Goodbye 2019  

(Search results - 11)
 • kp package6

  state1, Jan 2020, 1:10 PM IST

  ಹತ್ತು ಮುಳುಗಿದ ಹೊತ್ತು; ದಶಕದ ಪ್ರಮುಖ ನೆನಪುಗಳಿವು!

  2010- 2019 ರ ದಶಕಕ್ಕೆ ವಿದಾಯ ಹೇಳಿ 2020 ಎಂಬ ನೂತನ ವರ್ಷಕ್ಕೆ ಪ್ರವೇಶ, 21 ನೇ ಶತಮಾನ ಟೀನೇಜ್ ಮುಗಿಸಿ ಪ್ರೌಢಾವಸ್ಥೆಗೆ ಹೊರಳುತ್ತಿರುವ ಸಮಯವಿದು. ಕಳೆದ ಹತ್ತು ವರ್ಷಗಳಲ್ಲಿ ನಡೆದ ಪ್ರಮುಖ ಘಟನೆಗಳಿವು! 

 • liquor

  state1, Jan 2020, 8:21 AM IST

  ನಿನ್ನೆ ಒಂದೇ ದಿನ 70 ಕೋಟಿ ಮದ್ಯ ಮಾರಾಟ!

  ಹೊಸ ವರ್ಷ 2020ರ ಸ್ವಾಗತ ಹಾಗೂ ಸಂಭ್ರಮಾಚರಣೆಯಲ್ಲಿ ಯಾವ ವ್ಯಾಪಾರ, ವಹಿವಾಟು ಕಡಿಮೆಯಾಗಿದೆಯೋ ಏನೋ ಗೊತ್ತಿಲ್ಲ. ಆದರೆ, ಮದ್ಯದ ಗಮ್ಮತ್ತೇನೂ ಕಡಿಮೆಯಾಗಿಲ್ಲ. ಡಿ.31ರ ಒಂದೇ ದಿನ ಬರೋಬ್ಬರಿ .70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.

 • পার্ক প্লাজাঃ হোটেল পার্ক প্লাজাতে থাকছে একাধিক ইভেন্ট। সঙ্গে থাকছে অফুরান খাবার ও পানীয়। ডিজে নাইট থেকে শুরু করে সেলিব্রেশন সবই মিলবে মাত্র ৩০০০ টাকায়।
  Video Icon

  Sandalwood31, Dec 2019, 4:08 PM IST

  ನ್ಯೂ ಇಯರ್ ಪಾರ್ಟಿ ಜೋಶ್ ಹೆಚ್ಚಿಸಲು ಇಲ್ಲಿದೆ ಸಾಂಗ್!

  ಹೊಸವರ್ಷದ ಸಡಗರ, ಸಂಭ್ರಮ ಶುರುವಾಗಿದೆ.  ಹೊಸವರ್ಷವನ್ನು ಬರಮಾಡಿಕೊಳ್ಳಲು ಸಿದ್ಧತೆಯೂ ಜೋರಾಗಿದೆ. ಹೊಸ ವರ್ಷದ ಪಾರ್ಟಿ ಜೋಶ್ ಹೆಚ್ಚಿಸಲು ಜೋಶ್ ತುಂಬುವ ಹಾಡೊಂದು ಇಲ್ಲದಿದ್ದರೆ ಹೇಗೆ? ಪಾರ್ಟಿ ಮಜಾ ಹೆಚ್ಚಿಸಲು ಯುವಕರ ತಂಡವೊಂದು ಹಾಡನ್ನು ಕಂಪೋಸ್ ಮಾಡಿದೆ.  ನಾಗರಾಜ್ ಎಂ ಇಂದುವಳ್ಳಿ ಸಾಹಿತ್ಯ ಬರೆದಿದ್ದು,  ಚೇತನ್ ಎಸ್ ಆಚಾರ್ ಮ್ಯೂಸಿಕ್ ನೀಡಿದ್ದಾರೆ.  ಚೇತನ್ ಹಾರಗಬಲ್ ಹಾಡಿದ್ದಾರೆ.  ರವಿಚಂದ್ರ ವೈ ನಿರ್ದೇಶನ ಮಾಡಿದ್ಧಾರೆ. 

 • bjp Recap 2019

  Politics31, Dec 2019, 3:23 PM IST

  ಅಸೆಂಬ್ಲಿ ಎಲೆಕ್ಷನ್: ಬಿಜೆಪಿ ಸೋತು ಬಂದ ದಾರಿ!

  ಒಂದು ವರ್ಷದಲ್ಲಿ ಬಿಜೆಪಿ ಕೈ ಜಾರಿದ 6 ರಾಜ್ಯಗಳು| ಕಮಲ ಪಾಳಯದ ಭದ್ರಕೋಟೆಯಂತಿದ್ದ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ದರ್ಬಾರ್| ವಿಧಾನಸಭೆಯಲ್ಲಿ ಸೋಲುಂಡರೂ, ಲೋಕಸಭೆಯಲ್ಲಿ ಭರ್ಜರಿ ಗೆಲುವು

 • song Recap 2019

  Sandalwood31, Dec 2019, 12:28 PM IST

  ಗುಡ್‌ಬೈ 2019: ಈ ವರ್ಷ ಹಿಟ್‌ ಆದ ಹಾಡುಗಳನ್ನು ಮತ್ತೊಮ್ಮೆ ಕೇಳಿ!

  ಕನ್ನಡ ಚಿತ್ರರಂಗ 2019 ನ್ನು ಮುಗಿಸಿ ಹೊಸ ವರ್ಷದ ಆಗಮನಕ್ಕೆ ಅಣಿಯಾಗಿದೆ. ಇತಿಹಾಸಕ್ಕೆ ಜಾರುತ್ತಿರುವ ಈ ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಹಿಟ್ ಆದ ಹಾಡುಗಳಿವು! 

 • team india discuss
  Video Icon

  Cricket27, Dec 2019, 4:03 PM IST

  ಗುಡ್‌ಬೈ 2019: ಟೀಂ ಇಂಡಿಯಾ ದಾಖಲೆಯ ಜರ್ನಿ!

  2019ರ ಸಾಲಿನಲ್ಲಿ ಭರ್ಜರಿ ಗೆಲುವಿನ ಮೂಲಕ ಕ್ರಿಕೆಟ್ ಕ್ಯಾಲೆಂಡರ್ ವರ್ಷಕ್ಕೆ ಗುಡ್ ಬೈ ಹೇಳಿರುವ ಟೀಂ ಇಂಡಿಯಾ ಇದೀಗ 2020 ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. 
   

 • itin gadkari

  Automobile27, Dec 2019, 12:49 PM IST

  ಗುಡ್ ಬೈ 2019: ಆಟೋ ಕ್ಷೇತ್ರದಲ್ಲಿ ಅಚ್ಚರಿ ನೀಡಿದ ಟಾಪ್ 10 ಸುದ್ದಿ!

  2019ಕ್ಕೆ ಗುಡ್ ಬೈ ಹೇಳಿ 2020ನ್ನು ಆಹ್ವಾನಿಸಲು ಸಜ್ಜಾಗಿದ್ದೇವೆ. 2019ರಲ್ಲಿ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಅಷ್ಟೇ ಹಿನ್ನಡೆಯನ್ನು ಅನುಭವಿಸಿದೆ. 2019ರಲ್ಲಿ ಹಲವು ಕಾರು ಕಂಪನಿಗಳು ಭಾರತಕ್ಕೆ ಎಂಟ್ರಿ ಕೊಟ್ಟು ಯಶಸ್ವಿಯಾಗಿದೆ. ಆದರೆ ವರ್ಷಾಂತ್ಯದಲ್ಲಿ ವಾಹನ ಮಾರಾಟ ಕುಸಿತ ಸೇರಿದಂತೆ ಹಲವು ಸಂಕಷ್ಟಗಳನ್ನೂ ಅಟೋ ಕ್ಷೇತ್ರ ಕಂಡಿದೆ. ಈ ವರ್ಷ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ವಿವರ ಇಲ್ಲಿದೆ. 

 • Serials Recap 2019

  Small Screen20, Dec 2019, 4:06 PM IST

  ಗುಡ್‌ ಬೈ 2019: ಕಿರುತೆರೆಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು!

  2019 ರಲ್ಲಿ ಸೀರಿಯಲ್ ಲೋಕದಲ್ಲಿ ಸಾಕಷ್ಟು ಧಾರಾವಾಹಿಗಳು ಸದ್ದು ಮಾಡಿದೆ. ಪ್ರೇಕ್ಷಕರ ಮನ ಗೆದ್ದಿದೆ. ಇನ್ನೂ ಯಶಸ್ವಿಯಾಗಿ ಸಂಚಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು. 

 • car1

  Automobile15, Dec 2019, 8:47 PM IST

  2019ರಲ್ಲಿ ಮಿಂಚಿದ SUV ಕಾರು ಲಿಸ್ಟ್; ಅಗ್ರಸ್ಥಾನದಲ್ಲಿ ವೆನ್ಯು, ಸೆಲ್ಟೋಸ್!

  2019ಕ್ಕೆ ವಿದಾಯ ಹೇಳಿ, 2020ನ್ನು  ಬರಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಹೊಸ ವರ್ಷಕ್ಕೆ ಹೊಸ ಕಾರು ಕೊಳ್ಳಲು ಹಲವರು ತಯಾರಾಗಿದ್ದಾರೆ. ಈ ನಡುವೆ 2019ರಲ್ಲಿ ಬಿಡುಗಡೆಯಾಗಿ ಮಿಂಚಿದ SUV ಕಾರುಗಳ ವಿವರ ಇಲ್ಲಿ ನೀಡಲಾಗಿದೆ. 

 • Sara Ali Khan

  Cine World13, Dec 2019, 10:48 AM IST

  ಪಾಕಿಸ್ತಾನದಲ್ಲಿ ಸಾರಾ ಅಲಿ ಖಾನ್‌ಗೆ ಇಷ್ಟೊಂದು ಡಿಮ್ಯಾಂಡಾ?

  2019 ನೇ ಸಾಲಿನಲ್ಲಿ ಅತೀ ಹೆಚ್ಚು ಗೂಗಲ್ ಆದವರ ಪಟ್ಟಿ ಹೊರ ಬಿದ್ದಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಪಾಕಿಸ್ತಾನದ ಗೂಗಲ್ ಸರ್ಚ್‌ನಲ್ಲಿ 6 ನೇ ಸ್ಥಾನದಲ್ಲಿದ್ದಾರೆ.  

 • amith

  Cine World11, Dec 2019, 12:30 PM IST

  ಈ ವರ್ಷ ಟ್ವಿಟರ್‌ನಲ್ಲಿ ಮೊದಲಿರುವ ಸೆಲಬ್ರಿಟಿಗಳಿವರು!

  2019 ಮುಗಿಯುವ ಹಂತಕ್ಕೆ ಬಂದಿದೆ.  ಈ ವರ್ಷ ನಡೆದ ಪ್ರಮುಖ ಘಟನೆಗಳನ್ನು ಮತ್ತೊಮ್ಮೆ ರೀ ಕಾಲ್ ಮಾಡುವ ಸಮಯ.  ಅತೀ ಹೆಚ್ಚು ಟ್ವಿಟ್ - ರೀಟ್ವೀಟ್ ಮಾಡಿದ ಸೆಲಬ್ರಿಟಿಗಳ ಲಿಸ್ಟನ್ನು ಟ್ವಿಟರ್ ಪ್ರಕಟಪಡಿಸಿದೆ.