Grama Panchayat Election
(Search results - 74)Karnataka DistrictsFeb 23, 2021, 10:40 AM IST
ಕಾಂಗ್ರೆಸ್ಗೆ ಭರ್ಜರಿ ಗೆಲುವು : ಅತಿ ಹೆಚ್ಚು ಸ್ಥಾನದಲ್ಲಿ ವಿಜಯ
ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಕೆಲ ತಿಂಗಳಲ್ಲೇ ಮತ್ತೆ ಜಯಭೇರಿ ಭಾರಿಸಿರುವುದು ಕೈ ಮುಖಂಡರಲ್ಲಿ ಹರ್ಷ ಹೆಚ್ಚಿಸಿದೆ.
Karnataka DistrictsFeb 19, 2021, 12:15 PM IST
ಜೆಡಿಎಸ್ ಭದ್ರವಾಗಿದೆ : 270 ಸ್ಥಾನದಲ್ಲಿ ದಳಪತಿಗಳಿಗೆ ಗೆಲುವು
ಜೆಡಿಎಸ್ ಸುಭದ್ರವಾಗಿದ್ದು 270 ಸ್ಥಾನಗಳಲ್ಲಿ ಜಯಗಳಿಸಿ. ಈ ಮೂಲಕ ನಾಯಕರಲ್ಲಿ ವಿಶ್ವಾಸ ಇನ್ನಷ್ಟು ಹೆಚ್ಚಿದಂತಾಗಿದೆ.
Karnataka DistrictsFeb 17, 2021, 12:04 PM IST
ಬಿಜೆಪಿ-ಕೈ ಮೈತ್ರಿ : 75ರ ಅಜ್ಜಿಗೆ ಒಲಿದ ಪಟ್ಟ
75 ವಯೋವೃದ್ಧೆಗೆ ಬಿಜೆಪಿ ಕಾಂಗ್ರೆಸ್ ಮೈತ್ರಿಯಲ್ಲಿ ಅಧಿಕಾರ ಒಲಿದಿದೆ. ಅಧ್ಯಕ್ಷೆಯಾಗಿ ವೃದ್ಧ ಮಹಿಳೆ ಆಯ್ಕೆಯಾಗಿದ್ದಾರೆ.
PoliticsFeb 15, 2021, 9:44 AM IST
'16 ಸಾವಿರ ಸ್ಥಾನಗಳಲ್ಲಿ ಜೆಡಿಎಸ್ಗೆ ಗೆಲುವು'
ಜೆಡಿಎಸ್ 16 ಸಾವಿರ ಸ್ಥಾನಗಳಲ್ಲಿ ಜಯಗಳಿಸಿ ಹೆಚ್ಚು ಸಾಧನೆ ಮಾಡಿದೆ. ತನ್ನ ಶಕ್ತಿ ಕಡಿಮೆ ಏನಿಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಹೇಳಿದ್ದಾರೆ.
CRIMEFeb 12, 2021, 8:36 PM IST
ಬೈಕ್ ಹಿಂಬದಿ ಸೀಟಿನಲ್ಲೇ ಯಮರಾಜ... ಕೊಲೆ ಮಾಡಿಸಿದ ಗ್ರಾಪಂ ಜಿದ್ದು
ಬೈಕಿನ ಹಿಂಬದಿ ಸೀಟಿನಲ್ಲೇ ಯಮರಾಜ ಕುಳೀತಿದ್ದ.. ಹತ್ತು ವರ್ಷದ ಹಿಂದಿನ ದ್ವೇಷ. ಗ್ರಾಮ ಪಂಚಾಯಿತಿ ಚುನಾವಣೆ ಮತ್ತಷ್ಟು ಕಿಚ್ಚು ಹೊತ್ತಿಸಿತ್ತು. ಹಳ್ಳಿಯ ಈ ದ್ವೇಷ ಕೊಲೆ ಮಾಡುವ ಮಟ್ಟಕ್ಕೆ ಬಂದು ಬಿಟ್ಟಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಜಿದ್ದು ಎಲ್ಲವನ್ನು ಮಾಡಿಸಿತ್ತು.
Karnataka DistrictsFeb 7, 2021, 2:16 PM IST
ಜೆಡಿಎಸ್ ತೆಕ್ಕೆಗೆ ಒಲಿಯಿತು ಅಧಿಕಾರ
JDS ತೆಕ್ಕೆಗೆ ಅಧಿಕಾರ ಒಲಿದಿದೆ. ಈ ಮೂಲಕ ಜೆಡಿಎಸ್ ಮುಖಂಡರು ಪಟ್ಟಕ್ಕೇರಿದ್ದು ಕಾಂಗ್ರೆಸ್ ಮುಖಂಡರಿಗೆ ಉಪಾಧ್ಯಕ್ಷ ಸ್ಥಾನ ಒಲಿದಿದೆ.
Karnataka DistrictsFeb 7, 2021, 11:54 AM IST
ಮಂಡ್ಯದಲ್ಲಿ ರಂಗೇರಿದ ರಾಜಕೀಯ :ತಮ್ಮ ತಮ್ಮ ಪಾರ್ಟಿಗೆ ಸೆಳೆವ ಯತ್ನ ಜೋರು
ಮಂಡ್ಯದಲ್ಲೀಗ ರಾಜಕೀಯ ರಂಗೇರಿದೆ. ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದೆ. ವಿವಿಧ ಮುಖಂಡರು ತಮ್ಮ ಬೆಂಬಲಕ್ಕೆ ಸೆಳೆವ ಯತ್ನದಲ್ಲಿ ತೊಡಗಿದ್ದಾರೆ.
Karnataka DistrictsFeb 4, 2021, 10:22 AM IST
ಪಟ್ಟಕ್ಕಾಗಿ ಹಣ, ನಿವೇಶನದ ಆಮಿಷ!
ಅಧಿಕಾರಕ್ಕಾಗಿ ಬರೋಬ್ಬರಿ ಆಮಿಷಗಳನ್ನು ನೀಡಲಾಗುತ್ತಿದೆ. ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಗಾದಿ ಹಿಡಿಯಲು ಹಣ, ನಿವೇಶನದ ಆಮಿಷ ನಡೆಯುತ್ತಿದೆ!.
Karnataka DistrictsJan 25, 2021, 11:01 AM IST
ಅಧಿಕಾರಕ್ಕಾಗಿ ಬಿಜೆಪಿ-ಜೆಡಿಎಸ್ ನಡುವೆ ನಡೆಯಿತು ಧರ್ಮಸ್ಥಳದಲ್ಲಿ ಒಪ್ಪಂದ
ಅಧಿಕಾರಕ್ಕಾಗಿ ಧರ್ಮಸ್ಥಳದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಪ್ಪಂದ ನಡೆದಿದೆ. ಆಣೆ ಪ್ರಮಾಣದ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆ.
Karnataka DistrictsJan 5, 2021, 10:33 AM IST
ಗ್ರಾಪಂ ಚುನಾವಣಾ ವೈಷಮ್ಯಕ್ಕೆ ಗೆದ್ದ ಅಭ್ಯರ್ಥಿಯ ಸಂಬಂಧಿ ಬಲಿ
ಗ್ರಾಪಂ ಚುನಾವಣಾ ವೈಷಮ್ಯಕ್ಕೆ ಗೆದ್ದ ಅಭ್ಯರ್ಥಿಯ ಸಂಬಂಧಿ ಬಲಿ | ಜಗಳೂರು ತಾಲೂಕಲ್ಲಿ ಘಟನೆ | 2 ಗುಂಪುಗಳ ನಡುವೆ ಮಾರಾಮಾರಿ | ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ
Karnataka DistrictsDec 28, 2020, 9:33 AM IST
ಕಾಂಗ್ರೆಸ್, ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ
ಮತದಾನ ವಿಷಯಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯಲ್ಲಿ ಭಾನುವಾರ ಬೆಳಗ್ಗೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಜಿಪಂ ಸದಸ್ಯ ಶಿವಕುಮಾರ್ ನೀಲಗುಂದ ಗಾಯಗೊಂಡಿದ್ದಾರೆ.
Karnataka DistrictsDec 28, 2020, 9:18 AM IST
ಗ್ರಾಮ ಪಂಚಾಯ್ತಿ ಚುನಾವಣೆ: ಒಂದಕ್ಕೆ ಬಟನ್ ಒತ್ತಿದ್ರೆ ಇಬ್ಬರಿಗೆ ಮತ
ತಾಲೂಕಿನ ಕಪಲಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಪಲಾಪೂರ (ಎ) ಗ್ರಾಮದ ಮತಗಟ್ಟೆ ಸಂಖ್ಯೆ-01 ರಲ್ಲಿ ಮತಯಂತ್ರದಲ್ಲಿನ ಅಚ್ಚರಿಯ ದೋಷದ ಆರೋಪದಿಂದಾಗಿ ಮತದಾನ ಕೆಲಕಾಲ ಸ್ಥಗಿತಗೊಂಡಿತ್ತು.
Karnataka DistrictsDec 27, 2020, 3:18 PM IST
ಗ್ರಾಪಂ ಮೀಸಲಾತಿ ಪ್ರಕಟಿಸದಿದ್ರೆ ಚುನಾವಣೆ ಏಕೆ?
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಕಟಿಸದಿದ್ದರೇ ಸರ್ಕಾರವೇ ನಾಮಿನೇಟ್ ಮಾಡಿಕೊಳ್ಳಲಿ, ಚುನಾವಣೆ ಏಕೆ ಬೇಕಿತ್ತು? ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.
stateDec 27, 2020, 12:25 PM IST
ಗ್ರಾಮ ಪಂಚಾಯತ್ ಎರಡನೇ ಫೈಟ್: ಮತದಾನದ ಫೋಟೋಸ್
ಬೆಂಗಳೂರು(ಡಿ.27): ರಾಜ್ಯದಲ್ಲಿ ಇಂದು(ಭಾನುವಾರ) ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿದೆ. ರಾಜ್ಯದ 109 ತಾಲೂಕುಗಳ 2709 ಗ್ರಾಮ ಪಂಚಾಯಿತಿಗಳಲ್ಲಿನ 39,378 ಸ್ಥಾನಗಳಿಗೆ ಮತದಾನ ಆರಂಭವಾಗಿದೆ. 2709 ಗ್ರಾಮ ಪಂಚಾಯಿತಿಯ ಒಟ್ಟು 43,291 ಸ್ಥಾನಗಳಿದ್ದು, ಈ ಪೈಕಿ 39,378 ಸ್ಥಾನಗಳಿಗೆ ಮತದಾನ ನಡೆಯಲಿದೆ. 1,05,431 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜನತೆ ಕೂಡ ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
stateDec 27, 2020, 7:21 AM IST
ಇಂದು ‘ಹಳ್ಳಿ ಫೈಟ್’ ಫೈನಲ್: ಡಿ. 30ಕ್ಕೆ ರಿಸಲ್ಟ್
ಗ್ರಾಮ ಪಂಚಾಯತಿ ಎರಡನೇ ಹಂತದ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದ್ದು, ಇಂದು(ಭಾನುವಾರ) ರಾಜ್ಯದ 109 ತಾಲೂಕುಗಳ 2709 ಗ್ರಾಮ ಪಂಚಾಯಿತಿಗಳಲ್ಲಿನ 39,378 ಸ್ಥಾನಗಳಿಗೆ ಮತದಾನ ಆರಂಭವಾಗಿದೆ.