Girl Friend  

(Search results - 21)
 • <p>Drugs</p>
  Video Icon

  CRIME18, Sep 2020, 7:53 PM

  ಪತಿ-ಪತ್ನಿ ಮತ್ತು ಆಕೆ.. ಡ್ರಗ್ಸ್ ಕೇಸಿಗೆ ಲವ್ ಟ್ವಿಸ್ಟ್ಮ ಗರ್ಲ್‌ ಫ್ರೆಂಡ್‌ಗೆ ಅದೊಂದು ಕರೆ!

  ಹೆಂಡತಿಯ ಮುಂದೆಯೇ ಡ್ರಗ್ಸ್ ಪೆಡ್ಲರ್ ತಗಲಾಕಿಕೊಂಡಿದ್ದಾನೆ. ಆನಿವರ್ಸರಿ ವಿಶ್ ಮಾಡಬೇಕು ಎಂದು ಸಿಸಿಬಿ ಪೊಲೀಸರಿಂದ ಮೊಬೈಲ್ ಪಡೆದುಕೊಂಡವ ಸಿಕ್ಕಿಹಾಕಿಕೊಂಡಿದ್ದಾನೆ. ಹೆಂಡತಿಗೆ ಎಂದು ಹೇಳಿ  ಆರೋಪಿ ವೈಭವ್ ಗರ್ಲ್ ಫ್ರೆಂಡ್‌ಗೆ ಕರೆ ಮಾಡಿದ್ದ. ಅಸಲಿಗೆ ಆ ಪ್ರಿಯತಮೆ ಯಾರು.. ಮಿಸ್ ಸೌತ್ ಆಗಿದ್ದ ಗೀತಿಕಾ ಬಿಂದಾನಿಗೆ ಕರೆ ಮಾಡಿದ್ದು ಬಟಾಬಯಲಾಗಿದ್ದು ಸಿಸಿಬಿ ಆಕೆಯನ್ನು ವಿಚಾರಣೆಗೆ ಕರೆದಿದೆ.

 • <p>Punit Pathak engagement</p>

  Cine World27, Aug 2020, 12:24 PM

  ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕೊರಿಯೋಗ್ರಫರ್, ನಟ ಪುನೀತ್..!

  ಡ್ಯಾನ್ಸರ್ ಮತ್ತು ನಟ ಪುನೀತ್ ಪತಕ್ ತನ್ನ ಗರ್ಲ್‌ಫ್ರೆಂಡ್ ಜೊತೆ ನಿಶ್ಚುತಾರ್ಥ ಮಾಡಿಕೊಂಡಿದ್ದಾರೆ. ಬುಧವಾರ ನಿಧಿ ಮೂನಿ ಸಿಂಗ್ ಜೊತೆ ಪುನೀತ್ ನಿಶ್ಚಿತಾರ್ಥ ನೆರವೇರಿದೆ.

 • <p>elephant girl</p>

  relationship14, Aug 2020, 6:34 PM

  ಎರಡು ವರ್ಷದ ಈ ಪುಟ್ಟ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್..!

  ಕೇರಳದ ಅದೇ ಪುಟ್ಟ ಹುಡುಗಿ ಆನೆ ಮೇಲೆ ಕೂತು ಸವಾರಿ ಮಾಡೋದು, ಆನೆಗೆ ಆಹಾರ ಹೊಡೋದು, ಆನೆ ಆಕೆಯ ಪುಟ್ಟ ಕೈ ತನ್ನ ಸೊಂಡಿಲಿಗೆ ಬರುವಾಗ ತಾಳ್ಮೆಯಿಂದ ಕಾಯೋದೆಲ್ಲ ವಿಡಿಯೋ ಮೂಲಕ ವೈರಲ್ ಆಗಿದೆ. 2 ವರ್ಷದ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್

 • undefined

  Cine World29, Jul 2020, 5:29 PM

  ಪತ್ನಿಗೆ ಕ್ಯಾನ್ಸರ್ ಇದ್ದಾಗ ಗರ್ಲ್ ಫ್ರೆಂಡ್ ಜೊತೆ ಬ್ಯುಸಿ, ತಾಯಿ ಸತ್ತಾಗ ಡ್ರಗ್ಸ್‌ಗೆ ಭಿಕ್ಷೆ..

  ಜುಲೈ 29, 1959 ರಂದು ಮುಂಬೈನಲ್ಲಿ ಜನಿಸಿದ ಬಾಲಿವುಡ್‌ ನಟ ಸಂಜಯ್ ದತ್‌ಗೆ 61 ವರ್ಷದ  ಸಂಭ್ರಮ. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಸಂಜಯ್ ಲೈಫ್‌ ವಿವಾದಗಳಿಂದ ತುಂಬಿದೆ.  ಸುಮಾರು 308 ಗರ್ಲ್‌ಫ್ರೆಂಡ್ಸ್‌ ಹೊಂದಿದ್ದರು. ಜೊತೆಗೆ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಹಾಗೂ ಡ್ರಗ್ಸ್‌ ಚಟಗಳು ಈ ನಟನ ಜೀವನಕ್ಕೆ ಅಂಟಿದ ಕಳಂಕಗಳು. ಅವರ ಬಯೋಪಿಕ್‌  'ಸಂಜು' ನಟನ ಜೀವನದ ಏರಿಳಿತಗಳನ್ನು ತೋರಿಸುತ್ತದೆ. ಸಂಜಯ್ ಲೈಫ್‌ಗೆ  ಸಂಬಂಧಿಸಿದ ಕೆಲವು ಕಥೆಗಳು ಇಲ್ಲಿವೆ.

 • undefined

  Cine World8, Jul 2020, 4:24 PM

  ಮಾಜಿ ಪೋರ್ನ್ ನಟಿ ಸನ್ನಿ‌ ಲಿಯೋನ್‌ಗಿದ್ದಾಳೆ ಒಬ್ಳು ಗರ್ಲ್ ಫ್ರೆಂಡ್!

  ಪೋರ್ನ್ ಇಂಡಸ್ಟ್ರಿಯಲ್ಲಿ ಇರುವ ನಟಿಯರು ಹೀಗೆ ಉಭಯ ಕಾಮಿಗಳಾಗಿರುವುದು ಸಾಮಾನ್ಯ. ಆಕೆಯ ಪೋರ್ನ್ ಸಿನಿಮಾಗಳಲ್ಲಿ ಕೂಡ ಆಕೆ ಇಬ್ಬರ ಜೊತೆಗೂ ನಟಿಸಿದ್ದು ಇದೆ.

 • <p>Manjith Chiller with Girish</p>

  CRIME27, May 2020, 8:10 PM

  ಪ್ರೇಯಸಿ ಕೊಲೆಗೆ ಯತ್ನಿಸಿ, ಆತ್ಮಹತ್ಯೆ ಮಾಡಿಕೊಂಡವ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ!

  ಇವರಿಬ್ಬರು ಲವ್ ಬರ್ಡ್ಸ್. ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಕಾಲೇಜು ಓದುತ್ತಿರುವಾಗ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಬಳಿಕ ಇಬ್ಬರು ಪ್ರೀತಿ-ಪ್ರೇಮ-ಪ್ರಣಯ ಪಕ್ಷಿಗಳಂತೆ ಈ ಜೋಡಿ ಹಕ್ಕಿ ಎಲ್ಲೆಂದರಲ್ಲಿ ತಿರುಗಾಡುತ್ತಾ ಕದ್ದುಮುಚ್ಚಿ ಪ್ರೀತಿ ಮಾಡುವೆ. ಆದ್ರೆ, ಅದೇನಾಯ್ತೋ ಏನೋ ಇಬ್ಬರ ಪ್ರೀತಿಯ ಗಲಾಟೆ ಠಾಣೆ ಮೆಟ್ಟಿಲೇರಿತ್ತು. ಅದು ಇದೀಗ ಜೀವ ತೆಗೆಯುವ ಹಂತಕ್ಕೆ ಬಂದು ನಿಂತುಬಿಟ್ಟಿದೆ. ಪ್ರೇಯಸಿಯನ್ನು ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ ಪ್ರೇಯತಮ ಶವವಾಗಿದ್ದಾನೆ.  ಆದ್ರೆ,  ಈ ಹಿಂದೆ ಇವರಿಬ್ಬರು ಪ್ರಣಯ ಪಕ್ಷಿಗಳಂತೆ ಕದ್ದುಮುಚ್ಚಿ ಎಲ್ಲೊಂದರಲ್ಲಿ ತಿರುಗಾಡಿದ ಆ ಚಿತ್ರಗಳು ಇದೀಗ ಅಚ್ಚಳಿಯದೆ ಹಾಗೆ ಉಳಿದಿವೆ. 

 • undefined

  Cine World4, May 2020, 4:04 PM

  Ex ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯಿಬಿಟ್ಟ ಬ್ಯಾಡ್ ಬಾಯಿ ಸಲ್ಮಾನ್ ಖಾನ್

  ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ಖಾನ್‌ ವರ್ಷ 50 ದಾಟಿದರೂ ಇನ್ನೂ ಬ್ಯಾಚುಲರ್. ಆದರೆ ಹಲವು ಕೋ ಸ್ಟಾರ್‌ಗಳ ಹಾಗೂ ಹಿರೋಯಿನ್‌ಗಳ ಜೊತೆ ಸಲ್ಲಬಾಯ್  ಹೆಸರು ಕೇಳಿ ಬರುತ್ತಲೇ ಇರುತ್ತದೆ. ಸಂಗೀತಾ ಬಿಜ್ಲಾನಿಯಿಂದ ಹಿಡಿದು ಐಶ್ವರ್ಯ ರೈವರೆಗೆ ಸುಮಾರು ನಟಿಯರ ಹೆಸರು ಬಾಲಿವುಡ್‌ನ ಈ ಲವರ್‌ ಬಾಯ್‌ಯ ಎಕ್ಸ್‌ ಗರ್ಲ್‌ಫ್ರೆಂಡ್‌ ಪಟ್ಟಿಯಲ್ಲಿದೆ. ಸ್ವತಹ ಸಲ್ಮಾನ್‌ ಅವರ ಮಾಜಿ ಗೆಳತಿಯರ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ಫ್ಯಾಕ್ಟ್‌ಗಳನ್ನು ಹೇಳಿಕೊಂಡಿದ್ದಾರೆ. ಬಿಗ್‌ಬಾಸ್‌ -13ರ ವಿಕೆಂಡ್‌ ಕಾ ವಾರ್‌ ಎಪಿಸೋಡ್‌ನಲ್ಲಿ ಸಲ್ಲು ನಮ್ಮ ಮಾಜಿ ಪ್ರೇಯಸಿಯರ ಬಗ್ಗೆ ಇಂಟರೆಸ್ಟಿಂಗ್‌ ವಿಷಯ ಬಾಯಿಬಿಟ್ಟಿದ್ದಾರೆ.

 • pregnancy

  relationship4, Apr 2020, 4:10 PM

  #FeelFree : ಒಂದು ವೇಳೆ ನನ್ನ ಫ್ರೆಂಡ್ ಪ್ರೆಗ್ನೆಂಟ್ ಆದರೆ?

  ನಾನು ನನ್ನ ಗರ್ಲ್ ಫ್ರೆಂಡ್ ಲಿವ್ ಇನ್ ರಿಲೇಶನ್‌ಶಿಪ್ ನಲ್ಲಿದ್ದೀವಿ. ಅವಳ ಪೀರಿಯೆಡ್ಸ್ ಆಗುವ ಐದು ದಿನ ಮೊದಲು ನಾವು ಸೇರಿದ್ವಿ. ಪೀರಿಯೆಡ್ಸ್ ಆದ ಎರಡು ದಿನದಲ್ಲೂ ಸೆಕ್ಸ್ ಮಾಡಿದ್ವಿ. ಅವಳು ಪ್ರೆಗ್ನೆಂಟ್ ಆಗಬಹುದಾ?

   

 • bike

  Automobile12, Mar 2020, 4:22 PM

  ನಿನ್ ಹತ್ರ ಬೈಕ್ ಇಲ್ಲ, ನಡ್ಕೊಂಡ್ ನಾ ಬರಲ್ಲ; ಗರ್ಲ್‌ಫ್ರೆಂಡ್‌ ಮಾತಿಗೆ 8 ಬೈಕ್ ಕದ್ದ!

  ನಿಯತ್ತಾಗಿ ದುಡಿಯದೆ ಸುಲಭವಾಗಿ ಹಣಗಳಿಸಬೇಕು ಅನ್ನೋದು ಕಳ್ಳರ ಆಲೋಚನೆ. ವಾಹನ ಕಳ್ಳರ ಲೆಕ್ಕಾಚಾರ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಇಲ್ಲೊಂದು ಬೈಕ್ ಕಳ್ಳನ ಪ್ರಕರಣ ವಿಚಿತ್ರವಾಗಿದೆ. ಪ್ರೀತಿಸಿದ ಹುಡುಗಿಯನ್ನು ಸುತ್ತಾಡಿಸಲು ಒಂದಲ್ಲ, ಎರಡಲ್ಲ 8 ಬೈಕ್ ಕದ್ದ ಘಟನೆ ನಡೆದಿದೆ.

 • Why do block me in your mobile

  relationship3, Mar 2020, 4:09 PM

  ನೀನು ನನ್ನ ವಿನಾಕಾರಣ ಬ್ಲಾಕ್ ಮಾಡಬಾರದಿತ್ತು ಹುಡುಗೀ!

  ಅಮ್ಮ ಅವಳ ಕೊನೆಯ ಕ್ಷಣಗಳಲ್ಲಿ ನೀನು ಮಾಡಿಕೊಡುವ ಸೂಪ್ ಕುಡಿಯಲು ಬಯಸಿದ್ದಳು, ಅವಳು ಹೋದ ಮೇಲೆ ನಿನ್ನ ಬಳಿ ನನ್ನೆಲ್ಲ ದುಗುಡ ಹೇಳಬೇಕು ಅಂದುಕೊಂಡೆ. ಆದರೆ ನಿನಗೆ ನನ್ನ ಕಾಲ್ ರೀಚ್ ಆಗುತ್ತಿರಲಿಲ್ಲ. ಕಳಿಸಿದ ಮೆಸೇಜ್ ಗಳಲ್ಲಿ ಒಂದೇ ಟಿಕ್ ಮಾರ್ಕ್. ನೀನು ನನ್ನ ವಿನಾಕಾರಣ ಬ್ಲಾಕ್ ಮಾಡಬಾರದಿತ್ತು ಹುಡುಗೀ.

 • Glenn Maxwell

  Cricket26, Feb 2020, 6:41 PM

  ಭಾರತೀಯಳ ಜೊತೆ ಆಸೀಸ್ ಕ್ರಿಕೆಟಿಗ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ!

  ಸಿಡ್ನಿ(ಫೆ.26): ಸ್ಫೋಟಕ ಇನಿಂಗ್ಸ್ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಇದೀಗ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಕಳೆದೆರಡು ವರ್ಷದಿಂದ ಭಾರತೀಯ ಮೂಲದ  ವಿನಿ ರಾಮನ್ ಜೊತೆ ಡೇಟಿಂಗ್ ನಡೆಸುತ್ತಿದ್ದ ಮ್ಯಾಕ್ಸ್‌ವೆಲ್ ಇದೀಗ ಎಂಗೇಜ್‌ಮೆಂಟ್ ಮಾಡಿಕೊಂಡು ಅಚ್ಚರಿ ನೀಡಿದ್ದಾರೆ.

 • salman khan

  Cine World10, Feb 2020, 3:42 PM

  ಸಲ್ಮಾನ್‌ ಖಾನ್‌ನ ಫಾರಿನ್‌ ಪ್ರೇಯಸಿ ಈಗೆಲ್ಲಿದಾಳೆ? ಏನ್‌ ಮಾಡ್ತಿದಾಳೆ?

  ಸಲ್ಮಾನ್‌ ಖಾನ್‌ನ ಇತ್ತೀಚಿನ ಪ್ರೇಯಸಿ, ರೊಮೇನಿಯಾದ ಲುಲಿಯಾ ವಂಟೂರ್‌ ಇತ್ತೀಚೆಗೆ ಸಲ್ಮಾನ್‌ ಜೊತೆಗೆ ಕಾಣಿಸ್ತಿಲ್ಲ. ಎಲ್ಲಿ ಹೋದಳು? ಇಬ್ಬರ ಮಧ್ಯೆ ಬ್ರೇಕಪ್‌ ಆಯ್ತಾ?

 • fccj

  BUSINESS23, Jan 2020, 5:33 PM

  ಮಧು‘ಚಂದ್ರ’ಕ್ಕೆ ‘ವಿಶೇಷ ಹೆಣ್ಣು’ ಬಯಸಿ ಅರ್ಜಿ ಆಹ್ವಾನಿಸಿದ ಬಿಲೆನಿಯರ್!

  ಚಂದ್ರ ಪರ್ಯಟನೆಗೆ ತಮ್ಮೊಂದಿಗೆ ವಿಶೇಷ ಗೆಳತಿಯನ್ನು ಕರೆದೊಯ್ಯಲು ಬಯಸಿರುವ ಜಪಾನ್’ನ ಆನ್’ಲೈನ್ ರಿಟೇಲರ್ ‘ಜೋಜೋ’ ಸಂಸ್ಥೆಯ ಮುಖ್ಯಸ್ಥ ಯುಸಾಕು ಮೊಯ್ಜಾವಾ, ತಮ್ಮೊಂದಿಗೆ ಚಂದ್ರ ಪರ್ಯಟನೆ ಮಾಡಲು ಬಯಸುವ ಮಹಿಳೆಯರಿಗೆ ಅರ್ಜಿ ಸಲ್ಲಿಸುವಂತೆ ಮನಿವಿ ಮಾಡಿದ್ದಾರೆ.

 • Theft

  Karnataka Districts5, Oct 2019, 9:20 AM

  ಕೊಟ್ಟಸಾಲ ತೀರಿಸದ ಗೆಳತಿ : ಮನೆಗೆ ನುಗ್ಗಿ ದರೋಡೆ!

  ಕೊಟ್ಟ ಸಾಲ ತೀರಿಸದ ಗೆಳತಿಯ ಮನೆಗೆ ನುಗ್ಗಿ ದರೋಡೆ ಮಾಡಿದ ಘಟನೆಗೆ ಸಂಭಂಧಿಸಿದಂತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ. 

 • undefined

  NEWS29, May 2019, 5:58 PM

  ಅವಳಿ ಮಕ್ಕಳಿಗೆ ತಾಯಿಯಾದ ಪುಟಿನ್ ರಹಸ್ಯ ಗೆಳತಿ!

  ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಹಸ್ಯ ಪ್ರೇಯಸಿ, ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಅಲೈನಾ ಕಬಾಯೇನಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗಿದೆ.