Golf
(Search results - 18)Cine WorldJan 18, 2021, 10:26 AM IST
ಶಿವಮೊಗ್ಗದಲ್ಲಿ ಜಾಕ್ವೆಲಿನ್; ಮಲೆನಾಡು ಹುಡುಗರ ನಿದ್ದೆಗೆಡಿಸಿತ್ತು ಈ ಹಾಟ್ ಪೋಸ್
ಮಳೆನಾಡಿನ ದುಬಾರಿ ಹೋಟೆಲ್ನಲ್ಲಿ ಕಾಣಿಸಿಕೊಂಡ ಶ್ರೀಲಂಕಾ ಸುಂದರಿ. ಸಿನಿಮಾ ಶೂಟಿಂಗ್ ಅಲ್ವಂತೆ....
InternationalNov 22, 2020, 9:30 PM IST
ಕೊರೋನಾ G20 ಸಮ್ಮಿಟ್ಗೆ ಚಕ್ಕರ್ ಹಾಕಿ ಗಾಲ್ಫ್ ಆಡಿದ ಟ್ರಂಪ್!
ಕೊರೋನಾ ವೈರಸ್ ನಿಯಂತ್ರಣ, ಕೊರೋನಾದಿಂದ ಎದುರಾಗಿರುವ ಸವಾಲುಗಳ ಕುರಿತು ಆಯೋಜಿಸಲಾಗಿದ್ದ G20 ಶೃಂಗಸಭೆಗೆ ಚಕ್ಕರ್ ಹಾಕಿದ ಡೋನಾಲ್ಡ್ ಟ್ರಂಪ್ ನೇರವಾಗಿ ಗಾಲ್ಫ್ ಆಡಿ ಸಮಯ ಕಳೆದಿದ್ದಾರೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
InternationalNov 8, 2020, 5:16 PM IST
ಆಡೋಕೆ ಗ್ರೌಂಡ್ಗೆ ಹೋದ ಟ್ರಂಪ್ ಟೋಪಿಯಲ್ಲಿತ್ತು ಸೂಪರ್ ಮೆಸೇಜ್..! ಏನದು ನೋಡಿ
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾಯ್ ಬೈಡನ್ ಗೆಲುವು ಖಚಿತವಾಗ್ತಿದ್ದಂತೆ ಟ್ರಂಪ್ ಗಾಲ್ಫ್ ಗ್ರೌಂಡ್ನತ್ತ ತೆರಳಿದ್ದಾರೆ. ಈ ಸಂದರ್ಭ ಟ್ರಂಪ್ ಧರಿಸಿದ್ದ ವೈಟ್ ಟೋಪಿಯ ಮೇಲೆ ಸುಂದರವಾದ ಸಂದೇಶವೊಂದು ಬರೆಯಲಾಗಿತ್ತು. ಏನದು ನೋಡಿ
InternationalNov 8, 2020, 9:21 AM IST
ಸೋಲು ಖಚಿತವಾಗ್ತಿದ್ದಂತೆ ಗಾಲ್ಫ್ ಸ್ಟಿಕ್ ಹಿಡಿದು ಗ್ರೌಂಡ್ನತ್ತ ಟ್ರಂಪ್
ಅಮೆರಿಕದ ಮಾಧ್ಯಮಗಳು ಜಾಯ್ ಬೈಡನ್ ಗೆಲುವಿನ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಲ್ಫ್ ಸ್ಟಿಕ್ ಹಿಡಿದು ಗ್ರೌಂಡ್ನತ್ತ ತೆರಳಿದ್ದಾರೆ.
Cine WorldAug 4, 2020, 5:00 PM IST
ರಕುಲ್ ಪ್ರೀತ್ ಗಾಲ್ಫ್ ಗೇಮ್; ಅಮಿತಾಭ್ ಜೋಶ್ ನೋಡಿ!
ಕೊರೋನಾ ವೈರಸ್ನಿಂದ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗುಣಮುಖರಾಗಿದ್ದಾರೆ. ಈ ಬಗ್ಗೆ ಪುತ್ರ ಅಭಿಷೇಶ್ ಟ್ಟೀಟ್ ಮಾಡುವ ಮೂಲಕ ಸಂತೋಷ ವ್ಯಕ್ತ ಪಡಿಸಿದ್ದಾರೆ. ಆದರೆ ಅಭಿಷೇಕ್ ಇನ್ನು ಚೇತರಿಸಿಕೊಂಡಿಲ್ಲ, ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
CRIMEJul 16, 2020, 5:22 PM IST
ಮೈಮಾಟದಿಂದ ಅಧಿಕಾರಿಗಳು ಬುಟ್ಟಿಗೆ, ಸ್ವಪ್ನಾ ಅಕ್ರಮ ಚಿನ್ನ ಸಾಗಣೆಗೆ ಬಳಸಿಕೊಂಡಿದ್ದ ಮಾರ್ಗ!
ಜು.5ರಂದು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಬ್ಯಾಗೇಜ್ವೊಂದು ಸಿಕ್ಕಿತ್ತು. ತಿರುವನಂತಪುರದ ಯುಎಇ ರಾಯಭಾರ ಕಚೇರಿಯ ವಿಳಾಸ ಹೊಂದಿದ್ದ ಆ ಬ್ಯಾಗ್ ಅನ್ನು ಪಡೆಯಲು ಯಾರೂ ಬಂದಿರಲಿಲ್ಲ. ಸೀಮಾಸುಂಕ ಅಧಿಕಾರಿಗಳು ಪರಿಶೀಲಿಸಿದಾಗ, ಸ್ನಾನಗೃಹ ಸಾಧನಗಳ ಒಳಗೆ 30 ಕೆ.ಜಿ. ಚಿನ್ನ ದೊರೆತಿತ್ತು. ತನಿಖೆ ನಡೆಸಿದಾಗ ಯುಎಇ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಿತ್ ಎಂಬಾತನ ಬಂಧನವಾಗಿತ್ತು. ಪ್ರಕರಣವನ್ನು ಮತ್ತಷ್ಟುತನಿಖೆಗೆ ಒಳಪಡಿಸಿದಾಗ ಈ ಹಿಂದೆ ಯುಎಇ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಾ ಸುರೇಶ್ ಹೆಸರು ಕೇಳಿ ಬಂದಿತ್ತು. ಆದರೀಗ ಸಿಕ್ಕಿಬಿದ್ದ ಸ್ವಪ್ನಾ ಕುರಿತಾಗಿ ದಿನೇ ದಿನೇ ಶಾಕಿಂಗ್ ಮಾಹಿತಿಗಳು ಲಭ್ಯವಾಗಲಾರಂಭಿಸಿವೆ.
Karnataka DistrictsMay 15, 2020, 5:10 PM IST
ಲಾಕ್ ಡೌನ್ 4.0 ಕರ್ನಾಟಕದಲ್ಲಿ ಹೇಗಿರುತ್ತದೆ? KSRTC, BMTC ಓಪನ್?
KSRTC, ಮೆಟ್ರೋ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಆರಂಭವಾಗಲಿದೆ. ಲಾಕ್ ಡೌನ್ 4 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಲಾಕ್ ಡೌನ್ 4 ನಲ್ಲಿ ಎಲ್ಲವೂ ಸಡಿಲ ಮತ್ತು ಸರಾಗ. ಟ್ಯಾಕ್ಸಿಗಳು ಸಹ ಓಡಾಡಲಿವೆ
Karnataka DistrictsMay 13, 2020, 5:50 PM IST
ಲಾಕ್ಡೌನ್ ಮತ್ತಷ್ಟು ಸಡಿಲ: ಜಿಮ್ ಓಪನ್ ಮಾಡಲು ಡೇಟ್ ಫಿಕ್ಸ್
ಮೇ.17ರ ನಂತರ ಜಿಮ್ ಹಾಗೂ ಗಾಲ್ಫ್ ಕ್ಲಬ್ ತೆರೆಯಲು ಅವಕಾಶ ನೀಡಲಾಗುವುದು ಎಂದು ಕ್ರೀಡಾ ಹಾಗೂ ಯುವಜನ ಖಾತೆ ಸಚಿವೆ ಸಿ.ಟಿ. ರವಿ ಹೇಳಿದ್ದಾರೆ.
EntertainmentMay 7, 2020, 3:57 PM IST
'ನನ್ನ ಸ್ತನಗಳೇ ನನ್ನ ಆಧಾರ, ಗಾಲ್ಫ್ ಆಟಗಾರ್ತಿ ಕೊಟ್ಟ ಉತ್ತರ'
ಈಕೆಯ ಹೆಸರು ಪೇಜ್ ಸ್ಪೆರನಾಕ್. ಹುಡುಗರ ಎದೆಯನ್ನು ಒಂದು ಕ್ಷಣ ಝಲ್ ಎನಿಸುವ ಮೈಕಟ್ಟು. ಈ ಸುಂದರಿ ಇದೀಗ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಅದರದ್ದೆ ಮಾತು. ಅಷ್ಟಕ್ಕೂ ಈ ಸುಂದರಿ ಹೇಳಿದ್ದೇನು.
IndiaMar 17, 2020, 7:52 AM IST
'ಕಾಶ್ಮೀರ ರಾಜ್ಯಪಾಲರಿಗೆ ಮದ್ಯಪಾನ, ಗಾಲ್ಫ್ ಬಿಟ್ರೆ ಬೇರೆ ಕೆಲ್ಸ ಇಲ್ಲ'
ಬೇರೆ ಕಡೆಯಲ್ಲಿ ರಾಜ್ಯಪಾಲರು ಆರಾಮಾಗಿ ಇರುತ್ತಾರೆ| ಕಾಶ್ಮೀರ ರಾಜ್ಯಪಾಲರಿಗೆ ಮದ್ಯಪಾನ, ಗಾಲ್ಫ್ ಬಿಟ್ರೆ ಬೇರೆ ಕೆಲ್ಸ ಇಲ್ಲ
Karnataka DistrictsSep 14, 2019, 9:37 AM IST
ಸಿಎಂ ಗೃಹ ಕಚೇರಿಗೆ ಮತ್ತೆ ಬಿತ್ತು ಚೆಂಡು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃಷ್ಣಾದಲ್ಲಿ ಸಭೆ ನಡೆಸುತ್ತಿದ್ದರು. ಈ ವೇಳೆ ಗಾಲ್ಫ್ ಕ್ಲಬ್ನಿಂದ ಚೆಂಡೊಂದು ಬಂದು ಕಚೇರಿಯ ಉದ್ಯಾನ ಪ್ರದೇಶಕ್ಕೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
SPORTSMay 8, 2019, 11:07 AM IST
ಟೈಗರ್’ವುಡ್ಗೆ ಅಮೆರಿಕಾದ ಅತ್ಯುನ್ನತ ಗೌರವ
43 ವರ್ಷದ ಟೈಗರ್ವುಡ್ ಏಪ್ರಿಲ್ ತಿಂಗಳಲ್ಲಿ ತಮ್ಮ ವೃತ್ತಿಜೀವನದ 5ನೇ ಮಾಸ್ಟರ್ ಟೈಟಲ್ ಅನ್ನು ಗೆದ್ದಿದ್ದರು. ಈ ಪ್ರಶಸ್ತಿಗೆ ಭಾಜನರಾದ 4ನೇ ಹಾಗೂ ಅತ್ಯಂತ ಕಿರಿಯ ಗಾಲ್ಫರ್ ಎಂಬ ಶ್ರೇಯಕ್ಕೆ ವುಡ್ ಪಾತ್ರರಾಗಿದ್ದಾರೆ.
SPORTSAug 7, 2018, 12:47 PM IST
ಗಾಲ್ಫ್ ಆಡಿ ಮುಖಕ್ಕೆ ಗಾಯಮಾಡಿಕೊಂಡ ಜೇಮ್ಸ್ ಆಂಡರ್ಸನ್
ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡ ಆತಂಕಕ್ಕೆ ಒಳಗಾಗಿದೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಲ್ಫ್ ಆಡಿ ಮುಖಕಕ್ಕೆ ಗಾಯಮಾಡಿಕೊಂಡಿದ್ದಾರೆ. ಆ್ಯಂಡರ್ಸನ್ ಲಾರ್ಡ್ಸ್ ಟೆಸ್ಟ್ ಪಂದ್ಯ ಆಡ್ತಾರ? ಇಲ್ಲಿದೆ ವಿವರ.
SPORTSJul 29, 2018, 4:32 PM IST
24 ವರ್ಷಗಳ ಬಳಿಕ ಭಾರತ ತಂಡ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್!
1983ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ಇದೀಗ ಮತ್ತೆ ಭಾರತ ತಂಡವನ್ನ ಪ್ರತಿನಿಧಿಸಲಿದ್ದಾರೆ. ಕ್ರಿಕೆಟ್ಗೆ ವಿದಾಯ ಹೇಳಿ 24 ವರ್ಷಗಳ ಬಳಿಕ ಮತ್ತೆ ಟೀಂ ಇಂಡಿಯಾ ಜರ್ಸಿ ತೊಡಲು ಕಪಿಲ್ ರೆಡಿಯಾಗಿದ್ದಾರೆ. ಹಾಗಾದರೆ ಕಪಿಎಲ್ ಮತ್ತೆ ಬ್ಯಾಟ್ ಹಿಡಿದು ಕಣಕ್ಕಿಳೀಯುತ್ತಾರ? ಇಲ್ಲಿದೆ ವಿವರ.
Mar 4, 2018, 1:21 PM IST