Global Market  

(Search results - 8)
  • <p>Poco M3 Pro 5G</p>

    MobilesMay 26, 2021, 3:45 PM IST

    ಶೀಘ್ರವೇ ಭಾರತದಲ್ಲಿ ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ?

    ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಪೋಕೋ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ  ಸಾಧ್ಯತೆ ಇದೆ. ಜಾಗತಿಕವಾಗಿ ಬಿಡುಗಡೆ ಕಂಡಿರುವ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್, ಇಂಡಿಯನ್ ಐಎಂಇಐ ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ.  ಹಾಗಾಗಿ ಶೀಘ್ರವೇ ಈ ಫೋನ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

  • <p>Redmi</p>

    MobilesFeb 21, 2021, 3:22 PM IST

    ರೆಡ್‌ಮಿ ನೋಟ್ 10 ಸೀರೀಸ್ ಹೊಸ ಫೋನ್‌ಗಳು ಶೀಘ್ರ ಮಾರುಕಟ್ಟೆಗೆ, ಏನೇನಿವೆ ವಿಶೇಷತೆ?

    ರೆಡ್‌ಮಿ ನೋಟ್‌ 10 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗ ಹಾಕಲು ಸಿದ್ಧವಾಗಿವೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಸೋರಿಕೆಯಾಗಿದ್ದು, ಈ ಸೀರೀಸ್‌ನಲ್ಲಿ ಒಟ್ಟು ಮೂರು ಫೋನ್‌ಗಳನ್ನು ಮಾರ್ಚ್ 4ರಂದು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಬ್ಯಾಟರಿ ಮತ್ತು ಪ್ರೊಸೆಸರ್ ದೃಷ್ಟಿಯಿಂದ ಈ ಫೋನ್ ಧಮಾಕಾ ಆಗಿರಲಿವೆ.

  • Sensex

    BUSINESSDec 21, 2018, 6:10 PM IST

    ಏನಾಯ್ತೋ ಏನೋ: SENSEX ನಲ್ಲಿ ದಿಢೀರ್ ಬ್ಲಡ್ ಬಾತ್!

    ರಿಯಾಲಿಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳಲ್ಲಿ ಭಾರೀ ಇಳಿಕೆಯಾಗಿದೆ.

  • undefined

    BUSINESSOct 5, 2018, 10:40 AM IST

    ಅಂಗಡಿ ಚಿನ್ನ ಮುಟ್ಟಕ್ಕಾಗ್ತಿಲ್ಲ: ಮನೆಯ 'ಚಿನ್ನಾ' ಮುತ್ತಿಡಕ್ಕೆ ಬಿಡ್ತಿಲ್ಲ!

    ಕೆಲ ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದೆ.  10 ಗ್ರಾಂ ಶುದ್ಧ ಚಿನ್ನಕ್ಕೆ 555 ರೂ ಏರಿಕೆ ಕಾಣುವ ಮೂಲಕ 32,030 ರೂ.ಗೆ ತಲುಪಿದೆ.

  • Gold Rate

    BUSINESSAug 23, 2018, 11:40 AM IST

    ಚಿನ್ನದ ರೇಟ್ ಇಳ್ದೈತಿ: ಮನೆಯೊಡತಿಗೆ ಕೊಡ್ಸಲ್ವಾ ಮೂಗುತಿ?

    ತೈಲಬೆಲೆ ಏರಿಕೆ, ತರಕಾರಿ ಬೆಲೆ ಏರಿಕೆ, ಔಷಧ ಬೆಲೆ ಏರಿಕೆ, ಹೀಗೆ ಕೇವಲ ಬೆಲೆ ಏರಿಕೆಯ ಸುದ್ದಿಯೇ ಕೇಳುತ್ತಿದ್ದ ಜನರಿಗೆ, ಕಳೆದ ಕೆಲವು ತಿಂಗಳಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಸಂತಸ ತಂದಿದೆ. ಆದರೆ ಈ ಸಂತಸವೂ ಬಹಳ ದಿನ ಇರಲ್ಲ ಎಂಬುದು ತಜ್ಞರ ಅಂಬೋಣ. ಸದ್ಯ ಚಿನ್ನದ ದರ ಕಳೆದ 8 ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಬಂಗಾರ ಖರೀದಿಸಲು ಇದೇ ಸೂಕ್ತ ಸಮಯವಾಗಿದೆ. ಕಾರಣ ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ದರ ಮತ್ತೆ ಏರಿಕೆ ಕಾಣುವ ಸಾಧ್ಯತೆ ಇದೆ.

  • gold

    BUSINESSAug 16, 2018, 3:04 PM IST

    ಕೇಳ್ ಚಿನ್ನಾ, ಚಿನ್ನದ ಬೆಲೆ ಇದೀಗ ಕೇಳಲು ಚೆನ್ನ!

    ಜಾಗತಿಕ ವಾಣಿಜ್ಯ ಏರುಪೇರು, ಟರ್ಕಿ ಆರ್ಥಿಕತೆ ಹಿನ್ನಡೆ ಮುಂತಾಧ ಜಾಗತಿಕ ಆರ್ಥಿಕ ವಿದ್ಯಮಾನಗಳು ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿವೆ. ಆದರೆ ಈ ವಿದ್ಯಮಾನ ಚಿನ್ನದ ಬೆಲೆ ಇಳಿಕೆಗೆ ಕಾರಣವೂ ಆಗಿರುವುದು ವಿಶೇಷ. ಕಳೆದ 19 ತಿಂಗಳಲ್ಲೇ ಬಂಗಾರದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದೆ.

  • undefined

    NEWSAug 2, 2018, 4:49 PM IST

    ಚಿನ್ನ ಕೊಳ್ಳುವವರಿಗೆ ಭರ್ಜರಿ ಗುಡ್ ನ್ಯೂಸ್ : ದರದಲ್ಲಿ ಭಾರೀ ಇಳಿಕೆ

    ಚಿನ್ನ ಕೊಳ್ಳುವವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಚಿನ್ನದ ದರದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. 

  • undefined

    SPORTSJun 28, 2018, 1:01 PM IST

    ಜಗತ್ತಿನಲ್ಲಿ ಕ್ರಿಕೆಟ್ ಅಭಿಮಾನಿಗಳು ಎಷ್ಟಿರಬಹುದು..? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

    ಕ್ರಿಕೆಟ್‌ಗೆ ಜಗತ್ತಿನಾದ್ಯಂತ 100 ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದು, ಈ ಪೈಕಿ ಶೇ.90ಕ್ಕಿಂತ ಹೆಚ್ಚು ಅಭಿಮಾನಿಗಳು ಏಷ್ಯಾ ಉಪಖಂಡದಲ್ಲಿದ್ದಾರೆ (ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ) ಎಂದು ಐಸಿಸಿ ಸಮೀಕ್ಷೆ ವರದಿ ಹೇಳಿದೆ.