Asianet Suvarna News Asianet Suvarna News
10 results for "

Government College

"
School College Teachers Warns To Karnataka Govt for Salary Transfer issues rbjSchool College Teachers Warns To Karnataka Govt for Salary Transfer issues rbj

School, College Teachers: ಶಾಲಾ, ಕಾಲೇಜು ಬಹಿಷ್ಕಾರ, ಸರ್ಕಾರಕ್ಕೆ ಶಿಕ್ಷಕರ ಎಚ್ಚರಿಕೆ

* ಬೋಧಕರ ಸಂಘಟನೆಗಳ ಸಭೆ
* ಶಾಲಾ, ಕಾಲೇಜು ಬಹಿಷ್ಕಾರ: ಶಿಕ್ಷಕರ ಎಚ್ಚರಿಕೆ
* ವರ್ಗಾವಣೆ, ಬಡ್ತಿ ಸಮಸ್ಯೆ, ವೇತನ ತಾರತಮ್ಯ ನಿವಾರಣೆಗೆ ಪಟ್ಟು
 

state Nov 8, 2021, 1:06 AM IST

Infosys Give Computers to Government Colleges in Uttara Kannada grgInfosys Give Computers to Government Colleges in Uttara Kannada grg

ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ ಕಂಪ್ಯೂಟರ್‌

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇನ್ಫೋಸಿಸ್‌ ಸಂಸ್ಥೆಯ ನಡುವೆ ಏರ್ಪಟ್ಟಿರುವ ಒಡಂಬಡಿಕೆಯನ್ವಯ ಜಿಲ್ಲೆಯ 4 ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಒಂದು ಎಂಜಿನಿಯರಿಂಗ್‌ ಕಾಲೇಜುಗ​ಳಿಗೆ ಇನ್ಫೋಸಿಸ್‌(Infosys)  ಸಂಸ್ಥೆಯಿಂದ 782 ಕಂಪ್ಯೂಟರ್‌ಗಳನ್ನು(Computers)ನೀಡಲಾಗುತ್ತಿದೆ.

Education Nov 6, 2021, 6:20 AM IST

Infosys Donates 15000 Computers to Government Colleges in Karnataka grgInfosys Donates 15000 Computers to Government Colleges in Karnataka grg

ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್‌ ದೇಣಿಗೆ

ಇನ್ಫೋಸಿಸ್‌ ಡಿಜಿಟಲ್‌ ವೇದಿಕೆಯ ಕೋರ್ಸುಗಳು, ಕಲಿಕಾ ಸಂಪನ್ಮೂಲಗಳನ್ನು ಉನ್ನತ ಶಿಕ್ಷಣದ ವಿದ್ಯಾರ್ಥಿಗಳು(Students) ಮತ್ತು ಬೋಧಕರಿಗೆ ಉಚಿತವಾಗಿ ಕಲಿಕೆಗೆ ಒದಗಿಸುವುದು, ಬೋಧಕರಿಗೆ ತರಬೇತಿ, 15 ಸಾವಿರ ಕಂಪ್ಯೂಟರ್‌(Computer) ದೇಣಿಗೆಯೊಂದಿಗೆ ಕಾಲೇಜುಗಳಲ್ಲಿ ಡಿಜಿಟಲ್‌ ಮೂಲಸೌಕರ್ಯ ಸದೃಢಗೊಳಿಸಲು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಇಸ್ಫೋಸಿಸ್‌(Infosys) ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
 

Education Oct 28, 2021, 7:53 AM IST

Government Colleges Have No Lecturers in Karnataka grgGovernment Colleges Have No Lecturers in Karnataka grg

ಸರ್ಕಾರಿ ಕಾಲೇಜುಗಳಿಗೆ ಉಪನ್ಯಾಸಕರೇ ಇಲ್ಲ..!

ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸಾಗಿರುವ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳ ಪ್ರವೇಶಾತಿ ಅಧಿಕವಾಗಿದೆ. ಎಲ್ಲೆಡೆ ಕಾಲೇಜು ಹೌಸಫುಲ್‌. ಆದರೆ ಇಲ್ಲಿ ಪಾಠ ಮಾಡಲು ಉಪನ್ಯಾಸಕರೇ ಇಲ್ಲ. ಇದ್ದ ಅತಿಥಿ ಉಪನ್ಯಾಸಕರ ಗುತ್ತಿಗೆ ಮುಗಿದಿದ್ದರಿಂದ ಸೆ.11 ರಂದು ಅವರೂ ಬಿಡುಗಡೆಗೊಂಡಿದ್ದಾರೆ. ಇನ್ನು 420 ಸರ್ಕಾರಿ ಪದವಿ ಕಾಲೇಜುಗಳನ್ನು ಮುನ್ನಡೆಸಲು ಕಾಯಂ ಪ್ರಾಚಾರ್ಯರೇ ಇಲ್ಲ.
 

Education Sep 17, 2021, 2:38 PM IST

Congress MLA Amaregouda Bayyapur Visit Government College Building in Kushtagi grgCongress MLA Amaregouda Bayyapur Visit Government College Building in Kushtagi grg

ಕುಷ್ಟಗಿ: ಏಣಿ ಏರಿ ಕಾಲೇಜು ಛಾವಣಿ ವೀಕ್ಷಿಸಿದ ಶಾಸಕ ಭಯ್ಯಾಪುರ

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದಾಗಿ ಸ್ಥಳೀಯ ಸರ್ಕಾರಿ ಕಾಲೇಜು  ಕಟ್ಟಡ ಸೋರುತ್ತಿರುವುದನ್ನು ಗಮನಿಸಿದ ಶಾಸಕ ಅಮರೇಗೌಡ ಭಯ್ಯಾಪುರ, ಏಣಿ ಮೂಲಕ ಕಟ್ಟಡ ಏರಿ ಛಾವಣಿ ವೀಕ್ಷಿಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Karnataka Districts Jul 21, 2021, 9:59 AM IST

Coronavirus Delhi government announces closure of all schools colleges till further orders ckmCoronavirus Delhi government announces closure of all schools colleges till further orders ckm

ಕೊರೋನಾ ಭೀತಿ; ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ಬಂದ್‌ಗೆ ಸರ್ಕಾರ ಆದೇಶ!

ಕೊರೋನಾ  ವೈರಸ್ ಹೆಚ್ಚಾಗುತ್ತಿರುವ ಕಾರಣ ಇದೀಗ ಒಂದೊಂದೆ ಸೇವೆಗಳು ಸ್ಥಗಿತಗೊಳ್ಳುತ್ತಿದೆ. ನೈಟ್ ‌ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿಮಯಗಳು ಜಾರಿಯಾಗುತ್ತಿದೆ. ಇದೀಗ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಶಾಲಾ-ಕಾಲೇಜು ಬಂದ್ ಮಾಡಲು ಸರ್ಕಾರ ಸೂಚಿಸಿದೆ.

India Apr 9, 2021, 6:00 PM IST

12500 Free Computer from Cognizant to Government Colleges grg12500 Free Computer from Cognizant to Government Colleges grg

ಕಾಗ್ನಿಜೆಂಟ್‌ ಕಂಪನಿಯಿಂದ ಸರ್ಕಾರಿ ಕಾಲೇಜುಗಳಿಗೆ 12500 ಉಚಿತ ಕಂಪ್ಯೂಟರ್‌

ಕಾಗ್ನಿಜೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಉನ್ನತ ಶಿಕ್ಷಣ ಇಲಾಖೆಯೊಂದಿಗಿನ ಒಪ್ಪಂದಾನುಸಾರ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಲು ಒಪ್ಪಿಕೊಂಡಿದೆ.
 

Education Mar 17, 2021, 9:26 AM IST

Students Faces Problems due to Lack of Lecturers in Government College in Yadgir grgStudents Faces Problems due to Lack of Lecturers in Government College in Yadgir grg

ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ: ವಿದ್ಯಾರ್ಥಿಗಳ ಅಭ್ಯಾಸ ಕುಂಠಿತ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ಸರ್ಕಾರವು ಪ್ರತಿವರ್ಷ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುತ್ತಿದೆ. ಆದರೆ ಹುಣಸಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಗತ್ಯ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿನ್ನಡೆಯಾಗಿದೆ.
 

Education Feb 9, 2021, 3:32 PM IST

Free Tab for Degree Students in Government Colleges grgFree Tab for Degree Students in Government Colleges grg

ವಿದ್ಯಾರ್ಥಿಗಳಿಗೊಂದು ಸಂತಸದ ಸುದ್ದಿ: ಸರ್ಕಾರದಿಂದ ಫ್ರೀ ಟ್ಯಾಬ್‌

ರಾಜ್ಯದ ಎಲ್ಲಾ ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ನೀಡಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ತಿಳಿಸಿದ್ದಾರೆ.
 

Education Dec 26, 2020, 10:32 AM IST

No Permanent Lecturers in Government Colleges in Haveri District grgNo Permanent Lecturers in Government Colleges in Haveri District grg

ವಿದ್ಯಾರ್ಥಿಗಳು ಬಂದರೂ ಕಲಿಸಲು ಉಪನ್ಯಾಸಕರಿಲ್ಲ..!

ಕೊರೋನಾದಿಂದ ಮಾರ್ಚ್‌ನಲ್ಲಿ ಬಂದ್‌ ಆಗಿದ್ದ ಪದವಿ ಕಾಲೇಜುಗಳು ಪುನಾರಂಭವೇನೋ ಆಗಿವೆ. ಆದರೆ, ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದ್ದ ಬಹುತೇಕ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಂದರೂ ತರಗತಿ ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
 

Education Nov 19, 2020, 12:28 PM IST