Girmit  

(Search results - 4)
 • girmit movie
  Video Icon

  Sandalwood16, Nov 2019, 3:18 PM IST

  ಥಿಯೇಟರ್‌ಗಳಲ್ಲಿ ಜನ ಇಲ್ಲ;' ಗಿರ್ಮಿಟ್'ನಿರ್ದೇಶಕ ರವಿ ಬಸ್ರೂರ್‌ ಕಣ್ಣೀರು!

  ಸ್ಯಾಂಡಲ್‌ವುಡ್‌ ಅದ್ಭುತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಹು ನಿರೀಕ್ಷಿತ ಚಿತ್ರ 'ಗಿರ್ಮಿಟ್' ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದರೂ ಚಿತ್ರಮಂದಿರಕ್ಕೆ ಜನ ಬಾರದ ಕಾರಣ ರವಿ 'ಗಿರ್ಮಿಟ್' ವಾಟ್ಸಾಪ್‌ ಗ್ರೂಪಲ್ಲಿ ಹತಾಶೆಯನ್ನು ಹೊರ ಹಾಕಿದ್ದಾರೆ. ಬರೋಬ್ಬರಿ 280 ಮಕ್ಕಳು ನಟಿಸಿರುವ ವಿಭಿನ್ನ ಕಾನ್ಸೆಪ್ಟ್ ಇರುವ ಕಮರ್ಷಿಯಲ್ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಾಯಕ-ನಾಯಕಿ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ರವಿ ಬಸ್ರೂರ್ ವಿಡಿಯೋವನ್ನು ಚಿತ್ರತಂಡದವರೇ ಯಾರೋ ಒಬ್ಬರು ಶೇರ್ ಮಾಡಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.

 • girmit kannada movie

  Film Review9, Nov 2019, 10:07 AM IST

  ಚಿತ್ರ ವಿಮರ್ಶೆ: ಗಿರ್ಮಿಟ್

  ಸಿನಿಮಾದಲ್ಲಿ ನಿರ್ದೇಶಕನೇ ಸಾರ್ವಭೌಮ ಅಂತ ಕಡೆಗೂ ರವಿ ಬಸ್ರೂರು ತೋರಿಸಿಕೊಟ್ಟಿದ್ದಾರೆ. ಪ್ರೂವ್ ಮಾಡೋ ಅಂತ ದಬಾಯಿಸಿ ಕೇಳುವವರಿಗೆ ಗಿರ್ಮಿಟ್ ಸಿನಿಮಾನೇ ಸಾಕ್ಷಿ. ಆ್ಯವರೇಜ್ ವಿಲನ್ನು ನಾಲ್ಕೈದು ಪುಡಿ ವಿಲನ್ನುಗಳ ಜೊತೆ ಅಬ್ಬರಿಸಿ ಬೊಬ್ಬಿರಿಯುತ್ತಿರುವಾಗ ಒಬ್ಬ ಧೈರ್ಯ ಮಾಡಿ ನಿನ್ನ ಹುಟ್ಟಡಗಿಸೋ ಗಂಡು ಬಂದೇ ಬರುತ್ತಾನೆ ಎನ್ನುತ್ತಾನೆ.

 • Yash Radhika Pandit

  Sandalwood19, Oct 2019, 1:51 PM IST

  ಸಖತ್ತಾಗಿದೆ ರಾಧಿಕಾ ಪಂಡಿತ್- ಯಶ್ ಮಾಡಿರುವ ‘ಗಿರ್ಮಿಟ್’!

  ರವಿ ಬಸ್ರೂರು ನಿರ್ದೇಶನದ ಮಕ್ಕಳ ಅಭಿನಯದಲ್ಲಿ ಮೂಡಿ ಬಂದಿರುವ ಗಿರ್ಮಿಟ್‌ ಚಿತ್ರದ ಡಬ್ಬಿಂಗ್ ಟ್ರೇಲರ್‌ ರಿಲೀಸ್ ಆಗಿದೆ. ವಿಶೇಷ ಅಂದರೆ ಇಲ್ಲಿ ಚಿತ್ರದ ಜೋಡಿಗೆ ಧ್ವನಿ ನೀಡಿರುವುದು ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರು.

 • Yash Radhika Pandit

  ENTERTAINMENT21, May 2019, 10:33 AM IST

  ಮಕ್ಕಳ ಚಿತ್ರಕ್ಕೆ ಯಶ್-ರಾಧಿಕಾ ಧ್ವನಿಕಾಣಿಕೆ!

  ರಾಜ್‌ಕುಮಾರ್‌ ನಿರ್ಮಾಣ, ರವಿ ಬಸ್ರೂರು ನಿರ್ದೇಶನದಲ್ಲಿ ಮಕ್ಕಳ ಸಿನಿಮಾ.