Gold Price  

(Search results - 81)
 • gold

  BUSINESS17, Oct 2019, 1:24 PM IST

  ಒಂದು ತಿಂಗಳಲ್ಲಿ ಒಟ್ಟು 1,800 ರೂ. ಇಳಿದ ಬಂಗಾರದ ಬೆಲೆ!

  ಅಕ್ಟೋಬರ್ ತಿಂಗಳಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿರುವ ಚಿನ್ನದ ದರ, ದೇಶೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಇಳಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ.

 • Gold Price

  BUSINESS11, Oct 2019, 5:47 PM IST

  2 ಸಾವಿರ ರೂ. ಇಳಿದ ಬಂಗಾರ: 10 ಗ್ರಾಂ ಗೆ ಟೊಟಲ್ ಬೆಲೆ ಎಷ್ಟಂದ್ರ?

  ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯುಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ ಇಳಿಯುತ್ತಿರುವ ಚಿನ್ನದ ದರ, ಇಂದು ಮತ್ತಷ್ಟು ಇಳಿಕೆ ಕಂಡಿದೆ.

 • gold rate down

  BUSINESS8, Oct 2019, 4:17 PM IST

  3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!

  ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯುಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಹಬ್ಬದ ಸಂಭ್ರಮದಲ್ಲಿದ್ದವರ ಸಂತಸವನ್ನು ಇಮ್ಮಡಿಗೊಳಿಸಿದೆ. ಕಳೆದ ಮೂರು ದಿನಗಳಿಂದ ಗಮನಾರ್ಹ ಇಳಿಕೆ ಕಂಡಿದ್ದ ಚಿನ್ನದ ದರ, ವಿಜಯದಶಮಿಯ ಶುಭ ಘಳಿಗೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ.

 • gold

  BUSINESS4, Oct 2019, 3:17 PM IST

  RBIಗೆ ಪುಣ್ಯ ಬರಲಿ: ಚಿನ್ನ, ಬೆಳ್ಳಿ ದರ ಇಳಿದಿದ್ದು ನಿಮಗೆ ಗೊತ್ತಿರಲಿ!

  ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡು ಬಂದಿದೆ. ಪ್ರಮುಖವಾಗಿ ಆರ್‌ಬಿಐ ತನ್ನ ರೆಪೋ ದರವನ್ನು ಇಳಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಲು ಕಾರಣ ಎನ್ನಲಾಗಿದೆ.

 • 01 top10 stories

  News1, Oct 2019, 5:01 PM IST

  ಬೆಂಗಳೂರಿಗೆ ಹೊಸ ಮೇಯರ್, ಚಿನ್ನ ಖರೀದಿದಾರರಿಗೆ ಬಂಪರ್; ಇಲ್ಲಿವೆ ಅ.1ರ ಟಾಪ್ 10 ಸುದ್ದಿ!

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಹಿನ್ನಡೆಯಾಗಿದೆ. ಇಡಿ ಕೋರ್ಟ್ ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಪ್ರಧಾನಿ ಮೋದಿ ಪರ ಬ್ಯಾಟ್ ಬಿಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಟ್ರೋಲ್, ನಟಿ ಜೊತೆ ನಗ್ನವಾಗಿ ನಿಂತ ನಿರ್ದೇಶಕನ ಪುತ್ರ ಸೇರಿದಂತೆ ಅ.1 ರಂದ ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

 • akshaya tritiya

  BUSINESS1, Oct 2019, 2:48 PM IST

  ಹೊಸ ತಿಂಗಳ ಭರ್ಜರಿ ಶುಭಾರಂಭ: ಇಳಿದ ಚಿನ್ನ, ಬೆಳ್ಳಿ ಬೆಲೆ!

  ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಹೊಸ ತಿಂಗಳ ಆರಂಭದ ದಿನದಲ್ಲೇ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್ ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.1ರಷ್ಟು ಕುಸಿತ ಕಂಡಿದೆ. ಅದರಂತೆ 22 ಕ್ಯಾರೆಟ್ ಚಿನ್ನದ ಬೆಲೆ ಇದೀಗ 37,280 ರೂ. ಆಗಿದೆ.
   

 • gold

  BUSINESS28, Sep 2019, 8:10 PM IST

  ಚಿನ್ನದ ಬೆಲೆಯಲ್ಲಿ ಇಳಿಕೆ: ಕನಸಲ್ಲೂ ಖರೀದಿಯ ಕನವರಿಕೆ!

  ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರಿಯರು ಮತ್ತಷ್ಟು ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ರೂಪಾಯಿ ಪ್ರಾಬಲ್ಯ ಹಾಗೂ ದುರ್ಬಲ ಅಂತರರಾಷ್ಟ್ರೀಯ ವಹಿವಾಟಿನ ಕಾರಣದಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

 • gold

  BUSINESS25, Sep 2019, 5:09 PM IST

  ಇದೇನಿದು ‘ಚಿನ್ನ’: ಕೊಟ್ರಲ್ಲಪ್ಪಾ ಸರಿಯಾಗಿ ಬೆಲೆ ಏರಿಕೆಯ ಗುನ್ನ!

  ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ, ಬೆಳ್ಳಿ ದರದಲ್ಲಿ ಇಂದು ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ನಿರಾಶೆ ಮೂಡಿಸಿದೆ. ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ದರದಲ್ಲಿ ಇಂದು 37 ರೂ. ಏರಿಕೆ ಕಂಡಿದ್ದು, 10 ಗ್ರಾಂ ಚಿನ್ನಕ್ಕೆ 38,145 ರೂ. ಆಗಿದೆ. 
   

 • gold price

  BUSINESS21, Sep 2019, 5:29 PM IST

  2,400 ರೂ. ಇಳಿದ ಚಿನ್ನದ ಬೆಲೆ: ಸಮಯಕ್ಕೆ ಖರೀದಿಯೂ ಒಂದು ಕಲೆ!

  40 ಸಾವಿರ ರೂ. ಗಡಿದಾಟಿದ್ದ ಚಿನ್ನದ ದರ ಇದೀಗ 37 ಸಾವಿರ ರೂ. ಆಸುಪಾಸಿನಲ್ಲಿ ವಹಿವಾಟು ನಡೆಸಿದ್ದು, ಈ ತಿಂಗಳಲ್ಲಿ ಒಟ್ಟಾರೆ  2,400 ರೂ. ವರೆಗೆ ಇಳಿಕೆ ಕಂಡಿದೆ. ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದೆ.

 • Gold price may slash soon, gold buyer should wait

  BUSINESS17, Sep 2019, 6:49 PM IST

  ಆಹಾ! ಶುಭ ಮಂಗಳವಾರ: ಮತ್ತೆ ಇಳಿಯಿತು ಚಿನ್ನದ ದರ!

  ನಿತ್ಯವೂ ಹಾವು ಏಣಿ ಆಟವಾಡುತ್ತಿರುವ ಚಿನ್ನ-ಬೆಳ್ಳಿ ದರ, ಇಂದು ಇಳಿಕೆ ಕಾಣುವ ಮೂಲಕ ಅಚ್ಚರಿ ಮೂಡಿಸಿದೆ. ಮಲ್ಟಿ ಕಮೋಡಿಟಿ ಎಕ್ಸಚೆಂಜ್ ಮಾರುಕಟ್ಟೆಯಲ್ಲಿ ಇಂದು 10 ಗ್ರಾಂ ಚಿನ್ನದ ದರದಲ್ಲಿ ಶೇ.0.24ರಷ್ಟು ಕಡಿಮೆಯಾಗಿದೆ.

 • gold

  BUSINESS11, Sep 2019, 8:13 PM IST

  10 ಗ್ರಾಂ ಚಿನ್ನದ ದರದಲ್ಲಿ ಭಾರೀ ಇಳಿಕೆ: ಸಾವಿರ ಲೆಕ್ಕದ ಆಟವೇಕೆ?

  ನಿತ್ಯವೂ ಹಾವು ಏಣಿ ಆಟವಾಡುತ್ತಿರುವ ಚಿನ್ನ-ಬೆಳ್ಳಿ ದರ, ಇಂದು ಇಳಿಕೆ ಕಾಣುವ ಮೂಲಕ ಅಚ್ಚರಿ ಮೂಡಿಸಿದೆ. ಮಲ್ಟಿ ಕಮೋಡಿಟಿ ಎಕ್ಸಚೆಂಜ್ ಮಾರುಕಟ್ಟೆಯಲ್ಲಿ ಇಂದು 10 ಗ್ರಾಂ ಚಿನ್ನದ ದರದಲ್ಲಿ 1,730 ರೂ. ಕಡಿಮೆಯಾಗಿದೆ.

 • gold down

  BUSINESS5, Sep 2019, 3:55 PM IST

  ಇಳಿಕೆಯಾಗಿದೆ ಚಿನ್ನ: ದರಪಟ್ಟಿ ನೋಡ್ಕೊಳ್ಳಿ ಕೊಳ್ಳುವ ಮುನ್ನ!

  ಸತತ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ದರ, ಇಂದು ಕೊಂಚ ಇಳಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ.

 • gold loot

  BUSINESS30, Aug 2019, 8:04 AM IST

  ಚಿನ್ನ ಹೊಸ ದಾಖಲೆ: ಈಗ 10 ಗ್ರಾಂಗೆ 40,220 ರೂ.!

  ಚಿನ್ನ ಹೊಸ ದಾಖಲೆ: ಈಗ 10 ಗ್ರಾಂಗೆ 40,220 ರೂ.!| ಇದೇ ವಾರದ ಆರಂಭದಲ್ಲಿ ₹40೦ ಸಾವಿರ ಗಡಿ ದಾಟಿ ಕೆಳಗೆ ಇಳಿದಿದ್ದ ಚಿನ್ನ

 • Dubai Gold

  BUSINESS27, Aug 2019, 9:49 AM IST

  40,000 ರು. ದಾಟಿ ಬಂದ ಚಿನ್ನದ ಬೆಲೆ!

  40000 ರು. ದಾಟಿ ಬಂದ ಚಿನ್ನದ ಬೆಲೆ| ಮುಂಬೈ, ದೆಹಲಿ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ

 • gold loot

  BUSINESS23, Aug 2019, 10:38 AM IST

  10 ಗ್ರಾಂ ಬಂಗಾರದ ಬೆಲೆ 39000 ರೂ ಗಡಿಗೆ

  ಬಂಗಾರದ ಬೆಲೆ ದಾಖಲೆ ಸೃಷ್ಟಿಸುವ ರೀತಿಯಲ್ಲಿ ಗಗನಕ್ಕೇರುತ್ತಿದೆ. ಗುರುವಾರವೂ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 150 ರು. ಜಾಸ್ತಿಯಾಗಿದೆ.