Asianet Suvarna News Asianet Suvarna News
15 results for "

Graduation

"
Students Not Get Graduation Certificate Since Two Year From Karnatak University Dharwad grgStudents Not Get Graduation Certificate Since Two Year From Karnatak University Dharwad grg

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ಪದವಿ ಮುಗಿಸಿ ಎರಡು ವರ್ಷಗಳಾದರೂ ಕರ್ನಾಟಕ ವಿಶ್ವವಿದ್ಯಾಲಯವು(Karnatak University) ಕೋವಿಡ್‌ ನೆಪವೊಡ್ಡಿ ಘಟಿಕೋತ್ಸವ ನಡೆಸದೇ ಸಾವಿರಾರು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಕಲಿತ ಪದವಿಗಳ ಪ್ರಮಾಣ ಪತ್ರ ಕೇಳಿದ ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದ ಕವಿವಿ ಘಟಿಕೋತ್ಸವದ ನೆಪ ಹೇಳುತ್ತಿದೆಯೇ ಹೊರತು ಪ್ರಮಾಣ ಪತ್ರ ಒದಗಿಸುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ.
 

Education Sep 23, 2021, 11:03 AM IST

Zee Kannada gattimela fame Priya Achar share Graduation glimpse vcsZee Kannada gattimela fame Priya Achar share Graduation glimpse vcs

'ಗಟ್ಟಿಮೇಳ' ನಟಿ ಪ್ರಿಯಾ ಜೆ ಆಚಾರ್ ಈಗ ಪದವೀಧರೆ!

ಗ್ರಾಜುಯೇಷನ್ ಡೇ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಪ್ರಿಯಾ.
 

Small Screen Sep 10, 2021, 1:21 PM IST

No proposal on without Kannada in post graduation says Dr CN Ashwathnarayan mahNo proposal on without Kannada in post graduation says Dr CN Ashwathnarayan mah

ಕನ್ನಡ ಬಿಟ್ಟು ಪದವಿ  ಕೋರ್ಸ್ ಸಾಧ್ಯವೇ ಇಲ್ಲ; ಡಿಸಿಎಂ ಸ್ಪಷ್ಟನೆ

ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮನ್ನಣೆ ನೀಡಿ ಆ ಭಾಷೆಗಳಲ್ಲೇ ವೃತ್ತಿಪರ ಶಿಕ್ಷಣ ಸೇರಿ ಎಲ್ಲ ವಿಭಾಗದ ಉನ್ನತ ಶಿಕ್ಷಣವನ್ನು ಬೋಧಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಅಂಶಕ್ಕೆ ಶಿಕ್ಷಣ ನೀತಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದು ಡಿಸಿಎಂ ಡಾ. ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

Education Jun 17, 2021, 10:39 PM IST

Kannada actress Manvitha Kamath opts for online Post Graduation vcsKannada actress Manvitha Kamath opts for online Post Graduation vcs

ಲಾಕ್‌ಡೌನ್‌ನಲ್ಲಿ ಸ್ನಾತಕೋತ್ತರ ಪದವಿ; ಎರಡು ಸೆಮಿಸ್ಟರ್ ಮುಗಿಸಿದ ನಟಿ ಮಾನ್ವಿತಾ ಕಾಮತ್

ಲಾಕ್‌ಡೌನ್‌ ಸಮಯವನ್ನು ಉತ್ತಮವಾಗಿ ಬಳಸಿಕೊಂಡ ನಟಿ ಮಾನ್ವಿತಾ ಕಾಮತ್. ಸಿನಿಮಾ ಮತ್ತು ಅಡುಗೆ ಮಾಡುವುದು ಹೊಸ ಉತ್ಸಾಹ.

Sandalwood Jun 13, 2021, 11:58 AM IST

PG Engineering exams to be held in March snrPG Engineering exams to be held in March snr

ರಾಜ್ಯದಲ್ಲಿ ಪದವಿ, ಪೀಜಿ, ಎಂಜಿನಿಯರಿಂಗ್‌ ಪರೀಕ್ಷೆಗೆ ಸಮಯ ನಿಗದಿ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ಪದವಿ, ಇಂಜಿನಿಯರಿಂಗ್ ದೇರಿದಂತೆ ವಿವಿಧ ತರಗತಿಗಳು ಆರಂಭವಾಗಿದ್ದು ಇದೀಗ ಪರೀಕ್ಷಾ ಸಮಯ ಕೂಡ ನಿಗದಿಯಾಗಿದೆ. 

Education Jan 20, 2021, 7:54 AM IST

graduation exams postponed By Mangaluru University Due To Heavy Rain rbjgraduation exams postponed By Mangaluru University Due To Heavy Rain rbj

ಇಷ್ಟು ದಿನ ಕೊರೋನಾ ಭೀತಿ, ಈಗ ಮಳೆ ಕಾಟ: ಪರೀಕ್ಷೆ ಮುಂದೂಡಿಕೆ

ಇಷ್ಟು ದಿನ ಪರೀಕ್ಷೆಗಳಿಗೆ ಕೊರೋನಾ ಭೀತಿ ಇತ್ತು. ಇದೀಗ ಮಳೆ ಕಾಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ  ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನ ಮುಂದೂಡಲಾಗಿದೆ.

Education Sep 20, 2020, 3:10 PM IST

compulsory govt service after Completion post graduationcompulsory govt service after Completion post graduation

ಪಿ.ಜಿ. ಮುಗಿಸಿದ ವೈದ್ಯರಿಗೆ ಕಡ್ಡಾಯ ಸರ್ಕಾರಿ ಸೇವೆ

ವೈದ್ಯಕೀಯ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಲು ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ 

state Aug 22, 2020, 10:47 AM IST

UGC Recommends The Govt To Cancel Final year Degree and PG examsUGC Recommends The Govt To Cancel Final year Degree and PG exams

ಡಿಗ್ರಿ, ಪಿ.ಜಿ. ಅಂತಿಮ ವರ್ಷದ ಪರೀಕ್ಷೆ ರದ್ದು? ಅಕ್ಟೋಬರ್‌ವರೆಗೂ ಕಾಲೇಜಿಲ್ಲ?

ಡಿಗ್ರಿ, ಪಿ.ಜಿ. ಅಂತಿಮ ವರ್ಷದ ಪರೀಕ್ಷೆ ರದ್ದು?| ಅಕ್ಟೋಬರ್‌ವರೆಗೂ ಕಾಲೇಜಿಲ್ಲ?| ಹಿಂದಿನ ಪರೀಕ್ಷೆ ಅಂಕ ಆಧರಿಸಿ ಫಲಿತಾಂಶ| ಯುಜಿಸಿ ಸಮಿತಿಯಿಂದ ಶಿಫಾರಸು| ಮುಂದಿನ ವಾರ ಅಂತಿಮ ನಿರ್ಣಯ

Education Jobs Jun 25, 2020, 7:44 AM IST

Youth from a tiny village of ballari got first rank in Law GraduationYouth from a tiny village of ballari got first rank in Law Graduation

ಕೃಷಿ ಕುಟುಂಬದ ಯುವಕನ ಸಾಧನೆ, ಕಾನೂನು ಪದವಿಯಲ್ಲಿ ಫಸ್ಟ್ ರ‍್ಯಾಂಕ್

ಕುಗ್ರಾಮದ ಬಡ ಕೃಷಿ ಕುಟುಂಬದ ಯುವಕನೊಬ್ಬ ಕಾನೂನು ಪದವಿಯಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

Karnataka Districts Feb 29, 2020, 8:14 AM IST

Shivamogga NSUI Protest against BSY Govt Over Laptop To graduation studentShivamogga NSUI Protest against BSY Govt Over Laptop To graduation student
Video Icon

CM ತವರು ಜಿಲ್ಲೆಯಲ್ಲಿ ಲ್ಯಾಪ್ ಟಾಪ್ ವಿತರಣೆ ಸ್ಟಾಪ್: ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

ಎಲ್ಲಾ ಸರಕಾರಿ ಪದವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಮೂರು ವರ್ಷ ವ್ಯಾಸಂಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡುವಂತೆ ಒತ್ತಾಯಿಸಿ NSUI ಪ್ರತಿಭಟನೆ ಮಾಡಿತು.
 

Karnataka Districts Jan 22, 2020, 8:14 PM IST

First Indian Navy Entrance Test for Officers to be held September 2019First Indian Navy Entrance Test for Officers to be held September 2019

ಗುಡ್‌ ನ್ಯೂಸ್: ವರ್ಷದಲ್ಲಿ 2 ಬಾರಿ ನೌಕಾಸೇನೆ ಹುದ್ದೆ ಭರ್ತಿಗೆ ಪ್ರವೇಶ ಪರೀಕ್ಷೆ

ಭಾರತೀಯ ನೌಕಾಪಡೆ ಹುದ್ದೆಗಳ ಭರ್ತಿಗಾಗಿ ಇದೇ ಮೊದಲ ಬಾರಿಗೆ (ಐಎನ್​ಇಟಿ-ಇಂಡಿಯನ್ ನೇವಿ ಎಂಟ್ರೆನ್ಸ್ ಟೆಸ್ಟ್ ) ಪರೀಕ್ಷೆ ಪ್ರಾರಂಭಿಸಿದೆ.

Central Govt Jobs May 15, 2019, 4:09 PM IST

76-year-Old Man Appears For His Fourth PG Exam In Vijayapura76-year-Old Man Appears For His Fourth PG Exam In Vijayapura

ವಯಸ್ಸು 76, 4ನೇ ಪದವಿಗಾಗಿ ಪರೀಕ್ಷೆ: ಈಡೇರಲಿ ಅಜ್ಜನ ಅಪೇಕ್ಷೆ!

ಕಲಿಯುವಿಕೆ ಕೂಡ ನಿರಂತರ. ಅದಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುತ್ತಾರೆ. ಅದನ್ನು 76 ವರ್ಷದ ಈ ಅಜ್ಜನೋರ್ವ ನಿಜ ಮಾಡಿ ತೋರಿಸುತ್ತಿದ್ದಾರೆ. ಈಗಾಗಲೇ 3 ಸ್ನಾತಕೋತ್ತರ ಪದವಿ ಪಡೆದಿದ್ದರೂ, 4ನೇ ಪಿಜಿಗಾಗಿ ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಬಿಎಡ್‌ ಕಾಲೇಜ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಬಾಗಲಕೋಟ ಜಿಲ್ಲೆ ಇಳಕಲ್‌ ತಾಲೂಕು ಕೆಲೂರ ಗ್ರಾಮದ ಹಿರಿಯ ನಿಂಗಯ್ಯ ಬಸಯ್ಯ ಒಡೆಯರ್.

state Dec 15, 2018, 5:58 PM IST

Sachin Tendulkar Congratulates Daughter Sara on Her GraduationSachin Tendulkar Congratulates Daughter Sara on Her Graduation

ವೈದ್ಯಕೀಯ ಪದವಿ ಪಡೆದ ಸಚಿನ್‌ ಪುತ್ರಿ ಸಾರಾ

ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌, ಇಲ್ಲಿನ ಪ್ರತಿಷ್ಠಿತ ಯುನಿವರ್ಸಿಟಿ ಕಾಲೇಜ್‌ ಆಫ್‌ ಲಂಡನ್‌(ಯುಸಿಎಲ್‌)ನಲ್ಲಿ ಇತ್ತೀಚೆಗೆ ವೈದ್ಯಕೀಯ ಪದವಿ ಪಡೆದಿದ್ದಾರೆ. 

SPORTS Sep 22, 2018, 10:19 AM IST

Sports minister for lowering education bar in government jobs for PlayerSports minister for lowering education bar in government jobs for Player

ಹರ್ಮನ್’ಪ್ರೀತ್ ಬೆಂಬಲಕ್ಕೆ ಪಂಜಾಬ್ ಕ್ರೀಡಾ ಸಚಿವ

ನಕಲಿ ಪ್ರಮಾಣ ಪತ್ರ ವಿವಾದದಲ್ಲಿ ಸಿಲುಕಿರುವ ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಬೆನ್ನಿಗೆ ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ನಿಂತಿದ್ದಾರೆ.

SPORTS Jul 13, 2018, 3:10 PM IST