Gini Helida Kate  

(Search results - 4)
 • Gini helida kate

  Sandalwood18, Jan 2019, 8:39 AM

  ಗಿಣಿ ಹೇಳಿದ ಕಥೆಯ ಗುಟ್ಟುಗಳು!

  ಹೊಸಬರ ‘ಗಿಣಿ ಹೇಳಿದ ಕಥೆ’ಗೆ ಬಿಡುಗಡೆಯ ಭಾಗ್ಯ ದೊರಕಿದೆ. ಥಿಯೇಟರ್‌ ಸಿಗದೆ ಮುಂದಕ್ಕೆ ಹೋಗಿತ್ತು. ಈಗ ಚಿತ್ರದ ನಾಯಕ ಕಂ ನಿರ್ಮಾಪಕ ದೇವ್‌ ರಂಗಭೂಮಿ, ತಮ್ಮ ಮೊದಲ ಚಿತ್ರದ ಬಿಡುಗಡೆಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಓವರ್‌ ಟು ದೇವ್‌ ರಂಗಭೂಮಿ.

 • Gini helida kate

  Sandalwood9, Jan 2019, 12:27 PM

  ಗಿಣಿ ಹೇಳಿದ ಕಥೆ: ನಾಯಕಿಯನ್ನೂ ಮುಟ್ಟದ ಹೀರೋ!

  ಸಿನಿಮಾಗಳಲ್ಲಿನ ಪ್ರೀತಿ ಅಂದ್ರೆ ತಬ್ಬಿಕೊಂಡು ಕುಣಿದಾಡಿ, ಲೊಚ ಲೆಚನೆ ಕಿಸ್ಸು ಕೊಟ್ಟು ಬಿಸಿಯೇರಿಸೋದೆಂಬ ವಾತಾವರಣವಿದೆ. ಇಂಥಾ ಮಾರುಕಟ್ಟೆ ಸ್ಟ್ರಾಟಜಿಯ ನಡುವೆ ನಿಜವಾದ ಪ್ರೀತಿಯ ನವಿರು ಭಾವಗಳೆಲ್ಲ ಮಂಕಾಗಿದೆ ಅನ್ನಿಸೋದರಲ್ಲಿಯೂ ಅರ್ಥವಿದೆ. ಆದರೆ ಗಿಣಿ ಹೇಳಿದ ಕಥೆಯಲ್ಲಿನ ಗಂಡು ಗಿಣಿ ಅಪ್ಪಿ ತಪ್ಪಿಯೂ ಹೆಣ್ಣು ಗಿಣಿಯನ್ನು ಮುಟ್ಟೋದಿಲ್ಲವಂತೆ.

 • Gini helida kate

  Sandalwood9, Jan 2019, 11:32 AM

  ಎಂಬತ್ನಾಲ್ಕು ಪಾತ್ರಗಳು ರಂಗಭೂಮಿ ಪಾಲಾದ ‘ಗಿಣಿ ಹೇಳಿದ ಕಥೆ’ !

  ಸಾಕಷ್ಟು ವರ್ಷಗಳ ಕಾಲ ಧ್ಯಾನಿಸದೇ ದೃಷ್ಯ ಕಾವ್ಯವೊಂದು ಸಾಕಾರಗೊಳ್ಳಲು ಸಾಧ್ಯವಿಲ್ಲ. ಅದರ ಹಿಂದೆ ಶ್ರದ್ಧೆ ಇಲ್ಲದಿದ್ದರೆ ಒಂದೊಳ್ಳೆ ಚಿತ್ರವಾಗಿ ರೂಪುಗೊಳ್ಳುವುದೂ ದೂರದ ಮಾತು. ಆದರೆ ಗಿಣಿ ಹೇಳಿದ ಕಥೆಯ ಹಿಂದೆ ಅಂಥಾ ಧ್ಯಾನವಿದೆ. ವರ್ಷಾಂತರಗಳ ಪರಿಶ್ರಮ ಮತ್ತು ಶ್ರದ್ಧೆಗಳಿವೆ.

 • Gini helida kate

  Sandalwood7, Jan 2019, 11:19 AM

  ಧ್ರುವ ಮೆಚ್ಚಿದ ಗಿಣಿ ಹೇಳಿದ ಕತೆ ಜ.11ಕ್ಕೆ

  ಹೊಸಬರೇ ಸೇರಿ ಮಾಡಿರುವ ‘ಗಿಣಿ ಹೇಳಿದ ಕಥೆ’ ಎನ್ನುವ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.