Goodbye 2018  

(Search results - 34)
 • Kodagu

  NEWSJan 2, 2019, 1:45 PM IST

  ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತಕ್ಕೆ ತುತ್ತಾದ ಕೊಡಗು!

  ಸ್ವಭಾವಿಕ ಪರಿಸರದಿಂದ ಇಡೀ ವಿಶ್ವದ ಗಮನ ಸೆಳೆದ ಕೊಡಗು ಜಿಲ್ಲೆಗೆ 2018, ಘನಘೋರ ವಿಪತ್ತಾಗಿ ಕಾಡಿತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾವಿಪತ್ತಿನಲ್ಲಿ ಸಾವು-ನೋವುಗಳ ದರ್ಶನವಾಯಿತು. ಜನರು ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವಂತಾಯಿತು. ಕಳೆದ ಆಗಸ್ಟ್ ತಿಂಗಳಲ್ಲಿ ಘಟಿಸಿದ ಪ್ರಕತಿ ವಿಕೋಪದ ಕರಾಳ ಛಾಯೆ ಇನ್ನು ಮಾಸಿಲ್ಲ.  

 • mysore

  MysoreJan 1, 2019, 4:26 PM IST

  ಗುಡ್‌ ಬೈ 2018: ಸಿದ್ದುಗೆ ಸೋಲು- ಸಚಿವರಾದ ಜಿಟಿಡಿ, ಅರಮನೆ ನಗರಿಯಲ್ಲಾದ ಬೆಳವಣಿಗೆಗಳು!

  ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ನಗರಪಾಲಿಕೆ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ, ಮೈಸೂರು ವಿವಿಗೆ ಕೊನೆಗೂ ಕುಲಪತಿ ನೇಮಕ, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿಯಿಂದ ಮರು ಮಾನ್ಯತೆ, ಕೆಆರ್‌ಎಸ್, ಕಬಿನಿಯಲ್ಲಿ ಪ್ರವಾಹ, ನಾಗರಹೊಳೆಯಲ್ಲಿ ಆನೆ ದಾಳಿಗೆ ಸಿಸಿಎ್ ಮಣಿಕಂಠನ್ ಬಲಿ.

 • CRICKET RETIRES

  SPORTSDec 31, 2018, 8:09 PM IST

  ಗುಡ್ ಬೈ 2018: ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ಕ್ರಿಕೆಟ್ ದಿಗ್ಗಜರು

  ಪ್ರತಿಯೊಬ್ಬ ಕ್ರಿಕೆಟಿಗ ಒಂದಲ್ಲಾ ಒಂದು ದಿನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿಯಾಗಲೇಬೇಕು. ಆದರೆ ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿ ದಿಢೀರ್ ಆಗಿ ಕೆಲವು ಆಟಗಾರರು ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಆಟಗಾರರ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • undefined

  TECHNOLOGYDec 31, 2018, 7:50 PM IST

  Goodbye 2018: ಓದುಗರು ಹುಚ್ಚೆದ್ದು ಓದಿದ ತಂತ್ರಜ್ಞಾನ ಸುದ್ದಿಗಳಿವು!

  ಇನ್ನು ಕೆಲವೇ ಗಂಟೆ... 2018ಕ್ಕೆ ಬೈಬೈ. ಹೊಸ ವರ್ಷದಲ್ಲಿ ಹೊಸ ತಂತ್ರಜ್ಞಾನಗಳ ನಿರೀಕ್ಷೆಯಲ್ಲಿ ಮುಂದೆ ಸಾಗೋಣ. ಹಾಗೇನೆ, ಕಳೆದೊಂದು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಘಟಿಸಿದ ಬೆಳವಣಿಗೆಗಳನ್ನು ಒಮ್ಮೆ ಹಿಂತಿರುಗಿ ನೋಡೋಣ.  www.suvarnanews.com ಪ್ರಕಟವಾಗುವ ಸುದ್ದಿಗಳಿಗೆ  ಓದುಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಾರೆ. ನೀವು ಸೂಪರ್ ಆಗಿ ಪ್ರತಿಕ್ರಿಯಿಸಿದ ತಂತ್ರಜ್ಞಾನ ಸುದ್ದಿಗಳಾವುವು ಗೊತ್ತಾ? ಇಲ್ಲಿದೆ ಟಾಪ್ 5 ಸುದ್ದಿಗಳು...

 • Team India Victory

  CRICKETDec 31, 2018, 5:46 PM IST

  ಗುಡ್ ಬೈ 2018: ಟೀಂ ಇಂಡಿಯಾ ಜಯಿಸಿದ ಟಾಪ್ 5 ಸರಣಿಗಳಿವು

  ಟೀಂ ಇಂಡಿಯಾ ಕ್ರಿಕೆಟ್ 2018ರಲ್ಲಿ ಸಾಕಷ್ಟು ಸಿಹಿ-ಕಹಿ ನೆನಪುಗಳನ್ನು ಹೊಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಸೋಲಿನ ಕಹಿಯುಂಡರೆ, ಆಫ್ರಿಕಾ ನೆಲದಲ್ಲೇ ಏಕದಿನ ಸರಣಿ ಗೆದ್ದಿದ್ದು, ನಿದಾಸ್ ಟ್ರೋಫಿ, ಏಷ್ಯಾಕಪ್ ರೋಚಕ ಗೆಲುವುಗಳನ್ನು ಮರೆಯಲು ಸಾಧ್ಯವೇ ಇಲ್ಲ. 
  2018ರಲ್ಲಿ ಟೀಂ ಇಂಡಿಯಾ ಜಯಿಸಿದ ಟಾಪ್ 5 ಸರಣಿಗಳು ನಿಮ್ಮ ಮುಂದೆ..

 • Whatsapp new

  TECHNOLOGYDec 31, 2018, 5:39 PM IST

  Goodbye 2018: ವಾಟ್ಸಪ್ ಅಪ್ಗ್ರೇಡ್ ಮಾಡಿಲ್ವಾ? ಈ ಸ್ಟೋರಿ ಓದಿದ ಬಳಿಕ ಮಾಡೇ ಮಾಡ್ತೀರಾ!

  ಕೆಲವರು WhatsApp ಒಮ್ಮೆ ಇನ್ಸ್ಟಾಲ್ ಮಾಡಿದ ಬಳಿಕ ಅದನ್ನು ಮತ್ತೆ ಮತ್ತೆ ಅಪ್ಗ್ರೇಡ್ ಮಾಡುವವರು ಕಡಿಮೆ. ಅನಿವಾರ್ಯ ಎದುರಾಗುವವರೆಗೂ ಯಾವುದೇ ಹೊಸ ಆವೃತ್ತಿಯನ್ನು ಅಪ್ಗ್ರೇಡ್ ಮಾಡಲ್ಲ. ಆದರೆ ಕಳೆದೊಂದು ವರ್ಷದಲ್ಲಿ WhatsApp, ಬಳಕೆದಾರರಿಗೆ ಪ್ರಯೋಜನಕಾರಿಯಾಗಿರುವ ಹಲವಾರು ಫೀಚರ್‌ಗಳನ್ನು ನೀಡಿದೆ. ಇಲ್ಲಿದೆ ಒಂದು ನೋಟ...

 • Good bye 2018

  NewsDec 31, 2018, 4:25 PM IST

  ಗುಡ್‌ಬೈ 2018: ಹಸೆಮಣೆ ಏರಿದ ನವ ದಂಪತಿಗಳಿವರು

  ಹಸೆಮಣೆ ಏರಿದ ನವ ದಂಪತಿಗಳಿವರು 

 • Shruthi Hariharan

  NEWSDec 31, 2018, 4:22 PM IST

  ಗುಡ್‌ಬೈ 2018: ಈ ವರ್ಷ ಟ್ರೆಂಡ್ ಆದ ಸುದ್ದಿಗಳಿವು

  2018 ಕ್ಕೆ ವಿದಾಯ ಹೇಳಿ 2019 ನ್ನು ವೆಲ್ ಕಮ್ ಮಾಡುವ ಸಮಯ ಹತ್ತಿರ ಬಂದಿದೆ. 2018 ಇನ್ನು ನೆನಪು ಮಾತ್ರ. ಈ ವರ್ಷ ಅನೇಕ ಸಿಹಿಯೂ ಇತ್ತು. ಕಹಿಯೂ ಇತ್ತು. ಬೇವು-ಬೆಲ್ಲದ ಸಮ್ಮಿಶ್ರಣವೇ 2018. ಈ ವರ್ಷದ ಪ್ರಮುಖ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ ಬನ್ನಿ.

 • Supreme court

  INDIADec 31, 2018, 3:56 PM IST

  ಗುಡ್ ಬೈ 2018: ಮರೆಯಲಾಗದ 'ಸುಪ್ರೀಂ' ತೀರ್ಪುಗಳು

  ಹಳೆಯ ವರ್ಷ 2018ಕ್ಕೆ ಗುಡ್ ಬೈ ಹೇಳಿ 2019 ಹೊಸ ವರ್ಷವನ್ನು ಸ್ವಾಗತಿಸುವ ಕಡೆ ಎಲ್ಲರೂ ಮುಖ ಮಾಡಿದ್ದೇವೆ. ಆದರೆ ಕಳೆದು ಹೋದ ವರ್ಷದಲ್ಲಿ ನ್ಯಾಯಾಂಗ ವ್ಯವಸ್ಥೆಯಿಂದಾಗಿ ಹಲವಾರು ಬದಲಾವಣೆಗಳಾಗಿವೆ. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಗಳನ್ನು ಪ್ರಕಟಿಸಿವೆ. ಈ ತೀರ್ಪುಗಳನ್ನು ಹಲವರು ಸ್ವಾಗತಿಸಿದರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ. 2018ರ ಕೊನೆಯ ಘಟ್ಟದಲ್ಲಿರುವಾಗ, ಸುಪ್ರೀಂ ನೀಡಿದ ೖತಿಹಾಸಿಕ ತೀರ್ಪುಗಳೆಡೆ ಗಮನ ಹರಿಸೋಣ.

 • Goodbye 2018

  NEWSDec 31, 2018, 3:32 PM IST

 • undefined

  TECHNOLOGYDec 31, 2018, 3:30 PM IST

  Goodbye 2018ರ 18 ಶ್ರೀಮಂತ ಟೆಕ್ ವ್ಯಕ್ತಿಗಳು; ಭಾರತದ ಇಬ್ಬರು!

  ತಂತ್ರಜ್ಞಾನದ ಯುಗದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಎಂದಿನಂತೆ ವರ್ಷ 2018 ಕೂಡಾ ತಂತ್ರಜ್ಞಾನ ಮತ್ತು ತಂತ್ರಜ್ಞರ ಪಾಲಿಗೆ ಮಹತ್ವದ್ದಾಗಿತ್ತು. ಕಂಪ್ಯೂಟರ್, ಸಾಫ್ಟ್‌ವೇರ್ ಹಾಗೂ ಇಂಟರ್ನೆಟ್ ಇಲ್ಲದ ಜಗತ್ತನ್ನು ಕಲ್ಪಿಸುವುದು ಅಸಾಧ್ಯವೆಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾದರೆ, ತಂತ್ರಜ್ಞರ ಪೈಕಿ ಅತೀ ಹೆಚ್ಚು ಸಿರಿವಂತರು ಯಾರು? ಇಲ್ಲಿದೆ ಪಟ್ಟಿ

 • Vidhana Parishad

  NEWSDec 30, 2018, 6:55 PM IST

  ಇದೆ ವ್ಯಕ್ತಿ 2018ರ ಕರ್ನಾಟಕ ರಾಜಕಾರಣದ ಅಸಲಿ ಚಾಂಪಿಯನ್

  ಹಳೆಯ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷದ ಕಡೆಗೆ ರಾಜಕಾರಣವೂ ಮುಖ ಮಾಡಿದೆ.  ಹಾಗಾದರೆ ರಾಜ್ಯ ರಾಜಕಾರಣದ ಮಟ್ಟಿಗೆ 2018ರ ಚಾಂಪಿಯನ್ ಪಟ್ಟ ಯಾರಿಗೆ ಹೋಗುತ್ತದೆ?

 • Marriage

  SPORTSDec 30, 2018, 5:02 PM IST

  ಗುಡ್ ಬೈ 2018: ಹೊಸ ಬದುಕಿಗೆ ಕಾಲಿಟ್ಟ ಕ್ರೀಡಾ ತಾರೆಯರು!

  2018ರಲ್ಲಿ ಹಲವು ಕ್ರೀಡಾ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2018ರಲ್ಲಿ ಹೊಸ ಬದುಕು ಆರಂಭಿಸಿದ ಪ್ರಮುಖ ಐವರು ಕ್ರೀಡಾ ತಾರೆಯರ ವಿವರ ಇಲ್ಲಿದೆ.
   

 • Sports Controversy

  SPORTSDec 30, 2018, 3:34 PM IST

  ಗುಡ್ ಬೈ 2018: ಕ್ರೀಡಾ ಕ್ಷೇತ್ರಕ್ಕೆ ಅಂಟಿಕೊಡ ಅತೀ ದೊಡ್ಡ 5 ವಿವಾದ!

  2018ನೇ ವರ್ಷ ಕ್ರೀಡಾಪಟುಗಳಿಗೆ ಹೆಚ್ಚು ಅವಿಸ್ಮರಣೀಯವಾಗಿತ್ತು. ಆದರೆ ವಿವಾದಗಳಿಂದ ಹೊರತಾಗಿರಲಿಲ್ಲ. 2018ರಲ್ಲಿ ಭಾರಿ ವಿವಾದಕ್ಕೆ ತುತ್ತಾದ ಕ್ರೀಡಾ ಕ್ಷೇತ್ರದ 5 ಘಟನೆಗಳು ಇಲ್ಲಿದೆ. 

 • Business

  BUSINESSDec 30, 2018, 1:56 PM IST

  ಗುಡ್ ಬೈ2018: ಭರಪೂರ ಸುದ್ದಿಗಳ ವರ್ಷ, ಓದುಗರ ಮೆಚ್ಚುಗೆ ತಂದ ಹರ್ಷ!

  ಸುವರ್ಣನ್ಯೂಸ್.ಕಾಂ BUSINESS SECTION 2018ರಲ್ಲಿ ಸಗಿ ಬಂದ ದಾರಿಯ ಕುರಿತು ನೋಡುವುದಾದರೆ.. ಪ್ರಮುಖವಾಗಿ ಈ ವರ್ಷದಲ್ಲಿ ನಮ್ಮ ಓದುಗರು ದೇಶದ ಅರ್ಥ ವ್ಯವಸ್ಥೆಯ ಆಗುಹೋಗುಗಳು, ಪೆಟ್ರೋಲ್, ಡೀಸೆಲ್ ಬೆಲೆಯ ಏರಿಳಿತ, ಜಿಡಿಪಿ, ಬ್ಯಾಂಕಿಂಗ್ ವ್ಯವಸ್ಥೆ, ವಿಶ್ವ ವೇದಿಕೆಯಲ್ಲಿ ಭಾರತದ ಅರ್ಥ ವ್ಯವಸ್ಥೆಯ ಗುಣಗಾನ ಮುಂತಾದವುಗಳ ಕುರಿತು ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ.