Asianet Suvarna News Asianet Suvarna News
3 results for "

Gopooja

"
Cow Slaughter Should Not Become  Political Weapon Says Virupakshappa Ballary grgCow Slaughter Should Not Become  Political Weapon Says Virupakshappa Ballary grg

ಗೋಹತ್ಯೆ ರಾಜಕೀಯ ಅಸ್ತ್ರವಾಗುವುದು ಬೇಡ: ಬಿಜೆಪಿ ಶಾಸಕ ವಿರೂಪಾಕ್ಷಪ್ಪ

ಗೋಹತ್ಯೆ(Cow Slaughter) ವಿಚಾರದಲ್ಲಿ ಧಾರ್ಮಿಕವಾಗಿ ವೈರುಧ್ಯ ನಿಲುವು ಸೃಷ್ಟಿಯಾಗಿದ್ದು, ಗೋಹತ್ಯೆ ವಿಚಾರ ರಾಜಕೀಯ(Politics) ಅಸ್ತ್ರವಾಗುವುದು ಬೇಡ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ(Virupakshappa Ballary) ಹೇಳಿದರು.
 

Karnataka Districts Nov 8, 2021, 8:21 AM IST

Gopooja Held on Nov 06th at Karnataka grgGopooja Held on Nov 06th at Karnataka grg

Gopooja| ರಾಜ್ಯದ ದೇಗುಲಗಳಲ್ಲಿ ದೀಪಾವಳಿ ಗೋಪೂಜೆ

ಬೆಂಗಳೂರು(ನ.07):  ದೀಪಾವಳಿ(Deepavali) ಹಿನ್ನೆಲೆಯಲ್ಲಿ ರಾಜ್ಯದ(Karnataka) ಎಲ್ಲಾ ದೇಗುಲಗಳಲ್ಲಿ(Temple) ಸರ್ಕಾರದ ನಿರ್ದೇಶನದಂತೆ ಶುಕ್ರವಾರ ಗೋಪೂಜೆ ನಡೆಸಲಾಯಿತು. ಗೋವುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಗೋ ಉತ್ಪನ್ನಗಳ ಖರೀದಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

state Nov 7, 2021, 8:11 AM IST

Good Response to Gopooja in Karnataka grgGood Response to Gopooja in Karnataka grg

ಗೋವುಗಳ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಸರ್ಕಾರ

ಬೆಂಗಳೂರು(ನ.06): ದೀಪಾವಳಿ(Deepavali) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಬಲಿಪಾಡ್ಯಮಿಯಂದು ಗೋಪೂಜೆ(Gopooja) ನಡೆಸಲು ಸರ್ಕಾರ ಮಾಡಿಕೊಂಡ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ವಿವಿಧೆಡೆಯಲ್ಲೂ ಗೋಪೂಜೆ ನೆರವೇರಿಸುವ ಮೂಲಕ ಸರ್ಕಾರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಸಾಥ್ ನೀಡಲಾಗಿದೆ. 

state Nov 6, 2021, 7:26 AM IST