Goa Fc  

(Search results - 7)
 • ISL, FC Goa

  Football28, Feb 2020, 10:27 PM

  ISL 2020: ಮೊದಲ ಸೆಮೀಸ್ ಪಂದ್ಯದಲ್ಲಿ ಚೆನ್ನೈ-ಗೋವಾ ಮುಖಾಮುಖಿ!

  2020ರ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಗೋವಾ ಹೋರಾಟ ನಡೆಸಲಿದೆ. ಸೆಮಿಫೈನಲ್ ಕದನದಲ್ಲಿ ಯಾರು ಬಲಿಷ್ಠ ಇಲ್ಲಿದೆ ವಿವರ.

 • BFC bengaluru fc

  Football3, Jan 2020, 10:47 AM

  ISL: ಬೆಂಗಳೂರಿನಲ್ಲಿ BFC-ಗೋವಾ ಹೋರಾಟ!

  ಪ್ರಸಕ್ತ ಆವೃತ್ತಿಯಲ್ಲಿ ಕೆಲ ಹಿನ್ನಡೆ ಅನುಭವಿಸಿರುವ ಬೆಂಗಳೂರು ಎಫ್‌ಸಿ ಇದೀಗ ಹೊಸ ವರ್ಷದಲ್ಲಿ ಚರಿತ್ರೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವ ಪಂದ್ಯದಲ್ಲಿ BFC, ಬಲಿಷ್ಠ ಗೋವಾ ವಿರುದ್ಧ ಹೋರಾಟ ನಡೆಸಲಿದೆ.

 • FC goa

  Football22, Dec 2019, 10:39 PM

  ISL 2019: ತವರಿನಲ್ಲಿ ಗೆದ್ದ ಗೋವಾ ಮೊದಲ ಸ್ಥಾನಕ್ಕೆ ಎಂಟ್ರಿ!

  ISL ಫುಟ್ಬಾಲ್ ಟೂರ್ನಿಯಲ್ಲಿ ಕಳೆದೆರಡು ದಿನದ ಹಿಂದ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಇದೀಗ ಗೋವಾ ತಂಡ ಭರ್ಜರಿ ಗೆಲುವಿನ ಮೂಲಕ ಬೆಂಗಳೂರು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದೆ. ಗೋವಾಗೆ ಬಡ್ತಿ ನೀಡಲು ಪ್ರಮುಖ ಕಾರಣ ಒಡಿಶಾ ವಿರುದ್ಧದ ಗೆಲುವು.

 • FC goa

  Football8, Dec 2019, 10:36 PM

  ISL 2019: ಮುತ್ತಿನ ನಗರಿಯಲ್ಲಿ ಮುಗ್ಗರಿಸಿದ ಹೈದರಾಬಾದ್, ಗೋವಾಗೆ ಗೆಲುವು!

  ತವರಿನಲ್ಲಿ ಗೆಲುವು ಸಾಧಿಸೋ ಹೈದರಾಬಾದ್ ಲೆಕ್ಕಾಚಾರ ಕೈಗೂಡಲಿಲ್ಲ. ಗೋವಾ ಎಫ್‌ಸಿ ವಿರುದ್ದ ಕಠಿಣ ಹೋರಾಟ ನೀಡಿದ ಹೈದರಾಬಾದ್ ಗೆಲವು ಕಾಣದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 

 • BFC football

  Football29, Oct 2019, 12:03 PM

  ಬೆಂಗಳೂರು vs ಗೋವಾ ಪಂದ್ಯ 1-1 ಗೋಲು​ಗ​ಳಲ್ಲಿ ಡ್ರಾ!

  ISL ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಸತತ 2ನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಕಳೆದ ಬಾರಿಯ ಫೈನಲ್ ಸ್ಪರ್ಧಿಗಳಾದ ಬೆಂಗಳೂರು ಹಾಗೂ ಗೋವಾ ಗೆಲುವಿಗಾಗಿ ತೀವ್ರ ಹೋರಾಟ ನೀಡಿತು.

 • SPORTS17, Mar 2019, 12:21 PM

  ISL ಟ್ರೋಫಿಗೆ ಬಿಎಫ್‌ಸಿ-ಗೋವಾ ಸೆಣಸು

  ಈ ವರ್ಷ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್‌ ಲೀಗ್‌ಗಳಲ್ಲಿ ಬೆಂಗಳೂರು ತಂಡ ಪ್ರಶಸ್ತಿ ಜಯಿಸಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಚಾಂಪಿಯನ್‌ ಆದರೆ, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಬೆಂಗಳೂರು ರಾರ‍ಯಪ್ಟರ್ಸ್ ತಂಡ ಪ್ರಶಸ್ತಿ ಜಯಿಸಿತ್ತು. ಇದೀಗ ಬಿಎಫ್‌ಸಿ ಸಹ ಚಾಂಪಿಯನ್‌ ಆಗಿ ಬೆಂಗಳೂರಿಗೆ ಮತ್ತೊಂದು ಪ್ರಶಸ್ತಿ ತಂದುಕೊಡಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.