Government Job

(Search results - 43)
• undefined

FestivalsJul 3, 2021, 1:34 PM IST

ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...!

ಪರಿಶ್ರಮದ ಜೊತೆ ಅದೃಷ್ಟವು ಇರಬೇಕಾಗುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ಕೆಲವರಿಗೆ ಹುಟ್ಟಿನಿಂದಲೇ ಅದೃಷ್ಟ ಜೊತೆಗಿರುತ್ತದೆ. ಹೆಚ್ಚಿನ ಶ್ರಮವಿಲ್ಲದೆ ಯಶಸ್ಸು ಮತ್ತು ಪರಿಶ್ರಮಕ್ಕೆ ತಕ್ಕ ಫಲ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಿಗುತ್ತದೆ. ವಿಶಾಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಅದೃಷ್ಟವು ಜೊತೆಗಿರುವುದಲ್ಲದೇ, ಸರ್ಕಾರಿ ಕೆಲಸ ದೊರೆಯುವ ಸಂಭವ ಹೆಚ್ಚಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ವಿಶಾಖಾ ನಕ್ಷತ್ರದವರ ಬಗ್ಗೆ ಇನ್ನಷ್ಟು ತಿಳಿಯೋಣ.

job Vastu

VaastuJun 2, 2021, 3:46 PM IST

ಪರಿಶ್ರಮದ ಜೊತೆ ಜೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ ಈ ಕೆಲಸ ಮಾಡಿದ್ರೆ ಸರ್ಕಾರಿ ಉದ್ಯೋಗ ಪ್ರಾಪ್ತಿ!

ಉತ್ತಮ ಕೆಲಸವು ಪ್ರಸ್ತುತ ಸಮಯದ ಅಗತ್ಯವಾಗಿದೆ. ಮತ್ತು ಪ್ರತಿಯೊಬ್ಬರೂ ಉತ್ತಮ ಉದ್ಯೋಗ ಪಡೆಯಲು ಬಯಸುತ್ತಾರೆ. ಉತ್ತಮ ಉದ್ಯೋಗದ ವ್ಯಾಖ್ಯಾನವು ವಿಭಿನ್ನ ಜನರಿಗೆ ವಿಭಿನ್ನವಾಗಿರಬಹುದು, ಆದರೆ ಇಂದು ಅನೇಕ ಯುವಕರು ಸರ್ಕಾರಿ ವಲಯದಲ್ಲಿ ಉದ್ಯೋಗಕ್ಕಾಗಿ ಬಯಸುತ್ತಾರೆ. ಆದರೆ ಅಂತಹ ಕೆಲಸವನ್ನು ಪಡೆಯಲು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಬೇಕು.

Telangana Excise Inspector

EducationMay 2, 2021, 1:17 PM IST

ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!

ಸರ್ಕಾರಿ ಅಧಿಕಾರಿಯೊಬ್ಬ ಮನಸ್ಸು ಮಾಡಿದರೆ ಎಷ್ಟೆಲ್ಲ ಬದಲಾವಣೆಗೆ ಕಾರಣವಾಗಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ತೆಲಂಗಾಣದ ಅಧಿಕಾರಿಯೊಬ್ಬರ ಇಂಥದ್ದೇ ಸಾಲಿನಲ್ಲಿ ನಿಲ್ಲುತ್ತಾರೆ. ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿರುವ  ಕೊಟ್ಟೆ ಎಡುಕೊಂಡಲು ಅವರು ಸರ್ಕಾರಿ ಉದ್ಯೋಗ ಪಡೆಯಲು ಮುಂದಾಗಿರುವ ನೂರಾರು ಅಭ್ಯರ್ಥಿಗಳಿಗೆ ದಾರೀದೀಪ ಆಗಿದ್ದಾರೆ.

aquarius

FestivalsFeb 12, 2021, 3:04 PM IST

ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

ಸೂರ್ಯಗ್ರಹವು ಇದೇ ಫೆಬ್ರವರಿ 12ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಒಂದು ತಿಂಗಳ ಕಾಲ ಅದೇ ರಾಶಿಯಲ್ಲಿ ಸ್ಥಿತವಾಗಿರಲಿದೆ. ಈ ರಾಶಿ ಪರಿವರ್ತನೆಯ ಶುಭ ಮತ್ತು ಅಶುಭ ಫಲಗಳು ಎಲ್ಲ ರಾಶಿಗಳ ಮೇಲೂ ಆಗಲಿದೆ. ಹಾಗಾದರೆ ಯಾವ್ಯಾವ ರಾಶಿಗೆ ಯಾವ ಫಲ ತಿಳಿಯೋಣ...

Jobs

Central Govt JobsJan 3, 2021, 4:55 PM IST

ಉದ್ಯೋಗಾಂಕ್ಷಿಗಳಿಗೆ ಗುಡ್​ ನ್ಯೂಸ್​: 6506 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್​ ಸೆಲೆಕ್ಷನ್​ ಕಮಿಷನ್ ವಿವಿಧ ಒಟ್ಟು  6,506 ಹುದ್ದೆಗಳ ನೇಮಕಾತಿಗೆ ಅಧಿಸೂಚಿನೆ ಹೊರಡಿಸಿದೆ. ಈ ಬಗ್ಗೆ ಇನ್ನುಷ್ಟು ಮಾಹಿತಿ ಈ ಕೆಳಗಿನಂತಿದೆ.

ಸ್ನೇಹಿತರೇ, ಜೀವನ ಸಂಗಾತಿಯ ಪ್ರೀತಿ, ತ್ಯಾಗ ಮತ್ತು ಬೆಂಬಲದ ಬಗ್ಗೆ ನೀವು ಲಕ್ಷಾಂತರ ಕಥೆಗಳನ್ನು ಕೇಳಿರಬೇಕು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಎಂಬ ಮಾತು ಸಹ ಕೇಳಿರುತ್ತೀರಿ. ಆದರೆ ಮಹಿಳೆಯರ ಯಶಸ್ಸಿನ ಹಿಂದೆ ಅನೇಕ ಬಾರಿ ಪುರುಷನೂ ಇರುತ್ತಾನೆ. ಅದು ತಂದೆಯ ಪಾತ್ರದಲ್ಲಿರಲಿ ಅಥವಾ ಸಂಗಾತಿಯಾಗಿ. ಪತಿ ತನ್ನ ಹೆಂಡತಿಗೆ ಯಶಸ್ಸಿನ ಎತ್ತರವನ್ನು ತಲುಪಲು ಸಹಾಯ ಮಾಡಿದ ನೂರಾರು ನಿದರ್ಶನಗಳಿವೆ. ಅಂತಹ ಆಸಕ್ತಿದಾಯಕ ಕಥೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಪತ್ನಿ ಇಷ್ಟ ಪಟ್ಟಂತೆ ಐಎಎಸ್ ಅಧಿಕಾರಿಯಾಗಲು ಮನೆಯ ಎಲ್ಲಾ ಕೆಲಸವನ್ನು ತಾನೇ ಮಾಡಿ, ಪತ್ನಿಗೆ ಓದಲು ಅನುವು ಮಾಡಿಕೊಟ್ಟ ಪತಿ. ಪತಿಯ ಸಹಕಾರದಿಂದ ಯಶಸ್ವಿ ಐಎಎಸ್ ಅಧಿಕಾರಿಯಾದ ಮಹಿಳೆಯ ಕತೆ ಇದು...

EducationNov 27, 2020, 2:50 PM IST

ಪತಿಯ ಸಹಕಾರ, ತ್ಯಾಗ, IAS ಅಧಿಕಾರಿಯಾಗೋ ಕನಸು, ನನಸು

ಸ್ನೇಹಿತರೇ, ಜೀವನ ಸಂಗಾತಿಯ ಪ್ರೀತಿ, ತ್ಯಾಗ ಮತ್ತು ಬೆಂಬಲದ ಬಗ್ಗೆ ನೀವು ಲಕ್ಷಾಂತರ ಕಥೆಗಳನ್ನು ಕೇಳಿರಬೇಕು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಎಂಬ ಮಾತು ಸಹ ಕೇಳಿರುತ್ತೀರಿ. ಆದರೆ ಮಹಿಳೆಯರ ಯಶಸ್ಸಿನ ಹಿಂದೆ ಅನೇಕ ಬಾರಿ ಪುರುಷನೂ ಇರುತ್ತಾನೆ. ಅದು ತಂದೆಯ ಪಾತ್ರದಲ್ಲಿರಲಿ ಅಥವಾ ಸಂಗಾತಿಯಾಗಿ. ಪತಿ ತನ್ನ ಹೆಂಡತಿಗೆ ಯಶಸ್ಸಿನ ಎತ್ತರವನ್ನು ತಲುಪಲು ಸಹಾಯ ಮಾಡಿದ ನೂರಾರು ನಿದರ್ಶನಗಳಿವೆ. ಅಂತಹ ಆಸಕ್ತಿದಾಯಕ ಕಥೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಪತ್ನಿ ಇಷ್ಟ ಪಟ್ಟಂತೆ ಐಎಎಸ್ ಅಧಿಕಾರಿಯಾಗಲು ಮನೆಯ ಎಲ್ಲಾ ಕೆಲಸವನ್ನು ತಾನೇ ಮಾಡಿ, ಪತ್ನಿಗೆ ಓದಲು ಅನುವು ಮಾಡಿಕೊಟ್ಟ ಪತಿ. ಪತಿಯ ಸಹಕಾರದಿಂದ ಯಶಸ್ವಿ ಐಎಎಸ್ ಅಧಿಕಾರಿಯಾದ ಮಹಿಳೆಯ ಕತೆ ಇದು...

Youth

IndiaNov 15, 2020, 11:01 PM IST

'ಕಾರಣವಿಲ್ಲದೆ ಪರೀಕ್ಷೆ ಮುಂದಕ್ಕೆ ಹಾಕುವ ಸರ್ಕಾರ, ಸಿಹಿತಿಂಡಿ ಅಂಗಡಿ ಇಟ್ಟ ಯುವಕರು'

ಏನೇ ಬಂದರೂ ಈ ಯುವಕರ ಗುರಿ ಮಾತ್ರ ಸ್ಪಷ್ಟವಾಗಿದೆ. ಯಾವುದೆ ಕಾರಣಕ್ಕೂ ತಮ್ಮ ತಯಾರಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸಿಸನಲ್ ಬಿಜಿನಸ್ ಆರಂಭಿಸಿ ತಮ್ಮ ಸ್ಪರ್ಧಾತ್ಮಕ ಪರೀಕ್ಷೆ ನಿರ್ವಹಣೆ ವೆಚ್ಚ ಸರಿದೂಗಿಸಿಕೊಳ್ಳುತ್ತಿದ್ದಾರೆ.

• undefined

EducationNov 15, 2020, 3:49 PM IST

ಗಂಡ 4 ಮಕ್ಕಳನ್ನು ಹೊಂದಲು ಕೇಳಿದರೆ ಏನು ಮಾಡುತ್ತೀರಾ? IAS ಸಂದರ್ಶನದ ಪ್ರಶ್ನೆ

ಐಎಎಸ್ ಸಂದರ್ಶನದಲ್ಲಿ ವಿವಿಧ ರೀತಿಯ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ಅವರು ಕೇಳುವ ಪ್ರಶ್ನೆಗಳು ನಿಮ್ಮ ಜ್ಞಾನವನ್ನು ಅರಿಯಲು ಆಗಿರುತ್ತದೆ. ಮತ್ತೆ ಕೆಲವು ನಿಮ್ಮ ವ್ಯಕ್ತಿತ್ವವನ್ನು ಅಳೆದು, ತೂಗಲು ಕೇಳಿರುತ್ತಾರೆ. ಅದಕ್ಕಾಗಿ ನೀವು ಯೋಚನೆ ಮಾಡಿ ಉತ್ತರ ನೀಡಬೇಕಾಗುತ್ತದೆ.  ಹಾಗಾದರೆ ಐಎಎಸ್ ಸಂದರ್ಶನದಲ್ಲಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ ನೋಡೋಣ...

ಬಿಹಾರದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರಲ್ಲಿ ಒಬ್ಬರು ಐಎಎಸ್ ಅಭಿಲಾಶಾ, ಅವರು ತಮ್ಮ ಗುರಿಯನ್ನು ತಲುಪಲು ಸಾಕಷ್ಟು ಹೆಣಗಾಡಿದರು ಮತ್ತು ಈಗ ಅರ್ಧದಷ್ಟು ಜನಸಂಖ್ಯೆಗೆ ಸ್ಫೂರ್ತಿಯ ಮೂಲವಾಗಿದ್ದಾರೆ. ಹೌದು, ಬಿಹಾರದ ಈ ಮಗಳು ತಾನು ಐಎಎಸ್ ಆಗುವವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಳು, ನಂತರ ಕುಟುಂಬ ಸದಸ್ಯರು ಅಸಮಾಧಾನಗೊಂಡರು, ಆದರೂ ಮಗಳು ಶಿಕ್ಷಣ ಪಡೆದ ನಂತರ ಐಎಎಸ್ ಅಧ್ಯಯನ ಮಾಡಿದಳು. ಮೊದಲು ಎಂಜಿನಿಯರ್ ಆದರು, ನಂತರ, ಕೆಲಸ ಮಾಡುವಾಗ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಿಹಾರದ  ಮಗಳ ಯಶಸ್ಸಿನ ಸಂಪೂರ್ಣ ಕಥೆಯನ್ನು ತಿಳಿಯೋಣ ಬನ್ನಿ...

EducationNov 9, 2020, 4:18 PM IST

IAS ಅಧಿಕಾರಿಯಾಗುವವರೆಗೂ ಮದ್ವೆ ಒಲ್ಲೆ ಎಂದವಳು ಎಲ್ಲರಿಗೂ ಪ್ರೇರಣೆ

ಬಿಹಾರದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರಲ್ಲಿ ಒಬ್ಬರು ಐಎಎಸ್ ಅಭಿಲಾಶಾ, ಅವರು ತಮ್ಮ ಗುರಿಯನ್ನು ತಲುಪಲು ಸಾಕಷ್ಟು ಹೆಣಗಾಡಿದರು ಮತ್ತು ಈಗ ಅರ್ಧದಷ್ಟು ಜನಸಂಖ್ಯೆಗೆ ಸ್ಫೂರ್ತಿಯ ಮೂಲವಾಗಿದ್ದಾರೆ. ಹೌದು, ಬಿಹಾರದ ಈ ಮಗಳು ತಾನು ಐಎಎಸ್ ಆಗುವವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಳು, ನಂತರ ಕುಟುಂಬ ಸದಸ್ಯರು ಅಸಮಾಧಾನಗೊಂಡರು, ಆದರೂ ಮಗಳು ಶಿಕ್ಷಣ ಪಡೆದ ನಂತರ ಐಎಎಸ್ ಅಧ್ಯಯನ ಮಾಡಿದಳು. ಮೊದಲು ಎಂಜಿನಿಯರ್ ಆದರು, ನಂತರ, ಕೆಲಸ ಮಾಡುವಾಗ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಿಹಾರದ  ಮಗಳ ಯಶಸ್ಸಿನ ಸಂಪೂರ್ಣ ಕಥೆಯನ್ನು ತಿಳಿಯೋಣ ಬನ್ನಿ...

ಈಗಷ್ಟೆ ವಿದ್ಯಾಭ್ಯಾಸ ಮುಗಿಸಿರುತ್ತೀರಿ, ಕೆಲಸಕ್ಕೆ ಅಪ್ಲಿಕೇಶನ್ ಸಹ ಹಾಕಿರುತ್ತೀರಿ... ಕೆಲಸಕ್ಕೆ ಕರೆ ಬಂದು ಸಂದರ್ಶನ ಎದುರಿಸಬೇಕು ಎನ್ನುತ್ತಾರೆ. ಇದೇ ಸಮಯದಲ್ಲಿ ನೋಡಿ ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ. ಇನ್ನೂ ಕೆಲವರು ಫಸ್ಟ್ ಇಂಟರ್ವ್ಯೂ ತಾನೆ ಹೇಗಾದರೂ ಮಾಡಿದ್ರಾಯ್ತು ಅಂದುಕೊಳ್ಳುತ್ತಾರೆ. ನೀವು ಮೊದಲ ಸಂದರ್ಶನಕ್ಕೆ ತಯಾರಾಗುವ ಮುನ್ನ ಒಂದಷ್ಟು ವಿಷಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು..

EducationOct 19, 2020, 3:48 PM IST

ಕೆಲಸದ ಇಂಟರ್‌ವ್ಯೂಗೆ ಹೋಗ್ತಾ ಇದೀರಾ? ಈ ವಿಷಯವನ್ನು ಮರೀಬೇಡಿ

ಈಗಷ್ಟೆ ವಿದ್ಯಾಭ್ಯಾಸ ಮುಗಿಸಿರುತ್ತೀರಿ, ಕೆಲಸಕ್ಕೆ ಅಪ್ಲಿಕೇಶನ್ ಸಹ ಹಾಕಿರುತ್ತೀರಿ... ಕೆಲಸಕ್ಕೆ ಕರೆ ಬಂದು ಸಂದರ್ಶನ ಎದುರಿಸಬೇಕು ಎನ್ನುತ್ತಾರೆ. ಇದೇ ಸಮಯದಲ್ಲಿ ನೋಡಿ ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ. ಇನ್ನೂ ಕೆಲವರು ಫಸ್ಟ್ ಇಂಟರ್ವ್ಯೂ ತಾನೆ ಹೇಗಾದರೂ ಮಾಡಿದ್ರಾಯ್ತು ಅಂದುಕೊಳ್ಳುತ್ತಾರೆ. ನೀವು ಮೊದಲ ಸಂದರ್ಶನಕ್ಕೆ ತಯಾರಾಗುವ ಮುನ್ನ ಒಂದಷ್ಟು ವಿಷಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು..

• undefined

EducationOct 18, 2020, 5:07 PM IST

IAS ಸಂದರ್ಶನ : ನೀವು ಜಮ್ಮು ಕಾಶ್ಮೀರದ ಡಿಸಿ ಆದ್ರೆ ಏನು ಮಾಡುತ್ತೀರಿ?

ಪ್ರತಿವರ್ಷ, ಲಕ್ಷಾಂತರ ಮಕ್ಕಳು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್-ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಾರೆ. ಆದರೆ ದೇಶದಲ್ಲಿ ರಾಜಕೀಯ ನಾಯಕರಾಗುವುದು ಸುಲಭವಾಗಬಹುದು ಆದರೆ ಅಧಿಕಾರಿಯಾಗಲು ಯುಪಿಎಸ್ಸಿಯ ಗುರಿಯನ್ನು ಭೇದಿಸಬೇಕು . ಅಧಿಕಾರಿಯಾಗಲು ಅಭ್ಯರ್ಥಿಗಳು ತಪಸ್ವಿಯಂತೆ ತಯಾರಿ ನಡೆಸಿ ನಂತರ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯುಪಿಎಸ್ಸಿ ಪರೀಕ್ಷೆಯ ಜೊತೆಗೆ, ಸಂದರ್ಶನವನ್ನು ಕ್ಲಿಯರ್ ಮಾಡುವುದು ಸಹ ಅಗತ್ಯವಾಗಿದೆ. ಸಂದರ್ಶನದಲ್ಲಿ ಕೇಳಬಹುದಾದ ಕೆಲವೊಂದು ಪ್ರಶ್ನೆಗಳನ್ನು ನಾವಿಲ್ಲಿ ನೀಡಿದ್ದೇವೆ...

UPSC ಲಿಖಿತ ಪರೀಕ್ಷೆಯಿಂದ ಸಂದರ್ಶನದವರೆಗಿನ ಪ್ರಶ್ನೆಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ಈ ಪ್ರಶ್ನೆಗಳು ಸುಲಭ ಇರೋದಿಲ್ಲ, ಅದನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಲಿಖಿತ ಪರೀಕ್ಷೆಯ ಹೊರತಾಗಿ, ಸಂದರ್ಶನವೂ ತುಂಬಾ ಕಷ್ಟ. ಸಂದರ್ಶನದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಯುಪಿಎಸ್ಸಿ ಪರೀಕ್ಷೆಯ ತಯಾರಿ ಜೊತೆಗೆ ಫ್ರೀ ಸಮಯದಲ್ಲಿ ಅಭ್ಯರ್ಥಿಗಳು ನೋಡುತ್ತಿರಬೇಕು . ಇದು ನಿಮ್ಮ  ತಾರ್ಕಿಕ ಶಕ್ತಿ ಮತ್ತು ರೀಸನಿಂಗ್ ವಿಷಯಗಳನ್ನು  ಬಲಪಡಿಸುತ್ತದೆ. ಸಂದರ್ಶನದಲ್ಲಿ ಕೇಳಲಾಗುವ ಕೆಲವು ಟ್ರಿಕಿ ಪ್ರಶ್ನೆಗಳನ್ನು ನಾವಿಲ್ಲಿ ನೀಡಿದ್ದೇವೆ. ನೀವು ಅದನ್ನು ಓದಿಕೊಂಡರೆ ಸಂದರ್ಶನ ಎದುರಿಸಲು ತುಂಬಾ ಸುಲಭವಾಗುತ್ತದೆ.

EducationOct 14, 2020, 6:39 PM IST

IAS ಸಂದರ್ಶನ: ಮೀನು ತಿಂದ್ಮೇಲೆ ಹಾಲನ್ಯಾಕೆ ಕುಡೀಬಾರದು?

UPSC ಲಿಖಿತ ಪರೀಕ್ಷೆಯಿಂದ ಸಂದರ್ಶನದವರೆಗಿನ ಪ್ರಶ್ನೆಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ಈ ಪ್ರಶ್ನೆಗಳು ಸುಲಭ ಇರೋದಿಲ್ಲ, ಅದನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಲಿಖಿತ ಪರೀಕ್ಷೆಯ ಹೊರತಾಗಿ, ಸಂದರ್ಶನವೂ ತುಂಬಾ ಕಷ್ಟ. ಸಂದರ್ಶನದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಯುಪಿಎಸ್ಸಿ ಪರೀಕ್ಷೆಯ ತಯಾರಿ ಜೊತೆಗೆ ಫ್ರೀ ಸಮಯದಲ್ಲಿ ಅಭ್ಯರ್ಥಿಗಳು ನೋಡುತ್ತಿರಬೇಕು . ಇದು ನಿಮ್ಮ  ತಾರ್ಕಿಕ ಶಕ್ತಿ ಮತ್ತು ರೀಸನಿಂಗ್ ವಿಷಯಗಳನ್ನು  ಬಲಪಡಿಸುತ್ತದೆ. ಸಂದರ್ಶನದಲ್ಲಿ ಕೇಳಲಾಗುವ ಕೆಲವು ಟ್ರಿಕಿ ಪ್ರಶ್ನೆಗಳನ್ನು ನಾವಿಲ್ಲಿ ನೀಡಿದ್ದೇವೆ. ನೀವು ಅದನ್ನು ಓದಿಕೊಂಡರೆ ಸಂದರ್ಶನ ಎದುರಿಸಲು ತುಂಬಾ ಸುಲಭವಾಗುತ್ತದೆ.

jobs

Central Govt JobsSep 6, 2020, 9:12 PM IST

ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದರಿಂದ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿದ್ದವರು ನಿಟ್ಟುಸಿರು ಬಿಡುವಂತಾಗಿದೆ.

shivaraj singh

IndiaAug 19, 2020, 7:27 AM IST

ಮಧ್ಯಪ್ರದೇಶ ಸರ್ಕಾರಿ ಉದ್ಯೋಗ ಶೇ.100 ಸ್ಥಳೀಯರಿಗೇ ಮೀಸಲು, ಕಾನೂನು ಜಾರಿ!

ಮಧ್ಯಪ್ರದೇಶ ಸರ್ಕಾರಿ ಉದ್ಯೋಗ ಶೇ.100 ಸ್ಥಳೀಯರಿಗೇ ಮೀಸಲು| ಮಧ್ಯಪ್ರದೇಶದ ಸಂಪನ್ಮೂಲ ಈ ರಾಜ್ಯದ ಮಕ್ಕಳಿಗೆ ಸೇರಿದ್ದು|  ಶೀಘ್ರ ಕಾನೂನು ಜಾರಿ: ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌

industrial policy

stateAug 14, 2020, 9:49 AM IST

ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿ: 20 ಲಕ್ಷ ಉದ್ಯೋಗ ಸೃಷ್ಟಿ

ಕಳೆದ ತಿಂಗಳು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದ ‘ನೂತನ ಕೈಗಾರಿಕಾ ನೀತಿ 2020-25’ಕ್ಕೆ ರಾಜ್ಯ ಸರ್ಕಾರವು ಗುರುವಾರ ಜಾರಿಗೊಳಿಸಿ ಅಧಿಕೃತವಾಗಿ ಆದೇಶಿಸಿದೆ.