Asianet Suvarna News Asianet Suvarna News
5 results for "

Gkvk

"
Krishi Mela in GKVK bengaluru attracted 8 lakh people 38 lakh watch online mnjKrishi Mela in GKVK bengaluru attracted 8 lakh people 38 lakh watch online mnj

ಕೃಷಿಮೇಳಕ್ಕೆ ತೆರೆ: 8 ಲಕ್ಷ ಮಂದಿ ಭೇಟಿ, ಆನ್‌ಲೈನ್‌ನಲ್ಲೂ 38 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ!

*ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿದ್ದ ಕೃಷಿಮೇಳಕ್ಕೆ ಭಾನುವಾರ ತೆರೆ 
*ಕೃಷಿಮೇಳದಲ್ಲಿ ಒಟ್ಟು 4.25 ಕೋಟಿ ರು. ವಹಿವಾಟು
*ಕಡಕ್‌ನಾಥ್‌ ಕೋಳಿ ಖರೀದಿ : ಹಲಸಿನ ಸಸಿಗೆ ಬೇಡಿಕೆ!
*ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರ ಆಸಕ್ತಿ
 

Karnataka Districts Nov 15, 2021, 12:48 AM IST

Farmers Should learn use of new technolgy said Thawar Chand Gehlot in Bengaluru GKVK mnjFarmers Should learn use of new technolgy said Thawar Chand Gehlot in Bengaluru GKVK mnj

Krishi Mela: ರೈತರು ಹೊಸ ತಂತ್ರಜ್ಞಾನಗಳ ಬಳಕೆ ಕಲಿಯಬೇಕು: ರಾಜ್ಯಪಾಲ

*ಕೃಷಿಯಲ್ಲಿ ನ್ಯಾನೊ ತಂತ್ರಜ್ಞಾನ, ಡ್ರೋನ್‌ ಬಳಕೆ ಹೆಚ್ಚಾಗಬೇಕು
*ತಲಾ ಒಂದು ಗ್ರಾಮ ದತ್ತು ತೆಗೆದುಕೊಂಡ ಕೃಷಿ ವಿಜ್ಞಾನ ಕೇಂದ್ರ!
*7 ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ : ರೇಷ್ಮೆ ಕೃಷಿ ಪುಸ್ತಕ ಬಿಡುಗಡೆ
 

Karnataka Districts Nov 15, 2021, 12:27 AM IST

People Wonder About 1 crore Worth Hallikar Bull at Krishimela in Bengaluru grgPeople Wonder About 1 crore Worth Hallikar Bull at Krishimela in Bengaluru grg

Krishimela2021| 1 ಕೋಟಿಯ ಹಳ್ಳಿಕಾರ್‌ ಹೋರಿ ನೋಡಿ ನಿಬ್ಬೆರಗಾದ ಜನ..!

ಜಿಕೆವಿಕೆಯಲ್ಲಿ(GKVK) ಆಯೋಜಿಸಿರುವ ಕೃಷಿ ಮೇಳಕ್ಕೆ(Krishimela) ಆಗಮಿಸಿದ್ದ 1 ಕೋಟಿ ಮೌಲ್ಯದ ಹಳ್ಳಿಕಾರ್‌ ಹೋರಿ(Hallikar Hori) ‘ಕೃಷ್ಣ’ನೇ ಚರ್ಚಾ ವಿಷಯವೂ ಆಗಿದ್ದು ವಿಶೇಷವಾಗಿತ್ತು. ಹೋರಿ ಎಲ್ಲಿದೆ ಎಂದು ಬಹುತೇಕರು ಹುಡುಕುತ್ತಿದ್ದುದು ಕಂಡುಬಂತು. ವಿದ್ಯಾರ್ಥಿಗಳು(Students), ರೈತರು(Farmers), ಮಾಧ್ಯಮದವರ ಕೇಂದ್ರ ಬಿಂದುವೂ ಆಗಿದ್ದ.
 

state Nov 12, 2021, 9:47 AM IST

Daylight robbery at the GKVK of Bengaluru snrDaylight robbery at the GKVK of Bengaluru snr
Video Icon

ಜಿಕೆವಿಕೆಯಲ್ಲಿ ಭಾರಿ ಅಕ್ರಮ : ನಡೆಯುತ್ತಿರೋದು ಹಗಲು ದರೋಡೆ

ರಾಜ್ಯದ ಕೃಷಿ ವಿಶ್ವವಿದ್ಯಾಲು ಜಿಕೆವಿಕೆಯಲ್ಲಿ ಏನು ನಡೆಯುತ್ತಿದೆ.? ಇಲ್ಲಿ ನಡೆಯುತ್ತಿರೋದು ಹಗಲು ದರೋಡೆ

ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಎಕ್ಲ್ಯೂಸಿವ್ ಮಾಹಿತಿ ಇಲ್ಲಿದೆ. ಸರ್ಕಾರದ ಹೇಳೋದೆ ಒಂದಾದರೆ ಇವರು ಮಾಡೋದು ಇನ್ನೊಂದು. 16 ತಿಂಗಳಲ್ಲಿ 15 ಕೋಟಿ 19 ಲಕ್ಷದ ಕಾಮಗಾರಿ  ನಡೆಸಿ ತುಂಡು ಗುತ್ತಿಗೆ ಹೆಸರಲ್ಲಿ ಕೋಟಿ ಕೋಟಿ ಗೋಲ್‌ ಮಾಲ್‌ ನಡೆಸಿದ್ದಾರೆ.  967 ಕಾಮಗಾರಿಗಳ ತುಂಡುಗುತ್ತಿಗೆ ನೀಡಿದ್ದು 14 ಸಾವಿರ ಪುಟದ ದಾಖಲೆ ಇಲ್ಲಿದೆ.

Karnataka Districts Sep 14, 2021, 10:22 AM IST

Youths Attacked by Mob At GKVK Krishi Mela Police Probe OnYouths Attacked by Mob At GKVK Krishi Mela Police Probe On
Video Icon

ಬೆಂಗಳೂರು ಕೃಷಿ ಮೇಳದಲ್ಲಿ ದಾಂಧಲೆ; ಸ್ಥಳೀಯ ಯುವಕರ ಮೇಲೆ ಮಾರಣಾಂತಿಕ ಹಲ್ಲೆ!

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK)ದಲ್ಲಿ ನಡೆಯುತ್ತಿದ್ದ ಕೃಷಿ ಮೇಳದಲ್ಲಿ ಕನ್ನಡಿಗ ಯುವಕರ ಮೇಲೆ  ಹಲ್ಲೆ ನಡೆದಿದೆ. ಉತ್ತರ ಭಾರತ ಮೂಲದ 40ಕ್ಕೂ ಹೆಚ್ಚು ಯುವಕರ ತಂಡ ಈ ಕೃತ್ಯವೆಸಗಿದ್ದು, ಹಣ-ಚಿನ್ನ ಕಸಿದು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Bengaluru-Urban Oct 28, 2019, 4:48 PM IST