Gescom  

(Search results - 3)
 • gescom

  State Govt Jobs21, Jan 2020, 3:52 PM IST

  ಖಾಲಿ ಹುದ್ದೆ ನೇಮಕಾತಿಗೆ ಜೆಸ್ಕಾಂ ಅರ್ಜಿ ಆಹ್ವಾನ

  ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮೈಕ್ರೋ ಫೀಡರ್ ಫ್ರಾಂಚೈಸಿ (ಗ್ರಾಮ ವಿದ್ಯುತ್ ಪ್ರತಿನಿಧಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.  ಹುದ್ದೆಗಳ ಬಗೆಗಿನ ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ...

 • undefined

  Yadgir8, Nov 2019, 11:45 AM IST

  ಶಹಾಪುರದಲ್ಲಿ ಬಲಿಗಾಗಿ ಕಾಯುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳು!

  ಅರೇ ಇದೇನಪ್ಪಾ! ರಾಜ್ಯ ಹೆದ್ದಾರಿ ಮೇಲೆ ಯಮದೂತರು ನಿಂತಿದ್ದಾರೆ ಎಂದು ಕೊಂಡಿದ್ದೀರಾ? ಶಹಾಪೂರ ನಗರದ ಬೀದರ್- ಬೆಂಗಳೂರು ರಾಜ್ಯ ಹೆದ್ದಾರಿ ಮೇಲೆ ವಿದ್ಯುತ್ ಟ್ರಾನ್ಸ್‌ ಪಾರ್ಮರ್‌ಗಳು ಮುಳ್ಳು ಬೇಲಿ ಇಲ್ಲದೆ ಹತ್ತಿರ ಹೋದವರನ್ನು ಬಲಿ ತೆಗೆದುಕೊಳ್ಳಲು ಸಜ್ಜಾಗಿ ನಿಂತಂತಿವೆ. ಈಗಾಗಲೇ ಮಹಿಳೆಯೊಬ್ಬಳು ಸೇರಿದಂತೆ ಜಾನುವಾರುಗಳು ಸಾವನ್ನಪ್ಪಿವೆ. ಆದರೂ ಜೆಸ್ಕಾಂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳಲೇ ಇಲ್ಲ. 
   

 • HDK
  Video Icon

  NEWS22, Jul 2018, 12:21 PM IST

  ಕೈ ಕಳೆದುಕೊಂಡ ಜೆಸ್ಕಾಂ ನೌಕರ ಅಮರೇಶನಿಗೆ ನೆರವಿನ ಹಸ್ತ

  ಜೆಸ್ಕಾಂ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡೂ ಕೈ ಕಳೆದುಕೊಂಡ ಯುವಕ ಅಮರೇಶ್(21) ಅವರಿಗೆ ಕೃತಕ ಕೈಅಳವಡಿಸಲು ತಗಲುವ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಅಮರೇಶ್, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಜೆಸ್ಕಾಂನಲ್ಲಿ ಕಿರಿಯ ಲೈನ್‌ಮೆನ್ ಆಗಿ ಕೆಲಸ ಮಾಡಿದ್ದರು. ಆರು ತಿಂಗಳ ಹಿಂದೆ ವಿದ್ಯುತ್ ದುರಸ್ತಿ ಕಾರ್ಯ ಮಾಡಲು ಕಂಬ ಏರಿದ್ದಾಗ ಮೇಲಾಧಿಕಾರಿಗಳು ವಿದ್ಯುತ್ ಆನ್ ಮಾಡಿದ ಪರಿಣಾಮ ಕೆಲಸದಲ್ಲಿ ನಿತರಾಗಿದ್ದ ಅಮರೇಶ್ ಎರಡೂ ಕೈಗಳನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗಿತ್ತು. ಆದರೆ ಇಲಾಖೆ ಅಧಿಕಾರಿಗಳು ಮಾತ್ರ ಯುವಕನಿಗೆ ಸ್ಪಂದಿಸುವ ಕೆಲಸ ಮಾಡಿರಲಿಲ್ಲ. ಹಲೋ ಸಿಎಂ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ನೇರವಾಗಿ ಸ್ಪಂದಿಸಿದ್ದಾರೆ.