Ghost

(Search results - 38)
• undefined

FestivalsJul 26, 2021, 4:07 PM IST

ಮೃತರ ಆತ್ಮವು ತನ್ನ ಇರುವಿಕೆಯನ್ನು ಹೇಗೆ ಸೂಚಿಸುತ್ತದೆ ಗೊತ್ತಾ?

ತಮ್ಮವರನ್ನು ಕಳೆದುಕೊಂಡ ನೋವು ತೀರಾ ಕೆಟ್ಟದಾಗಿರುತ್ತದೆ. ಕೊರೊನಾ ಸಾಂಕ್ರಾಮಿಕ ಅನೇಕ ಕುಟುಂಬಗಳಿಂದ ಒಂದಲ್ಲ, ಒಂದು ಸದಸ್ಯರನ್ನು ಅಕಾಲಿಕವಾಗಿ ಕಸಿದುಕೊಂಡಿತು. ಯಾರದ್ದೋ ಮಗು ಈ ಜಗತ್ತನ್ನು ತೊರೆದರೆ, ಯಾರದ್ದೋ ಪೋಷಕರು ಅಥವಾ ಒಡ ಹುಟ್ಟಿದವರು ಸಾವನ್ನಪ್ಪಿದ್ದಾರೆ. ಒಬ್ಬನ ಸಾವಿನ  ಭಯಾನಕ ಸತ್ಯವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಕಳೆದುಕೊಂಡ ಜೀವವನ್ನು ಸಾಮಾನ್ಯವಾಗಿ ಎಲ್ಲರೂ ನಿರಂತರವಾಗಿ ನೆನಪಿಟ್ಟುಕೊಳ್ಳುತ್ತಾರೆ ಮತ್ತು ತಮ್ಮ ಕನಸಿನಲ್ಲೂ ಕಾಣುವುದು ಸಾಮಾನ್ಯ. ಇದು ಆಗಾಗ್ಗೆ ಅವರು ನಿಜವಾಗಿಯೂ ನಮ್ಮಿಂದ ದೂರ ಸರಿದಿದ್ದಾರೆಯೇ ಅಥವಾ  ಸತ್ತ ನಂತರವೂ ನಮ್ಮೊಂದಿಗೆ ಇದ್ದೇವೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಬಗ್ಗೆ ಒಂದಿಷ್ಟು...

Car

Cine WorldJul 13, 2021, 4:27 PM IST

ಲಕ್ಷುರಿ ಕಾರು ಇಂಪೋರ್ಟ್ ಟ್ಯಾಕ್ಸ್ ಪ್ರಶ್ನಿಸಿದ್ದ ವಿಜಯ್‌ಗೆ 1 ಲಕ್ಷ ದಂಡ

• ದುಬಾರಿ ಕಾರಿಗೆ ವಿಧಿಸಿದ ಇಂಪೋರ್ಟ್ ಟ್ಯಾಕ್ಸ್ ಪ್ರಶ್ನಿಸಿದ್ದ ವಿಜಯ್‌ಗೆ ಸೋಲು
• 1 ಲಕ್ಷ ದಂಡ ವಿಧಿಸಿದ ಮದ್ರಾಸ್ ಹೈಕೋರ್ಟ್

ghost

CRIMEJun 25, 2021, 4:12 PM IST

'ಕನಸಿನಲ್ಲಿ ಬರುವ ಮಾಂತ್ರಿಕ ನನ್ನ ರೇಪ್ ಮಾಡ್ತಾನೆ'

ಇದು ಯಾವುದೋ ಸಿನಿಮಾದ ಕತೆ ಅಲ್ಲ. ಸಿನಿಮಾವೊಂದರಲ್ಲಿ ನಾಯಕಿ ಮೇಲೆ  ಅತೀಂದ್ರಿಯ ಶಕ್ತಿಯೊಂದು ಅತ್ಯಾಚಾರ ನಡೆಸುತ್ತಿರುವ ದೃಶ್ಯಗಳು ಇದೆ.  ಈ ಪ್ರಕರಣ ಸಹ ಅದೇ ಕತೆಯನ್ನು ಹೋಲುತ್ತದೆ.

child artist still haunts

FestivalsOct 8, 2020, 7:16 PM IST

ಕೊಲೆಯಾದ ಬಾಲನಟಿಯ ದೆವ್ವ ಆ ಮನೆಯಲ್ಲಿ ಈಗಲೂ ತಿರುಗಾಡುತ್ತಿದೆ!

ಮನೆಯನ್ನು ಖರೀದಿಸಿದ ಬಾರ್ನೆಲ್ ಫ್ಯಾಮಿಲಿಗೆ ಈ ಮನೆಯ ಹಿಸ್ಟರಿ ಗೊತ್ತಿರಲಿಲ್ಲ. ನೆರೆಮನೆಯವರು ಈ ಕತೆಯನ್ನೆಲ್ಲ ಹೇಳಿದರು. ಈ ಕತೆ ತಿಳಿಯುವ ಮೊದಲೇ ಮನೆಯಲ್ಲಿ ಏನೋ ಕೆಟ್ಟ ಎನರ್ಜಿ ಇದೆ ಎಂಬ ಅನುಭವ ಹೊಸದಾಗಿ ಬಂದ ಫ್ಯಾಮಿಲಿಗೆ ಆಗಿತ್ತು. ಮನೆಯೊಳಗೆ ಕೆಲವು ಕೋಲ್ಡ್ ಸ್ಟಾಟ್‌ಗಳು ಅನುಭವಕ್ಕೆ ಬಂದವು.

ಹಠ ಮಾಡಿ ಭಾವನ ಫೋಟೋ ತರಿಸ್ಕೊಂಡ್ಲು, ಚಿತ್ರ ನೋಡಿದ ನಾದಿನಿಗೆ ಶಾಕ್!

InternationalAug 17, 2020, 5:20 PM IST

ಹಠ ಮಾಡಿ ಭಾವನ ಫೋಟೋ ತರಿಸ್ಕೊಂಡ್ಲು, ಚಿತ್ರ ನೋಡಿದ ನಾದಿನಿಗೆ ಶಾಕ್!

ಭೂತ ಪ್ರೇತದ ಅನೇಕ ಕತೆಗಳನ್ನು ಕೇಳುತ್ತಿರುತ್ತೇವೆ. ವಿಶ್ವದಲ್ಲಿ ಎರಡು ಬಗೆಯ ಜನರಿರುತ್ತಾರೆ, ಒಂದು ಗುಂಪು ಇಂತಹ ಘಟನೆಗಳು ಕಾಲ್ಪನಿಕ ಎನ್ನುತ್ತಾರೆ, ಮತ್ತೊಂದು ಗುಂಪು ಇದನ್ನು ನಂಬುತ್ತದೆ. ಅನೇಕ ಬಾರಿ ಭೂತಗಳಿರುವುದಕ್ಕೆ ಸಾಕ್ಷಿಯೂ ಸಿಗುತ್ತದೆ. ಅನೇಕ ವಿಡಿಯೋಗಳಲ್ಲೂ ಇಂತಹ ವಿಚಿತ್ರ ದೃಶ್ಯಗಳು ಕಂಡು ಬರುತ್ತವೆ. ಆದರೆ ನಂಬಿಕೆ ಇಲ್ಲದವರು ಇದು ಎಡಿಟಟೆಡ್ ಎನ್ನುತ್ತಾರೆ. ಆದರೆ ಇದನ್ನು ಕಣ್ಣಾರೆ ಕಂಡು, ಅನುಭವಿಸಿದವರಿಗಷ್ಟೇ ಅದೆಷ್ಟು ಭಯಾನಕ ಕ್ಷಣ ಎಂದು ಅರಿವುಗೆ ಬರುತ್ತದೆ. ಇತ್ತೀಚೆಗಷ್ಟೇ ಯುಕೆಯ ಮಹಿಳೆಯೊಬ್ಬಳು ತನ್ನ ಸೆಲ್ಪೀ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಫೋಟೋದಲ್ಲಿ ಜನರು ಮಾತ್ರ ಕಂಡ ದೃಶ್ಯ ಬೇರೆಯೇ. ಹೌದು ಈ ಮಹಿಳೆಗೆ ಅನೇಕ ವರ್ಷಗಳಿಂದ ತಮ್ಮ ಮನೆಯಲ್ಲಿ ವಿಚಚಿತ್ರ ಘಟನೆಗಳು ನಡೆಯುತ್ತಿವೆ ಎಂಬುವುದು ಅರಿವಿಗೆ ಬಂದಿತ್ತು. ಆದರೆ ಯಾರೂ ಆಕೆಯ ಮಾತನ್ನು ನಂಬಿರಲಿಲ್ಲ. ಆದರೀಗ ಸೆಲ್ಫೀಯೊಂದರಿಂದ ಮನೆಯಲ್ಲಿ ಭೂತ ಇದೆ ಎಂಬುವುದಕ್ಕೆ ಆಕೆಗೆ ಸಾಕ್ಷಿ ಸಿಕ್ಕಿದೆ.

bipasha basu

Cine WorldAug 11, 2020, 5:40 PM IST

ಬಿಪಾಶಾ ಬಸು ದೆವ್ವ ನೋಡಿದ್ದು ನಿಜಾನಾ?

ಬಿಪಾಶಾ ಹಲವು ಹಾರರ್ ಫಿಲಂಗಳಲ್ಲಿ ನಟಿಸಿ ಚಿತ್ರರಸಿಕರ ಗುಂಡಿಗೆಗಳನ್ನು ಧಡಗುಟ್ಟಿಸಿದ್ದಾಳೆ. ದೆವ್ವ ಅಂದ್ರೆ ಭಯ. ಆದ್ರೂ ಇಷ್ಟೊಂದು ಹಾರರ್ ಚಿತ್ರಗಳಲ್ಲಿ ನಟಿಸಿದ್ಯಾಕೆ? ಯಾಕೆಂತ ಆಕೆಗೇ ಗೊತ್ತಿಲ್ಲ.

gym ghost

IndiaJun 14, 2020, 1:46 PM IST

ಜನರೇ ಇಲ್ಲದ ಖಾಲಿ ಪಾರ್ಕಲ್ಲಿ ನಡುರಾತ್ರಿ ಎಕ್ಸರ್ಸೈಸ್ ಮಾಡುತ್ತೆ ದೆವ್ವ..? ಭಯ ಹುಟ್ಟಿಸೋ ವಿಡಿಯೋ ವೈರಲ್

ಪಾರ್ಕ್‌ನಲ್ಲಿ ಹಗಲು ಜನ ಜಿಮ್ ಮೆಷಿನ್‌ಗಳನ್ನು ಬಳಸ್ತಾರೆ ಸರಿ. ಆದ್ರೆ ನಡು ರಾತ್ರಿ ಯಾರಾದ್ರೂ ಬಳಸ್ತಾರಾ..? ಅದು ಪಬ್ಲಿಕ್ ಪಾರ್ಕ್‌ನಲ್ಲಿ..? ಈ ಲಾಕ್‌ಡೌನ್ ಸಮಯದಲ್ಲಂತೂ ಸಾಧ್ಯವೇ ಇಲ್ಲ. ಆದ್ರೂ ದೆಹಲಿಯ ಪಾರ್ಕ್‌ ಒಂದರಲ್ಲಿ ಜನರೇ ಇಲ್ಲದೆ ಜಿಮ್ ಮೆಷಿನ್ ಮಾತ್ರ ತೂಗುತ್ತೆ..! ಏನಿದು ದೆವ್ವದಾಟ..? ಇಲ್ಲಿ ನೋಡಿ

SN ghost

FestivalsMay 31, 2020, 3:46 PM IST

ನಿಮ್ಮ ಸುತ್ತ ಪ್ರೇತಾತ್ಮಗಳಿವೆಯಾ? ತಿಳಿಯೋದು ಹೇಗೆ?

ಪ್ರತಿದಿನ ಸಾವಿರಾರು ಮಂದಿ ಸಾಯುತ್ತಾರೆ. ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಪುಣ್ಯಾತ್ಮರು‌ ಸ್ವರ್ಗಕ್ಕೂ ಪಾಪಿಗಳು ನರಕಕ್ಕೂ ಹೋಗುತ್ತಾರೆ. ಕೆಲವು ಅತೃಪ್ತರು ಇಲ್ಲೇ ಪ್ರೇತಾತ್ಮಗಳಾಗಿ ಸುಳಿದಾಡುತ್ತಿರುತ್ತಾರೆ. ಲೌಕಿಕ ಬದುಕಿನ ಬಗ್ಗೆ ಅವರಲ್ಲಿ ಇನ್ನೂ ಆಸೆ ಉಳಿದಿರುವುದರಿಂದ, ಬದುಕಿರುವವರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರೋಕೆ ಇವರು ಬಯಸುತ್ತಾ ಇರುತ್ತಾರೆ.

• undefined
Video Icon

SandalwoodMay 8, 2020, 4:59 PM IST

ಕಿಚ್ಚ ಸುದೀಪ್ ವರ್ಕೌಟ್‌, ದೆವ್ವದ ಹಿಂದೆ ಬಿದ್ದಿರುವ ಶಾರುಖ್?

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಸ್ಟಾರ್ ನಟರು ಬಾಡಿ ಬಿಲ್ಡಿಂಗ್ ಶುರು ಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

• undefined

Cine WorldMay 5, 2020, 4:08 PM IST

'Ghost Stories'ನಲ್ಲಿ ಕಾಣಿಸಿಕೊಂಡ ನೇಹಾ; ರಿಯಲ್‌ ಲೈಫ್‌ನಲ್ಲಿ ಹೇಗಿದ್ದಾರೆ ನೋಡಿ!

ಮಾಡಲಿಂಗ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶೋಭಿತಾ ಈಗ ವೆಬ್‌ಸೀರಿಸ್‌ನಲ್ಲಿ ಮಿಂಚುತ್ತಿರುವ ಟಾಪ್‌ ನಟಿ...

• Kanyakumari to Leh

TravelMar 2, 2020, 6:16 PM IST

ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳೋ ಭಾರತದ ನಿಗೂಢ ಸ್ಥಳವಿದು...

ಮ್ಯಾಗ್ನೆಟಿಕ್ ಗುಡ್ಡ, ಅವಳಿಗಳ ಊರು, ಜನರಿಲ್ಲದ ಪಟ್ಟಣ, ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಊರು, ಸಂಗೀತ ನುಡಿಸುವ ಕಲ್ಲುಗಳು- ಇಂಥ ವೈಶಿಷ್ಠ್ಯ, ವಿಚಿತ್ರಗಳೆಲ್ಲ ಭಾರತದ ಸ್ವತ್ತು. ಹಾಕಿಬರೋಣ ಬನ್ನಿ ಒಂದು ಸುತ್ತು.

• ghost

Education JobsDec 29, 2019, 4:17 PM IST

ಭೂತದ ಕಾಟದ ರೋಗಿಗಳ ಚಿಕಿತ್ಸೆಗೆ ಬಂತು ಕೋರ್ಸ್!

ಬನಾರಸ್‌ ವಿವಿಯಿಂದ ಭೂತ ವಿದ್ಯೆ ಕೋರ್ಸ್‌!| ಈ ರೀತಿಯ ಕೋರ್ಸ್‌ ದೇಶದಲ್ಲೇ ಮೊದಲು

• ghost representational image

NewsOct 26, 2019, 11:37 AM IST

ದೆವ್ವ ಇರುವಿಕೆ ತೋರಿಸಿದ್ರೆ 50 ಸಾವಿರ ರೂ. ಬಹುಮಾನ!

ಮೂಢನಂಬಿಕೆ, ವಾಮಾಚಾರ ತೊಡೆದುಹಾಕಲು ಓಡಿಶಾದ ಗಂಜಾಮ್‌ ಜಿಲ್ಲಾಡಳಿತ ಜನರಿಗೆ ವಿಶೇಷ ಸವಾಲು| ದೆವ್ವ ಇರುವಿಕೆ ತೋರಿಸಿದ್ರೆ 50 ಸಾವಿರ ಬಹುಮಾನ!|

• undefined
Video Icon

Karnataka DistrictsSep 11, 2019, 8:48 AM IST

ಡ್ರಾಪ್​ ಕೇಳಲು ಶ್ರೀರಂಗಪಟ್ಟಣದ ರಸ್ತೆ ಬದಿ ನಿಂತಿತ್ತಂತೆ ದೆವ್ವ..?

'ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹೆಣ್ಣ ದೆವ್ವವೊಂದು ಡ್ರಾಪ್ ಕೇಳಲು ರಸ್ತೆ ಬದಿ ನಿಂತಿತ್ತು...' ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಅಸಲಿಯತ್ತು ಗೊತ್ತಾಗಿಲ್ಲ. ಇಂಟರೆಸ್ಟಿಂಗ್ ರೈಟ್? ನೀವೂ ಒಮ್ಮೆ ಈ ದೆವ್ವವನ್ನು ಕಣ್ತುಂಬಿಸಿಕೊಳ್ಳಿ.