Asianet Suvarna News Asianet Suvarna News
11 results for "

Gold Mine

"
Soon KGF Gold mining will start says MP muniswamy snrSoon KGF Gold mining will start says MP muniswamy snr

ಚಿನ್ನದ ಗಣಿ ಮುಚ್ಚಲು ಕಾರಣ ಕಾಂಗ್ರೆಸ್‌ : ಶೀಘ್ರ ಕೆಜಿಎಫ್‌ ಚಿನ್ನದ ಗಣಿ ಆರಂಭ

  • ಕೆಜಿಎಫ್‌ ಚಿನ್ನದ ಗಣಿಯನ್ನು ಮುಚ್ಚಲು ಕಾಂಗ್ರೆಸ್‌ ಕಾರಣವೇ ಹೊರತು ಬಿಜೆಪಿ ಅಲ್ಲ 
  • ಗಣಿಯನ್ನು ಪುನರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದ ಸಂಸದರು

Karnataka Districts Oct 11, 2021, 3:36 PM IST

100 Bed Super super specialty hospital build Hatti gold mine Says Minister Nirani rbj100 Bed Super super specialty hospital build Hatti gold mine Says Minister Nirani rbj

ಹಟ್ಟಿ ಗೋಲ್ಡ್ ಮೈನ್ಸ್: ಕಾಗದದಲ್ಲೇ ಉಳಿದಿದ್ದ ಬೇಡಿಕೆಯನ್ನು ಈಡೇರಿಸಿದ ಸಚಿವ ನಿರಾಣಿ

* ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಘೋಷಣೆ
* ಆಸ್ಪತ್ರೆ ನಿರ್ಮಾಣಕ್ಕೆ ಎಚ್‌ಜಿಎಂಎಲ್, ಡಿಎಂಎಪ್ ಹಾಗೂ ಕಾರ್ಮಿಕ ಇಲಾಖೆ  ಸಹಭಾಗಿತ್ವ 
* ಕೋವಿಡ್‌ ಸೋಂಕು ಹೆಚ್ಚುತ್ತಿರುವ ಪ್ರಯುಕ್ತ
* ತಕ್ಷಣವೇ ಸಿಟಿ ಸ್ಕ್ಯಾನರ್  ಖರೀದಿಗೆ ಸೂಚನ
* ಹಟ್ಟಿ  ಕ್ಯಾಂಪಸ್‌ನಲ್ಲಿ ನರ್ಸಿಂಗ್ ಕಾಲೇಜು ಆರಂಭ

Karnataka Districts May 19, 2021, 4:49 PM IST

Gold Production Stopped at Hatti Gold Mines at Lingasugur in Raichur due to Coronavirus grgGold Production Stopped at Hatti Gold Mines at Lingasugur in Raichur due to Coronavirus grg

ಕೊರೋನಾ ಕಾಟ: ಹಟ್ಟಿ ಚಿನ್ನದ ಗಣಿ ಬಂದ್..!

ಕೊರೋನಾ 2ನೇ ಅಲೆಯಿಂದ ನೌಕರರಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕಿನ ಪರಿಣಾಮ ದೇಶದಲ್ಲಿ ಅತ್ಯಧಿಕ ಚಿನ್ನ ಉತ್ಪಾದಿಸುವ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಉತ್ಪಾದನೆ ಬಂದ್ ಆಗಿದೆ.
 

Karnataka Districts May 12, 2021, 11:25 AM IST

Minister Murugesh Nirani gheraoed in Hatti gold mines hlsMinister Murugesh Nirani gheraoed in Hatti gold mines hls
Video Icon

ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಸಚಿವ ಮುರುಗೇಶ್ ನಿರಾಣಿಗೆ ಘೇರಾವ್

ಹಟ್ಟಿ ಚಿನ್ನದ ಗಣಿ ಕಾರ್ಮಿಕರು  ಕಿತ್ತು ಹೋಗಿರುವ ಶೂ ತೋರಿಸಿ  ಸಚಿವ ಮುರುಗೇಶ್ ನಿರಾಣಿಗೆ ಘೇರಾವ್ ಹಾಕಿದ್ದಾರೆ. 

state Feb 27, 2021, 4:10 PM IST

karnataka Minister murugesh nirani visit Raichur hutti gold mines company employees grievances mahkarnataka Minister murugesh nirani visit Raichur hutti gold mines company employees grievances mah

ಹಟ್ಟಿ ಗಣಿಗೆ ಹೋದ ನಿರಾಣಿಗೆ ಘೇರಾವ್.. ಹರಕು ಬೂಟು ತೋರಿಸಿ ಆಕ್ರೋಶ!

ಅನುಕಂಪದ ಆಧಾರದಲ್ಲಿ  ಅದೆ ಕುಟುಂಬದವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಲು ಸರ್ಕಾರ ಹಿಂದೆ ಮುಂದೆ ನೋಡುತ್ತಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಖಾನೆಗೆ ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು.

Karnataka Districts Feb 26, 2021, 9:09 PM IST

3500 tonne gold mine estimated at Rs 12 lakh crore found in uttar pradesh3500 tonne gold mine estimated at Rs 12 lakh crore found in uttar pradesh

ಭಾರತದಲ್ಲಿ 3500 ಟನ್‌ ಚಿನ್ನದ ನಿಕ್ಷೇಪ ಏನಿದರ ಹಕೀಕತ್ತು!?

3500 ಟನ್‌ ಚಿನ್ನದ ನಿಕ್ಷೇಪ ಪತ್ತೆ!| ಇದುವರೆಗೆ ಭಾರತದಲ್ಲಿ ಪತ್ತೆಯಾಗಿರುವ ಒಟ್ಟು ಚಿನ್ನದ ನಿಕ್ಷೇಪ (626 ಟನ್‌)ಕ್ಕಿಂತ 5 ಪಟ್ಟು ಹೆಚ್ಚು. ಆದರೆ ಈ ವರದಿಯನ್ನು ಭೂವೈಜ್ಞಾನಿಕ ವಿಭಾಗ ತಿರಸ್ಕರಿಸಿದ್ದು ಅಂಥ ನಿಕ್ಷೇಪ ಸಿಕ್ಕಿಲ್ಲ ಎಂದು ಹೇಳಿದೆ.

 

India Feb 22, 2020, 10:17 AM IST

Hutti gold mines records in profitHutti gold mines records in profit

ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು. ಲಾಭ

ದಕ್ಷಿಣ ಏಷ್ಯಾದ ಏಕೈಕ ಚಿನ್ನದಗಣಿಯಾದ ಕರ್ನಾಟಕ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದ ಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ದಾಖಲೆಯ ಚಿನ್ನ ಉತ್ಪಾದಿಸುತ್ತ ಸಾಗಿದ್ದು, ಇದೀಗ ಲಾಭದಲ್ಲಿಯೂ ದಾಖಲೆ ಮಾಡಿದೆ.

Karnataka Districts Jan 6, 2020, 8:37 AM IST

A Record 1750 kg of Gold Production in Hatti Gold MineA Record 1750 kg of Gold Production in Hatti Gold Mine

ಹಟ್ಟಿ ಚಿನ್ನದ ಗಣಿಯಿಂದ ದಾಖಲೆಯ ಚಿನ್ನ ಉತ್ಪಾದನೆ

ಚಿನ್ನದ ಉತ್ಪಾದನೆಯಲ್ಲಿ ಏಕ ಸ್ವಾಮ್ಯತೆಯನ್ನು ಸಾಧಿಸಿರುವ ದಕ್ಷಿಣ ಏಷ್ಯಾದ ಏಕೈಕ ಚಿನ್ನದ ಗಣಿಯಾದ ಕರ್ನಾಟಕ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಹಟ್ಟಿಚಿನ್ನದಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ದಾಖಲೆಯ ಚಿನ್ನ ಉತ್ಪಾದಿಸುವತ್ತ ಸಾಗಿದೆ.
 

Raichur Oct 14, 2019, 12:24 PM IST

Gold Resources Reportedly Traced in Hassan Villagers Oppose ExplorationGold Resources Reportedly Traced in Hassan Villagers Oppose Exploration
Video Icon

ರಾಜ್ಯಕ್ಕೆ ‘ಚಿನ್ನ‘ದಂತಹ ಸುದ್ದಿ! ಕೋಲಾರದ ಬಳಿಕ ಹಾಸನದಲ್ಲಿ ಚಿನ್ನದ ನಿಕ್ಷೇಪ ಪತ್ತೆ?

ಕೋಲಾರದ ಬಳಿಕ ರಾಜ್ಯದ ಇನ್ನೊಂದೆಡೆ ಚಿನ್ನ ಹಾಗೂ ಪ್ಲಾಟಿನಂ ನಿಕ್ಷೇಪಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನಿಕ್ಷೇಪದ ಪರಿಶೀಲನೆ ನಡೆಸಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ... 

Hassan Nov 27, 2018, 3:25 PM IST