Search results - 2 Results
  • BUSINESS25, Sep 2018, 12:34 PM IST

    ಮತ್ತೆ ರೂಪಾಯಿ ಬಿತ್ತು: ನಿಮ್ಮ ಜೇಬಿಗೂ ಬಂತು ಕುತ್ತು!

    ಅತ್ತ ಪೆಟ್ರೋಲ್ ದರ ದಿನೇ ದಿನೇ ಏರುತ್ತಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿತದತ್ತ ಸಾಗಿದೆ. ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆಯಷ್ಟು ಕುಸಿತಗೊಂಡಿದೆ.

  • BUSINESS21, Jul 2018, 12:40 PM IST

    ಕಚ್ಚಾತೈಲ ದರ ಇಳಿಕೆ: ಕಮ್ಮಿ ಆಗತ್ತಾ ತೈಲದ ದರ?

    ತೈಲ ದರದ ಹಾವು ಏಣಿ ಆಟದಿಂದ ಜನಸಾಮಾನ್ಯ ಬೇಸತ್ತಿದ್ದಾನೆ. ಗಗನಕ್ಕೇರಿರುವ ಪೆಟ್ರೋಲ್, ಡೀಸೆಲ್ ದರ ಜನರ ಜೇಬು ಖಾಲಿ ಮಾಡುತ್ತಿದೆ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರದಲ್ಲಿ ಗಣನೀಯ ಇಳಿಕೆ ಕಂಡು ಬಂದಿರುವುದು ಜನರಿಗೆ ಕೊಂಚ ನೆಮ್ಮದಿ ತಂದಿರುವುದು ಸುಳ್ಳಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ.