Asianet Suvarna News Asianet Suvarna News
15 results for "

Google Pay

"
Google Pay users have been complaining about UPI services being down from Sunday Afternoon mnjGoogle Pay users have been complaining about UPI services being down from Sunday Afternoon mnj

UPI Server Down: ಫೋನ್‌ ಪೇ, ಗೂಗಲ್‌ ಪೇ ಸೇರಿ ಹಲವು ಆ್ಯಪ್ ವಹಿವಾಟು ಸ್ಥಗಿತ: ಸ್ಪಷ್ಟನೆ ನೀಡಿದ NPCI!

UPI ಸರ್ವರ್‌ಗಳು ಡೌನ್ ಆಗಿರುವುದರಿಂದ,  ಡಿಜಿಟಲ್ ವ್ಯಾಲೆಟ್‌ಗಳು ಅಥವಾ Google Pay, Phone Pe ಮತ್ತು Paytm ನಂತಹ ಆನ್‌ಲೈನ್ ಪಾವತಿ ಸೇವೆಗಳನ್ನು ಬಳಸಿಕೊಂಡು ಯಾವುದೇ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ದೂರು ನೀಡುತ್ತಿದ್ದಾರೆ.

Technology Jan 9, 2022, 7:46 PM IST

Google is paying apple to no get involved in search business says report mnjGoogle is paying apple to no get involved in search business says report mnj

Search Engine ವ್ಯವಹಾರದಿಂದ Apple ದೂರವಿಡಲು Googleನಿಂದ ಬಿಲಿಯನ್‌ಗಟ್ಟಲೆ ಹಣ ಸಂದಾಯ!

ಆ್ಯಪಲ್ ಸರ್ಚ್ ಇಂಜಿನ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ, ಇದು ಗೂಗಲ್‌ಗೆ ಮಾರುಕಟ್ಟೆಯಲ್ಲಿ ತನ್ನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
 

Technology Jan 7, 2022, 12:00 AM IST

Mastercard Google Pay have tied up to offer tokenized card services anuMastercard Google Pay have tied up to offer tokenized card services anu

Tie up for Tokenization:ಮಾಸ್ಟರ್ ಕಾರ್ಡ್-ಗೂಗಲ್ ಪೇ ಒಪ್ಪಂದ; ಟೋಕನೈಸ್ಡ್ ಕಾರ್ಡ್ ಸೇವೆಗೆ ಸಿದ್ಧ

ಮಾಸ್ಟರ್ ಕಾರ್ಡ್ ಡಿಜಿಟಲ್ ಎನಾಬಲ್ ಮೆಂಟ್ ಸೇವೆ(Mastercard Digital Enablement Service) ಮೂಲಕ ಮೊಬೈಲ್ ಸಾಧನಗಳಲ್ಲಿ ಪಾವತಿ ಮಾಹಿತಿಗಳನ್ನು ಟೋಕನೈಸ್ಟ್ ಮಾಡಿ ಸಂಗ್ರಹಿಸಿಡಲಾಗುತ್ತದೆ.

BUSINESS Dec 21, 2021, 6:34 PM IST

Google to roll out new features speech-to-text and Hinglish for Gpay, Bill split etcGoogle to roll out new features speech-to-text and Hinglish for Gpay, Bill split etc

New Google Features: Hinglish, Speech to Text, ವ್ಯಾಕ್ಸಿನ್ ಬುಕ್ಕಿಂಗ್‌

ಭಾರತದಲ್ಲಿ ಗೂಗಲ್ ಪೇ(Google pay) ಸೇವೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಹಿಂದಿ-ಇಂಗ್ಲಿಷ್ ಮಿಶ್ರಣದ Hinglish ಆಯ್ಕೆ, ಬಿಲ್ ವಿಭಜನೆ, ಸ್ಪೀಚ್ ಟು ಟೆಕ್ಸ್ಟ್ ಹಾಗೂ ಕೋವಿಡ್ ವ್ಯಾಕ್ಸೀನ್‌ ಬುಕ್ಕಿಂಗ್ ನೆರವು ಸೇರಿದಂತೆ ಅನೇಕ ಫೀಚರ್‌ಗಳನ್ನು ಗೂಗಲ್ (Google) ಪರಿಚಯಿಸಿದೆ. ಈ ಹೊಸ ಫೀಚರ್‌ಗಳು ಸಾಕಷ್ಟು ನೆರವು ನೀಡಲಿವೆ.

Whats New Nov 19, 2021, 1:41 PM IST

Whatsapp give you RS 51 on cashback on digital paymentWhatsapp give you RS 51 on cashback on digital payment

ವಾಟ್ಸಾಪ್ ಮೂಲಕ ಪಾವತಿಸಿದರೆ 51 ರೂ. ಕ್ಯಾಶ್‌ಬ್ಯಾಕ್?

ತ್ವರಿತ ಸಂದೇಶ ರವಾನೆ ಸೇವೆಯನ್ನು ಒದಗಿಸುವ ವಾಟ್ಸಾಪ್ (What's App), ಡಿಜಿಟಲ್ ಪೇಮೆಂಟ್ ಸೇವೆಯನ್ನು (DIgital Payment Service) ಒದಗಿಸುತ್ತದೆ. ಆದರೆ, ವಾಟ್ಸಾಪ್ ಪೇಮೆಂಟ್ ಸೇವೆ ಭಾರತದಲ್ಲಿ ಇನ್ನೂ ಜನಪ್ರಿಯವಾಗಿಲ್ಲ. ಇದೇ ಕಾರಣಕ್ಕೆ ವಾಟ್ಸಾಪ್, ಪೇಮೆಂಟ್ ಮಾಡಿದರೆ 51 ರೂಪಾಯಿ ಕ್ಯಾಶ್ ಬ್ಯಾಕ್ ಒದಗಿಸಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿಯಿಂದ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ.

Whats New Nov 1, 2021, 5:27 PM IST

How to block Google Pay Paytm and PhonePe accountsHow to block Google Pay Paytm and PhonePe accounts

ಮೊಬೈಲ್ ಕಳೆದು ಹೋಯ್ತಾ? Google Pay, Paytm and PhonePe ಬ್ಲಾಕ್ ಮಾಡೋದು ಹೇಗೆ?

ಇಂದು ಮೊಬೈಲ್ ಕೈಯಲ್ಲಿದ್ರೆ ಸಾಕು ,ಜೇಬಿನಲ್ಲಿಲಕ್ಷಾಂತರ ರೂಪಾಯಿ ಇರೋ ಧೈರ್ಯ ನಮಗೆ. ಆದ್ರೆ ಇದೇ ಮೊಬೈಲ್ ಕಳೆದು ಹೋದಾಗ ಹಣ ಕಳೆದುಕೊಳ್ಳೋ ಭಯವೂ ಕಾಡುತ್ತೆ.ಹಾಗಾದ್ರೆ ಆನ್ಲೈನ್ ಪಾವತಿ ಖಾತೆಗಳನ್ನು ಬ್ಲಾಕ್ ಮಾಡೋದು ಹೇಗೆ? 

BUSINESS Oct 27, 2021, 3:38 PM IST

Madurai couple prints QR code on wedding card for guests to transfer gift cash podMadurai couple prints QR code on wedding card for guests to transfer gift cash pod

ವೆಡ್ಡಿಂಗ್ ಕಾರ್ಡ್ ವೈರಲ್: ಗಿಫ್ಟ್‌ ಕೊಡೋಕೆ ಪರದಾಡ್ಬೇಡಿ, ಪತ್ರಿಕೆಯಲ್ಲೇ QR Code!

ಮದುವೆಗೆ ಗಿಫ್ಟ್‌ ಕೊಡುವಾಗ ನಗದು ಹಣ ಇಡಲು ಕವರ್ ಖರೀದಿಸಬೇಕೆಂದಿಲ್ಲ. ಯಾಕೆಂದರೆ ಮದುವೆಯಾಗುವ ಜೋಡಿ ಆಮಂತ್ರಣ ಪತ್ರಿಕೆಯಲ್ಲಿ ಗಗೂಗಲ್ ಪೇ ಕ್ಯೂ ಆರ್ ಕೋಡ್ ಮುದ್ರಿಸಿದ್ದು, ಇದರಿಂದ ಹಣ ನೇರವಾಗಿ ವಧು ವರರ ಖಾತೆಗೆ ಜಮೆಯಾಗಲಿದೆ.

India Jan 20, 2021, 3:18 PM IST

Google Pay taken down from Apple App Store momentarily to fix an issue ckmGoogle Pay taken down from Apple App Store momentarily to fix an issue ckm

ಭಾರತದಲ್ಲಿ ಪ್ಲೇ ಸ್ಟೋರ್‌ನಿಂದ ತಾತ್ಕಾಲಿಕವಾಗಿ ಗೂಗಲ್ ಪೇ ತೆಗೆದು ಹಾಕಿದ ಆ್ಯಪಲ್!

ಭಾರತದಲ್ಲಿ ಹಣ ವರ್ಗಾವಣೆ, ಬಿಲ್ ಪಾವತಿ ಸೇರಿದಂತೆ ಬಹುತೇಕ ಟ್ರಾಕ್ಷಾನ್‌ಗೆ ಆ್ಯಪ್ ಗಳನ್ನೇ ಬಳಸಲಾಗುತ್ತದೆ. ಅದರಲ್ಲೂ ಗೂಗಲ್ ಪೇ ಜನಪ್ರಿಯವಾಗಿದೆ. ಇದೀಗ ಭಾರತದಲ್ಲಿ ಗೂಗಲ್ ಪೇ ಆ್ಯಪ್‌ನ್ನು ಆ್ಯಪಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಹೆಚ್ಚಿನ ವಿವರ ಇಲ್ಲಿವೆ.

Mobiles Oct 27, 2020, 3:32 PM IST

First time Paytm main app has been removed from the Google Play Store ckmFirst time Paytm main app has been removed from the Google Play Store ckm

ನಿಯಮ ಬಾಹಿರ ಚಟುವಟಿಕೆ; ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಡಿಲೀಟ್!

ಕೇಂದ್ರ ಸರ್ಕಾರ ಹಲವು ಚೀನಾ ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ಗೂಗಲ್ ಕೂಡ ನಿಯಮ ಉಲ್ಲಂಘನೆ ಆರೋಪದಡಿ ಕೆಲ ಆ್ಯಪ್‌ಗೆ ನಿರ್ಬಂಧ ವಿದಿಸಿದೆ. ಇದೀಗ ನಿಯಮ ಬಾಹಿರ ಚಟುವಟಿಕೆ ಆರೋಪದಡಿ ಭಾರತದ ಜನಪ್ರಿಯ  ಪೇಟಿಎಂ ಆ್ಯಪ್‌ನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ.

Mobiles Sep 18, 2020, 5:55 PM IST

Google Pay in India is rolling out a new feature like credit and debit cards as a payment methodGoogle Pay in India is rolling out a new feature like credit and debit cards as a payment method

Google Pay ನಲ್ಲಿ ಹೊಸ ಫೀಚರ್ಸ್: ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ!

ಹಣ ಪಾವತಿ, ಬಿಲ್ ಪಾವತಿ, ಹಣ ವರ್ಗಾವಣೆ, ಹಣ ಸ್ವೀಕರಣೆ ಸೇರಿದಂತೆ ಎಲ್ಲವೂ ಈಗ ಮೊಬೈಲ್ ಮೂಲಕವೇ ನಡೆಯುತ್ತಿದೆ. ಭಾರತದಲ್ಲಿ ಈ ಸೇವೆ ನೀಡವ ಹಲವು ಆ್ಯಪ್‌ಗಳಿವೆ. ಇದರಲ್ಲಿ ಗೂಗಲ್ ಪೇ ಜನಪ್ರಿಯವಾಗಿದೆ. ಇದೀಗ ಗೂಗಲ್ ಪೇ ಹೊಸ ಪೀಚರ್ಸ್ ಸೇರಿಸಿದೆ. ಇದು ಮತ್ತಷ್ಟು ಸಹಕಾರಿಯಾಗಿದೆ.

Whats New Aug 30, 2020, 6:55 PM IST

Bengaluru Man Lost his Money Google pay fraud customer careBengaluru Man Lost his Money Google pay fraud customer care

ಗೂಗಲ್ ಪೇ ಬಳಕೆದಾರರೆ ಎಚ್ಚರ,  ನಿಮಗೂ ಇಂಥ ಕರೆ ಬರಬಹುದು!

ಆನ್ ಲೈನ್ ಪೇಮೆಂಟ್ ಸರ್ವೆ ಸಾಮಾನ್ಯವಾಗಿದೆ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಕಸ್ಟಮರ್ ಕೇರ್ ಅಂಥ ಸಿಕ್ಕ ಸಿಕ್ಕ ನಂಬರ್ ಗೆ ಕರೆ ಮಾಡಿದ್ರೆ ನೀವೇ ವಂಚನೆಗೆ ಒಳಗಾಗಬೇಕಾಗುತ್ತದೆ ಹುಷಾರ್.

CRIME Jul 29, 2020, 5:22 PM IST

Google Security Tips For Google Pay Users To Tackle FraudstersGoogle Security Tips For Google Pay Users To Tackle Fraudsters

ಗೂಗಲ್ ಪೇಯಿಂದ ಬಳಕೆದಾರರಿಗೆ ಇಂಪಾರ್ಟೆಂಟ್ ನೋಟ್! ಮಾಡ್ಬೇಡಿ ಇಗ್ನೋರ್

ಗೂಗಲ್ ಪೇ, ಪೇಟಿಎಂ ಹಾಗೂ ಇನ್ನಿತರ ಡಿಜಿಟಲ್ ವ್ಯಾಲೆಟ್‌ಗಳು ಜನಪ್ರಿಯವಾಗುತ್ತಿರುವ ಜೊತೆಗೆ ಸೈಬರ್ ಫ್ರಾಡ್‌ಗಳು ಕೂಡಾ ಅವುಗಳನ್ನೇ ಟಾರ್ಗೆಟ್ ಮಾಡಲಾರಂಭಿಸಿದ್ದಾರೆ. ಸೈಬರ್ ವಂಚಕರು ಮತ್ತು ಕ್ರಿಮಿನಲ್‌ಗಳನ್ನು ದೂರವಿಡಲು ಬಳಕೆದಾರರು ಪಾಲಿಸಬೇಕಾದ ಕ್ರಮಗಳನ್ನು ಗೂಗಲ್ ಪ್ರಕಟಿಸಿದೆ.

Technology Dec 26, 2019, 3:27 PM IST

UPI Becomes Popular Mode Of Digital PaymentUPI Becomes Popular Mode Of Digital Payment
Video Icon

ಹಣ ವ್ಯವಹಾರಕ್ಕೆ ಡಿಜಿಟಲ್ ಬಲ; ದೇಶವೆಲ್ಲಾ UPIಮಯ!

ಭಾರತದಲ್ಲಿ ಈಗ UPIಯು (Unified Payments Interface) ಡಿಜಿಟಲ್ ವ್ಯವಹಾರದ ಬಹುತೇಕ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಬೆಂಗಳೂರು ಮೂಲದ ಪೇಮೆಂಟ್ ಗೇಟ್‌ವೇ ಸಂಸ್ಥೆ ರೇಜರ್ ಪೇ ವರದಿ ಪ್ರಕಾರ ಕಳೆದ ಅಕ್ಟೋಬರ್‌ನಲ್ಲಿ ಒಟ್ಟು ಡಿಜಿಟಲ್ ವ್ಯವಹಾರದಲ್ಲಿ ಇದರ ಪಾಲು ಪಾಲು ಶೇ.50.49 ರಷ್ಟಿತ್ತು! ಆದರೆ, ಸರ್ಕಾರಿ ಒಡೆತನದ BHIM ಆ್ಯಪ್ ಬಳಕೆಯಲ್ಲಿ 10.06 ಶೇಖಡ ಇಳಿಮುಖ ಕಂಡುಬಂದಿದೆ.  9.92 ಶೇ. ಪ್ರಗತಿ ದರ ಹೊಂದಿರುವ ಗೂಗಲ್ ಪೇ ಆ್ಯಪ್ ಮೊದಲ ಸ್ಥಾನವನ್ನು ಪಡೆದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ...

Technology Nov 12, 2019, 7:30 PM IST

Google pay spent 1028 crore for Cashback in Financial Year in 2019Google pay spent 1028 crore for Cashback in Financial Year in 2019

ಕ್ಯಾಶ್‌ಬ್ಯಾಕ್‌ಗಾಗಿಯೇ 1030 ಕೋಟಿ ವೆಚ್ಚ ಮಾಡಿದ ಗೂಗಲ್‌ ಪೇ

ಹೆಚ್ಚು ಗ್ರಾಹಕರ ಸೆಳೆಯಲು ಭರ್ಜರಿ ಕ್ಯಾಶ್‌ಬ್ಯಾಕ್‌ ಆಫರ್‌ ನೀಡುವ ಡಿಜಿಟಲ್‌ ಪಾವತಿ ಸೇವಾ ಸಂಸ್ಥೆ ಗೂಗಲ್‌ಪೇ, ಕ್ಯಾಶ್‌ಬ್ಯಾಕ್‌ ಆಫರ್‌ಗಾಗಿಯೇ 2019ರ ಮಾರ್ಚ್ ನಲ್ಲಿ ಕೊನೆಗೊಂಡ ವಿತ್ತೀಯ ವರ್ಷದಲ್ಲಿ ಬರೋಬ್ಬರಿ 1028 ಕೋಟಿ ರು. ವ್ಯಯ ಮಾಡಿದೆ ಎಂಬ ವಿಚಾರ ತಿಳಿದು ಬಂದಿದೆ. 

BUSINESS Oct 30, 2019, 11:30 AM IST

Google Pay launches gold buying partners MMTC PAMP IndiaGoogle Pay launches gold buying partners MMTC PAMP India

Google Pay App ಬಳಕೆದಾರರಿಗೆ ಬಿಗ್ ಆಫರ್: ಸಿಗಲಿದೆ ಚಿನ್ನ!

Google Pay App ತನ್ನ ಗ್ರಾಹಕರಿಗಾಗಿ ಹೊಸತೊಂದು ಸೇವೆ ಆರಂಭಿಸಿದೆ.ಈ ನೂತನ ಸೌಲಭ್ಯ ಬಳಕೆದಾರರಿಗೆ ಆ್ಯಪ್ ಮೂಲಕವೇ ಚಿನ್ನ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ನೀಡಲಿದೆ

TECHNOLOGY Apr 13, 2019, 4:36 PM IST