Girish Karnad  

(Search results - 27)
 • girish karnad

  Entertainment30, Sep 2019, 3:55 PM IST

  ಗಿರೀಶ ಕಾರ್ನಾಡರ ಕೊನೆಯ ನಾಟಕ ನೋಡೋಕೆ ಮೊದಲ ಅವಕಾಶ!

  ಗಿರೀಶ ಕಾರ್ನಾಡರ ಮಹತ್ವಾಕಾಂಕ್ಷೆಯ ನಾಟಕ ರಾಕ್ಷಸ ತಂಗಡಿಯನ್ನು ಅರ್ಜುನ್‌ ಸಜನಾನಿ ಕನ್ನಡಕ್ಕೆ ತರುತ್ತಿದ್ದಾರೆ. ಒಂದು ಸಾಧಾರಣ ಕನ್ನಡ ಸಿನಿಮಾದ ಬಜೆಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ನಾಟಕ ಇದು. ಅಕ್ಟೋಬರ್‌ 2-6 ಹಾಗೂ ಅಕ್ಟೋಬರ್‌ 20ರಂದು ಈ ನಾಟಕ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನ ಕಾಣುತ್ತಿದೆ.

 • raghu karnad

  NEWS20, Sep 2019, 4:38 PM IST

  ರಘು ಕಾರ್ನಾಡ್‌ಗೆ 1.25 ಕೋಟಿ ರೂ. ಮೊತ್ತದ ‘ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ’

  ಜ್ಞಾನಪೀಠ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಅವರಿಗೆ ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರದಾನ ಮಾಡಲಾಗಿದೆ. 

 • Jogi

  Karnataka Districts8, Jul 2019, 9:10 AM IST

  ಕಾರ್ನಾಡ್ ಅರಿಯಲು ಅವರ ಸಾಹಿತ್ಯವೇ ಮಾಧ್ಯಮ : ಜೋಗಿ

  ಓದುಗ ಲೇಖಕನ ಬಗ್ಗೆ ತನ್ನದೇ ಆದ ಕಲ್ಪನೆಯನ್ನು ಹೊಂದಿರುತ್ತಾನೆ. ಆದರೆ, ತನ್ನ ನೆಚ್ಚಿನ ಲೇಖಕನ ಭೇಟಿ ನಂತರ ಓದುಗನ ಕಲ್ಪನೆ ಬದಲಾಗುತ್ತದೆ. ಕೃತಿಯ ಆಚೆಗೆ ಸಿಗುವಂತಹ ಲೇಖಕ ಕೃತಕನಾಗಿರುತ್ತಾನೆ. ಕಾರ್ನಾಡರನ್ನು ಅರಿಯಲು ಅವರ ಸಾಹಿತ್ಯವೇ ಮಾಧ್ಯಮ ಎಂದು ಗಿರೀಶ್ ಕಾರ್ನಾಡ್ ನುಡಿನಮನ ಕಾರ್ಯಕ್ರಮದಲ್ಲಿ ಪತ್ರಕರ್ತ  ಹಾಗೂ ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದರು.

 • Girish karnad

  NEWS14, Jun 2019, 8:40 AM IST

  ಪ್ರೀತಿಯ ಅಪ್ಪನಿಗೊಂದು ಹೃದಯಸ್ಪರ್ಶಿ ಶ್ರದ್ಧಾಂಜಲಿ: ಕಾರ್ನಾಡ್‌ಗೆ ಪುತ್ರನಿಂದ ಅಕ್ಷರ ನಮನ

  ಅಪ್ಪನಿಗೆ ಮಸಾಜ್ ಮಾಡಿದೆ, ಸೋದರಿ ಉಗುರು ಕತ್ತರಿಸಿದಳು, ಬೆಳಗ್ಗೆ ಹೊತ್ತಿಗೆ ಅವರು ನಮ್ಮೊಂದಿಗೆ ಇರಲಿಲ್ಲ ಗಿರೀಶ್ ಕಾರ್ನಾಡ್‌ಗೆ ಪುತ್ರನಿಂದ ಅಕ್ಷರ ನಮನ

 • NEWS12, Jun 2019, 8:11 AM IST

  ಕಾರ್ನಾಡ್‌ ಪತ್ನಿಗೆ ಸೋನಿಯಾ ಪತ್ರ

  ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗಿರೀಶ್ ಕರ್ನಾಡ್ ಅವರ ಪತ್ನಿಗೆ ಪತ್ರ ಬರೆದಿದ್ದಾರೆ. 

 • ಕಾರ್ನಾಡ್ ಅವರಿಗೆ ಜ್ಞಾನ ಪೀಠ ಪ್ರಶಸ್ತಿ, ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿದ್ದವು.

  NEWS11, Jun 2019, 4:34 PM IST

  ಓದೋದು ಹೇಗಂತ ನಾವು ಕಲಿತಿದ್ದೇ ಕಾರ್ನಾಡರಿಂದ!

  ಓದೋದು ಹೇಗಂತ ನಾವು ಕಲಿತಿದ್ದು ಕಾರ್ನಾಡರಿಂದ| ರೀಸರ್ಚ್ ಮಾಡಿ ನಾಟಕ ಮಾಡುವುದನ್ನು ಕಲಿಸಿದ್ದೂ ಅವರೇ| ಸರ್ಕಾರ ಕೊಟ್ಟದುಡ್ಡೆಲ್ಲ ಖರ್ಚುಮಾಡಿ ಸೀರಿಯಲ್‌ ಮಾಡಿದ್ದೂ ಅವರೊಬ್ಬರೇ

 • girish karnad hemamalini

  ENTERTAINMENT11, Jun 2019, 12:47 PM IST

  ಪ್ರೇಯಸಿಗಾಗಿ ಬಾಲಿವುಡ್ ಡ್ರೀಮ್‌ಗರ್ಲನ್ನೇ ತಿರಸ್ಕರಿಸಿದ ಕಾರ್ನಾಡರು!

  ಕಾರ್ನಾಡರಿಗೆ ಪಾತ್ರ ಕೊಡುವುದು ಮತ್ತು ಅವರನ್ನು ತನ್ನ ಮಗಳು ಹೇಮಾಮಾಲಿನಿ ಜತೆ ಮದುವೆ ಮಾಡುವುದು ಜಯಾ ಐಡಿಯಾ ಆಗಿತ್ತು. ಆದರೆ ಅದಕ್ಕೆ ಕಾರ್ನಾಡರು ಒಪ್ಪಲಿಲ್ಲ. 

 • girish karnad ananth nag

  WEB SPECIAL11, Jun 2019, 12:26 PM IST

  ಕಡೆ ನಾಟಕ ಬರೆದು ಸಾವಿನ ಸುಳಿವು ನೀಡಿದ್ದ ಕಾರ್ನಾಡ್ !

  ಹಿರಿಯ ನಟ ಅನಂತ್ ನಾಗ್ ತಮ್ಮ ಸ್ನೇಹಿತರಾಗಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಬಗ್ಗೆ ನೆನಪು ಬಿಚ್ಚಿಟ್ಟಿದ್ದಾರೆ. ಗಿರೀಶ್‌ ಕಾರ್ನಾಡರ ಕುರಿತು ಯೋಚನೆ ಮಾಡಿದಾಗೆಲ್ಲ ಹಲವಾರು ಸಂಗತಿಗಳು ಮನಸ್ಸಿನಲ್ಲಿ ಮೂಡುತ್ತವೆ ಅನಂತ್ ನಾಗ್ ಹೇಳಿಕೊಂಡಿದ್ದಾರೆ. ಹಾಗಾದ್ರೆ ಅವರು ಹಂಚಿಕೊಂಡ ವಿಚಾರಗಳೇನು..?

 • ENTERTAINMENT11, Jun 2019, 12:15 PM IST

  ಬಹಳ ದಿನಗಳ ನಂತರ ಟ್ವಿಟರ್‌ಗೆ ವಾಪಸ್ಸಾದ ಶೃತಿ ಹರಿಹರನ್

  ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸೋಷಲ್ ಮೀಡಿ ಯಾಗೆ ಬಂದಿದ್ದಾರೆ ನಟಿ ಶ್ರುತಿ ಹರಿಹರನ್. ಬಹಳ ಸಮಯಗಳ ಕಾಲ ಸೋಷಲ್ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ, ಗಿರೀಶ್ ಕಾರ್ನಾಡ್ ನಿಧನದ ಸಲುವಾಗಿಯೇ ವಾಪಸ್ ಬಂದಿದ್ದಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ. 

 • NEWS10, Jun 2019, 4:51 PM IST

  ಕಾರ್ನಾಡ್ ನಿಧನ ಸಂಭ್ರಮಿಸುವ ಮನಸ್ಥಿತಿ, ಇದೆಂಥಾ ವಿಕೃತಿ!

  ಇಡೀ ಕರ್ನಾಟಕವೇ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ನಿಧನದ ಶೋಕದಲ್ಲಿದ್ದರೆ ಕೆಲ ಕಿಡಿಗೇಡಿಗಳು ಇದ್ದನ್ನು ವಿಜೃಂಭಿಸುವ ಕೆಲಸ ಮಾಡಿದ್ದು ಟೀಕೆಗೆ ಗುರಿಯಾಗಿದ್ದಾರೆ.

 • girish karnad
  Video Icon

  NEWS10, Jun 2019, 4:12 PM IST

  ಕಾರ್ನಾಡರನ್ನು ನೆನೆದ ಮಾಲ್ಗುಡಿ ಡೇಸ್ ಸ್ವಾಮಿ

  ಗಿರೀಶ್ ಕಾರ್ನಾಡರು ತುಂಬಾನೇ ಪ್ರೊಫೆಶನಲ್ ಆಗಿ ಇರುತ್ತಿದ್ದರು. ನಾವು ತಪ್ಪು ಮಾಡಿದಾಗ ಸಮಾಧಾನವಾಗಿ ಹೇಳಿಕೊಡುತ್ತಿದ್ದರು. ಪಾತ್ರಗಳಲ್ಲಿ ಪರಾಕಾಯ ಪ್ರವೇಶವಾಗಿ ಬಿಡುತ್ತಿದ್ದರು. ಭಾಷೆಯಲ್ಲಿ ಬಹಳ ಹಿಡಿತ ಇರುತ್ತಿತ್ತು. ಅವರ ಜೊತೆ ಕಳೆದ ನೆನಪುಗಳು ಮರೆಯಲಾಗದ್ದು ಎಂದು ಮಾಸ್ಟರ್ ಮಂಜು ಕಾರ್ನಾಡರ ಜೊತೆಗಿನ ಒಡನಾಟವನ್ನು ನೆನೆಸಿಕೊಂಡಿದ್ದಾರೆ. 

 • Video Icon

  NEWS10, Jun 2019, 3:43 PM IST

  ಕಾರ್ನಾಡರ ನಿಧನಕ್ಕೆ ಕವಿತಾ ಲಂಕೇಶ್ ಸಂತಾಪ

  ಗಿರೀಶ್ ಕಾರ್ನಾಡ್ ನಿಧನಕ್ಕೆ ಲೇಖಕಿ ಕವಿತಾ ಲಂಕೇಶ್ ಸಂತಾಪ ಸೂಚಿಸಿದ್ದಾರೆ. ಕಾರ್ನಾಡರ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯ್ತು. ನನಗೆ ಅವರು ಚಿಕ್ಕವರಿಂದ ಗೊತ್ತು. ನಾವೆಲ್ಲಾ ಒಟ್ಟಿಗೆ ನಾಟಕ ಮಾಡ್ತಾ ಇದ್ದೆವು. ಅವರೊಬ್ಬ ಅದ್ಭುತ ಲೇಖಕ. ನಾಟಕಕಾರ. ಅವರನ್ನು ಕಳೆದುಕೊಂಡಿದ್ದು ಬಹಳ ಬೇಸರ ಎಂದಿದ್ದಾರೆ. 

 • Video Icon

  NEWS10, Jun 2019, 3:17 PM IST

  ಕಾರ್ನಾಡರು ರಾಜ್ಯಕ್ಕೆ ದೊಡ್ಡ ಗೌರವ ತಂದು ಕೊಟ್ಟವರು: ಡಿಕೆಶಿ

  ಸರ್ಕಾರದ ಪರವಾಗಿ ಮತ್ತು ನಮ್ಮ‌ ಕನ್ನಡ ಸಂಸ್ಕೃತಿ ಪರವಾಗಿ ಅಂತಿಮ ನಮನ ಸಲ್ಲಿಸಿದ್ದೇನೆ.  ನೇರ ನುಡಿ, ಸಮಾಜವಾದಿ ಸರಳ ವ್ಯಕ್ತಿತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದ ವಿಭಿನ್ನ ವ್ಯಕ್ತಿತ್ವ.
  ಅವರ ನಾಟಕಗಳಲ್ಲಿಯೂ ಸಹ ಈ ಸಮಾಜಕ್ಕೆ ಏನಾದ್ರೂ ಮಾಡಬೇಕು ಅನ್ನುವ ತುಡಿತ ಎದ್ದು ಕಾಣುತ್ತಿತ್ತು.  ಬಹಳಷ್ಟು ರಾಜಕೀಯ ಒತ್ತಡವಿದ್ರೂ ತಮ್ಮದೇ ಆದ ನಿಲುವಿನಲ್ಲಿ ಬದುಕಿದವರು. 
  ನಮ್ಮ ರಾಜ್ಯಕ್ಕೆ ದೊಡ್ಡ ಗೌರವ ತಂದು ಕೊಟ್ಟವರು ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. 

 • Video Icon

  NEWS10, Jun 2019, 3:01 PM IST

  ಅಗಲಿದ ಕಾರ್ನಾಡ್ ಬಗ್ಗೆ ರವಿ ಬೆಳಗೆರೆ ಖಾಸ್ ಬಾತ್

  ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಮ್ಮನ್ನಗಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪತ್ರಕರ್ತ ರವಿ ಬೆಳಗೆರೆ, ಕಾರ್ನಾಡ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

  ನಾವು ಅವರ ನಾಟಕಗಳನ್ನು ನೋಡಿ ಬೆಳೆದವರು. ಅವರಿಗೆ ಇಂಗ್ಲೀಷ್ ಭಾಷೆ ಮೇಲೆ ಬಹಳ ಹಿಡಿತವಿತ್ತು. ಇಂಗ್ಲೀಷ್ ನಲ್ಲಿ ನಾಟಕಗಳನ್ನು ಬರೆದ್ರೆ ನೋಬೆಲ್ ಪ್ರಶಸ್ತಿಗೆ ಬಹಳ ಹತ್ತಿರಕ್ಕೆ ಹೋಗ್ತಾ ಇದ್ರು. ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾರತಕ್ಕೆ, ಪ್ರಪಂಚಕ್ಕೆ ಪರಿಚಯಿಸಿದ ಅಪರೂಪದ ಸಾಹಿತಿ ಎಂದು ಕುಂ ವೀರಭದ್ರಪ್ಪ ಹೇಳಿದ್ದಾರೆ. 

 • Girish Karnad

  NEWS10, Jun 2019, 11:26 AM IST

  ಕಾರ್ನಾಡ್ ನಿಧನ: ಇಂದು ಸರ್ಕಾರಿ ರಜೆ, 3 ದಿನ ಶೋಕಾಚರಣೆ

  ಯಾವುದೇ ವಿಧಿ ವಿಧಾನವಿಲ್ಲದೇ ಇಂದೇ ಅಂತ್ಯಸಂಸ್ಕಾರ| ಸರ್ಕಾರಿ ಗೌರವ ಬೇಡ ಎಂದ ಕಾರ್ನಾಡ್ ಕುಟುಂಬ| ಸಂಪ್ರದಾಯದಂತೆ ಸರ್ಕಾರಿ ಗೌರವ ಎಂದ ಸರ್ಕಾರ| ಶಾಲಾ ಕಾಲೇಜಿಗೆ 1 ದಿನ ರಜೆ, 3 ದಿನ ಶೋಕಾಚರಣೆ| ಸಚಿವ ಸಂಪುಟ ವಿಸ್ತರಣೆಯೂ ಮುಂದೂಡಿಕೆ