Asianet Suvarna News Asianet Suvarna News
13 results for "

Gm Siddeshwara

"
Muslims Should Be Vaccinate Covid Vaccine Says MP GM Siddeshwara grgMuslims Should Be Vaccinate Covid Vaccine Says MP GM Siddeshwara grg

'ಕೈ ಮುಗಿಯುತ್ತೇನೆ, ಮುಸ್ಲಿಮರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ'

ಮುಸ್ಲಿಮರು(Muslim) ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಲಸಿಕೆ(Covid Vaccine) ಹಾಕಿಸಿಕೊಂಡಿಲ್ಲ ಎಂಬ ವರದಿ ಇದೆ. ಆದ್ದರಿಂದ ಕೈಮುಗಿದು ಕೇಳಿಕೊಳ್ಳುತ್ತೇನೆ ಮುಸ್ಲಿಂ ಸಮುದಾಯದವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ...
 

Karnataka Districts Nov 7, 2021, 2:33 PM IST

Mysuru Gangrape: Davanagere BJP MP GM Siddeshwara Makes Irresponsible Remark rbjMysuru Gangrape: Davanagere BJP MP GM Siddeshwara Makes Irresponsible Remark rbj
Video Icon

ಮೈಸೂರು ಗ್ಯಾಂಗ್‌ರೇಪ್:ನಾನೇನು ನೋಡಿದ್ದೀನಾ..? ಮಾಡಿದ್ದೀನಾ? ಬಿಜೆಪಿ ಸಂಸದನ ಮಾತು

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು  ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೀಗ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮೈಸೂರಿನಲ್ಲಿ ಘಟನೆ ಆದ್ರೆ ನನಗೇನು ಗೊತ್ತು ? ನಾನೇನು ನೋಡಿದ್ದೀನಾ ? ಮಾಡಿದ್ದೀನಾ ? ಎಂದು  ಉಡಾಫೆ ಮಾತುಗಳನ್ನಾಡಿದ್ದಾರೆ.

Politics Aug 27, 2021, 6:33 PM IST

Davangere BJP MP gm siddeshwara irresponsible Statement on fuel price hike rbjDavangere BJP MP gm siddeshwara irresponsible Statement on fuel price hike rbj

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಜನ ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಬಿಜೆಪಿ ಸಂಸದ

* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ಸಂಸದನ ಬಾಲಿಶ ಹೇಳಿಕೆ
* ಜನ ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಬಿಜೆಪಿ ಸಂಸದ
* ಜಿಎಸ್‌ಟಿ ಬಗ್ಗೆಯೂ ಬೇಜವಾಬ್ದಾರಿಯುತ ಹೇಳಿಕೆ 

Politics Jul 10, 2021, 6:08 PM IST

Karnataka BJP MP and MLA Fight in davanagere covid regulatory meetingKarnataka BJP MP and MLA Fight in davanagere covid regulatory meeting
Video Icon

ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡು ಮಾನ ಕಳೆದುಕೊಂಡ ಬಿಜೆಪಿ ಶಾಸಕ-ಸಂಸದ

ಜನಪ್ರತಿನಿಧಿಗಳು ಸಾಮಾನ್ಯ ಜನರಿಗೆ ಮಾದರಿಯಾಗಬೇಕು. ಅದನ್ನು ಬಿಟ್ಟು ತಮ್ಮ ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೋವಿಡ್ -19 ಸೋಂಕಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಏಕವಚನದಲ್ಲಿ ಸಂಸದ ಹಾಗೂ ಶಾಸಕ ಕಿತ್ತಾಡಿಕೊಂಡ ಘಟನೆ ನಡೆದಿದೆ.

Politics May 9, 2020, 5:58 PM IST

Davanagere MP GM Siddeshwara Daughter Ashwini Recovers From Covid 19Davanagere MP GM Siddeshwara Daughter Ashwini Recovers From Covid 19
Video Icon

ಕೊರೋನಾ ಗೆದ್ದ ಸಂಸದೆ ಪುತ್ರಿ; ಆ 14 ದಿನಗಳ ಅನುಭವ ಬಿಚ್ಚಿಟ್ಟ ಅಶ್ವಿನಿ

  • ಮಾರಕ ಕೊರೋನಾವೈರಸ್‌ ಕಾಯಿಲೆ ಗೆದ್ದು ಬಂದ ಸಂಸದೆ ಪುತ್ರಿ
  • ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರಿ ಅಶ್ವಿನಿ ಗುಣಮುಖ
  • ಏನಾಯ್ತು? ಹೇಗಾಯ್ತು? ತಮ್ಮ ಅನುಭವ ಸುವರ್ಣನ್ಯೂಸ್ ಜೊತೆ ಹಂಚಿಕೊಂಡ ಅಶ್ವಿನಿ

state Apr 9, 2020, 12:30 PM IST

GM Siddeshwara Demands Ministerial Berth For DavanagereGM Siddeshwara Demands Ministerial Berth For Davanagere

ಸಚಿವ ಸ್ಥಾನಕ್ಕೆ ಬಿಜೆಪಿಗರಲ್ಲೇ ಪೈಪೋಟಿ : ಇವರೂ ಆಕಾಂಕ್ಷಿ

ಬಿಜೆಪಿಯಲ್ಲೀಗ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದೆ. ನಮಗೂ ಬೇಕು ನಮಗೂ ಬೇಕು ಎನ್ನುತ್ತಿದ್ದಾರೆ. ಆದ್ರೆ ಇದಕ್ಕೆ ಇನ್ನೂ ಒಂದು ವಾರ ಕಾಯೋದು ಅನಿವಾರ್ಯ

Karnataka Districts Dec 14, 2019, 3:41 PM IST

No One Muslims Voted Me Says MP GM SiddeshwaraNo One Muslims Voted Me Says MP GM Siddeshwara

ಮುಸ್ಲಿಂ ಮತಗಳಿಲ್ಲದೇ ನಾಲ್ಕು ಬಾರಿ ಗೆದ್ದಿದ್ದೇನೆ : ಬಿಜೆಪಿ ಸಂಸದ

ಮುಸ್ಲಿಮರ ಮತಗಳಿಲ್ಲದೇ ನಾನು ನಾಲ್ಕು ಬಾರಿ ಗೆದ್ದಿದ್ದೇನೆ ಎಂದು ಸಂಸದ ಜಿಎಂ ಸಿದ್ದೇಶ್ವರ ಹೇಳಿದ್ದಾರೆ. 

Karnataka Districts Jun 17, 2019, 3:02 PM IST

Exit-polls 2019 Karnataka davangere gm siddeshwara  VS HB ManjappaExit-polls 2019 Karnataka davangere gm siddeshwara  VS HB Manjappa
Video Icon

Exit Polls 2019: ದಾವಣಗೆರೆ ಬೆಣ್ಣೆ ದೋಸೆ ಯಾರ ಬಾಯಿಗೆ?

7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ದಾವಣಗೆರೆ ಬೆಣ್ಣೆ ದೋಸೆ ಯಾರ ಬಾಯಿಗೆ..? ಏನಂತಿದೆ ಮತಗಟ್ಟೆ ಸಮೀಕ್ಷೆ?

Lok Sabha Election News May 20, 2019, 9:56 PM IST

I Will quit Politics in 2024 Says GM SiddeshwaraI Will quit Politics in 2024 Says GM Siddeshwara

ಇದು ಕಡೇ ಚುನಾವಣೆ - 2024ಕ್ಕೆ ರಾಜ​ಕೀಯದಿಂದಲೇ​ ನಿವೃತ್ತಿ : ಬಿಜೆಪಿ ನಾಯಕ

ಇನ್ನು ಕೆಲವೇ ವರ್ಷಗಳಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆದುಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡ  ಹೇಳಿದ್ದಾರೆ.

NEWS Apr 25, 2019, 9:24 AM IST

Loksabha Elections 2019 GM Siddeshwara VS HB manjappa Davanagere ConstituencyLoksabha Elections 2019 GM Siddeshwara VS HB manjappa Davanagere Constituency

ದಾವಣಗೆರೆ ಬಿಜೆಪಿಗೆ ಸುಲಭದ ತುತ್ತಾಗುತ್ತಾ?

ಶಾಮನೂರು ಕುಟುಂಬವು ಸ್ಪರ್ಧೆಯಿಂದ ಹಿಂದಕ್ಕೆ| ಹೀಗಾಗಿ ಮಂಜಪ್ಪಗೆ ಕಾಂಗ್ರೆಸ್‌ ಮಣೆ| ಸಿದ್ದೇಶ್ವರ್‌ ಓಟಕ್ಕೆ ಮಂಜಪ್ಪ ಬ್ರೇಕ್‌ ಹಾಕ್ತಾರಾ ಎಂಬ ಬಗ್ಗೆ ಕಾಂಗ್ರೆಸ್ಸಲ್ಲೇ ಜಿಜ್ಞಾಸೆ| ಆದರೆ ಒಬಿಸಿ ಮತ ಕ್ರೋಡೀಕರಣವಾದರೆ ಬಿಜೆಪಿಗೆ ಕಷ್ಟ|  ಲಿಂಗಾ​ಯ​ತ-ಕುರುಬರ ಮಧ್ಯೆ 24 ವರ್ಷದ ನಂತರ ಅಖಾಡ

Lok Sabha Election News Apr 15, 2019, 4:39 PM IST

Bar Davanagere BJP MP From Constesting Loksabha Poll Woman Files ComplaintBar Davanagere BJP MP From Constesting Loksabha Poll Woman Files Complaint

ಚುನಾವಣೆ ಸಂದರ್ಭ ಜಿಎಂ ಸಿದ್ದೇಶ್ವರ ವಿರುದ್ಧ ಜಯಲಕ್ಷ್ಮಿ ದೂರು

ಚುನಾವಣಾ ಆಯೋಗಕ್ಕೆ ಜಯಲಕ್ಷ್ಮಿ ದೂರು ದಾಖಲು ಮಾಡಿದ್ದು ಜಿ.ಎಂ.ಸಿದ್ದೇಶ್ವರ ಅವರಿ೯ಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕೇಳಿಕೊಂಡಿದ್ದಾರೆ.

Lok Sabha Election News Mar 20, 2019, 3:54 PM IST

Congress Leader Shamanur Shivashankarappa VS BJP MP GM SiddeshwaraCongress Leader Shamanur Shivashankarappa VS BJP MP GM Siddeshwara
Video Icon

ದಾವಣಗೆರೆ:  ಒಂದೇ ವೇದಿಕೆಯಲ್ಲಿ ಮಾವ ಅಳಿಯ ಜಟಾಪಟಿ

ಒಂದೇ ವೇದಿಕೆಯಲ್ಲಿ ಮಾವ ಅಳಿಯ ಜಟಾಪಟಿ ಮಾಡಿಕೊಂಡಿದ್ದಾರೆ. ಮಾವ ಶಾಮನೂರು ಶಿವಶಂಕರಪ್ಪ ಮತ್ತು ಅಳಿಯ ಜಿ.ಎಂ.ಸಿದ್ದೇಶ್ವರ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಹಾಗಾದರೆ ಅವರ ಕಿತ್ತಾಟಕ್ಕೆ ಕಾರಣ ಏನು?

NEWS Mar 5, 2019, 9:20 PM IST

This Election Last Next i will not Contest Says Davanagere BJP MP GM SiddeshwaraThis Election Last Next i will not Contest Says Davanagere BJP MP GM Siddeshwara

'ಇದೇ ಕೊನೆ, ಮುಂದಿನ ಎಲೆಕ್ಷನ್‌ಗೆ ನಿಂತ್ರೆ ಉಗಿಯಿರಿ ಎಂದ BJP ಸಂಸದ'

'ಇದೇ ನನ್ನ ಕೊನೆ ಚುನಾವಣೆ. ಮುಂದಿನ ಲೋಕಸಭಾ  ಚುನಾವಣೆಗೆ ಸ್ಪರ್ಧಿಸಿದ್ರೆ ಥೂ, ಥೂ ಅಂತ ಉಗಿಯಿರಿ' ಎಂದ ದಾವಣಗೆರೆ ಬಿಜೆಪಿ ಸಂಸದ ಜಿ. ಎಂ. ಸಿದ್ದೇಶ್ವರ್ ಹೇಳಿದ್ದಾರೆ. 

POLITICS Feb 25, 2019, 6:21 PM IST