Govt Formation  

(Search results - 32)
 • BY Vijayendra gives bjp govt formation credit to hd kumaraswamy
  Video Icon

  Karnataka DistrictsJan 30, 2020, 3:10 PM IST

  ಬಿಜೆಪಿ ಸರ್ಕಾರ ರಚನೆಯ ಕೀರ್ತಿ ಎಚ್‌ಡಿಕೆಗೆ ಕೊಟ್ಟ ವಿಜಯೇಂದ್ರ!

  ದೊಡ್ಡಬಳ್ಳಾಪುರ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದ ವಿಜಯೆಂದ್ರ ಮಿಣಿ ಮಿಣಿ ಕುಮಾರಸ್ವಾಮಿ ಎಂದು ಹೆಚ್‌ಡಿಕೆ ಕಾಲೆಳೆದಿದ್ದಾರೆ.

 • Captain Gopinath writes about Maharashtra govt formation

  IndiaDec 3, 2019, 11:27 AM IST

  ಮಹಾರಾಷ್ಟ್ರ ಸರ್ಕಾರ: ಶತ್ರುವಿನ ಜೊತೆ ನಡೆಸುವ ಸಂಸಾರ

  ಮಹಾರಾಷ್ಟ್ರದಲ್ಲಿ ತನ್ನ ಚುನಾವಣಾಪೂರ್ವ ಮೈತ್ರಿಪಕ್ಷವಾಗಿದ್ದ ಶಿವಸೇನೆ ತನಗೆ ಮೋಸವಾಗಿದೆ ಎಂದು ದೂರವಾಗಲು ಹೊರಟಾಗ ಅದರ ಧಾಷ್ಟ್ರ್ಯ ನೋಡಿ ಬಿಜೆಪಿ ದಿಗ್ಭ್ರಮೆಗೊಂಡಿತ್ತು. ಅದು ವಿಚ್ಛೇದನ ನೀಡಿ, ಕೊನೆಗೆ ಶತ್ರುವಿನೊಂದಿಗೆ ಬೇಕಾದರೂ ಸಂಸಾರ ಮಾಡಲು ಸಿದ್ಧವಾಗಿತ್ತು. ಶಿವಸೇನೆಯ ಸವಾಲು ಬಿಜೆಪಿಗೆ ಮೈಮೇಲೆ ಚೇಳು ಬಿಟ್ಟಂತಾಗಿತ್ತು.

 • Abhishek Singhvi Angry On Congress After Failure In Govt Formation In Maharashtra

  IndiaNov 23, 2019, 3:19 PM IST

  ಬರೀ ಮಾತಾಡಿದ್ದೇ ಬಂತು: ಸ್ವಪಕ್ಷದ ವಿರುದ್ಧ ಹರಿಹಾಯ್ದ ‘ಕೈ’ ನಾಯಕ!

  ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ವಿಫಲವಾದ ಕಾಂಗ್ರೆಸ್ ವಿರುದ್ಧ ಸ್ವಪಕ್ಷೀಯ ನಾಯಕರಾದ ಅಭಿಷೇಕ್ ಸಿಂಘ್ವಿ ಕಿಡಿಕಾರಿದ್ದಾರೆ. ಸರ್ಕಾರ ರಚನೆಯ ಕುರಿತು ಅಂತಿಮ ನಿರ್ಣಯಕ್ಕೆ ಬರಲು ದೀರ್ಘ ಮಾತುಕತೆ ನಡೆಸಿದ್ದೇ ಅವಕಾಶ ಕೈ ತಪ್ಪಲು ಕಾರಣ ಎಂದು ಸಿಂಘ್ವಿ ಹರಿಹಾಯ್ದಿದ್ದಾರೆ.

 • Maharashtra Govt Formation NCP congress to meet in Delhi to finalise CMP on November 20

  IndiaNov 20, 2019, 9:57 AM IST

  ಉದ್ಧವ್‌ಗೆ 5 ವರ್ಷ ಸಿಎಂ ಪಟ್ಟ: ರಾಜಿ ಸೂತ್ರ ರೆಡಿ?

  ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ನಡುವೆ ಮೈತ್ರಿಯ ಸ್ಪಷ್ಟಸುಳಿವು ಹೊರನೋಟಕ್ಕೆ ಕಂಡುಬರದೇ ಇದ್ದರೂ, ಒಳಗೊಳಗೇ ಮೂರೂ ಪಕ್ಷಗಳು ಈ ನಿಟ್ಟಿನಲ್ಲಿ ಮಹತ್ವದ ಮುನ್ನಡೆ ಸಾಧಿಸಿವೆ ಎಂದು ಮೂಲಗಳು ತಿಳಿಸಿವೆ.

 • Maharashtra Govt Formation MP Shobha Karandlaje Unhappy over Shivasena

  UdupiNov 12, 2019, 2:47 PM IST

  ನಮ್ಮ ಪಾರ್ಟ್ನರ್ ಹೀಗೆ ಮಾಡಿದ್ದು ಆಘಾತವಾಗಿದೆ : ಶೋಭಾ ಕರಂದ್ಲಾಜೆ

  ಕೆಲ ದಶಕಗಳಿಂದಲೂ ನಮ್ಮ ಮಿತ್ರರಾಗಿದ್ದ ಪಕ್ಷ ಹೀಗೆ ಮಾಡಿರುವುದು ಆಘಾತವಾಗಿದೆ ಎಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿರುವ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • Govt Formation High Drama Continue in Maharashtra

  IndiaNov 12, 2019, 7:29 AM IST

  ಮಹಾ ಹೈ ಡ್ರಾಮಾ : ಶಿವಸೇನೆ ಭಾರೀ ಕನಸಿಗೆ ಮುಖಭಂಗ

  ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವ ಶಿವಸೇನೆ, ಸರ್ಕಾರ ರಚನೆಗೆ ಆಸಕ್ತಿ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿತಾದರೂ, ಎನ್‌ಸಿಪಿ-ಕಾಂಗ್ರೆಸ್ ಬೆಂಬಲದ ಪತ್ರವನ್ನು ಸಲ್ಲಿಸಲು ಅದು ವಿಫಲವಾಗಿದೆ. 

 • Political War Continue in Maharashtra Over Govt Formation

  IndiaNov 11, 2019, 7:30 AM IST

  ಮಹಾ ಹೈಡ್ರಾಮ : ಸರ್ಕಾರ ರಚಿಸಲ್ಲ ಎಂದ ಬಿಜೆಪಿ

  ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಇನ್ನಾದರೂ ಕೂಡ ಶಮನವಾಗಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಲ್ಲ ಎಂದಿದ್ದು, ಶಿವ ಸೇನೆ ಆಹ್ವಾನ ನೀಡಲಾಗಿದೆ. 

 • Maharashtra govt formation back channel talks on claim source ahead of BJPs meeting with governor

  IndiaNov 7, 2019, 9:00 AM IST

  ಮಹಾ ಸರ್ಕಾರ ರಚನೆ ನಾಟಕ ಇಂದು ಅಂತ್ಯ?

  ಚುನಾವಣೆ ಫಲಿತಾಂಶ ಪ್ರಕಟವಾಗಿ 13 ದಿನವಾದರೂ ಸರ್ಕಾರ ರಚನೆಯಾಗದ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಬುಧವಾರ ತೀವ್ರಗೊಂಡಿವೆ. ಈ ವಿಧಾನಸಭೆ ಅಂತ್ಯದ ಅವಧಿಯಾದ ನವೆಂಬರ್ ೮ರೊಳಗೆ ಸರ್ಕಾರ ರಚಿಸಲೇಬೇಕು ಎಂದು ಬಿಜೆಪಿ ಹಟ ತೊಟ್ಟಿದ್ದು, ಹಿಂಬಾಗಿಲಿನ ಮೂಲಕ ಶಿವಸೇನೆ ಜತೆ ಮಾತುಕತೆ ಆರಂಭಿಸಿದೆ ಎಂದು ತಿಳಿದುಬಂದಿದೆ.

 • Create Curiosity over Maharashtra Govt Formation

  NewsNov 5, 2019, 7:37 AM IST

  ಮುಗಿಯದ ‘ಮಹಾ ನಾಟಕ’ : ಎನ್‌ಸಿಪಿ ಮುಖ್ಯಸ್ಥ ‘ನಿಗೂಢ ಹೇಳಿಕೆ’

  ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರ ಇನ್ನೂ ಕೂಡ ಕಗ್ಗಂಟಾಗಿಯೇ ಉಳಿದಿದ್ದು ಯಾರು ಸರ್ಕಾರ ರಚನೆ ಮಾಡಲಿದ್ದಾರೆ ಎನ್ನುವ ಕುತೂಹಲ ಮುಂದುವರಿದಿದೆ. 

 • Disqualified MLAs supports BJP Govt formation Says BJP MLA Basanagouda Patil Yatnal

  Karnataka DistrictsSep 8, 2019, 1:49 PM IST

  ಬಿಜೆಪಿ ಶಾಸಕನ ಹೊಸ ಬಾಂಬ್ : ಅನರ್ಹರಿಂದ ಸರ್ಕಾರ

  ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಮತ್ತಷ್ಟು ಜೆಡಿಎಸ್, ಕಾಂಗ್ರೆಸ್ ಶಾಸಕರು ಬಿಜೆಪಿ ಬರಲಿದ್ದು ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. 

 • Congress Leader Parameshwar Warns Over BJP govt Formation

  NEWSJul 26, 2019, 3:01 PM IST

  'ಬಿಜೆಪಿ ಅಧಿಕಾರಕ್ಕೆ ಬಂದರೂ ಸಿಎಂ ಮೇಲೆ ತೂಗುಗತ್ತಿ ತೂಗುತ್ತೆ '

  ರಾಜ್ಯ ರಾಜಕೀಯದಲ್ಲಿ ಬಿಜೆಪಿ ಅಧಿಕಾರ ರಚನೆಗೆ ಸಿದ್ಧವಾಗಿದೆ. ಇತ್ತ ಕಾಂಗ್ರೆಸ್ ನಾಯಕರು ವಾರ್ನಿಂಗ್ ಮೇಲೆ ವಾರ್ನಿಂಗ್ ನೀಡುತ್ತಿದ್ದಾರೆ.

 • Congress Leader Satish Jarkiholi Warns To BJp Leaders Over Govt formation

  NEWSJul 26, 2019, 1:52 PM IST

  ಸರ್ಕಾರ ರಚನೆಗೆ ಮುಂದಾದ ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನೆ

  ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ಇದೆ ವೇಳೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಲಾಗಿದೆ. ಸಂಖ್ಯಾಬಲ ಇಲ್ಲದೇ ಪ್ರಮಾಣ ವಚನಕ್ಕೆ ಮುಂದಾದ ನಾಯಕರಿಗೆ ವಾರ್ನಿಂಗ್ ನೀಡಲಾಗಿದೆ.

 • Karnataka BJP Leaders Discuss Govt Formation With Amit Shah
  Video Icon

  NEWSJul 25, 2019, 1:45 PM IST

  ಅಮಿತ್ ಶಾ ಜೊತೆ ನಡೀತು ಮಾತು; ನಾಳೆಯ ಪ್ರಮಾಣ ವಚನ ಏನಾಯ್ತು?

  ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯ ಕಸರತ್ತುಗಳು ಮುಂದುವರಿದಿವೆ. ರಾಜಕೀಯ ಸನ್ನಿವೇಶ ಸಂಕೀರ್ಣವಾಗಿರುವ ಹಿನ್ನಲೆಯಲ್ಲಿ, ರಾಜ್ಯ ಬಿಜೆಪಿ ನಾಯಕರು ವರಿಷ್ಠರ ಕದ ತಟ್ಟಿದ್ದಾರೆ. ಜೆ.ಸಿ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ ಮತ್ತಿತರ ನಾಯಕರನ್ನೊಳಗೊಂಡ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಈ ಬಗ್ಗೆ ನಮ್ಮ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಮಾತುಗಳಿಲ್ಲಿವೆ...

 • Why BJP Delaying Govt Formation in Karnataka An Explainer
  Video Icon

  NEWSJul 25, 2019, 12:57 PM IST

  ಈ ಬಾರಿ ಬೀಳ್ಬೇಡಿ ಜಾರಿ; ಸರ್ಕಾರ ರಚನೆಗೆ ಶಾ ತೋರಿಸ್ತಿದ್ದಾರೆ ದಾರಿ!

  ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದ್ದರೂ, ತರಾತುರಿ ಬೇಡ ಎಂದು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ಸೂಚಿಸಿದ್ದರು. ಕಳೆದ ಬಾರಿ ಆದ ಮುಖಭಂಗದಿಂದ ಪಾಠ ಕಲಿತಿರುವ ಬಿಜೆಪಿ ನಾಯಕರು ಈ ಬಾರಿ ‘ಜಾಗರೂಕ ಹೆಜ್ಜೆ’ ಇಡುತ್ತಿದ್ದಾರೆ. ಹಾಗಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದೆ. ಹೈಕಮಾಂಡ್ ಲೆಕ್ಕಾಚಾರ ಏನು? ಇಲ್ಲಿದೆ ವಿವರ...   

 • BJP Leaders Meet Amit Shah Over Karnataka Govt Formation issue

  NEWSJul 25, 2019, 12:38 PM IST

  ಶಾ ಭೇಟಿ ಮಾಡಿದ್ದು, ಸಂಜೆ ವೇಳೆಗೆ ಶುಭ ಸುದ್ದಿ ಬರಲಿದೆ : ವಿಶ್ವನಾಥ್

  ನಮ್ಮ ನಾಯಕರು ಈಗಾಗಲೇ ದಿಲ್ಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ್ದು, ಸಂಜೆ ವೇಳೆ ಶುಭ ಸುದ್ದಿ ಬರಲಿದೆ ಎಂದು ಶಾಸಕ ವಿಶ್ವನಾಥ್ ಹೇಳಿದ್ದಾರೆ.