Godmen  

(Search results - 2)
  • ಮಾರಿಯಮ್ಮನಿಗೆ ನೈವೇದ್ಯವಾಗಿ ಕಬ್ಬಿನ ಹಾಲು, ಬೆಲ್ಲದ ನೀರಿನ ಪಾನಕ, ಹೆಚ್ಚಿದ ಸೌತೆಕಾಯಿ ಹೋಳು, ತೆಂಗಿನ ನೀರು, ಎಳನೀರು, ಮಜ್ಜಿಗೆ ಅರ್ಪಿಸಬೇಕಂತೆ.

    Health27, Mar 2020, 5:59 PM

    ಸ್ವಘೋಷಿತ ದೇವಮಾತೆ, ದೇವಮಾನವರಿಂದಲೇ ಅಪಾಯ!

    ಉತ್ತರಪ್ರದೇಶದ ಸ್ವಘೋಷಿತ ದೇವಮಾತೆಯೊಬ್ಬಳು ತನ್ನ ಆಶ್ರಮದಲ್ಲಿ ಭಕ್ತರನ್ನು ಸೇರಿಸಿ ಈಗ ಪೊಲೀಸರ ಸೆರೆಯಲ್ಲಿದ್ದಾಳೆ. ಇಂಥ ಇನ್ನೂ ಹಲವರು ಈ ದೇಶದಲ್ಲಿದ್ದು, ಕೊರೊನಾ ಹರಡಲು ಕಾರಣಕರ್ತರಾಗುತ್ತಿದ್ದಾರೆ.

     

  • NEWS20, Jun 2018, 3:29 PM

    'ಅವ್ರನ್ನೆಲ್ಲಾ ನೇಣಿಗೇರಿಸಿ: ಬಾಬಾ ರಾಮದೇವ್..!

    ದೇಶದಲ್ಲಿ ಸ್ವಯಂಘೋಷಿತ ದೇವಮಾನವರು ಮತ್ತು ನಕಲಿ ಬಾಬಾಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಧರ್ಮದ ಹೆಸರಲ್ಲಿ ಈ ನಕಲಿ ಬಾಬಾಗಳು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲವರು ಜೈಲಿಗೆ ಹೋಗಿದ್ದರೆ ಮತ್ತೆ ಕೆಲವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಹಾಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ಸ್ವಯಂಘೋಷಿತ ದೇವಮಾನವರು ಮತ್ತು ಬಾಬಾಗಳನ್ನು ಗಲ್ಲಿಗೇರಿಸಿ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.