Goddess  

(Search results - 91)
 • Sri Datta Vani Discourse of Goddess Mahalakshmi hls
  Video Icon

  FestivalsSep 6, 2021, 1:24 PM IST

  ಜಗನ್ಮಾತೆ ಮಹಾಲಕ್ಷ್ಮೀ ಪಾರಾಯಣ ಹೇಳುವವರಿಗೂ, ಕೇಳುವವರಿಗೂ ಸಂಪತ್ತು, ನೆಮ್ಮದಿ ಪ್ರಾಪ್ತಿ

  ನಾರದ ಮುನಿ, ಶ್ರೀ ಮಹಾಲಕ್ಷ್ಮೀ ದೇವಿ ಚರಿತ್ರೆಯನ್ನು ಹೇಳುವಂತೆ ನಾರಾಯಣ ಮಹರ್ಷಿಗಳಲ್ಲಿ ಪ್ರಾರ್ಥಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ. ಸೃಷ್ಟಿಗೆ ಪೂರ್ವದಲ್ಲಿ ರಾಸ ಮಂಡಲದಲ್ಲಿ ಶ್ರೀಕೃಷ್ಣ ಪರಬ್ರಹ್ಮದ ಎಡಭಾಗದಲ್ಲಿ 12 ವರ್ಷದ ಕುಮಾರಿಯಾಗಿ ಮಹಾಲಕ್ಷ್ಮೀ ಅವತರಿಸುತ್ತಾಳೆ. 

 • Which Flowers Are Offered to Hindu God and Goddess

  FestivalsAug 29, 2021, 4:48 PM IST

  ಯಾವ ದೇವರಿಗೆ, ಯಾವ ಹೂವು ಅರ್ಪಿಸಬೇಕು ಎಂಬುದನ್ನು ತಿಳಿಯಿರಿ

  ಹಿಂದೂ ಧರ್ಮದಲ್ಲಿ ಪ್ರತಿ ಶುಭ ಕೆಲಸ ಮತ್ತು ಪೂಜೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳು ಪ್ರಕೃತಿಯ ಸುಂದರ ಉಡುಗೊರೆಗಳಂತೆ ಮತ್ತು ದೇವತೆಗಳಿಗೆ ಬಹಳ ಪ್ರಿಯವಾಗಿವೆ. ಪ್ರತಿಯೊಬ್ಬ ದೇವರು-ದೇವಿಯು ತನ್ನದೇ ಆದ ನೆಚ್ಚಿನ ಹೂವುಗಳನ್ನು ಹೊಂದಿದ್ದಾರೆ ಮತ್ತು ದೇವರ ಆಯ್ಕೆಯ ಪ್ರಕಾರ, ಆ ಹೂವುಗಳನ್ನು ಅವರಿಗೆ ಅರ್ಪಿಸಲಾಗುತ್ತದೆ. ಇದನ್ನು ಮಾಡುವುದರಿಂದ, ಭಗವಂತನು ಸಂತೋಷಗೊಂಡು  ಭಕ್ತನಿಗೆ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಬೇಕು ಎಂದು ತಿಳಿಯಿರಿ.

 • Jada Pinkett smith gets Hindu goddess site inked on her forearm dpl

  Cine WorldAug 17, 2021, 4:31 PM IST

  ಅಮೆರಿಕನ್ ನಟಿಯ ಕೈಯಲ್ಲಿ ಸೀತಾಮಾತೆಯ ಟ್ಯಾಟೂ

  • ಅಮೆರಿಕನ್ ನಟಿಯ ಕೈಯಲ್ಲಿ ಸೀತಾ ಮಾತೆಯ ಚಿತ್ರ
  • ಫೋಟೋ ವೈರಲ್, ಪ್ರಿಯಾಂಕ ಚೋಪ್ರಾ ಕಮೆಂಟ್
 • Several things you do would effect your life as per Astrology

  FestivalsJul 27, 2021, 11:48 AM IST

  ನೀವು ನಡೆಯುವಾಗ ಈ ತಪ್ಪು ಮಾಡುತ್ತಿಲ್ಲ ತಾನೇ? ಶನಿ ದೋಷ ಕಾಡುತ್ತೆ ಜೋಕೆ

  ಜಾತಕದ ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ, ಆದರೆ ನಮ್ಮ ಅಭ್ಯಾಸಗಳು ಜೀವನದ ಮೇಲೆ ಅದೇ ಪರಿಣಾಮವನ್ನು ಬೀರುತ್ತವೆ. ನಮ್ಮ ಅಭ್ಯಾಸಗಳು ಸಹ ಗ್ರಹಗಳ ಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರ, ಸಮುದ್ರ ಶಾಸ್ತ್ರದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಯಾವ ರೀತಿಯ ಕೆಲಸಗಳನ್ನು ಮಾಡುವುದರಿಂದ ಗ್ರಹಗಳ ದುಷ್ಪರಿಣಾಮ ಮನುಷ್ಯನ ಮೇಲೆ ಬೀಳುತ್ತದೆ ಎಂದು ತಿಳಿದು, ಮುಂದೆ ಈ ಅಭ್ಯಾಸಗಳನ್ನು ಬೇಗ ಸುಧಾರಿಸುವುದು ಉತ್ತಮ. 

 • Sri Datta Vani Worship Goddess Adishakti By Songs hls
  Video Icon

  FestivalsJul 17, 2021, 5:37 PM IST

  ಗಾನದ ಮೂಲಕ ತಾಯಿ ಜಗನ್ಮಾತೆ ಆರಾಧನೆ, ಭಕ್ತಿಗೂ ಒಲಿಯುವಳು, ಹಾಡಿಗೂ ನಲಿಯುವಳು ಮಾತೆ!

  ತಾಯಿ ಜಗನ್ಮಾತೆ ಆದಿಶಕ್ತಿ ಸಂಗೀತ ಪ್ರಿಯೆ. ಭಕ್ತಿ -ಭಾವಗಳಿಂದ ತಾಯಿಯನ್ನು ಪೂಜಿಸುವುದು ಒಂದು ವಿಧದ ಭಕ್ತಿಯಾದರೆ, ಮಾತೆಯನ್ನು ಗಾಯನದ ಮೂಲಕ ಕೊಂಡಾಡುವುದು ಒಂದು ವಿಧವಾದ ಭಕ್ತಿ.

 • Kuru King Janamejaya Worships Goddess Adishakti hls
  Video Icon

  FestivalsJul 17, 2021, 4:20 PM IST

  ಜನಮಜೇಯನ ಭಕ್ತಿಗೆ ಮೆಚ್ಚಿದ ದೇವಿ, ತಂದೆ ಪರೀಕ್ಷಿತನಿಗೆ ದುರ್ಗತಿ ಮುಕ್ತಿ

  'ಜನಮೇಜೇಯನೇ ನಿನ್ನ ತಂದೆಗೆ ದುರ್ಗತಿ ಉಂಟಾಗಿದೆ ಎಂದು ನೀನು ದುಃಖಿತನಾಗಿದ್ದೀಯ. ತಂದೆಗೆ ಮುಕ್ತಿ ಸಿಗಬೇಕೆಂದರೆ ನೀನು ದೇವಿ ಭಾಗವತವನ್ನು ಪಾರಾಯಣ ಮಾಡು' ಎಂದು ವ್ಯಾಸರು ಹೇಳುತ್ತಾರೆ.

 • Sound of conch can bring prosperity and make you rich

  FestivalsJul 14, 2021, 3:16 PM IST

  ಶಂಖದ ಮಹಿಮೆಯಿಂದ ನಿಮ್ಮ ಮನೆಯಾಗಬಹುದು ಲಕ್ಷ್ಮೀ ನಿವಾಸ!

  ಬಡತನವನ್ನು ತೊಡೆದುಹಾಕಲು ಅಥವಾ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು, ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಶಂಖವನ್ನು ಇರಿಸುವಂತೆ ಸೂಚಿಸಲಾಗುತ್ತದೆ. ಇದರಿಂದಾಗಿ ಸಂಪತ್ತಿನ ದೇವಿಯ ಅನುಗ್ರಹ ಸದಾ ನಿಮ್ಮ ಮನೆಯ ಮೇಲೆ ಇರಲಿದೆ.

 • Sri Datta Vani story of how Goddess Bhumi Born hls
  Video Icon

  FestivalsJun 26, 2021, 5:38 PM IST

  ಭೂಮಿ ಆವಿರ್ಭವಿಸಿದ ಕಥೆಯನ್ನು ನಾರಾಯಣ ಮಹರ್ಷಿ ನಾರದರಿಗೆ ಹೇಳಿದ್ಹೀಗೆ

  ಹಿಂದೆ ಮಧುಕೈಟಭರ ಮೇದಸ್ಸಿನಿಂದ ಭೂಮಿ ಏರ್ಪಟ್ಟು ಮೇದಿನಿಯಾಯ್ತು. ಮಹಾವಿರಾಟನ ರೋಮಕೂಪದಿಂದ ಭೂಮಿ ಆವಿರ್ಭವಿಸಿ, ಭೂಮಿ ನೀರಿನ ಮೇಲೆ ಸ್ಥಿರವಾಗಿರುತ್ತದೆ. 

 • Japans Giant Buddhist Goddess Gets 30kg Face Mask snr

  InternationalJun 18, 2021, 10:57 AM IST

  ಬೌದ್ಧ ದೇವತೆ ಮುಖಕ್ಕೆ 30 ಕೆಜಿ ಮಾಸ್ಕ್‌ !

  • ಕೊರೋನಾದಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದು ಅನಿವಾರ್ಯ
  • ಜಪಾನ್ ಬೌದ್ಧ ದೇವತೆ ಪ್ರತಿಮೆಗೆ ಮಾಸ್ಕ್ ಅಳವಡಿಕೆ
  • ಪ್ರತಿಮೆಗೆ ಬರೋಬ್ಬರಿ 30 ಕೆಜಿ ಮಾಸ್ಕ್ ಅಳವಡಿಕೆ
 • Hindu belief in fasting according to days

  FestivalsJun 16, 2021, 3:59 PM IST

  ಹಿಂದೂ ಸಂಪ್ರದಾಯ: ಯಾವ ದಿನ, ಯಾವ ದೇವರಿಗೆ ಉಪವಾಸ ಮಾಡಬೇಕು?

  ಹಿಂದೂ ನಂಬಿಕೆಯ ಪ್ರಕಾರ, ಉಪವಾಸವು ದೇಹದಲ್ಲಿನ ಅವ್ಯವಸ್ಥೆಯನ್ನು ತಟಸ್ಥಗೊಳಿಸುವ ಅಥವಾ ಕಡಿಮೆ ಮಾಡುವ ಮಾರ್ಗವನ್ನು ಹೊಂದಿದೆ. ಆಹಾರದ ಮೇಲೆ ಗಮನ ಕೇಂದ್ರೀಕರಿಸುವ ಬದಲು, ಉಪವಾಸ ಮಾಡುವಾಗ, ಇಡೀ ದೇಹವು ಆಧ್ಯಾತ್ಮಿಕತೆಯ ಕಡೆಗೆ ಹೋಗಲು ಸಹಾಯ ಮಾಡುತ್ತದೆ. ಹಿಂದೂಗಳು ವ್ರತ ಅಥವಾ ಪವಿತ್ರ ದಿನವನ್ನು ಆಚರಿಸುವಲ್ಲಿ ಉಪವಾಸವನ್ನು ಅನುಸರಿಸುತ್ತಾರೆ. ನಿರ್ದಿಷ್ಟ ದಿನದ ಉಪವಾಸವನ್ನು ನೋಡೋಣ-

 • 5 Avatara of Goddess adishakti hls
  Video Icon

  FestivalsJun 9, 2021, 4:42 PM IST

  ಪ್ರಕೃತಿ ಸ್ವರೂಪಿಣಿಯಾದ ಶ್ರೀ ಮಾತೆಯ 5 ರೂಪಗಳಿವು

  ಪ್ರಕೃತಿ ಸ್ವರೂಪಿಣಿಯಾದ ಶ್ರೀ ಮಾತೆ 5 ಸ್ವರೂಪಗಳನ್ನು ತಾಳಿದ್ದಾರೆ. ದುರ್ಗಾದೇವಿ/ ನಾರಾಯಣಿ- ಧರ್ಮ, ಸತ್ಯಗಳ ಸ್ವರೂಪ ತಾನಾಗಿದ್ದಾಳೆ. ಈ ಶಕ್ತಿಯನ್ನು ಆರಾಧಿಸಿದವರಿಗೆ ನಿರ್ಮಲ ಮನಸ್ಸು ಅವರದ್ದಾಗುತ್ತದೆ. ಬೇಡಿದವರ ಇಷ್ಟಾರ್ಥ ನೆರವೇರಿಸುತ್ತಾಳೆ

 • Record breaking Sherpa says mountain goddess warned him from 26th Everest ascent pod

  InternationalMay 26, 2021, 7:58 AM IST

  'ದೇವರ ಸಲಹೆ': 26ನೇ ಎವರೆಸ್ಟ್ ಚಾರಣ ಕೈಬಿಟ್ಟ ಕಮಿ!

  * ದೇವರ ಮಾತು ಕೇಳಿ 26ನೇ ಬಾರಿ ಎವರೆಸ್ಟ್‌ ಏರುವುದು ಬಿಟ್ಟ ಕಮಿ

  * ಈ ಸಲ ಶಿಖರ ಏರದಂತೆ ದೇವರಿಂದಲೇ ನನಗೆ ಸೂಚನೆ

  * ಹೀಗಾಗಿ ಮುಂದಿನ ವರ್ಷ ಮೌಂಟ್‌ ಎವರೆಸ್ಟ್‌ ಏರುವೆ

 • Chanakya ways to impress goddess laxmi

  FestivalsMay 20, 2021, 4:05 PM IST

  ಚಾಣಕ್ಯ ನೀತಿಯಿಂದ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆಯುವ ಮಾರ್ಗ ಕಲಿಯಿರಿ

  ನೀತಿಶಾಸ್ತ್ರದ ವಿದ್ವಾಂಸರಾದ ಆಚಾರ್ಯ ಚಾಣಕ್ಯ ಅವರು ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಸರಿಯಾದ ನಡವಳಿಕೆಗಳನ್ನು ತಿಳಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಜೀವನವನ್ನು ನಡೆಸುತ್ತಿದ್ದರೆ, ಸಾಕಷ್ಟು ಸಂಪತ್ತನ್ನು ಗಳಿಸುತ್ತಾರೆ ಮತ್ತು ಗೌರವವನ್ನೂ ಪಡೆಯುತ್ತಾರೆ.

 • Story Of Shubha nishumbha Killed by Goddess Adishakti hls
  Video Icon

  FestivalsMay 20, 2021, 2:47 PM IST

  ಶುಂಭ-ನಿಶುಂಭ, ಚಂಡ-ಮುಂಡರ ಉಪಟಳ ಹೆಚ್ಚಾದಾಗ ಆದಿಶಕ್ತಿ ವಧಿಸಿದ್ದು ಹೀಗೆ

  ಒಮ್ಮೆ ದೇವತೆಗಳೆಲ್ಲರೂ ತಾಯಿ ಆದಿಶಕ್ತಿಯನ್ನು ಪ್ರಾರ್ಥಿಸುತ್ತಾರೆ. ಶುಂಭ- ನಿಶುಂಭರ ಉಪಟಳದಿಂದ ರಕ್ಷಿಸು ಎಂದು ಬೇಡುತ್ತಾರೆ. 

 • Bollywood Priyanka Chopra wears Goddess Kali on her jack picture goes viral vcs
  Video Icon

  Cine WorldMay 14, 2021, 5:11 PM IST

  ಪ್ರಿಯಾಂಕಾ ಚೋಪ್ರಾ ಜಾಕೆಟ್ ಮೇಲೆ ಕಾಳಿ ಮಾತೆ ಚಿತ್ರ!

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಧರಿಸುವ ಡಿಫರೆಂಟ್‌ ವಸ್ತ್ರಗಳಿಗೆ ಆಗಾಗ ಟ್ರೋಲ್ ಅಗುತ್ತಿರುತ್ತಾರೆ. ಇದೀಗೆ ಜಾಕೆಟ್‌ ಮೇಲೆ ಕಾಳಿ ಮುಖ ಇರುವುದನ್ನು ನೋಡಿ ನೆಟ್ಟಿಗರು ಶಾಕ್ ಅಗಿದ್ದಾರೆ. ಸಿಂಗಲ್ ಪೀಸ್‌ ಡಿಸೈನ್‌ಗೆ ಕಾಳಿನೇ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.