God  

(Search results - 178)
 • Chamarajnagar15, Oct 2019, 2:35 PM IST

  ಹುಲಿ ಸೆರೆಗೆ ಹರಕೆ ಹೊತ್ತಿತ್ತಾ ಅರಣ್ಯ ಇಲಾಖೆ..?

  ಗುಂಡ್ಲುಪೇಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಕೆ ಹೊತ್ತಿದ್ರು ಅನ್ನೋ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿ ಹರಕೆ ಹೊತ್ತ ಕಾರಣದಿಂದಲೇ ನರಹಂತಕ ಹುಲಿ ಸೆರೆಯಾಗಿದೆ ಎಂಬ ಮಾತು ಈಗ ಗುಂಡ್ಲುಪೇಟೆಯಲ್ಲಿ ಕೇಳಿ ಬರ್ತಿದೆ.

 • monkey
  Video Icon

  Gadag15, Oct 2019, 12:34 PM IST

  ಸಾವಿಗೀಡಾದ ಮನೆಯಲ್ಲಿ ಸಾಂತ್ವಾನ ಹೇಳ್ತಿದ್ದ ದೇವರ ಮಂಗ ಸಾವು

  ತನ್ನ ವಿಶಿಷ್ಟ ವರ್ತನೆಯಿಂದ ಪ್ರಖ್ಯಾತವಾಗಿದ್ದ ದೇವರ ಮಂಗವೊಂದು ಸಾವನ್ನಪ್ಪಿದೆ. ಈ ಮಂಗ ಸಾವಾದ ಮನೆಗಳಿಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತಿತ್ತು. 

 • Shivamogga

  Shivamogga15, Oct 2019, 12:25 PM IST

  ನಾಪತ್ತೆಯಾದ ದೇವರ ಕೋಣ 2 ವರ್ಷದ ಬಳಿಕ ಒಲಿದಿದ್ಯಾರಿಗೆ ?

  ಎರಡು ವರ್ಷಗಳಿಂದ ಕಾಣೆಯಾದ ದೇವರ ಕೋಣಕ್ಕಾಗಿ ಗ್ರಾಮಸ್ಥರ ನಡುವೆ ಕಿತ್ತಾಟ ನಡೆದಿದ್ದು, ಇದೀಗ ಒಂದು ಗ್ರಾಮಕ್ಕೆ ಒಲಿದಿದೆ

 • cauvery Flood

  News9, Oct 2019, 10:42 AM IST

  ಕಾವೇರಿ-ಗೋದಾವರಿ ಜೋಡಣೆಗೆ ಸಿದ್ಧತೆ

  ಆಂಧ್ರಪ್ರದೇಶ-ತೆಲಂಗಾಣದಲ್ಲಿ ಹರಿಯುವ ಗೋದಾವರಿ ಹಾಗೂ ಕರ್ನಾಟಕ-ತಮಿಳುನಾಡಿನಲ್ಲಿ ಹರಿಯುವ ಕಾವೇರಿ ನದಿಗಳನ್ನು ಜೋಡಿಸಲು ಕೇಂದ್ರ ಸರ್ಕಾರ ವಿಸ್ತೃತ ಯೋಜನಾ ವರದಿ ಸಿದ್ಧ ಮಾಡುತ್ತಿರುವುದಾಗಿ ತಮಿಳುನಾಡು ಸಿಎಂ ತಿಳಿಸಿದ್ದಾರೆ. 

 • anand mahindra

  News7, Oct 2019, 12:47 PM IST

  ಸಿಂಪ್ಲಿ ಬ್ಯೂಟಿಫುಲ್: ದುರ್ಗೆಯ ಅವತಾರದಲ್ಲಿ ಮಿಂಚಿದ ಸರ್ಕಾರಿ ಶಾಲೆ ಮಕ್ಕಳು!

  ದುರ್ಗೆಯ ಅವತಾರದಲ್ಲಿ ಮಿಂಚಿದ ಸರ್ಕಾರಿ ಶಾಲೆ ಮಕ್ಕಳು!| ದುಬಾರಿ ಮೂರ್ತಿಗಳನ್ನೂ ಮೀರಿಸಿದೆ ದುರ್ಗೆಯ ಅವತಾರ ಮಾಡಿದ ಮಕ್ಕಳ ಈ ಫೋಟೋ| ಭೇಷ್ ಎಂದ್ರ ಉದ್ಯಮಿ ಆನಂದ್ ಮಹೀಂದ್ರ

 • Karnataka Districts4, Oct 2019, 10:18 AM IST

  'ದಸರಾಗೆ ಗೈರಾದ ಸಚಿವರಿಗೂ ಚಾಮುಂಡೇಶ್ವರಿ ಒಳ್ಳೇದು ಮಾಡ್ಲಿ'

  ದಸರಾ ಮಹೋತ್ಸವಕ್ಕೆ ಗೈರಾಗಿರೋ ಸಚಿವರಿಗೂ ಚಾಮುಂಡೇಶ್ವರಿ ಒಳ್ಳೇದು ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ದಸರೆಗೆ ಬಂದವರಿಗೆ ದೇವರು ಬೇಗ ಆರ್ಶಿವಾದ ಮಾಡುತ್ತಾರೆ. ಬಾರದೆ ಇರುವವರಿಗೆ ದೇವರು ನಿಧಾನವಾಗಿ ಆರ್ಶಿವಾದ ಮಾಡುತ್ತದೆ. ಇಲ್ಲಿ ಯಾರು ಬಂದರೂ ಯಾರು ಹೋದರು ಎಂಬುದು ಮುಖ್ಯವಲ್ಲ. ಇಲ್ಲಿ ಕೇವಲ ದಸರಾ ಮಾತ್ರ ಮುಖ್ಯ ಎಂದಿದ್ದಾರೆ.

 • temple

  Astrology3, Oct 2019, 3:42 PM IST

  ಲೈಂಗಿಕತೆ-ಋತುಸ್ರಾವ-ಮಾತೃಯೋನಿ ಸ್ವರೂಪಿ ದೇವಿಗಿಲ್ಲಿ ಪೂಜೆ....

  ಗುವಾಹಟಿಯಲ್ಲಿ ನನಗಿದ್ದದ್ದು ಕೆಲವೇ ಗಂಟೆಗಳು. ಗುವಾಹಟಿಯಲ್ಲಿ ಏನಿದೆ ಎಂಬ ನನ್ನ ಪ್ರಶ್ನೆಗೆ ಚಾಲಕ ರಾಜುವಿನ ಉತ್ತರ ‘ಇಲ್ಲೇನಿದೆ, ಬೇಕಿದ್ರೆ ಬಾಜಾರ್‌ಗೆ ಹೋಗಬಹುದು!’ ‘ಕಾಮಾಕ್ಯ’ ದೇವಸ್ಥಾನಕ್ಕೆ ಹೋಗಬಹುದೆ ಎಂಬ ಪ್ರಶ್ನೆಗೆ ಆತ ಹೌಹಾರಿ, ಕಣ್ಣರಳಿಸಿದ್ದ!

 • కరీంనగర్, ఆదిలాబాద్, సికింద్రాబాద్, నిజామాబాద్ ఎంపీ స్థానాల్లో బీజేపీ విజయం సాధించడం టీఆర్ఎస్ కు తీవ్ర దెబ్బే. నిజామాబాద్, కరీంనగర్ ఎంపీ స్థానాల్లో టీఆర్ఎస్ కీలక నేతలు ఓటమి పాలయ్యారు. నిజామాబాద్ నుండి పోటీ చేసిన కవిత, కరీంనగర్ నుండి వినోద్ కుమార్ లు ఓడిపోవడం టీఆర్ఎస్ నాయకత్వానికి మింగుడుపడలేదు.

  Karnataka Districts1, Oct 2019, 2:13 PM IST

  'ಅನರ್ಹರಿಗೆ ಟಿಕೆಟ್ ಕೊಡದಿದ್ರೆ ದೇವರು ಮೆಚ್ತಾನಾ'..?

  ಅನರ್ಹ ಶಾಸಕರಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು. ಅಂತಹವರಿಗೆ ಟಿಕೆಟ್‌ ನೀಡದಿದ್ದರೆ ದೇವರು ಮೆಚ್ತಾನಾ? ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಅನರ್ಹರಿಗೆ ಟಿಕೇಟ್‌ ನೀಡಲೇಬೇಕು. ಅವರನ್ನು ಗೆಲ್ಲಿಸಿಯೇ ತೀರಬೇಕು ಎಂದಿದ್ದಾರೆ.

 • dengue mosquito

  Dengue Stories24, Sep 2019, 5:43 PM IST

  787878202ಕ್ಕೆ ಕರೆ ಮಾಡಿ, ಡೆಂಗ್ಯೂ ವಿರುದ್ಧ ಹೋರಾಡಿ

  ಈ ವರ್ಷ ಇದುವರೆಗೆ ಕರ್ನಾಟಕದಲ್ಲಿ ಸುಮಾರು 6110 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ಮಾರಾಣಾಂತಿಕ ರೋಗಕ್ಕೆ ಮನೆಯಾದ ಬೆಂಗಳೂರಿನಲ್ಲಿಯೇ ಸುಮಾರು 3822 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ದೇಶದ ಹಲವೆಡೆ ಪ್ರವಾಹ ಸೃಷ್ಟಿಯಾಗಿದ್ದು, ಸೊಳ್ಳೆ ವೃದ್ಧಿಯಾಗಲು ಹೇಳಿ ಮಾಡಿಸಿದ ವಾತವರಣವಿದೆ.  ಇಂಥ ಸಂದರ್ಭದಲ್ಲಿ ಹಿಟ್ ನಿಮ್ಮ ಸಹಾಯಕ್ಕೆ ಬರಲಿದ್ದು, 7878782020ಕ್ಕೆ ಕರೆ ಮಾಡಿದರೆ, ಅಗತ್ಯ ನೆರವು ನೀಡಿ, ಜೀವ ಉಳಿಸುವ ಪ್ಲೇಟ್‌ಲೆಟ್ಸ್‌ ಹೊಂದಿಸಲು ನೆರವಾಗುತ್ತದೆ. 

 • nithyananda
  Video Icon

  NEWS24, Sep 2019, 11:36 AM IST

  ನಿತ್ಯಾನಂದ ವಿರುದ್ಧ ತಿರುಗಿಬಿದ್ದ ಕೆನಡಾ ಭಕ್ತೆ..!

  ಬಿಡದಿಯ ನಿತ್ಯಾನಂದ ಸ್ವಾಮಿಜಿಯ ಕರ್ಮಕಾಂಡ ಮತ್ತೊಮ್ಮೆ ಬಟಾಬಯಲಾಗಿದ್ದು, ಕೆನಾಡಾದ ಮಹಿಳೆಯೊಬ್ಬರು ನಿತ್ಯಾ ಪುರಾಣವನ್ನು ಬಯಲು ಮಾಡಿದ್ದಾರೆ. ಸಾರಾ ಲಾಂಡ್ರಿ ಎಂಬ ಕೆನಡಾದ ಪ್ರಜೆ ನಿತ್ಯಾನಂದ ಧರ್ಮದ ಹೆಸರಿನಲ್ಲಿ ನಡೆಸುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿತ್ಯಾನಂದ ಆಟಾಟೋಪಗಳ ಸಂಪೂರ್ಣ ವಿವರ ಸುವರ್ಣ ನ್ಯೂಸ್ ಎಕ್ಸ್ ಕ್ಲೂಸೀವ್ ಆಗಿ ನಿಮ್ಮ ಮುಂದಿಡುತ್ತಿದೆ. 
   

 • om

  ASTROLOGY21, Sep 2019, 1:09 PM IST

  ದೇವರನ್ನು ಒಲಿಸಿಕೊಳ್ಳುವ ಮಾರ್ಗ ಯಾವುದು?

  ಯಾವುದು ಆ ಮಾರ್ಗ..? ಎಲ್ಲರಿಗೂ ಅಪೇಕ್ಷೆ ಇದೆ ನಾವು ದೇವರನ್ನ ಕಾಣಬೇಕು, ನಮಗೆ ದೇವರ ಸಾಕ್ಷಾತ್ಕಾರವಾಗಬೇಕು ಅಂತ. ಆದರೆ ಅಷ್ಟು ಸುಲಭಕ್ಕೆ ಸಿಗುತ್ತಾನಾ..!?

 • Hasanamba temple

  Karnataka Districts19, Sep 2019, 12:02 PM IST

  ಅ.17ರಿಂದ 29ರ ತನಕ ತಾಯಿ ಹಾಸನಾಂಬ ದರ್ಶನ

  ವಾರಕ್ಕೊಮ್ಮೆ ಮಾತ್ರ ಭಕ್ತಾದಿಗಳಿಗೆ ದರ್ಶನ ನೀಡುವ ಹಾಸನದ ಪ್ರಸಿದ್ಧ ಶ್ರೀಹಾಸನಾಂಬ ದೇವಿಯ ದರ್ಶನೋತ್ಸವ ಅಕ್ಟೋಬರ್‌ 17 ರಿಂದ 29 ರವರೆಗೆ ನಡೆಯಲಿದೆ. ತಾಯಿಯ ದರ್ಶನ ಪಡೆಯಲು ಬರುವ ಎಲ್ಲ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ತಾಯಿ ಭಕ್ತಾದಿಗಳಿಗೆ ಒಟ್ಟು 13 ದಿನ ದರ್ಶನ ನೀಡಲಿದ್ದಾಳೆ. 

 • NEWS19, Sep 2019, 8:33 AM IST

  ಗೋದಾವರಿ ಬೋಟ್ ದುರಂತ: ಮತ್ತೆ 6 ಶವ ಪತ್ತೆ, ಸತ್ತವರ ಸಂಖ್ಯೆ 34ಕ್ಕೆ ಏರಿಕೆ!

  ಗೋದಾವರಿ ಹಡಗು ದುರಂತ: ಮತ್ತೆ ಆರು ಶವಗಳ ಶೋಧ ಸತ್ತವರ ಸಂಖ್ಯೆ 34ಕ್ಕೆ ಏರಿಕೆ|  ಇನ್ನೂ 13 ಜನರ ಪತ್ತೆಗಾಗಿ ಶೋಧ ಕಾರ್ಯಾಚರಣೆ

 • Sudha Murthy

  NEWS17, Sep 2019, 9:49 PM IST

  ತಿರುಪತಿ ತಿಮ್ಮಪ್ಪನ ಮಂಡಳಿಗೆ ಮತ್ತೊಮ್ಮೆ ಸುಧಾಮೂರ್ತಿ

  ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ ಇಂದು [ಮಂಗಳವಾರ]ಆದೇಶ ಹೊರಡಿಸಿದ್ದಾರೆ. 

 • Boat

  NEWS15, Sep 2019, 5:42 PM IST

  ಆಂಧ್ರದಲ್ಲಿ ಪ್ರವಾಸಿ ದೋಣಿ ಮುಗುಚಿ 11 ಜನರ ದುರ್ಮರಣ!

  ಪ್ರವಾಸಿ ದೋಣಿಯೊಂದು ಮುಗುಚಿದ ಪರಿಣಾಮ ಕನಿಷ್ಠ 11 ಜನ ಪ್ರವಾಸಿಗರು ದುರ್ಮರಣ  ಹೊಂದಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಸಿ ದೋಣಿಯಲ್ಲಿ 50 ಪ್ರವಾಸಿಗರು ಮತ್ತು 11 ಸಿಬ್ಬಂದಿ ಇದ್ದರು ಎನ್ನಲಾಗಿದೆ.