Global Youth Outlook Poll  

(Search results - 1)
  • The thing which makes most of the Indians to worry aboutThe thing which makes most of the Indians to worry about

    NEWSSep 27, 2018, 4:49 PM IST

    ಇಂಡಿಯನ್ಸ್‌ಗೆ ಈ 'ವಿಷಯ'ದ ಮೇಲೆ ಚಿಂತೆ ಜಾಸ್ತಿಯಂತೆ!

    ಗೋಲ್ ಕೀಪರ್ ಗ್ಲೋಬಲ್ ಯುತ್ ಔಟ್‌ಲುಕ್ ನಡೆಸಿದ ಸರ್ವೆ ಪ್ರಕಾರ ಸದ್ಯ ಭಾರತೀಯರನ್ನು ಅತೀ ಹೆಚ್ಚು ಕಾಡುತ್ತಿರುವುದು ನಿರುದ್ಯೋಗ ಸಮಸ್ಯೆಯಂತೆ. ಸರ್ವೆಯಲ್ಲಿ ಭಾಗವಹಿಸಿದ್ದ ಭಾರತೀಯರ ಪೈಕಿ ಅರ್ಧಕ್ಕೂ ಹೆಚ್ಚು ಜನರು, ತಮ್ಮನ್ನು ನಿರುದ್ಯೋಗ ಅತ್ಯಂತ ಹೆಚ್ಚು ಭಾಧಿಸುವ ಸಮಸ್ಯೆ ಎಂದು ಹೇಳಿಕೊಂಡಿದ್ದಾರಂತೆ.