Asianet Suvarna News Asianet Suvarna News
180 results for "

Girlfriend

"
Team India Cricketer Shardul Thakur gets engaged to his girlfriend Mittali Parulkar in Mumbai kvnTeam India Cricketer Shardul Thakur gets engaged to his girlfriend Mittali Parulkar in Mumbai kvn

Shardul Thakur gets engaged: ಬಹುಕಾಲದ ಗೆಳತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡ ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿ ಕೇವಲ 75 ಮಂದಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಪರೂಲ್ಕರ್ ಅವರ ವಿವಾಹವು 2022ರ ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Cricket Nov 29, 2021, 5:44 PM IST

Salman Khan swag at the premiere show of Antim Bollywood stars gatheredSalman Khan swag at the premiere show of Antim Bollywood stars gathered

Antim Premiere showನಲ್ಲಿ ಸಲ್ಮಾನ್‌ ಎಕ್ಸ್‌ಗರ್ಲ್‌ಫ್ರೆಂಡ್‌!

ಸಲ್ಮಾನ್ ಖಾನ್  (Salman khan) ಆಯುಷ್ ಶರ್ಮಾ (Aayush sharma) ಅವರ ಚಿತ್ರ 'ಆಂಟಿಮ್ - ದಿ ಫೈನಲ್ ಟ್ರುತ್'  (Antim the final truth) ನವೆಂಬರ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ಆಯುಷ್ ಶರ್ಮಾ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಣೆಯ ಅತ್ಯಂತ ಅಪಾಯಕಾರಿ ಭೂ ಮಾಫಿಯಾದಲ್ಲಿ ಒಬ್ಬನಾದ ರಾಹುಲ್ (ಆಯುಷ್ ಶರ್ಮಾ) ಎಂಬ ಸಣ್ಣ-ಪಟ್ಟಣದ ಯುವಕನ ಕಥೆಯು ಈ ಚಿತ್ರವಾಗಿದೆ. ಅಂತಿಮ್‌ನ ಪ್ರೀಮಿಯರ್ ಶೋ ಅನ್ನು ನವೆಂಬರ್ 25 ರಂದು ನಡೆಸಲಾಯಿತು. ಇದರಲ್ಲಿ ಚಿತ್ರದ ತಾರಾಬಳಗದ ಹೊರತಾಗಿ ಗ್ಲಾಮರ್ ಇಂಡಸ್ಟ್ರಿಯ ಫೇಮಸ್ ವ್ಯಕ್ತಿಗಳು ವೀಕ್ಷಿಸಲು ಬಂದಿದ್ದರು.

Cine World Nov 27, 2021, 8:18 PM IST

Indian Star all rounder Shreyas Gopal marries long time girlfriend Nikitha Shiv kvnIndian Star all rounder Shreyas Gopal marries long time girlfriend Nikitha Shiv kvn

Shreyas Gopal Marries Nikitha: ಗೆಳತಿ ನಿಕಿತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್

ಶ್ರೇಯಸ್‌ ಗೋಪಾಲ್ ಮೈದಾನದಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ನಡೆದ 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಕಣಕ್ಕಿಳಿದಿದ್ದರು. ಈ ಟೂರ್ನಿಗೆ ಕೋವಿಡ್ ವಕ್ರದೃಷ್ಟಿ ಬೀರಿದ್ದರಿಂದ ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. 

Cricket Nov 25, 2021, 3:58 PM IST

Hindi Bigg boss Karan kundrra compared to Arjun reddy Kabir Singh for this anger  vcsHindi Bigg boss Karan kundrra compared to Arjun reddy Kabir Singh for this anger  vcs

Bigg Boss 15: ನಿಜ ಜೀವನದ ಅರ್ಜುನ್ ರೆಡ್ಡಿ ಅಂದ್ರೆ ಬಿಗ್ ಬಾಸ್ ಕರಣ್ ಕುಂದ್ರಾ?

 ಚಾಕೋಲೇಟ್ ಬಾಯ್ ಆಗಿ ಗುರುತಿಸಿಕೊಂಡಿದ್ದ ಕರಣ್ ಕುಂದ್ರಾ, ನಿಜ ಜೀವನದಲ್ಲಿ ಅರ್ಜುನ್ ರೆಡ್ಡಿ ಆಗ್ಬಿಟ್ರಾ? ನೆಟ್ಟಿಗರ ಪ್ರಶ್ನೆಗೆ ಉತ್ತರ ಯಾರು ಕೊಡುತ್ತಾರೆ? 
 

Small Screen Nov 25, 2021, 3:53 PM IST

Priyanka Chopra Husband Nick Jonas Affairs and controversyPriyanka Chopra Husband Nick Jonas Affairs and controversy

Nick Jonas Love Affairs: ಪ್ರಿಯಾಂಕಾ ನಿಕ್‌ ಅವರ ಮೊದಲ ಪ್ರೀತಿ ಅಲ್ಲ!

ಪ್ರಿಯಾಂಕಾ ಚೋಪ್ರಾ (Priyanka Chopra)ಮತ್ತು ನಿಕ್ ಜೋನಾಸ್ (Nick Jonas)ವಿಚ್ಛೇದನದ (Divorce) ಸುದ್ದಿಯಿಂದ ಇತ್ತೀಚೆಗೆ ನ್ಯೂಸ್‌ನಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಿಂದ 'ಜೋನಾಸ್' (Jonas) ಎಂಬ surname ತೆಗೆದುಹಾಕಿದ್ದಾರೆ. ಅಂದಿನಿಂದ ಅವರ ವಿಚ್ಛೇದನದ ಸುದ್ದಿಯು ವೇಗವನ್ನು ಪ್ರಚಾರ ಪಡೆಯಲಾರಂಭಿಸಿತು. ಪ್ರಿಯಾಂಕಾ ಚೋಪ್ರಾ ಅವರ ಅಭಿಮಾನಿಗಳು ನಿಕ್ ಜೋನಾಸ್ ಅವರ ಅಫೇರ್ ಬೇರೆಡೆ ನಡೆಯುತ್ತಿದೆಯೇ ಎಂದು ಅನುಮಾನಿಸಲು ಪ್ರಾರಂಭಿಸಿದ್ದಾರೆ. ಅಂದಹಾಗೆ, ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್ ಅವರ ಮೊದಲ ಪ್ರೀತಿ ಅಲ್ಲ. ಪ್ರಿಯಾಂಕಾ ಅವರಿಗಿಂತ ಮುಂಚೆಯೇ ನಿಕ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದರು. ಇಲ್ಲಿದೆ ನಿಕ್‌ ಅವರ ಲವ್‌ ಲೈಫ್‌ ವಿವರ.

Cine World Nov 24, 2021, 5:52 PM IST

telugu actor kartikeya gummakonda marries his girlfriend lohitha Reddy in hyderabad gvdtelugu actor kartikeya gummakonda marries his girlfriend lohitha Reddy in hyderabad gvd

Kartikeya: ಬಹುಕಾಲದ ಗೆಳತಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಆರ್‌ಎಕ್ಸ್ 100' ನಟ

ಸೌತ್ ಸಿನಿಮಾದ ಸೂಪರ್ ಹಿಟ್ ಚಿತ್ರ 'ಆರ್‌ಎಕ್ಸ್ 100' ಖ್ಯಾತಿಯ ನಟ ಕಾರ್ತಿಕೇಯ ಗುಮ್ಮಕೊಂಡ ತಮ್ಮ ಬಾಲ್ಯದ ಗೆಳತಿ ಲೋಹಿತಾ ಅವರನ್ನು ವಿವಾಹವಾಗಿದ್ದಾರೆ. ಮೆಗಾಸ್ಟಾರ್​ ಚಿರಂಜೀವಿ ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

Cine World Nov 22, 2021, 9:03 PM IST

Priya Bhavani Shankar Nagachaitanyas New Girlfriend dplPriya Bhavani Shankar Nagachaitanyas New Girlfriend dpl
Video Icon

Naga chaitanya: ಸಮಂತಾ ಪತಿಗೆ ಈಗ ಹೊಸ ಗರ್ಲ್‌ಫ್ರೆಂಡ್, ಯಾರೀಕೆ

ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಅವರನ್ನು ಮಹಿಳಾ ನಾಯಕಿಯಾಗಿ ಆಯ್ಕೆ ಮಾಡಲು ಯೋಜಿಸುತ್ತಿದ್ದಾರೆ ಮತ್ತು ಅವರು ನಾಗ ಚೈತನ್ಯ ಅವರ ಗರ್ಲ್ ಫ್ರೆಂಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಬರುತ್ತಿವೆ

Cine World Nov 21, 2021, 4:08 PM IST

Woman seeks solution as she had crush on boyfriend of roommateWoman seeks solution as she had crush on boyfriend of roommate

Feelfree: ರೂಮ್‌ಮೇಟ್‌ ಬಾಯ್‌ಫ್ರೆಂಡ್ ಮೇಲೆ ಅಟ್ರಾಕ್ಷನ್! ಏನು ಮಾಡಲಿ?

ನಿಮ್ಮ ಕಾಮನೆಗಳು ಮುಖ್ಯವೋ, ಗೆಳೆತನ ಮುಖ್ಯವೋ ಎಂಬ ಸಂದಿಗ್ಧ ಎದುರಾಗುವಂಥ ಸನ್ನಿವೇಶಗಳು ಜೀವನದಲ್ಲಿ ಸೃಷ್ಟಿಯಾಗ್ಬಹುದು. ಆಗ ಏನು ಮಾಡ್ತೀರಿ?

relationship Nov 19, 2021, 1:36 PM IST

Youth Leaks His girl Friend private video in social media snrYouth Leaks His girl Friend private video in social media snr

ಪ್ರಿಯತಮೆಯ ಖಾಸಗಿ ವಿಡಿಯೋ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಹಾಕಿದ ಯುವಕ

  • ಮದುವೆ ಆಗುವುದಾಗಿಯುವತಿ ನಂಬಿಸಿದ ಮಹಾರಾಷ್ಟ್ರ ಮೂಲದ ಯುವಕ 
  • ಯುವತಿಯಿಂದ ಖಾಸಗಿ ವಿಡಿಯೋ ಪಡೆದು ಅದನ್ನು ತನ್ನ ವಾಟ್ಸ್‌ ಆ್ಯಪ್‌ ಸ್ಟೇಟಸ್‌ಗೆ ಇಟ್ಟ

Karnataka Districts Nov 17, 2021, 3:23 PM IST

Jeff Bezos Reacts To Viral Video Of His Girlfriend With Leonardo DiCaprio mahJeff Bezos Reacts To Viral Video Of His Girlfriend With Leonardo DiCaprio mah

Viral Post; ಗೆಳತಿಯೊಂದಿಗೆ ಮಾತಾಡಿದ ದೊಡ್ಡ ನಟನಿಗೆ ಅಮೆಜಾನ್ ಒಡೆಯನ ಧಮ್ಕಿ!

ಸ್ಯಾಂಚೆಝ್ ಅವರು ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ  ನಗುನಗುತ್ತಲೇ ಮಾತನಾಡುತ್ತಿದ್ದರು.  ಈ ವೇಳೆ ಗೆಳತಿ ಇದ್ದ ಜಾಗಕ್ಕೆ ಅಮೇಜಾನ್ ಒಡೆಯ ಬಂದಿದ್ದಾರೆ. ಇನ್ನೊಂದು ವಿಚಾರ ಇಬ್ಬರು ದಿಗ್ಗಜರು  ಚಡ್ಡಿ  ದೋಸ್ತರಂತೆ!

International Nov 11, 2021, 12:24 AM IST

Having consensual sex with major girl not offence but immoral said Allahabad HCHaving consensual sex with major girl not offence but immoral said Allahabad HC

ವಯಸ್ಕ ಹುಡುಗಿಯೊಂದಿಗೆ ಸಮ್ಮತಿ ಲೈಂಗಿಕ ಕ್ರಿಯೆ ಅಪರಾಧವಲ್ಲ ಆದರೆ ಅನೈತಿಕ : ಅಲಹಾಬಾದ್ ಹೈಕೋರ್ಟ್!

‌*ವಯಸ್ಕ ಹುಡುಗಿಯೊಂದಿಗೆ ಒಪ್ಪಿಗೆಯೊಂದಿಗೆ ಲೈಂಗಿಕ ಕ್ರಿಯೆ ಮಾಡುವುದು ಅಪರಾಧವಲ್ಲ
*ಸಹ ಆರೋಪಿಗಳೊಂದಿಗೆ ತನ್ನ ಗೆಳತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ 
*ಅತ್ಯಾಚಾರವೆಸಗಿದ್ದ ಆರೋಪಿಗಳ ಜಾಮೀನು ನಿರಾಕರಿಸುವಾಗ ಕೋರ್ಟ್ ಹೇಳಿಕೆ!

India Oct 30, 2021, 4:18 PM IST

Football Legend Cristiano Ronaldo delighted to announce news of girlfriend Georgina Rodriguez pregnancy kvnFootball Legend Cristiano Ronaldo delighted to announce news of girlfriend Georgina Rodriguez pregnancy kvn

ಮದುವೆಯಾಗದೇ 6ನೇ ಮಗುವಿಗೆ ತಂದೆಯಾಗಲಿದ್ದಾರೆ Cristiano Ronaldo...!

ಬೆಂಗಳೂರು: ತಂದೆಯಾಗುವ ಖುಷಿ ಎಷ್ಟು ಸಂತೃಪ್ತಿ ಕೊಡುತ್ತದೆ ಎನ್ನುವುದು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಇದೀಗ ಜಗತ್ತಿನ ದಿಗ್ಗಜ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) 6ನೇ ಮಗುವನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೌದು, ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಹಾಗೂ ಪೋರ್ಚುಗಲ್‌ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಸದ್ಯದಲ್ಲೇ ಆರನೇ ಮಗುವಿಗೆ ತಂದೆಯಾಗಲಿದ್ದಾರೆ. ಗುರುವಾರವಷ್ಟೇ ರೊನಾಲ್ಡೋ ತನ್ನ ಗೆಳತಿ ಜಾರ್ಜಿನಾ ರೋರ್ಡ್ರಿಗಸ್‌ (Georgina Rodriguez) ಅವರೊಂದಿಗೆ ಅವಳಿ ಮಗು ಪಡೆಯುವ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಖಚಿತಪಡಿಸಿದ್ದಾರೆ. ಅಂದಹಾಗೆ ನಿಮಗೆ ಗೊತ್ತಿರಲಿ, ಜಾರ್ಜಿನಾ ರೋರ್ಡ್ರಿಗಸ್‌ ರೊನಾಲ್ಡೋ ಅವರ ಗರ್ಲ್‌ ಫ್ರೆಂಡ್‌. ಇದಕ್ಕೂ ಮೊದಲೇ ರೊನಾಲ್ಡೋ ತಮ್ಮ ಬೇರೆ ಬೇರೆ ಗರ್ಲ್‌ ಫ್ರೆಂಡ್‌ಗಳಿಂದ 4 ಮಕ್ಕಳಿಗೆ ತಂದೆಯಾಗಿದ್ದಾರೆ.

Football Oct 29, 2021, 12:15 PM IST

Ranbir Kapoor believes girlfriend Alia Bhatt will win National Award for Gangubai KathiawadiRanbir Kapoor believes girlfriend Alia Bhatt will win National Award for Gangubai Kathiawadi

ಗಂಗೂಬಾಯಿ ಕಾಥಿಯಾವಾಡಿಗೆ ಆಲಿಯಾ National Award ಗೆಲ್ಲುತ್ತಾಳೆ -ರಣಬೀರ್!

ರಣಬೀರ್ ಕಪೂರ್ (Ranbir Kapoor) ತನ್ನ ಗರ್ಲ್‌ಫ್ರೆಂಡ್‌ ಆಲಿಯಾ ಭಟ್ (ALia Bhat) ಅವರ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ. ಅಲಿಯಾರ ಮುಂಬರುವ ಸಿನಿಮಾ ಗಂಗೂಬಾಯಿ ಕಾಠಿಯಾವಾಡಿಗಾಗಿ (Gangubai Kathiawadi) ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು (National Award) ಪಡೆಯಬಹುದು ಎಂದು ಅವರು ಭಾವಿಸಿದ್ದಾರೆ.

 

Cine World Oct 16, 2021, 5:34 PM IST

Glamorous Girlfriends and Wives of Kolkata Knight Riders Players  see picturesGlamorous Girlfriends and Wives of Kolkata Knight Riders Players  see pictures

IPL 2021: KKR ತಂಡದ ಆಟಗಾರರ ಗ್ಲಾಮರ್ಸ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌!

IPL 2021 ಟೂರ್ನಿಯಲ್ಲಿ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೆಕೆಆರ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.  ಕೊಲ್ಕತ ನೈಟ್ ರೈಡರ್ಸ್ (KKR) ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (DC) ಯನ್ನು ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಮತ್ತು ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಐಪಿಎಲ್‌ನ ಮೊದಲ ಹಂತದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ  ಕೆಕೆಆರ್ ಎರಡನೇ ಬಾರಿ ಯುಎಇಯಲ್ಲಿ ಅದ್ಭುತ ಪುನರಾಗಮನವನ್ನು ಮಾಡಿತು ಮತ್ತು ಸ್ಥಿರ ಪ್ರದರ್ಶನದೊಂದಿಗೆ ಈ ಪಂದ್ಯಾವಳಿಯ ಅಂತಿಮ ಘಟ್ಟ ತಲುಪಿದೆ. ಕೆಕೆಆರ್‌ನ ಅನೇಕ ಆಟಗಾರರು ತಮ್ಮ ಅಬ್ಬರದ ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಈ ಆಟಗಾರರ ಪಾರ್ಟ್‌ನರ್‌ ಹೇಗಿದ್ದಾರೆ ಮತ್ತು ಅವರು ಏನು ಮಾಡುತ್ತಾರೆ ಎಂದು ತಿಳಿದಿದೆಯೇ?  ಕೋಲ್ಕತ ನೈಟ್ ರೈಡರ್ಸ್ ಆಟಗಾರರ ಸೂಪರ್ ಹಾಟ್ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್ ವಿವರ.

Cricket Oct 15, 2021, 6:25 PM IST

Electrician cuts power supply to Bihar village to meet girlfriend under cover of darkness mahElectrician cuts power supply to Bihar village to meet girlfriend under cover of darkness mah

ಊರನ್ನೇ ಕತ್ತಲೆಗೆ ದೂಡಿ ಗೆಳತಿಯೊಂದಿಗೆ ಕಷ್ಟ-ಸುಖ... ಪೆಟ್ಟು ಬಿದ್ರೂ ಮದುವೆಯಾಯ್ತು!

ಲವ್ ಸ್ಟೋರಿ ಶುರುವಾಗೋದು ಬಿಹಾರದ ಪಾಟ್ನಾ ಸಮೀಪ.  ಪೂರ್ವ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿನ ಗಣೇಶಪುರ ಗ್ರಾಮದಲ್ಲಿನ ನಿವಾಸಿಗಳಿಗೆ ಪ್ರತಿದಿನ ರಾತ್ರಿಯಾದರೆ ಸಾಕು ಕರೆಂಟ್ ಕೈ ಕೊಡ್ತಿತ್ತು. ಎರಡು ಮೂರು ಗಂಟೆ ಕರೆಂಟ್ ಸಮಸ್ಯೆಯಾಗುತ್ತಿತ್ತು.  ಗಾಳಿ ಮಳೆ ಲೋಡ್ ಶೆಡ್ಡಿಂಗ್ ಏನೂ ಇರಲಿಲ್ಲ. ಆದರೆ ಕರೆಂಟ್ ಮಾತ್ರ ಇರ್ತಿರಲಿಲ್ಲ..

CRIME Oct 15, 2021, 6:07 PM IST