Gokak  

(Search results - 145)
 • Ramesyh

  Politics10, Feb 2020, 8:42 AM IST

  ಪ್ರಮಾಣ ವಚನ ಸ್ವೀಕಾರಕ್ಕೆ ನನಗೆ ಮನಸ್ಸಿರಲಿಲ್ಲ: ರಮೇಶ್‌ ಜಾರಕಿಹೊಳಿ

  ಪ್ರಮಾಣ ವಚನ ಸ್ವೀಕಾರಕ್ಕೆ ಮನಸ್ಸಿರಲಿಲ್ಲ: ರಮೇಶ್‌| ಕುಮಟಳ್ಳಿ, ಇತರರಿಗೆ ಸಚಿವಸ್ಥಾನ ಸಿಗದಿರುವುದ್ದಕ್ಕೆ ಜಾರಕಿಹೊಳಿ ಬೇಸರ| ಡಿಕೆಶಿಗೆ ವೇದಿಕೆಯಲ್ಲೇ ಟಾಂಗ್‌| ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

 • Ramesh Jarakiholi and D K Shivakumar

  Karnataka Districts9, Feb 2020, 2:36 PM IST

  ಡಿ. ಕೆ. ಶಿವಕುಮಾರ್‌ಗೆ ಧನ್ಯವಾದ ತಿಳಿಸಿದ ಗೋಕಾಕ ಸಾಹುಕಾರ: ಕಾರಣ?

  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ಅವರು ನನ್ನನ್ನ ವಿರೋಧಿಸಿದ್ದಕ್ಕೆ ನಾನು ದೊಡ್ಡ ಲೀಡರ್ ಆಗಿದ್ದೇನೆ. ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಗಿದೆ. ನನ್ನ ಕನಸ್ಸಿನಲ್ಲಿಯೂ ಸಹ ನಾನು ಬಿಜೆಪಿಯಲ್ಲಿ ಸಚಿವನಾಗುತ್ತೇನೆ ಎಂದು ಉಹಿಸಿರಲಿಲ್ಲ. ಮಹೇಶ ಕುಮಟಹಳ್ಳಿ ಅಂತಹ ಜನರು ಜೊತೆಗಿದ್ರೆ ಜಗತ್ತನ್ನೇ ಗೆಲ್ಲಬಹುದು ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. 

 • undefined

  Karnataka Districts9, Feb 2020, 10:14 AM IST

  ಜಾರಕಿಹೊಳಿ ಸ್ವಾಗತಕ್ಕೆ ಮಧುವಣಗಿತ್ತಿಯಂತೆ ಶೃಂಗಾರಗೊಂಡ ಕರದಂಟು ನಗರಿ

  ಅಂದುಕೊಂಡಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ರಮೇಶ ಜಾರಕಿಹೊಳಿ ಅವರು ತವರು ಕ್ಷೇತ್ರಕ್ಕೆ ಸಚಿವರಾದ ನಂತರ ಮೊದಲ ಬಾರಿಗೆ ಭಾನುವಾರ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಬೆಂಬಲಿಗರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. 

 • Ramesh Jarkiholi
  Video Icon

  Politics8, Feb 2020, 6:09 PM IST

  ಖಾತೆ ಕ್ಯಾತೆ: ಹಠ ಗೆದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ

  ಸಿಎಂ ಹೇಳಿದಂತೆ ಖಾತೆ ಪಟ್ಟಿ ರೆಡಿಯಾಗಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಖಾತೆಯಲ್ಲಿ ಫಿಕ್ಸ್ ಆಗಿದೆ ಎನ್ನುವುದು ತಿಳಿದುಬಂದಿದೆ. ಮೊದಲಿನಿಂದಲೂ ಅದೇ ಖಾತೆ ಬೇಕೆಂದು ಪಟ್ಟುಹಿಡಿದಿದ್ದ ಬೆಳಗಾವಿ ಸಾಹುಕಾರ, ಕೊನೆಗೂ ಅದರಲ್ಲಿ ಸಕ್ಸಸ್ ಆಗಿದ್ದಾರೆ.  

 • Ramesh jarakiholi

  Karnataka Districts7, Feb 2020, 12:03 PM IST

  ರಮೇಶ ಜಾರಕಿಹೊಳಿಗೇನೋ ಮಂತ್ರಿಗಿರಿ ಸಿಕ್ತು: ಅಭಿವೃದ್ಧಿ ಕಡೆ ಗಮನ ಕೊಡ್ತಾರಾ?

  ನಿರೀಕ್ಷೆಯಂತೆ ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ನಾನಾ ಸವಾಲುಗಳನ್ನು ಮೆಟ್ಟಿನಿಂತು ಮತ್ತೆ ಸಚಿವರಾಗಿದ್ದಾರೆ. ಕ್ಷೇತ್ರ ದ ಇತಿಹಾಸದಲ್ಲಿ ಇದುವರೆಗೂ ಖಾತೆ ತೆರೆಯದ ಬಿಜೆಪಿ ಈಗ ಖಾತೆ ಮಾತ್ರವಲ್ಲ, ಸಚಿವ ಸ್ಥಾನವನ್ನೂ ಪಡೆದುಕೊಂಡಿರುವುದಕ್ಕೆ ಕೇಂದ್ರೀಕೃತ ಕಾರಣರಾಗಿದ್ದಾರೆ ರಮೇಶ ಜಾರಕಿಹೊಳಿ. ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೂ ಕ್ಷೇತ್ರದ ಮತದಾರರು ಮಾತ್ರ ಅವರನ್ನು ಕೈಬಿಟ್ಟಿಲ್ಲ. 
   

 • Gokak

  Karnataka Districts6, Feb 2020, 11:49 AM IST

  ಸಚಿವರಾದ ಜಾರಕಿಹೊಳಿ: ಉತ್ತರ ಕರ್ನಾಟಕದ ಹುಲಿಗೆ ಜೈ ಎಂದ ಅಭಿಮಾನಿಗಳು

  ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಇಂದು ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ‌ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅಭಿಮಾನಿಗಳು ಗೋಕಾಕ್ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 
   

 • accident

  Karnataka Districts3, Feb 2020, 8:11 AM IST

  ಚಂಡೀಗಢ ಅಪಘಾತದಲ್ಲಿ ಗೋಕಾಕ ಯೋಧ ಸಾವು!

  ಚಂಡೀಗಢ: ಅಪಘಾತದಲ್ಲಿ ಗೋಕಾಕ ಯೋಧ ಸಾವು| ಆರ್ಮ್ಡ್ ರೆಜಿಮೆಂಟ್‌ನಲ್ಲಿದ್ದ ಭಾರತೀಯ ಭೂಸೇನೆಯ ಯೋಧ 

 • undefined

  Karnataka Districts31, Jan 2020, 8:51 AM IST

  ಗೋಕಾಕ: ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಅಕ್ಕನ ಮಗ ಆತ್ಮಹತ್ಯೆಗೆ ಶರಣು

  ದಂಪತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ. ಪತ್ನಿ ವಿಷ ಸೇವಿಸಿ ಸಾವನ್ನಪ್ಪಿದ್ದರೆ, ಪತಿ ಘಟಪ್ರಭಾ ಎಡದಂಡೆ ಕಾಲುವೆಗೆ ಕಾರು ಸಮೇತ ಹಾರಿ ಆತ್ಮಹತ್ಯೆ ಮಡಿಕೊಂಡಿದ್ದಾನೆ. 
   

 • undefined
  Video Icon

  Karnataka Districts30, Jan 2020, 2:20 PM IST

  ಗಲಾಟೆ ಮಾಡಿದ್ದಕ್ಕೆ ಮಕ್ಕಳಿಗೆ ಬೂಟಿನಿಂದ ಹೊಡೆದು ಕ್ರೌರ್ಯ ಮೆರೆದ ಶಿಕ್ಷಕ

  ಗಲಾಟೆ ಮಾಡಿದರೆಂದು ಮುಖ್ಯಾಧ್ಯಾಪಕನೊಬ್ಬ ಮಕ್ಕಳಿಗೆ ಬೂಟಿನಿಂದ ಹೊಡೆದ ಘಟನೆ ಜಿಲ್ಲೆಯ ಜಿಲ್ಲೆ ಗೋಕಾಕ ನಗರದ ಖಾಸಗಿ ಆಂಗ್ಲ‌ ಮಾಧ್ಯಮ ಶಾಲೆಯಲ್ಲಿ ನಡೆದಿದೆ.  ಗಲಾಟೆ ಮಾಡಿದ್ದಕ್ಕೆ ಮುಖ್ಯಾಧ್ಯಾಪಕ ಸಂದೀಪ ಅನಿಗೋಳ 6 ನೇ ತರಗತಿ ಮಕ್ಕಳಿಗೆ ಬೂಟಿನೇಟು ಕೊಟ್ಟು ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. 
   

 • Ramesh jarakiholi

  Karnataka Districts30, Jan 2020, 1:20 PM IST

  'DCM ಹುದ್ದೆ ಕೊಡದಿದ್ರೂ ಪರವಾಗಿಲ್ಲ ಜಲಸಂಪನ್ಮೂಲ ಖಾತೆಯಾದ್ರೂ ಕೊಡಿ'

  ರಮೇಶ್‌ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಡದಿದ್ದರೂ ಪರವಾಗಿಲ್ಲ, ಜಲಸಂಪನ್ಮೂಲ ಖಾತೆ ಬೇಕೆ ಬೇಕು ಎಂದು ವರಿಷ್ಠರ ಬಳಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಪಟ್ಟು ಹಿಡಿದಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

 • undefined

  Karnataka Districts18, Jan 2020, 1:35 PM IST

  ಗೋಕಾಕ: ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌, ಸ್ಥಳದಲ್ಲೇ ವೃದ್ಧ ದಂಪತಿ ಸಾವು

  ಟಿಪ್ಪರ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೊಳಸೂರ ಸೇತುವೆ ಮೇಲೆ ಇಂದು(ಶನಿವಾರ) ನಡೆದಿದೆ. ಮೃತ ದಂಪತಿಯನ್ನ ಮುರಸಿದ್ದಪ್ಪ ಪಾಟೀಲ್ (80) ಹಾಗೂ ಲಕ್ಕವ್ವ ಮುರಸಿದ್ದಪ್ಪ ಪಾಟೀಲ್ (70) ಎಂದು ಗುರುತಿಸಲಾಗಿದೆ. 

 • undefined

  Karnataka Districts17, Jan 2020, 9:01 AM IST

  'ಜಾರಕಿಹೊಳಿ ಸಹೋದರರಲ್ಲಿ ನಿಜವಾಗಿಯೂ ಕಲಹ ಇಲ್ಲ ಅವರೆಲ್ಲರೂ ಒಂದೇ'

  ಗೋಕಾಕ ತಾಲೂಕಿನಲ್ಲಿ ಜಾರಕಿಹೊಳಿ ಸಹೋದರರ ಸರ್ವಾಧಿಕಾರ ಧೋರಣೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗೋಕಾಕ ಕ್ಷೇತ್ರ ಜಾರಕಿಹೊಳಿ ಕುಟುಂಬ ಹೊರತುಪಡಿಸಿ ಬೇರೆ ಯಾರೂ ಶಾಸಕರಾಗಬಾರದೆಂಬ ವ್ಯವಸ್ಥೆಯಿದೆ. ಜಾರಕಿಹೊಳಿ ವಿರುದ್ಧ ಜಾರಕಿಹೊಳಿ ಎಂಬ ಪರಿಸ್ಥಿತಿ ನಿರ್ಮಿಸಿ ವಿರೋಧಿಗಳನ್ನು ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ ಎಂದು ಜೆಡಿಎಸ್‌ ಮುಖಂಡ ಅಶೋಕ ಪೂಜಾರಿ ಆರೋಪಿಸಿದ್ದಾರೆ.

 • ramesh jarkiholi lakhan jarkiholi

  Karnataka Districts4, Jan 2020, 12:08 PM IST

  'ಲಖನ್ ಕುಟುಂಬದ ವಿಚಾರದಲ್ಲಿ ನನ್ನ ಸಹೋದರ, ರಾಜಕೀಯವಾಗಿ ನನ್ನ ವಿರೋಧಿ'

  ಮುಸ್ಲಿಂ ಸಮಾಜದವರು ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವ ಅಥವಾ ಈ ಕಾಯ್ದೆಗೆ ಹೆದರುವ ಅವಶ್ಯಕತೆ ಇಲ್ಲ. ಸ್ಥಳೀಯ ಮುಸ್ಲಿಮರು ಹಿಂದುಸ್ಥಾನದ ನಿವಾಸಿಗಳಾಗಿದ್ದು, ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವಂತೆ ವಿಪಕ್ಷಗಳು ತಪ್ಪು ಸಂದೇಶ ರವಾನಿಸುತ್ತಿದ್ದು, ಇದಕ್ಕೆ ಕಿವಿಗೊಡದಂತೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. 
   

 • Modi
  Video Icon

  Karnataka Districts2, Jan 2020, 4:16 PM IST

  ಮೋದಿ 'ಪರಮಾತ್ಮ' ನೋಡಲು ಗೋಕಾಕಿನಿಂದ ಬಂದ ರೈತ, ವೇಷಭೂಷಣವೇ ಸ್ಪೆಷಲ್!

  ತುಮಕೂರಿನ ರೈತ ಸಮಾವೇಶಕ್ಕೆ ಗೋಕಾಕ್ ನಿಂದ ರೈತ ಚೆನ್ನಬಸಪ್ಪ ಬಂದಿದ್ದಾರೆ. ಮೋದಿ ಅಪ್ಪಟ ಅಭಿಮಾನಿಯಾಗಿರುವ ರೈತ ಚೆನ್ನಬಸಪ್ಪ ವಿಶೇಷ ವೇಷಭೂಷಣದಲ್ಲಿ ಮಿಂಚಿದ್ದಾರೆ.

  ಮೋದಿ ಭಾರತದ ಪರಮಾತ್ಮ, ಅಧಿಕಾರಿಗಳನ್ನು ಸರಿಯಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಜನರಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು ಎಂಬುದು ಚೆನ್ನಬಸಪ್ಪ ಆಶಯ.

 • Ramesh jarakiholi
  Video Icon

  Karnataka Districts2, Jan 2020, 12:23 PM IST

  'ಕನ್ನಡಿಗರಿಗೆ ಅಪಮಾನವಾದರೆ ನಾನು ಯಾವುದೇ ತ್ಯಾಗಕ್ಕೂ ಸಿದ್ಧ'

  ನಾನು ಕನ್ನಡ ವಿರೋಧಿಯಲ್ಲ, ನಮ್ಮ ನಾಡು ಹಾಗೂ ಕನ್ನಡಪರ ಸಂಘಟನೆಗಳ ಬಗ್ಗೆ ಅಪಾರ ಗೌರವವಿದೆ. ನಾನು ಬೆಳಗಾವಿಯಲ್ಲಿ ಹೇಳಿದ ಹೇಳಿಕೆಯನ್ನು ತಿರುಚಲಾಗಿದ್ದು, ನನ್ನನ್ನು ಭಾಷಾ ವಿರೋಧಿಯಾಗಿ ಬಿಂಬಿಸುವ ವ್ಯವಸ್ಥಿತ ಪಿತೂರಿ ಮಾಡಲಾಗಿದೆ. ಈ ರೀತಿ ಮಾಡಿದವರ ವಿರುದ್ಧ ಶೀಘ್ರ ಕಾನೂನು ಹೋರಾಟ ನಡೆಸಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.