Girls Students  

(Search results - 2)
 • liquor
  Video Icon

  Karnataka DistrictsDec 24, 2019, 7:51 PM IST

  ಬಾಲಕಿಯರ ಹಾಸ್ಟೆಲ್ ಮುಂದೆ ಬಾರ್! ಆತಂಕದಲ್ಲಿ ಕಾಫಿನಾಡಿನ ವಿದ್ಯಾರ್ಥಿನಿಯರು

  ಅದು ನಗರದ ಹೃಯದ ಭಾಗ, ಅಲ್ಲಿ ಕಾಲೇಜ್ , ಹಾಸ್ಟೆಲ್ ಗಳು, ಬಾಲಕೀಯರ ವಸತಿ ನಿಲಯ , ಪಿಜಿ ಸೇರಿದಂತೆ ಎಲ್ಲಾವೂ ಒಂದಡೆ ಇರುವ ಜಾಗ .ಈ ಕಾರಣಕ್ಕಾಗಿ ಸೈಲಾಂಟಗಿರೋ ಏರಿಯಾ ಅಂತಾನೇ ವಿದ್ಯಾರ್ಥಿಗಳು ಇಷ್ಟ ಪಡ್ತಾರೆ. ಸದಾ ವಿದ್ಯಾರ್ಥಿಗಳ ಕಲರವ, ಓಡಾಟ, ಆಟ-ಪಾಠ ಅಂತ ತಿರುಗಾಡೋ ವಿದ್ಯಾರ್ಥಿಗಳೇ ಹೆಚ್ಚು. ಆದರೆ ಈಗ ಇವುಗಳ ಮಧ್ಯೆ ಅಬಕಾರಿ ಇಲಾಖೆ ಬಾರ್ ಅಂಡ್ ಶಾಪ್ ನಡೆಸಲು ಖಾಸಗೀಯವರಿಗೆ ಅನುಮತಿ ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
   

 • undefined

  NEWSDec 6, 2018, 9:33 AM IST

  ಹೆಣ್ಮಕ್ಕಳಿಗೆ ಕಾಲೇಜಿನಲ್ಲಿ ಫ್ರೀ ಶಿಕ್ಷಣ

  ಇನ್ನುಮುಂದೆ ವಿದ್ಯಾರ್ಥಿನಿಯರಿಗೆ ಉಚಿತ ಕಾಲೇಜು ಶಿಕ್ಷಣ ನೀಡಲು ಸರ್ಕಾರ ತೀರ್ಮಾನಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರ ಶಿಕ್ಷಣ ಶುಲ್ಕವನ್ನು ಸರ್ಕಾರವೇ ಭರಿಸಲಿದೆ.