Search results - 244 Results
 • INDIA16, Feb 2019, 9:16 PM IST

  ಪುಲ್ವಾಮ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮೋದಿ ಸರ್ಕಾರದಿಂದ ‘ಆರ್ಥಿಕ’ ಸ್ಟ್ರೈಕ್!

  ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಆರ್ಥಿಕ ಪ್ರಹಾರ | 44 CRPF ಯೋಧರನ್ನು ಬಲಿಪಡೆದ ಪಾಕ್ ಬೆಂಬಲಿತ ಉಗ್ರ ಸಂಘಟನೆ | ಆಪ್ತ ರಾಷ್ಟ್ರ ಪಟ್ಟಿಯಿಂದ ಕೈಬಿಟ್ಟ ಬಳಿಕ ಇನ್ನೊಂದು ಶಾಕ್

 • Indian Kabaddi team

  Sports News14, Feb 2019, 11:57 AM IST

  ಬಂಡಾಯ ಕಬಡ್ಡಿ ಲೀಗ್‌ಗೆ ಭರ್ಜರಿ ಪ್ರತಿಕ್ರಿಯೆ!

  ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 18 ರಿಂದ 20 ಪ್ರೊ ಕಬಡ್ಡಿ ಆಟಗಾರರು ಭಾಗವಹಿಸಿದ್ದರು ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ. ಈ ಬೆಳವಣೆಗೆ ಅಚ್ಚರಿ ಮೂಡಿಸಿದೆ.

 • Bitter gourd

  Health11, Feb 2019, 1:39 PM IST

  ಕಹಿ ಹಾಗಲ ಮೊಡವೆಗೆ ಮದ್ದು...!

  ಈ ಪಿಂಪಲ್ ಯುವ ಜನಾಂಗವನ್ನು ನಿದ್ದೆ ಕೆಡಿಸುವ ಸಮಸ್ಯೆ. ಕೂದಲಿನ ಸ್ವಚ್ಛತೆ ಹಾಗೂ ಕೆಲವು ಸಿಂಪಲ್ ಔಷಧಗಳಿಂದ ಈ ಸಮಸ್ಯೆಗೆ ಮುಕ್ತಿ ಹಾಡಬಹುದು. ಈ ತರಕಾರಿಯೂ ಮೊಡವೆಗೆ ಆಗುತ್ತೆ ಮದ್ದು.. ಹೇಗೆ?

 • INDIA8, Feb 2019, 8:19 AM IST

  ರಾಹುಲ್‌ ಆಯ್ತು, ಈಗ ಸಚಿವ ಗಡ್ಕರಿಗೆ ಸೋನಿಯಾ ಭೇಷ್!

  ರಾಹುಲ್‌ ಆಯ್ತು, ಈಗ ಸಚಿವ ಗಡ್ಕರಿಗೆ ಸೋನಿಯಾ ಮೆಚ್ಚುಗೆ| ಮೇಜುಕುಟ್ಟಿ ಪ್ರಶಂಸೆ ವ್ಯಕ್ತಪಡಿಸಿದ ಯುಪಿಎ ಅಧ್ಯಕ್ಷೆ| ರಸ್ತೆ ನಿರ್ಮಾಣದಲ್ಲಿ ಅದ್ಭುತ ಸಾಧನೆಗೆ ಹೊಗಳಿಕೆ

 • HD Kumaraswamy

  state5, Feb 2019, 8:40 AM IST

  ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ರೈತರಿಗೆ ಬಂಪರ್

  ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆಗೆ ಭರದ ಸಿದ್ಧತೆ ಕೈಗೊಂಡಿದ್ದಾರೆ. ಇದೇ ವೇಳೆ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ರೈತರಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. 

 • BENGALURU4, Feb 2019, 10:55 AM IST

  ಲೈಂಗಿಕ ಅಲ್ಪಸಂಖ್ಯಾತರಿಗೆ ಗುಡ್ ನ್ಯೂಸ್

  ಲೈಂಗಿಕ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗೆ ವಸತಿ ಸೌಕರ್ಯ ಹಾಗೂ ವೃತ್ತಿಪರ ತರಬೇತಿ ಕಲ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜ್ಯದಲ್ಲೇ ಮೊದಲ ಬಾರಿಗೆ ಆಶ್ರಯ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. 
   

 • Vidhana Soudha

  state30, Jan 2019, 9:18 PM IST

  ಸರ್ಕಾರಿ ನೌಕರರಿಗೆ ಬಂಪರ್; ಸಚಿವ ಸಂಪುಟದಿಂದ ಮಹತ್ವದ ತೀರ್ಮಾನ

  ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಪ್ರಸ್ತಾಪವೊಂದಕ್ಕೆ ಕೊನೆಗೂ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಕ್ಯಾಬಿನೆಟ್ ಗುಡ್ ನ್ಯೂಸೊಂದನ್ನು ನೀಡಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಕಾನೂನು ರಚನೆಯಾಗಲಿದೆ. ಏನದು ವಿಚಾರ? ಇಲ್ಲಿದೆ ವಿವರ...  

 • Dhoni Hashim Amla

  CRICKET28, Jan 2019, 6:15 PM IST

  ವಯಸ್ಸೂ 35 ದಾಟಿದರೂ ಕ್ರಿಕೆಟ್‌ನಲ್ಲಿ ಇವರದ್ದೇ ದರ್ಬಾರ್!

  ಕ್ರಿಕೆಟ್‍‌ನಲ್ಲಿ ವಯಸ್ಸು 35 ದಾಟಿದರೆ ಸಾಕು ವಿದಾಯ ಮಾತು ಶುರುವಾಗುತ್ತೆ. ವಿದಾಯ ಹೇಳಿಲ್ಲ ಅಂದರೆ ಟೀಕೆಗಳ ಸುರಿಮಳೆ. ಆದರೆ ಕೆಲ ಕ್ರಿಕೆಟಿಗರು ಮಾತ್ರ ವಯಸ್ಸು ಎಷ್ಟಾದರೂ ಖದರ್ ಮಾತ್ರ ಹಾಗೇ ಇದೆ. ಹೀಗೆ ವಿಶ್ವ ಕ್ರಿಕೆಟ್‌ನಲ್ಲಿ 35 ವಯಸ್ಸು ದಾಟಿದರೂ ಇನ್ನು ಯುವಕರನ್ನೇ ನಾಚಿಸೋ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ ನೋಡಿ.

 • dhoni

  CRICKET25, Jan 2019, 12:41 PM IST

  2019ರ ವಿಶ್ವಕಪ್: ಎಂ.ಎಸ್.ಧೋನಿಗೆ 4ನೇ ಕ್ರಮಾಂಕ!

  ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿ ಬಳಿಕ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಬ್ಯಾಟಿಂಗ್ ಕ್ರಮಾಂಕ ಹೆಚ್ಚು ಚರ್ಚೆಯಾಗುತ್ತಿದೆ. ಧೋನಿ ಯಾವ ಬ್ಯಾಟಿಂಗ್ ಆರ್ಡರ್‌ನಲ್ಲಿ ಕಣಕ್ಕಿಳಿಯಬೇಕು? ಇಲ್ಲಿದೆ ಉತ್ತರ.

 • Ballary jail

  state25, Jan 2019, 8:57 AM IST

  ಸನ್ನಡತೆ ಕೈದಿಗಳಿಗೆ ನಾಳೆ ಬಿಡುಗಡೆ ಭಾಗ್ಯವಿಲ್ಲ

  ಸನ್ನಡತೆ ಕೈದಿಗಳಿಗೆ ನಾಳೆ ಬಿಡುಗಡೆ ಭಾಗ್ಯವಿಲ್ಲ| ಈ ವರ್ಷವೂ ಪ್ರಕ್ರಿಯೆ ವಿಳಂಬ| ಗಣರಾಜ್ಯೋತ್ಸವ ಸಮೀಪಿಸಿದರೂ ಸಭೆ ನಡೆಸದ ಸರ್ಕಾರ

 • Sandalwood16, Jan 2019, 4:36 PM IST

  ಸಿನಿಮಾಗೆ ಗುಡ್‌ಬೈ ಹೇಳಿದ್ರಾ ಅನುಷ್ಕಾ ಶೆಟ್ಟಿ?

  ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಸಿನಿಮಾಗಳಿಂದ ದೂರ ಸರಿಯುತ್ತಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದು ಇಂತದ್ದೊಂದು ಅನುಮಾನಕ್ಕೆ ಕಾರಣವಾಗಿದೆ. 

 • Modi

  BUSINESS12, Jan 2019, 2:10 PM IST

  ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್‌ಲ್ಲಿ ಇದೊಂದೇ ‘ನೆಗೆಟಿವ್’ ಆಗಿದ್ದೇಗೆ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಣ್ಣದೊಂದು ಹಿನ್ನೆಡೆಯಾಗಿದ್ದು, ಕೇಂದ್ರ ಅಂಕಿ ಸಂಖ್ಯೆಗಳ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಐಪಿಪಿ ಶೇ.7.9ಕ್ಕೆ ಕುಸಿದಿದೆ. ಇದು ಕಳೆದ 17 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ.

 • Health11, Jan 2019, 5:05 PM IST

  ಅರಿಶಿನ ಸೇವನೆ ಹೆಚ್ಚಿದರೆ ಆರೋಗ್ಯಕ್ಕೆ ಅಪಾಯ!

  ವಿಪರೀತ ಔಷಧೀಯ ಗುಣಗಳಿರೋ ಪದಾರ್ಥಗಳಲ್ಲಿ ಅರಿಶಿನವೂ ಒಂದು. ಆರೋಗ್ಯಕ್ಕೆ ಒಳ್ಳೇದು ಎಂದು ಇದನ್ನು ಬೇಕಾಬಿಟ್ಟಿ ಸೇವಿಸೋ ಹಾಗಿಲ್ಲ. ಏಕೆ? ಏನಾಗುತ್ತೆ?

 • Dark Chocolate

  Food11, Jan 2019, 1:27 PM IST

  ಮನಸ್ಸಿಗೂ, ಶರೀರಕ್ಕೆ ಹಿತ ಡಾರ್ಕ್ ಚಾಕೋಲೇಟ್...

  ಚಾಕೋಲೇಟ್ ದೇಹಕ್ಕೆ ಅಗತ್ಯವೇ ಅಲ್ಲ. ಅದರಲ್ಲಿಯೂ ಹೆಚ್ಚೆಚ್ಚು ತಿಂದರೆ ಇದು ದೇಹದ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಆದರೆ, ಮಿತಿಯಲ್ಲಿ ಡಾರ್ಕ್ ಚಾಕೋಲೇಟ್ ತಿಂದರೆ ಒಳ್ಳೆಯದು. ಹೇಗೆ?

 • Urvashi Avlu

  Sandalwood11, Jan 2019, 10:21 AM IST

  ಸೋಷಿಯಲ್ ಮೀಡಿಯಾದಲ್ಲಿ ’ಊರ್ವಶಿ ಅವಳದ್ದೇ’ ಸದ್ದು..!

  ಗಾಯಕ ನವೀನ್‌ ಸಜ್ಜು ಹಾಡಿದ ‘ಊರ್ವಶಿ ಅವಳು...’ಹಾಡಿನ ಲಿರಿಕಲ್‌ ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.‘ಎಣ್ಣೆ ನಮ್ದು , ಊಟ ನಿಮ್ದು ’ಹಾಡಿನ ನಂತರ ನವೀನ್‌ ಸಜ್ಜು ಭರ್ಜರಿ ಸದ್ದು ಮಾಡುತ್ತಿದ್ದಾರೆ. ಅಂದ ಹಾಗೆ, ಇದು ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ಹಾಡು. ಸಿರಿ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಡಾ. ಮಂಜುನಾಥ್‌ ನಿರ್ಮಾಣದ ಈ ಚಿತ್ರಕ್ಕೆ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಕಿರಿಕ್‌ ಪಾರ್ಟಿ’ ಖ್ಯಾತಿಯ ಚಂದನ್‌ ಆಚಾರ್ಯ ಹಾಗೂ ಸಂಜನಾ ಆನಂದ್‌ ಅಭಿನಯದ ಈ ಚಿತ್ರವೀಗ ಮೊದಲ ಹಾಡಿನೊಂದಿಗೆ ಸದ್ದು ಮಾಡುತ್ತಿದೆ.