Asianet Suvarna News Asianet Suvarna News
52 results for "

Government Hospital

"
State of Art 100 Bed Government Hospital Inaugurated in Dharwad hlsState of Art 100 Bed Government Hospital Inaugurated in Dharwad hls
Video Icon

Dharwad: ಖಾಸಗಿ ಆಸ್ಪತ್ರೆಗೆ ಸಡ್ಡು ಹೊಡೆಯುವ ಮಾದರಿ ಸರ್ಕಾರಿ ಆಸ್ಪತ್ರೆ ನಿರ್ಮಾಣ

ಖಾಸಗಿ ಆಸ್ಪತ್ರೆಗೆ ಸಡ್ಡು ಹೊಡೆಯುವ ರೀತಿಯಲ್ಲಿ, ಕೊರೊನಾ ಸಮಯದಲ್ಲಿ ಮಾದಿರಿ ಸರ್ಕಾರಿ ಆಸ್ಪತ್ರೆಯೊಂದು (Govt Hospital) ನಿರ್ಮಾಣವಾಗಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸೌಲಭ್ಯ, 100 ಹಾಸಿಗೆಯುಳ್ಳ ಕಟ್ಟಡ ಇದಾಗಿದೆ. 

state Jan 24, 2022, 9:29 AM IST

Covid 19 Patients prefer Private Over Government Hospital in Bengaluru mnjCovid 19 Patients prefer Private Over Government Hospital in Bengaluru mnj

Covid 19 Beds in Bengaluru: ಸರ್ಕಾರಿ ಆಸ್ಪತ್ರೆ ಖಾಲಿ: ಖಾಸಗಿ ಆಸ್ಪತ್ರೆಗಳತ್ತ ಸೋಂಕಿತರ ಒಲವು!

*ಸರ್ಕಾರಿ ಆಸ್ಪತ್ರೆಯಲ್ಲಿ ಶೇ.90ರಷ್ಟುಹಾಸಿಗೆ ಖಾಲಿ 
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಆರೈಕೆಗೆ ಬೇಡಿಕೆ ಹೆಚ್ಚಳ
*ಸರ್ಕಾರಿ ಆಸ್ಪತ್ರೆಗೆ 170 ಸೋಂಕಿತರು ದಾಖಲು, 1661 ಬೆಡ್‌ಗಳು ಖಾಲಿ
*ಖಾಸಗಿಯಲ್ಲಿ 577 ಮಂದಿ ದಾಖಲು

Bengaluru-Urban Jan 9, 2022, 5:20 AM IST

Government hospital doctors arrested after raping a colleague at a chennai hotel during quarantine ckmGovernment hospital doctors arrested after raping a colleague at a chennai hotel during quarantine ckm

Quarantine Crime:ಕ್ವಾರಂಟೈನ್‌ನಲ್ಲಿದ್ದ ಸಹದ್ಯೋಗಿ ಮೇಲೆ ಇಬ್ಬರು ವೈದ್ಯರಿಂದ ಅತ್ಯಾಚಾರ, ಆರೋಪಿಗಳು ಅರೆಸ್ಟ್!

 • ವೈದ್ಯೆ ಮೇಲೆ ಇಬ್ಬರು ವೈದ್ಯರಿಂದ ಅತ್ಯಾಚಾರ, ಪ್ರಕರಣ ತಡವಾಗಿ ಬೆಳಕಿಗೆ
 • ಕೋವಿಡ್ ನಿಯಮದ ಪ್ರಕಾರ ಹೊಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದ ವೈದ್ಯರು
 • ಏಕಾಂಗಿಯಾಗಿದ್ದ ಸಹದ್ಯೋಗಿ ಮೇಲೆ ಏರಗಿದ ಕಾಮುಕ ವೈದ್ಯರು

India Nov 20, 2021, 2:20 AM IST

Micron technology company donate modern technology equipment to government hospitals Bengaluru ckmMicron technology company donate modern technology equipment to government hospitals Bengaluru ckm

Hospital: ಸರಕಾರಿ ಆಸ್ಪತ್ರೆಗೆ ಮೈಕ್ರಾನ್ ಕಂಪನಿಯಿಂದ ಆಧುನಿಕ ಸಲಕರಣೆ ಕೊಡುಗೆ, ಸಚಿವ ಅಶ್ವತ್ಥನಾರಾಯಣ ಚಾಲನೆ!

 • ಕೆ.ಸಿ.ಜನರಲ್ ಆಸ್ಪತ್ರೆ, ಬಿಬಿಎಂಪಿ ಪ್ರಾಥಮಿಕ ಕೇಂದ್ರ, ಮಾಗಡಿ ಆಸ್ಪತ್ರೆಗೆ ಸಲಕರಣೆ
 • ಮೈಕ್ರಾನ ಸಂಸ್ಥೆಯಿಂದ ಆಸ್ಪತ್ರೆಗೆ ಅತ್ಯಾಧುನಿಕ ಸಲಕರಣೆ ಕೊಡುಗೆ
 • ಕಾರ್ಯಕ್ರಮಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ

Bengaluru-Urban Nov 16, 2021, 12:24 AM IST

Union Health Ministry notifies new protocol for Post Mortem procedure in Hospitals ckmUnion Health Ministry notifies new protocol for Post Mortem procedure in Hospitals ckm

Post Mortem: ಮರಣೋತ್ತರ ಪರೀಕ್ಷೆಗೆ ಹೊಸ ನಿಯಮ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ, ಇಂದಿನಿಂದಲೇ ಜಾರಿ!

 • ಹಳೆ ನಿಯಮದಿಂದ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದ ಕಾರಣ ನಿಯಮ ಪರಿಷ್ಕರಣೆ
 • ಸಂಜೆ ಬಳಿಕವೂ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಗ್ರೀನ್ ಸಿಗ್ನಲ್
 • ಜಠಿಲ ನಿಯಮ ತೆಗೆದು ಎಲ್ಲರಿಗೂ ನೆರವಾಗುವಂತೆ ನಿಯಮ ಬದಲಿಸಿದ ಸರ್ಕಾರ

India Nov 15, 2021, 6:14 PM IST

Complaint Against Govt Lady Goschen Hospital for Infant Exchange in Mangaluru grgComplaint Against Govt Lady Goschen Hospital for Infant Exchange in Mangaluru grg

ಮಂಗ್ಳೂರು: ಹೆರಿಗೆಯಾಗಿದ್ದು ಹೆಣ್ಣು, ಆಸ್ಪತ್ರೆಯವರು ಕೊಟ್ಟಿದ್ದು ಗಂಡು ಮಗು..!

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ(Government Maternity Hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ(Mangaluru) ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Govt Lady Goschen Hospital) ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
 

Karnataka Districts Oct 15, 2021, 2:28 PM IST

Minister Araga Takes treatment in government hospital for his  grandson snrMinister Araga Takes treatment in government hospital for his  grandson snr

ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೇಲಿ ಚಿಕಿತ್ಸೆ ಕೊಡಿಸಿದ ಸಚಿವ ಆರಗ

 • ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅನಾರೋಗ್ಯಕ್ಕೊಳಗಾದ ತಮ್ಮ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ 
 •  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಸರಳತೆ 

Karnataka Districts Sep 20, 2021, 7:16 AM IST

New ventilators adopted in government hospitals of Karnataka hlsNew ventilators adopted in government hospitals of Karnataka hls
Video Icon

3 ನೇ ಅಲೆಗೆ ಸಜ್ಜಾಗಿದೆ ಸರ್ಕಾರ, ಆಕ್ಸಿಜನ್, ಬೆಡ್‌ಗಳ ವ್ಯವಸ್ಥೆ ಹೀಗಿದೆ

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಭೀತಿ ಹೆಚ್ಚಾಗುತ್ತಿದ್ದು, 3 ನೇ ಅಲೆ ಭೀತಿಯೂ ಹೆಚ್ಚಾಗಿದೆ,. ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.

state Jun 27, 2021, 11:03 AM IST

Government Doctor Trapped in a Private Clinic at Afzalpur in Kalaburagi grgGovernment Doctor Trapped in a Private Clinic at Afzalpur in Kalaburagi grg

ಅಫಜಲ್ಪುರ: ಖಾಸಗಿ ಕ್ಲಿನಿಕ್‌ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ..!

ಸರ್ಕಾರಿ ವೈದ್ಯರೊಬ್ಬರು ತಾವು ನಿರ್ವಹಿಸಬೇಕಾದಂತಹ ಸರ್ಕಾರಿ ಆಸ್ಪತ್ರೆಯಲ್ಲಿನ ಸೇವೆಗೆ ಅನಧಿಕೃತ ಗೈರು ಹಾಜರಾಗಿ ಖಾಸಗಿ ಕ್ಲಿನಿಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ಅಫಜಲ್ಪುರ ತಾಲೂಕಿನಲ್ಲಿ ನಡೆದಿದೆ.
 

Karnataka Districts Jun 16, 2021, 8:12 AM IST

HSIS Gosha Government Hospital for pregnant COVID positive women completes 300 deliveries mahHSIS Gosha Government Hospital for pregnant COVID positive women completes 300 deliveries mah

ಕೊರೋನಾ ಸೋಂಕಿತ 300  ಗರ್ಭಿಣಿಯರ ಹೆರಿಗೆ ಮಾಡಿಸಿದ ಬೆಂಗಳೂರಿನ ಆಸ್ಪತ್ರೆ

ಕೊರೋನಾ ಹೋರಾಟದ ನಡುವೆ ವಾರಿಯರ್ಸ್ ಸೇವೆಗೆ ಎಷ್ಟು ನಮನ ಸಲ್ಲಿಸಿದರೂ ಸಾಲದು. ಬೆಂಗಳೂರಿನ ಈ ಆಸ್ಪತ್ರೆ ಎಲ್ಲ ನಿಯಮ ಪಾಲನೆ ಮಾಡಿಕೊಂಡು ಯಶಸ್ಸು ಸಾಧಿಸಿದೆ.

Health Jun 13, 2021, 10:32 PM IST

Turuvekera MLA Masala Jayaram donates free medicines to government hospital hlsTuruvekera MLA Masala Jayaram donates free medicines to government hospital hls
Video Icon

ಜೀವರಕ್ಷಕ ಔಷಧಗಳನ್ನು ನೀಡಿ ಸೋಂಕಿತರ ನೆರವಿಗೆ ಧಾವಿಸಿದ ಮಸಾಲಾ ಜಯರಾಮ್

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ರೋಗಿಗಳಿಗೆ ತುಂಬಾ ಅಗತ್ಯ ಇರುವ 11 ಲಕ್ಷ ರೂ ವೆಚ್ಚದಲ್ಲಿ ಜೀವರಕ್ಷಕ ಔಷಧಗಳನ್ನು ಶಾಸಕ ಮಸಾಲಾ ಜಯರಾಮ್ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿದರು. 

state May 13, 2021, 4:34 PM IST

Basavaraj Bommai Provided Oxygen to Government Hospital at Ranibennur in Haveri grgBasavaraj Bommai Provided Oxygen to Government Hospital at Ranibennur in Haveri grg

ನೂರಾರು ಕೊರೋನಾ ಸೋಂಕಿತರ ಪ್ರಾಣ ಉಳಿಸಿದ ಸಚಿವ ಬೊಮ್ಮಾಯಿ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲೆಡೆ ಆಕ್ಸಿಜನ್‌ ಹಾಗೂ ಬೆಡ್‌ ಸಮಸ್ಯೆ ಕಾಡುತ್ತಿದೆ. ಇಂತಹ ಸಮಯದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಕಾಲಿಕ ನೆರವಿನಿಂದ ನೂರಾರು ರೋಗಿಗಳ ಪ್ರಾಣ ಉಳಿದ ಘಟನೆ ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ.
 

Karnataka Districts May 12, 2021, 10:16 AM IST

Karnataka Health Dept Orders cc cameras installed in ICU Ward at government hospitals rbjKarnataka Health Dept Orders cc cameras installed in ICU Ward at government hospitals rbj

ತಾಲೂಕು, ಜಿಲ್ಲಾಸ್ಪತ್ರೆಯ ICU ವಾರ್ಡ್‌ಗಳಲ್ಲಿ ಇನ್ಮುಂದೆ CC ಕ್ಯಾಮೆರಾ ಕಣ್ಗಾವಲು

ಕೊರೋನಾ ಸೋಂಕಿತರನ್ನು ವೈದ್ಯರೇ ಕೊಲ್ಲುತ್ತಿದ್ದಾರೆ ಎನ್ನುವಂತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮವೊಂದು ಕೈಗೊಂಡಿದೆ.

state May 8, 2021, 4:19 PM IST

Prakash Hukkeri Hired Staff To Government Hospital at its Own Expense in Chikkodi grgPrakash Hukkeri Hired Staff To Government Hospital at its Own Expense in Chikkodi grg

ಚಿಕ್ಕೋಡಿ: ಸರ್ಕಾರಿ ಆಸ್ಪತ್ರೆಗೆ ಸ್ವಂತ ಖರ್ಚಲ್ಲಿ ಸಿಬ್ಬಂದಿ ನೇಮಿಸಿದ ಹುಕ್ಕೇರಿ

ಮಾಜಿ ಸಂಸದ ಪ್ರಕಾಶ ಹುಕ್ಕೇರಿ ತಮ್ಮ ಸ್ವಂತ ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಮತ್ತು ಅಂಕಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಸೋಂಕಿತರ ಆರೈಕೆಗೆ 14 ನುರಿತ ಸಿಬ್ಬಂದಿ ನೇಮಕ ಮಾಡಿದ್ದಾರೆ. ಮಾಜಿ ಸಂಸದರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಇದೀಗ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
 

Karnataka Districts May 8, 2021, 10:50 AM IST

Patient Recoverd From Corona in Bhatkal Government Hospital grgPatient Recoverd From Corona in Bhatkal Government Hospital grg

ಕೊರೋನಾರ್ಭಟ: ಬೆಂಗ್ಳೂರಲ್ಲಿ ಬೆಡ್‌ ಸಿಗದಾತನಿಗೆ ಭಟ್ಕಳದಲ್ಲಿ ಚಿಕಿತ್ಸೆ

ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿಗೊಳಗಾಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೇ ತನ್ನ ಹುಟ್ಟೂರಾದ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಶೀಘ್ರ ಗುಣಮುಖರಾದ ಪ್ರತಿಷ್ಠಿತ ಸೋಲಾರ್‌ ಕಂಪೆನಿಯೊಂದರ ಉದ್ಯೋಗಿಯೊಬ್ಬರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
 

Karnataka Districts May 2, 2021, 10:07 AM IST