ಬಲ್ಸಡನ್‌(1) ಬಾರಿಸಿದ ಗೋಲುಗಳ ನೆರವಿನಿಂದ ಭಾರತದ ಎದುರು ಸುಲಭ ಗೆಲುವು ಸಾಧಿಸಿದೆ.

  • FIH Hockey Pro League India vs Great Britain matches postponed due to COVID 19 Fear kvnFIH Hockey Pro League India vs Great Britain matches postponed due to COVID 19 Fear kvn

    CricketApr 22, 2021, 8:31 AM IST

    ಭಾರತ-ಬ್ರಿಟನ್‌ ಪ್ರೊ ಲೀಗ್‌ ಹಾಕಿ ಪಂದ್ಯ ಮುಂದೂಡಿಕೆ

    ಎಫ್‌ಐಎಚ್‌, ಹಾಕಿ ಇಂಡಿಯಾ ಮತ್ತು ಗ್ರೇಟ್‌ ಬ್ರಿಟನ್‌ ಹಾಕಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಟೂರ್ನಿಯನ್ನು ಪುನಃ ಆಯೋಜಿಸುವ ವಿಶ್ವಾಸವಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌(ಎಫ್‌ಐಎಚ್‌) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • Indian Hockey Team Thrashed Great Britain end Europe tour on unbeaten note kvnIndian Hockey Team Thrashed Great Britain end Europe tour on unbeaten note kvn

    HockeyMar 9, 2021, 11:54 AM IST

    ಹಾಕಿ: ಅಜೇಯವಾಗಿ ಯೂರೋಪ್ ಪ್ರವಾಸ ಮುಗಿಸಿದ ಭಾರತ

    ಪಂದ್ಯದ ಮೊದಲ ನಿಮಿಷದಲ್ಲೇ ಹರ್ಮನ್‌ಪ್ರೀತ್ ಸಿಂಗ್‌ ಭಾರತ ಪರ ಗೋಲಿನ ಖಾತೆ ತೆರೆದರು. ಇದಾದ ಬಳಿಕ ಮನ್ದೀಪ್‌ ಸಿಂಗ್‌ ಪಂದ್ಯದ 28ನೇ ಹಾಗೂ 59ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಗ್ರೇಟ್ ಬ್ರಿಟನ್ ಪರ ಜೇಮ್ಸ್‌ ಗಲ್‌(20ನೇ) ಹಾಗೂ ಆಡಂ ಫರ್ಸೆತ್‌ 55ನೇ ನಿಮಿಷದಲ್ಲಿ ಗೋಲು ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
     

  • Womens hockey India great Britain series leveled by 1-1Womens hockey India great Britain series leveled by 1-1

    SportsOct 3, 2019, 6:19 PM IST

    ಮಹಿಳಾ ಹಾಕಿ; ಬ್ರಿಟನ್ ವಿರುದ್ದ ಮುಗ್ಗರಿಸಿದ ಭಾರತ, ಸರಣಿ ಸಮಬಲ!

    ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಿನ ಮಹಿಳಾ ಹಾಕಿ ಟೂರ್ನಿ ಸಮಬಲಗೊಂಡಿದೆ. ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಅಂತಿಮ ಪಂದ್ಯದಲ್ಲಿ ಬ್ರಿಟನ್ ಶಾಕ್ ನೀಡಿದೆ.

  • return back wealth taken from India BJP MP Rajeev Chandrasekhar to Englandreturn back wealth taken from India BJP MP Rajeev Chandrasekhar to England

    NEWSJun 10, 2019, 6:14 PM IST

    ಭಾರತದಿಂದ ದೋಚಿದ ಸಂಪತ್ತನ್ನು ಬ್ರಿಟನ್ ಮರಳಿಸಲಿ: RC ಆಗ್ರಹ

    ಸಂಸದ ರಾಜೀವ್ ಚಂದ್ರಶೇಖರ್ ಹೊಸ ಆಲೋಚನೆಯೊಂದನ್ನು ಹರಿಯಬಿಟ್ಟಿದ್ದಾರೆ. ಭಾರತದಿಂದ ಕೊಳ್ಳೆ ಹೊಡೆದ ಅಪಾರ ಸಂಪತ್ತನ್ನು ಬ್ರಿಟನ್ ಸೇರಿದಂತೆ ಉಳಿದ ದೇಶಗಳು ಯಾವಾಗ ಹಿಂದಕ್ಕೆ ನೀಡುತ್ತವೆ ಎಂದು ಪ್ರಶ್ನೆ ಮಾಡಿದ್ದಾರೆ.