Girl

(Search results - 783)

Bihar - Fact Check

Fact Check7, Jul 2020, 10:42 AM

Fact Check: ‘ಸೈಕಲ್‌ ಹುಡುಗಿ’ ಜ್ಯೋತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಯ್ತಾ?

ಕೊರೋನಾ ಲಾಕ್‌ಡೌನ್‌ ವೇಳೆ ತಂದೆಯನ್ನು ಕೂರಿಸಿಕೊಂಡು ಗುರುಗ್ರಾಮದಿಂದ ದರ್ಬಾಂಗ್‌ ವರೆಗೆ 1200 ಕಿ.ಮೀ ಸೈಕಲ್‌ ಸವಾರಿ ಮಾಡಿ ದೇಶಾದ್ಯಂತ ಮನೆಮಾತಾಗಿದ್ದ ಬಿಹಾರದ ಬಾಲಕಿ ಜ್ಯೋತಿ ಕುಮಾರಿ ಪಾಸ್ವನ್‌ ಅವರನ್ನು ಅತ್ಯಾಚಾರ ಮಾಡಿ, ಭೀಕರವಾಗಿ ಹತ್ಯೆಗೈಯಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

• CRIME6, Jul 2020, 7:57 PM

ದೌರ್ಜನ್ಯ ಎಸಗಲು ಬಂದ ಅಣ್ಣನ ಕೊಚ್ಚಿ ಕೊಂದು ಠಾಣೆಗೆ ಬಂದಳು!

ತನ್ನ ಮೇಲೆ ದೌರ್ಜನ್ಯ ಎಸಗಲು ಬಂದ ಅಣ್ಣನನ್ನೇ ಕೊಂದ ತಂಗಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಉತ್ತರ ಪ್ರದೇಶದ ಈ ಘಟನೆ ದೊಡ್ಡ ಸುದ್ದಿಯಾಗುತ್ತಿದೆ.

Cycle

India6, Jul 2020, 8:37 AM

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ ಟಾಪರ್‌!

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ 10ನೇ ಕ್ಲಾಸ್‌ ಟಾಪರ್‌!| ಬಸ್‌ ವ್ಯವಸ್ಥೆ ಇಲ್ಲದ ಕಾರಣ ಕಷ್ಟಪಟ್ಟಿದ್ದ ವಿದ್ಯಾರ್ಥಿನಿ

SN madhushree Iyer

Small Screen5, Jul 2020, 4:46 PM

ಜೋಡಿ ಹಕ್ಕಿ ನಟಿ ಮನೆಗೆ ಬಂದಳು ಮುದ್ದು ಪುಟ್ಟಿ; ಅಮ್ಮನಾದ ಸಂಭ್ರಮದಲ್ಲಿ ಮಧು ಅಯ್ಯರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿಹಕ್ಕಿ' ಧಾರಾವಾಹಿಯ ಟೀಚರ್‌ ಮಧುಶ್ರೀ ತಮ್ಮ ಕುಟುಂಬಕ್ಕೆ ಮುದ್ದು ಲಕ್ಷ್ಮೀಯನ್ನು ಬರ ಮಾಡಿಕೊಂಡಿದ್ದಾರೆ.

Jyothi

India4, Jul 2020, 4:59 PM

ಸೈಕಲ್ ಗರ್ಲ್ ಖ್ಯಾತಿಯ ಜ್ಯೋತಿ ತಂದೆ ಮೇಲೆ ಗಂಭೀರ ಆರೋಪ, ಲೀಗಲ್ ನೋಟಿಸ್ ಕೂಡಾ ಜಾರಿ!

ಸೈಕಲ್ ಗರ್ಲ್ ಖ್ಯಾತಿಯ ಜ್ಯೋತಿ ಸದ್ಯ ಸಂಕಷ್ಟಕ್ಕೀಡಾಗುತ್ತಿದ್ದಾಳೆ. ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್‌ನಲ್ಲಿ ಕುಳ್ಳಿರಿಸಿ ಗುರುಗಾಂವ್‌ನಿಂದ ಸುಮಾರು 1200 ಕಿ. ಮೀ ಬಿಹಾರದ ದರ್‌ಭಂಗಾಗೆ ಕರೆತಂದ ಈ ಮಗಳ ಸಂಘರ್ಷದ ಕುರಿತು ಸಿನಿಮಾ ಹೊರತರಲು ಎರಡು ಕಂಪನಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಆದರೀಗ ಈ ಕಂಪನಿಗಳಲ್ಲೊಂದಾದ ಮುಂಬೈನ ಸಿನಿಮಾ ನಿರ್ಮಾಣ ಕಂಪನಿ ಜ್ಯೋತಿ ತಂದೆ ಮೋಹನ್ ಪಾಸ್ವಾನ್ ವಿರುದ್ಧ ಗಂಭೀರ ಆರೋಪವೆಸಗಿದ್ದು, ಅವರು ಕಂಪನಿ ಜೊತೆಗೆ ಸಿನಿಮಾ ನಿರ್ಮಾಣ ಮಾಡುವಂತೆ ಸಹಿ ಹಾಕಿದ್ದ ಒಪ್ಪಂದ ಮುರಿದಿದ್ದಾರೆ ಎಂದು ದೂರಿದೆ. ಈ ನಿಟ್ಟಿನಲ್ಲಿ ಅವರಿಗೆ ಲೀಗಲ್ ನೋಟಿಸ್ ಕೂಡಾ ಕಳುಹಿಸಿದೆ. ಅಲ್ಲದೇ ಜ್ಯೋತಿ ಹಾಗೂ ಆಕೆ ತಂದೆ ಮೇಲೆ ಈ ಘಟನೆ ಸಂಬಂಧ ಸುಳ್ಳು ಹೇಳಿದ್ದಾರೆಂಬ ಆರೋಪವನ್ನೂ ಮಾಡಿದೆ.

• CRIME4, Jul 2020, 3:49 PM

ಮಾಜಿ ಪ್ರೇಯಸಿಯ ಪತಿಗೆ ನಗ್ನ ವಿಡಿಯೋ ಕಳಿಸಿದ!

ಮಾಜಿ ಪ್ರೇಯಸಿಯ ಪತಿಗೆ ನಗ್ನ ವಿಡಿಯೋ ಕಳಿಸಿದ!| ಬೇರೊಬ್ಬನನ್ನು ವಿವಾಹ ಆಗಿದ್ದಕ್ಕೆ ಆಕ್ರೋಶದಿಂದ ಕೃತ್ಯ

• CRIME3, Jul 2020, 4:49 PM

ವೇಶ್ಯಾವಾಟಿಕೆಗೆ ಹೆಣ್ಣು ಮಕ್ಕಳ ಸಾಗಾಟ, ಸಿಕ್ಕಾಕೊಂಡ ಟ್ರಂಪ್ ಮಾಜಿ ಫ್ರೆಂಡ್ ಗೆಳತಿ!

ಗೆಳೆಯ ಝೆಪ್ರಿ ಎಸ್ಟಿನ್ ಕಾರಣಕ್ಕೆ ಗೆಳತಿ  ಗಿಸ್ಲಾನೆ ಮಾಕ್ಸ್ ವೆಲ್ ಸಹ ಜೈಲು ಪಾಲಾಗಿದ್ದಾರೆ.   ಅನೇಕ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಿದ ಆರೋಪಕ್ಕೆ ಸಬಂಧಿಸಿ ಬಂಧಿಸಲಾಗಿದೆ.

ಸಂತ್ರಸ್ಥ ಯುವತಿ ನೀಡಿದ್ದ ದೂರಿನ ಹಿನ್ನಲೆ ಪ್ರಕರಣ ದಾಖಲಾಗಿತ್ತು

CRIME3, Jul 2020, 7:28 AM

ಗಂಗಾವತಿ: ಅಪ್ರಾಪ್ತೆ ಮೇಲೆ ಕಾಮುಕರಿಂದ ಅತ್ಯಾಚಾರ

ಸಮೀಪದ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಇಬ್ಬರು ಅತ್ಯಾಚಾರ ಎಸಗಿದ ಘಟನೆ ಗುರುವಾರ ನಡೆದಿದೆ.

• Cine World1, Jul 2020, 6:51 PM

ಶಿಲ್ಪಾ ಶೆಟ್ಟಿ-ದಿಶಾ ಪಟಾನಿವರೆಗೆ ಟಿಕ್‌ಟಾಕ್‌ನಲ್ಲಿ ಫೇಮಸ್‌ ಆಗಿರೋ ಸೆಲೆಬ್ರೆಟಿಗಳು

ಚೀನಾದೊಂದಿಗೆ ಹೆಚ್ಚುತ್ತಿರುವ ವಿವಾದದ ಮಧ್ಯೆ 59 ಚೀನಾ ಆ್ಯಪ್‌ಗಳನ್ನು ಭಾರತ ಸರ್ಕಾರ ಸೋಮವಾರ ನಿಷೇಧಿಸಿದೆ. ಟಿಕ್‌ಟಾಕ್ ಸೇರಿ ಹಲವು ದೊಡ್ಡ ಹಾಗೂ ಫೇಮಸ್‌ ಆ್ಯಪ್‌ಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಅಂದ ಹಾಗೆ, ಟಿಕ್‌ಟಾಕ್ ಸಾಮಾನ್ಯ ಮತ್ತು ಬಾಲಿವುಡ್ ಖ್ಯಾತನಾಮರಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಶಿಲ್ಪಾ ಶೆಟ್ಟಿಯಿಂದ ಹಿಡಿದು, ಟೈಗರ್ ಶ್ರಾಫ್ ಹಾಗೂ ಅವನ ಗೆಳತಿ ದಿಶಾ ಪಟಾನಿ ಅವರಂತಹ ಸೆಲೆಬ್ರೆಟಿಗಳೂ ಟಿಕ್‌ಟಾಕ್‌ನಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಟಿಕ್‌ಟಾಕ್‌ನ ಫಾಲೋವರ್ಸ್‌ ವಿಷಯದಲ್ಲಿ ಶಿಲ್ಪಾ ಶೆಟ್ಟಿ ಎಲ್ಲಾ ಬಾಲಿವುಡ್ ಸ್ಟಾರ್ಸ್‌ಗಿಂತ ಮುಂಚೂಣಿಯಲ್ಲಿದ್ದಾರೆ. ಶಿಲ್ಪಾ ಆಗಾಗ್ಗೆ ಪತಿ ರಾಜ್ ಕುಂದ್ರಾ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾಡಿದ ಫನ್ನಿ ವೀಡಿಯೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಟಿಕ್‌ಟಾಕ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರೆಟಿಗಳು ಯಾರು?

punya nanjappa

Karnataka Districts1, Jul 2020, 6:44 PM

ಕೊಡಗಿನಿಂದ ಕನಸಿನ ಬೆನ್ನತ್ತಿ ಭಾರತೀಯ ಯುದ್ಧ ವಿಮಾನ ಏರಿದ್ದು ನಮ್ಮ 'ಪುಣ್ಯ'

ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ಸಾಕಷ್ಟು ಕನಸುಗಳಿರುತ್ತವೆ. ಕೆಲವರಿಗೆ ಅದು ಕನಸಾಗಿಯೇ ಉಳಿಯುತ್ತದೆ. ಆದರೆ, ಇನ್ನು ಕೆಲವರು ಅದನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ, ತನ್ನ ಕನಸಿನ ಬೆನ್ನತ್ತಿ ಹೊರಟ ಕೊಡಗಿನ ಮಡಿಕೇರಿಯ ಪುಣ್ಯ ಎಂಬ ಯುವತಿ ಭಾರತೀಯ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ.

Coronavirus

Video Icon

Karnataka Districts28, Jun 2020, 6:32 PM

ಬೆಳಗಾವಿ: ಗೆಳತಿ ಮದುವೆಗೆ ಹೋಗಿದ್ದ ಯುವತಿಗೆ ಕೊರೋನಾ, ಗ್ರಾಮವೇ ಸೀಲ್ ಡೌನ್

ಮದುವೆ ಸಂಭ್ರಮಕ್ಕೆ ಹೋಗುವ ಮುನ್ನ ಎಚ್ಚರ. ಗೆಳತಿ ಮದುವೆಗೆ ಹೋದ ಯುವತಿಗೆ ಕೊರೋನಾ ದೃಢಪಟ್ಟಿದ್ದು ಇಡೀ ಗ್ರಾಮ ಸೀಲ್ ಡೌನ್  ಮಾಡಲಾಗಿದೆ.

• Small Screen27, Jun 2020, 6:27 PM

#Rasbhari ಶೋಗೆ ಪ್ರಸೂನ್ ಜೋಶಿ ಟೀಕೆ, ಸ್ವರಾ ಭಾಸ್ಕರ್ ಖಡಕ್ ರೆಸ್ಪಾನ್ಸ್!

ಚಿತ್ರಗೀತೆ ಬರಹಗಾರ ಮತ್ತು ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲಂ ಸರ್ಟಿಫಿಕೇಶನ್‌ ಅಧ್ಯಕ್ಷ ಪ್ರಸೂನ್‌ ಜೋಶಿ ಹಾಗೂ ಬಾಲಿವುಡ್‌ನ ನಟಿ ಸ್ವರಾ ಭಾಸ್ಕರ್‌ ಮಧ್ಯೆ ಒಂದು ಸಂಗತಿ ವಿವಾದದ ಹೊಗೆಯಾಡಿಸಿದೆ.

తాజాగా ఇలాంటి సంఘటనే బెంగళూరులో చోటుచేసుకుంది. బెంగళూరు కాలేజీ స్టూడెంట్స్ కి ఆన్ లైన్ క్లాసులు నిర్వహించగా.. బూతు వీడియోలు ప్రత్యక్షమయ్యాయి. ఈ ఘటన పూర్తి వివరాల్లోకి వెళితే..

CRIME27, Jun 2020, 5:55 PM

ಬ್ರೇಕಪ್ ಬಳಿಕ ಪ್ರೇಯಸಿ ವಿಡಿಯೋ 10 ರೂ.ಗೆ ಪೋರ್ನ್‌ ಸೈಟ್‌ಲ್ಲಿ ಸೇಲ್ ಮಾಡಿದ!

ಬ್ರೇಕಪ್ ಬಳಿಕ ಬಂದ ಸೇಡಿನ ಭಾವನೆಯಿಂದ ಒಂದು ಲಕ್ಷ ರೂಪಾಯಿ ಸಂಪಾದಿಸ್ತಿದ್ದ ಮ್ಯಾನೇಜರ್ ಅಪರಾಧಿಯಾಗಿದ್ದಾನೆ. ಅಲ್ಲದೇ ಪ್ರಸಿದ್ಧ ಕಂಪನಿಯ ಮ್ಯಾನೇಜರ್ ತನ್ನ ಪ್ರೇಯಸಿಯ ಅಶ್ಲೀಲ ಫೋಟೋಗಗಳನ್ನು ಪೋರ್ನ್ ಸೈಟಿನಲ್ಲಿ ಮಾರಾಟ ಮಾಡಿದ್ದಾನೆ. ಸೇಡು ತೀರಿಸಿಕೊಳ್ಳಲು ಆತ ಈ ಫೋಟೋಗಳನ್ನು ಕೇವಲ 10-20 ರೂಪಾಯಿಗೆ ಸೇಲ್ ಮಾಡಿದ್ದಾನೆ. ಯುವತಿ ಈ ಬಗ್ಗೆ ಪೊಲೀಸರಿಗೆ ಸೂರು ನೀಡಿದ್ದು, ಸದ್ಯ ಆ ಮ್ಯಾನೇಜರ್ ಜೈಲು ಕಂಬಿ ಎಣಿಸುತ್ತಿದ್ದಾನೆ.

Liquor

CRIME25, Jun 2020, 10:15 PM

ಟಾಪ್‌ಲೆಸ್‌ ಆಗಿ ರಸ್ತೆಯೂದ್ದಕ್ಕೂ ನಡೆದ ಯುವತಿ,  ಎಲ್ಲಾ ಎಣ್ಣೆಯಾಟ!

ಪ್ರಿಯತಮನೊಂದಿಗೆ ಸೇರಿ ಕಂಠಪೂರ್ತಿ ಮದ್ಯ ಕುಡಿದ ಯುವತಿಗೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಟಾಪ್ ಕಿತ್ತೆಸೆದು ರಸ್ತೆಯೂದ್ದಕ್ಕೂ ನಡೆದುಕೊಂಡು ಹೋಗಿದ್ದಾಳೆ

Jannat

India25, Jun 2020, 5:17 PM

ಹೈದರಾಬಾದ್ ಪಠ್ಯ ಪುಸ್ತಕ ಸೇರಿದ ದಾಲ್ ಸರೋವರ ಶುಚಿ ಮಾಡಿದ ಬಾಲಕಿ!

ಜಮ್ಮ ಕಾಶ್ಮೀರದ ದಾಲ್ ಸರೋವರದ ಹೆಸರು ಕೇಳದವರು ಯಾರಿದ್ದಾರೆ? ಸುಂದರ ಸರೋವರ ಅಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಪ್ರವಾಸಿಗರ ನಿರ್ಲಕ್ಷ್ಯ, ಉಸ್ತುವಾರಿಗಳ ಅಸಡ್ಡೆಯಿಂದ ಸರೋವರ ಕಸಗಳಿಂದ ತುಂಬಿ ಹೋಗಿತ್ತು. ಆದರೆ ಕಳೆದರಡು ವರ್ಷದಿಂದ 7 ವರ್ಷದ ಬಾಲಕಿ ದಾಲ್ ಸರೋವರ ಶುಚಿ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾಳೆ. ಇದೀಗ ಈ ಬಾಲಕಿಯ ಯಶೋಗಾಥೆ ಹೈದರಾಬಾದ್ ಪಠ್ಯ ಪುಸ್ತಕದಲ್ಲಿ ವಸ್ತುವಾಗಿದೆ.