Good Luck

(Search results - 16)

Makara sankrati pongal

FestivalsJan 14, 2021, 1:43 PM IST

ಮಕರ ಸಂಕ್ರಾಂತಿ: ಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಗಳಿಗೆ ಶುಭಯೋಗ

ಎಳ್ಳು-ಬೆಲ್ಲವನ್ನು ಹಂಚಿ ಸಿಹಿಯಾದ ಮಾತನಾಡಿ, ಖುಷಿಯಿಂದ ಆಚರಿಸುವ ಹಬ್ಬವೇ ಸಂಕ್ರಾಂತಿ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ದಿನದಿಂದ ಉತ್ತರಾಯಣ ಪುಣ್ಯಕಾಲವು ಆರಂಭವಾಗಲಿದ್ದು, ಈ ಸಮಯದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಸಹ ಇದೆ. ಸೂರ್ಯನ ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಪರಿಣಾಮವನ್ನು ತಿಳಿಯೋಣ...

ದಾವಣಗೆರೆ ಹುಡುಗಿ ಅದಿತಿಗೆ ಜನ್ಮದಿನದ ಶುಭಾಶಯ

SandalwoodJan 13, 2021, 8:32 PM IST

ಶಾನೆ ಟಾಪಾಗವಳೆ... ಹ್ಯಾಪಿ ಬರ್ತಡೆ ಅದಿತಿ.. ನೀವು ನೋಡಿರದ ಪೋಟೋಗಳು!

ಶಾನೆ ಟಾಪಾಗವಳೆ...  ಹೌದು ಈಕೆ  ಅಂಥ ಸುಂದರಿಯೇ.. ಕನ್ನಡದ ನಟಿ ಅದಿತಿ ಪ್ರಭುದೇವ ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಕನ್ನಡದ ಪ್ರಮುಖ  ನಾಯಕರ ಜತೆ ಹೆಜ್ಜೆ ಹಾಕಿರುವ ಅದಿತಿ ಕಿರುತೆರೆಯಿಂದ ಹಿರಿತೆರೆಗೆ ತೆರಳಿದವರು.

sankranti

FestivalsJan 13, 2021, 6:39 PM IST

ಮಕರ ಸಂಕ್ರಾಂತಿ: ರಾಶಿಯನುಸಾರ ಈ ಕಾರ್ಯ ಮಾಡಿ.. ಸಮೃದ್ಧಿ ಪಡೆಯಿರಿ..

ಜನವರಿ ತಿಂಗಳಿನಲ್ಲಿ ಬರುವ ಮಕರ ಸಂಕ್ರಾಂತಿ ಹಬ್ಬ ಹಿಂದೂಗಳಿಗೆ ವಿಶೇಷ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸುದಿನವೇ ಮಕರ ಸಂಕ್ರಾಂತಿಯಾಗಿದೆ. ಎಳ್ಳು-ಬೆಲ್ಲವನ್ನು ಎಲ್ಲರಿಗೂ ಹಂಚಿ ಹಬ್ಬವನ್ನು ಮಾಡಲಾಗುತ್ತದೆ. ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಅವರದ್ದೇ ಆದ ಪರಂಪರೆಗನುಸಾರವಾಗಿ ಆಚರಣೆ ಮಾಡುತ್ತಾ ಬಂದಿರುತ್ತಾರೆ. ಆದರೆ ಹಬ್ಬದ ಸುಸಂದರ್ಭದಲ್ಲಿ ಆಯಾ ರಾಶಿಗನುಸಾರವಾಗಿ ಯಾವ ವಸ್ತುವನ್ನು ದಾನ ಮಾಡಿದರೆ ಪುಣ್ಯಫಲ ಲಭಿಸುತ್ತದೆ ಎಂಬುದನ್ನು ನೋಡೋಣ...

zodiac signs

FestivalsNov 13, 2020, 6:38 PM IST

ಧನ ತ್ರಯೋದಶಿಯಂದು ರಾಶಿಯನುಸಾರ ಈ ವಸ್ತು ಖರೀದಿಸಿದರೆ ಶುಭ!

ದೀಪಾವಳಿ ಹಬ್ಬದ ಮೊದಲು ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಈ ದಿನ ಸಂಪತ್ತನ್ನು ಕರುಣಿಸೆಂದು ಲಕ್ಷ್ಮೀ ದೇವಿಯನ್ನು, ಸಮೃದ್ಧಿಗಾಗಿ ಕುಬೇರ ದೇವನನ್ನು ಮತ್ತು ಉತ್ತಮ ಆರೋಗ್ಯಕ್ಕಾಗಿ ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೇ ಧನ ತ್ರಯೋದಶಿಯಂದು ಕೆಲವು ವಸ್ತುಗಳನ್ನು ಖರೀದಿ ಮಾಡುವುದರಿಂದ ಸಹ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ರಾಶಿಯನುಸಾರ ಯಾವ್ಯಾವ ವಸ್ತುಗಳನ್ನು ಖರೀದಿಸಿದರೆ ಶುಭ ಎಂಬುದನ್ನು ತಿಳಿಯೋಣ...

mistakes in morning

HealthNov 9, 2020, 4:35 PM IST

ಮುಂಜಾನೆ ಇಂತ ತಪ್ಪುಗಳನ್ನು ಮಾಡುತ್ತಿದ್ದರೆ, ಬಿಟ್ಟು ಬಿಡಿ, ಒಳ್ಳೇದಲ್ಲ ಆರೋಗ್ಯಕ್ಕೆ!

ಮುಂಜಾನೆಯ ವೇಳೆಯಲ್ಲಿ ಮನಸ್ಸನ್ನು ಕೆರಳಿಸುವ, ಹಾಳುಮಾಡುವ, ಮೂಡ್‌ ಕೆಡಿಸುವ ಸಂಗತಿಗಳು ಕೆಲವಿವೆ. ಅದರಿಂದ ಇಡೀ ದಿನ ಮಟಾಷ್ ಆಗುತ್ತದೆ, ಎಚ್ಚರ.

Kamala

PoliticsNov 4, 2020, 4:07 PM IST

ತಮಿಳುನಾಡಿನ ಮೊಮ್ಮಗಳು ಅಮೆರಿಕದಲ್ಲಿ ಸ್ಪರ್ಧೆ: ತಾಯ್ನಾಡಲ್ಲಿ ಪ್ರಾರ್ಥನೆ, ಪೂಜೆ

ಡೆಮೋಕ್ರಾಟಿಕ್ ಉಪಾಧಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ | ಕಮಲಾ ತಾಯಿ ಶ್ಯಾಮಲಾ ತಮಿಳುನಾಡು ಮೂಲದವರು | ಊರಿನ ಮೊಮ್ಮಗಳ ಗೆಲುವಿಗಾಗಿ ಹಳ್ಳಿಯಲ್ಲಿ ವಿಶೇಷ ಪ್ರಾರ್ಥನೆ

ವಾಸ್ತುವಿನಲ್ಲಿ ಎಲ್ಲದಕ್ಕೂ ಉತ್ತರ ಇದೆ ಅನ್ನೋದು ಗೊತ್ತೇ ಇದೆ.. ಮನೆಯ ಸಮಸ್ಯೆ ನಿವಾರಣೆಗೆ, ಅರೋಗ್ಯ ಸುಧಾರಣೆ, ಸಂಪತ್ತು ವೃದ್ಧಿಗೆ ವಾಸ್ತುವಿನ ಮೊರೆ ಹೋಗುತ್ತಾರೆ. ಅದರ ಜೊತೆಗೆ ಕೆಲಸದಲ್ಲಿ ಉನ್ನತಿ ಸಿಗಲು, ಬಯಸಿದ ಉದ್ಯೋಗ ಸಿಗಲು ನೀವು ಪರಿಶ್ರಮದ ಜೊತೆಗೆ ವಾಸ್ತುವನ್ನು ಪಾಲಿಸಬೇಕು. ನೀವು ಸಹ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದರೆ ಈ ವಾಸ್ತುಶಾಸ್ತ್ರವನ್ನು ಪಾಲಿಸಿ ಉತ್ತಮ ಉದ್ಯೋಗವನ್ನು ನಿಮ್ಮದಾಗಿಸಿ...

VaastuOct 28, 2020, 2:14 PM IST

ಈ ವಾಸ್ತು ಟಿಪ್ಸ್ ಪಾಲಿಸಿದರೆ ಬಯಸಿದ ಕೆಲಸ ಸಿಗೋದು ಗ್ಯಾರಂಟಿ!

ವಾಸ್ತುವಿನಲ್ಲಿ ಎಲ್ಲದಕ್ಕೂ ಉತ್ತರ ಇದೆ ಅನ್ನೋದು ಗೊತ್ತೇ ಇದೆ.. ಮನೆಯ ಸಮಸ್ಯೆ ನಿವಾರಣೆಗೆ, ಅರೋಗ್ಯ ಸುಧಾರಣೆ, ಸಂಪತ್ತು ವೃದ್ಧಿಗೆ ವಾಸ್ತುವಿನ ಮೊರೆ ಹೋಗುತ್ತಾರೆ. ಅದರ ಜೊತೆಗೆ ಕೆಲಸದಲ್ಲಿ ಉನ್ನತಿ ಸಿಗಲು, ಬಯಸಿದ ಉದ್ಯೋಗ ಸಿಗಲು ನೀವು ಪರಿಶ್ರಮದ ಜೊತೆಗೆ ವಾಸ್ತುವನ್ನು ಪಾಲಿಸಬೇಕು. ನೀವು ಸಹ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದರೆ ಈ ವಾಸ್ತುಶಾಸ್ತ್ರವನ್ನು ಪಾಲಿಸಿ ಉತ್ತಮ ಉದ್ಯೋಗವನ್ನು ನಿಮ್ಮದಾಗಿಸಿ...

libra zodiac

FestivalsOct 17, 2020, 5:07 PM IST

ತುಲಾ ರಾಶಿಗೆ ಸೂರ್ಯ: ನಿಮ್ಮ ರಾಶಿಗೆ ಶುಭ ಫಲ ಇದೆಯಾ ನೋಡಿ

ಸೂರ್ಯನ ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳು ಉಂಟಾಗುತ್ತವೆ. ಆರು ರಾಶಿಯವರಿಗೆ ಇದು ಶುಭ ಫಲವನ್ನು ತರಲಿದೆ.

durga

FestivalsOct 17, 2020, 4:21 PM IST

ನವರಾತ್ರಿಯಲ್ಲಿ ಈ ವಸ್ತುಗಳನ್ನು ದಾನ ಮಾಡಿ, ಧನ ಲಾಭ ಪಡೆಯಿರಿ..!

ಜಗನ್ಮಾತೆಯ ಕೃಪೆ ಪಡೆಯಲು ಅತ್ಯಂತ ಪ್ರಶಸ್ತವಾದ ಕಾಲವೇ ನವರಾತ್ರಿ. ದೇವಿಯ ಒಂಭತ್ತು ಸ್ವರೂಪಗಳ ಪೂಜೆ, ಆರಾಧನೆ ನಡೆಯುವ ಸಮಯ. ಈ ಸಮಯದಲ್ಲಿ ದೇವಿಯನ್ನು ಭಕ್ತಿಯಿಂದ ಭಜಿಸಿದರೆ ಆಶಿಸಿದ್ದು ಈಡೇರುತ್ತದೆ ಎಂಬ ನಂಬಿಕೆ ಇದೆ. ದೇವಿಯ ಕೃಪೆಗೆ ಪಾತ್ರರಾಗಬೇಕೆಂದರೆ ಭಜನೆ, ಆರಾಧನೆ, ಪೂಜೆ, ಸ್ತುತಿಗಳ ಜೊತೆಗೆ ದೇವಿಗೆ ಪ್ರಿಯವಾದ ಕೆಲವು ವಸ್ತುಗಳನ್ನು ದಾನ ಮಾಡುವುದು. ನಿರ್ಗತಿಕರಿಗೆ ಭೋಜನ ನೀಡುವುದು ಇಂಥ ಕಾರ್ಯಗಳನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹಾಗಾದರೆ ಯಾವ್ಯಾವ ವಸ್ತುಗಳನ್ನು ದಾನ ಮಾಡಬೇಕೆಂಬುದನ್ನು ನೋಡೋಣ..

Keerthy

Cine WorldSep 10, 2020, 2:18 PM IST

ಕೊರೋನಾ ಮಧ್ಯೆಯೇ ಗುಡ್‌ಲಕ್‌ ಸಖಿ ಶೂಟಿಂಗ್ ಮುಗಿಸಿದ ಕೀರ್ತಿ..!

ಕೀರ್ತಿ ಸುರೇಶ್ ಕೊರೋನಾ ಮಧ್ಯೆಯೇ ಶೂಟಿಂಗ್ ಮುಗಿಸಿದ್ದಾರೆ. ಈ ಬಗ್ಗೆ ಏನ್ ಹೇಳಿದ್ರು..? ಇಲ್ಲಿ ಓದಿ

gap between teeth

FestivalsAug 20, 2020, 6:39 PM IST

ಹಲ್ಲಿನ ಮಧ್ಯೆ ಅಕ್ಕಿಕಾಳಿನಷ್ಟು ಜಾಗ ಬಿಟ್ಟಿದ್ದರೆ ಏನು ಅರ್ಥ ಅಂತ ಗೊತ್ತಾ..!?

ಸಾಮುದ್ರಿಕಾ ಶಾಸ್ತ್ರದಲ್ಲಿ ಶರೀರದ ಮೇಲಿರುವ ಚಿಹ್ನೆ, ಮಚ್ಚೆ ಮತ್ತು ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳುತ್ತಾರೆ. ವ್ಯಕ್ತಿಯ ಸ್ವಭಾವ, ಅದೃಷ್ಟವನ್ನೂ ಹೇಳುತ್ತಾರೆ. ಹಾಗೆಯೇ ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದರೆ ಅದು ಅದೃಷ್ಟದ ಸಂಕೇತವೆಂದು ಈ ಶಾಸ್ತ್ರ ಹೇಳುತ್ತದೆ. ಅಂಥವರಿಗೆ ಲಕ್ಷ್ಮೀ ಕೃಪೆ ಇರುವುದಲ್ಲದೇ ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ. ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದರೆ ಏನೆನೆಲ್ಲಾ ಲಾಭಗಳನ್ನು ಹೊಂದುತ್ತಾರೆ ಎಂಬುದನ್ನು ನೋಡೋಣ..

lemon, mirchi, front, home

FestivalsAug 11, 2020, 5:44 PM IST

ಮನೆ ಮುಂದೆ ನಿಂಬೆ- ಮೆಣಸು ಕಟ್ಟುವುದು ಏಕೆ ಗೊತ್ತಾ?

ನಿಂಬೆಹಣ್ಣು ತಮ್ಮ ಬಳಿ ಇದ್ದರೆ ತಮಗೆ ಅಧಿಕಾರ, ಆಸ್ತಿ, ಪವರ್ ವಿಷಯದಲ್ಲಿ ಯಾವುದೇ ಕೇಡು ಉಂಟಾಗುವುದಿಲ್ಲ ಎಂದು ರೇವಣ್ಣ ನಂಬಿದ್ದಾರೆ. ಹಾಗೇ ತುಂಬಾ ಮಂದಿ ತಮ್ಮ ಮನೆ, ಅಂಗಡಿ, ವಾಹನಗಳ ಮುಂದೆ ನಿಂಬೆಹಣ್ಣು ಹಾಗೂ ಏಳು ಹಸಿಮೆಣಸನ್ನು ಒಟ್ಟಿಗೇ ಕಟ್ಟಿ ತೂಗುಹಾಕಿರುತ್ತಾರೆ. ಇದರ ಹಿಂದೆ ಇರುವ ಕಾರಣ ವೈಜ್ಞಾನಿಕವಾದದ್ದೇ ಆಗಿದೆ

car

Video Icon

AutomobileJul 14, 2020, 8:04 PM IST

ಫಾರ್ಮುಲಾ ಒನ್  ಕಾರ್‌ ಡಿಸೈನ್‌ನಲ್ಲಿ ನಮ್ಮ ವಿದ್ಯಾರ್ಥಿಗಳ ಪಾರುಪತ್ಯ, ಗುಡ್ ಲಕ್

ಫಾರ್ಮುಲಾ ಒನ್  ರೇಸ್ ಗೆ ಅನುಕೂಲವಾಗುವಂತೆ ಕಾರ್ ಡಿಸೈನ್ ರೂಪಿಸುವ ಸ್ಪರ್ಧೆ ಅಂತಾರಾಷ್ಟ್ರೀಯ  ಮಟ್ಟದಲ್ಲಿ ಜನಪ್ರಿಯವಾಗಿದೆ. ಎಫ್ ಒನ್ ಇನ್ ಸ್ಕೂಲ್ಸ್ ಹೆಸರಿನ ಸ್ಪರ್ಧೆಯ ಫೈನಲ್ ಗೆ ಹರಿಯಾಣದ ಗುರುಗ್ರಾಮದ ಸ್ಕಾಟಿಷ್ ಶಾಲೆ ವಿದ್ಯಾರ್ಥಿಗಳು ಪ್ರವೇಶ ಮಾಡಿದ್ದಾರೆ.

• undefined
Video Icon

PoliticsFeb 27, 2020, 1:40 PM IST

ಬಿಎಸ್‌ವೈ@77: ಕಾವೇರಿಗೆ ಎಂಟ್ರಿ ಕೊಟ್ಟ ರಾಜಹುಲಿ; ಶುಭ ಕೋರಿದ ಸಿದ್ದು

• ಸಿಎಂ ಬಿ.ಎಸ್. ಯಡಿಯೂರಪ್ಪಗೆ 77ರ ಸಂಭ್ರಮ
• ಹುಟ್ಟುಹಬ್ಬದಂದೇ ಕಾವೇರಿಗೆ ಪ್ರವೇಶ
• ಶುಭಕೋರಿದ ಮಾಜಿ ಸಿಎಂ ಸಿದ್ದರಾಮಯ್ಯ
• Siddaramaiah

NEWSJul 23, 2019, 11:55 AM IST

ಬಿಜೆಪಿ ನಾಯಕರಿಗೆ ಗುಡ್ ಲಕ್ ಎಂದ ಸಿದ್ದರಾಮಯ್ಯ!

ಬಿಜೆಪಿ ನಾಯಕರಿಗೆ ಗುಡ್ ಲಕ್ ಎಂದ ಸಿದ್ದರಾಮಯ್ಯ| ವಿಧಾನಸೌಧದಲ್ಲಿ ಮುಖಾಮುಖಿಯಾದ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರು| ದೋಸ್ತಿ ಸರ್ಕಾರ ಪತನ?