Asianet Suvarna News Asianet Suvarna News
13 results for "

Georgia

"
Man accidentally shot dead by 2 year old in Georgia podMan accidentally shot dead by 2 year old in Georgia pod

Viral News: ತಂದೆಯ ಪ್ರಾಣ ತೆಗೆದ ಎರಡು ವರ್ಷದ ಮಗು, ನರಳುತ್ತಾ ಪ್ರಾಣ ಬಿಟ್ಟ ಅಪ್ಪ!

* ಆಕಸ್ಮಿಕವಾಗಿ ಮಗು ಕೈಗೆ ಬಂತು ಗನ್

* ಆಡುತ್ತಿದ್ದ ತಂದೆಯನ್ನೇ ಶೂಟ್‌ ಮಾಡಿದ ಕಂದ

* ನೋಡ ನೋಡುತ್ತಿದ್ದಂತೆಯೇ ಪ್ರಾಣ ಬಿಟ್ಟ ಅಪ್ಪ

International Dec 18, 2021, 9:34 AM IST

Georgia proclaims November 1 as Kannada Language and Rajyotsava Day podGeorgia proclaims November 1 as Kannada Language and Rajyotsava Day pod

ಜಾರ್ಜಿಯಾದಲ್ಲೂ ನ.1 ಕನ್ನಡ ಉತ್ಸವ: ಅಂತಾರಾ‍ಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾಷೆಗೆ ಮನ್ನಣೆ!

* ಅಮೆರಿಕದಲ್ಲೂ ಕನ್ನಡ ಭಾಷೆ, ಸಂಸ್ಕೃತಿಗೆ ಮನ್ನಣೆ

* ಜಾರ್ಜಿಯಾದಲ್ಲೂ ನ.1 ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ

International Oct 29, 2021, 7:11 AM IST

Arbaaz Khan celebrates girlfriend Georgia Andriani birthdayArbaaz Khan celebrates girlfriend Georgia Andriani birthday

ಕೇಕ್‌ ತಿನ್ನಿಸಿ ಗರ್ಲ್‌ಫ್ರೆಂಡ್‌ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿದ್ದ ಮಲೈಕಾ ಮಾಜಿ ಪತಿ!

ಬಾಲಿವುಡ್‌ ನಟ ಅರ್ಬಾಜ್ ಖಾನ್ ಗರ್ಲ್‌ಫ್ರೆಂಡ್‌ ಇಟಲಿಯ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಅವರ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಿತ್ತು. ಮೇ 21ರಂದು ಜಾರ್ಜಿಯಾರ ಬರ್ತ್‌ಡೇಯನ್ನು ಸೆಲೆಬ್ರೆಟ್‌ ಮಾಡಿದ್ದಾರೆ ಅರ್ಬಾಜ್. ಕೆಲವು ಫೋಟೋಗಳನ್ನು ಜಾರ್ಜಿಯಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅರ್ಬಾಜ್ ಜಾರ್ಜಿಯಾರಿಗೆ ಕೇಕ್ ತಿನ್ನಿಸುತ್ತಿದ್ದಾರೆ. ಮಲೈಕಾ ಅರೋರಾರ ಎಕ್ಸ್‌ ಹಸ್ಬೆಂಡ್‌ ಹಾಗೂ ಅವರ ಗರ್ಲ್‌ಫ್ರೆಂಡ್ ಫೋಟೋ ಸಖತ್‌ ವೈರಲ್‌ ಆಗಿದೆ. 

Cine World May 28, 2021, 12:23 PM IST

Vijay spotted at Chennai airport heads to Georgia for Thalapathy 65 shoot dplVijay spotted at Chennai airport heads to Georgia for Thalapathy 65 shoot dpl

ದಳಪತಿ 65 ಸಿನಿಮಾ ಶೂಟ್‌ಗೆ ಜಾರ್ಜಿಯಾಗೆ ಹಾರಿದ ಮಾಸ್ಟರ್

ವಿಧಾನಸಭಾ ಚುನಾವಣೆ ನಂತರ ವಿದೇಶಕ್ಕೆ ಹಾರಿದ ನಟ | ಜಾರ್ಜಿಯಾದಲ್ಲಿ ದಳಪತಿ 65 ಶೂಟ್ 

Cine World Apr 9, 2021, 10:58 AM IST

Georgia Teacher Amelia Ressler Masturbated on Video in Front of Kids mahGeorgia Teacher Amelia Ressler Masturbated on Video in Front of Kids mah

ಕ್ಲಾಸ್‌ರೂಂನಲ್ಲಿ ಮಕ್ಕಳ ಎದುರೆ ಹಸ್ತಮೈಥುನ ಮಾಡ್ಕೊಂಡ ಶಿಕ್ಷಕಿ ವಿಡಿಯೋ ಬಿಟ್ಟಳು!

ಈ ಕಿರಾತಕಿ ಶಿಕ್ಷಕಿ ಮಕ್ಕಳ ಮುಂದೆ ತನ್ನ ತೃಷೆ ತೀರಿಸಿಕೊಂಡಿದ್ದಾಳೆ. ಚಿಕ್ಕ  ಮಕ್ಕಳ ಮುಂದೆ ಹಸ್ತಮೈಥುನ ಮಾಡಿಕೊಂಡು ಆ  ವಿಡಿಯೋವನ್ನು ಸೋಶಿಯಲ್ ಮೀಡಿಯಾಕ್ಕೆ ಬಿಟ್ಟಿದ್ದಾಳೆ.

CRIME Feb 10, 2021, 6:29 PM IST

Iceberg twice the size of Delhi on collision course with UK overseas island South Georgia podIceberg twice the size of Delhi on collision course with UK overseas island South Georgia pod

ದಿಲ್ಲಿಗಿಂತ 2 ಪಟ್ಟು ದೊಡ್ಡ ಹಿಮಗಡ್ಡೆ ಅಪ್ಪಳಿಸುವ ಭೀತಿ; ಪೆಂಗ್ವಿನ್‌ಗಳಿಗೆ ಅಪಾಯ

ದಕ್ಷಿಣ ಜಾರ್ಜಿಯಾ ದ್ವೀಪಕ್ಕೆ ಬೃಹತ್‌ ಹಿಮಗಡ್ಡೆಯೊಂದು ಅಪ್ಪಳಿಸುವ ಭೀತಿ| ದಿಲ್ಲಿಗಿಂತ 2 ಪಟ್ಟು ದೊಡ್ಡ ಹಿಮಗಡ್ಡೆ ಜಾರ್ಜಿಯಾದತ್ತ

International Dec 12, 2020, 7:32 AM IST

Donald Trump loses court cases in Georgia and Michigan vows Nevada lawsuit podDonald Trump loses court cases in Georgia and Michigan vows Nevada lawsuit pod

ಚುನಾವಣೆ ಅಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಟ್ರಂಪ್‌ಗೆ ಮುಖಭಂಗ: ಶ್ವೇತ ಭವನದತ್ತ ಬೈಡೆನ್!

 ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಕೋರ್ಟ್‌ ಮೆಟ್ಟಿಲೇರಿದ್ದ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್| ಚುನಾವಣೆ ಅಕ್ರಮ ಪ್ರಶ್ನಿಸಿ ಮಿಶಿಗನ್‌, ಜಾರ್ಜಿಯಾದಲ್ಲಿ 

International Nov 7, 2020, 11:53 AM IST

tollywood Prabhas pooja hegde returns from georgia take self quarantinetollywood Prabhas pooja hegde returns from georgia take self quarantine

ಜಾರ್ಜಿಯಾದಿಂದ ಭಾರತಕ್ಕೆ ಮರಳಿದ ಬಾಹುಬಲಿಗೆ 14 ದಿನ ಗೃಹ ಬಂಧನ!

ಕೊರೋನಾ ಕಾಟ ವಿದೇಶಗಳಲ್ಲಿ ತನ್ನ ಬಾಲ ಬಿಚ್ಚುವ ಸಂದರ್ಭದಲ್ಲಿಯೇ ತೆಲುಗು ಪ್ರಖ್ಯಾತ ನಟ ಪ್ರಭಾಸ್ ಮಾಸ್ಕ್ ಧರಿಸಿಯೇ ಜಾರ್ಜಿಯಾಕ್ಕೆ ಶೂಟಿಂಗ್‌ಗೆ ಹೋಗಿದ್ದರು. ಮರಳಿದ್ದಾರೆ. ದೇಶದ ಪ್ರಜ್ಞಾವಂತ ನಾಗರಿಕನಾಗಿ ಇದೀಗ 14 ದಿನಗಳ ಕಾಲ ಸ್ವಯಂ ಗೃಹ ಬಂಧನದಲ್ಲಿದ್ದಾರೆ.

Cine World Mar 23, 2020, 12:49 PM IST

ICC Women's T20 World cup Australia qualify for semi finals after beat New ZealandICC Women's T20 World cup Australia qualify for semi finals after beat New Zealand

ಮಹಿಳಾ ಟಿ20 ವಿಶ್ವಕಪ್‌: ಕಿವೀಸ್ ಮಣಿಸಿ ಆಸೀಸ್‌ ಸೆಮಿಫೈನಲ್‌ಗೆ

ಆಸ್ಪ್ರೇಲಿಯಾ ನೀಡಿದ 156 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಮಾರ್ಟಿನ್‌ (37), ಸೋಫಿ ಡಿವೈನ್‌ (31) ಹೋರಾಟದ ಹೊರತಾಗಿಯೂ 20 ಓವರಲ್ಲಿ 7 ವಿಕೆಟ್‌ಗೆ 151 ರನ್‌ಗಳಿಸಿ ಸೋಲೊಪ್ಪಿತು. ಆಸೀಸ್‌ ಪರ ಜಾರ್ಜಿಯಾ ವಾರ್ಹೆಮ್‌ (3-17) ಹಾಗೂ ಮೆಗಾನ್‌ ಸ್ಚಟ್‌ (3-28) ಮಾರಕ ಬೌಲಿಂಗ್‌ ದಾಳಿಯಿಂದ ಗಮನಸೆಳೆದರು. 

Cricket Mar 3, 2020, 12:12 PM IST

Air Force Jets Force Georgian Plane From Karachi To Land In JaipurAir Force Jets Force Georgian Plane From Karachi To Land In Jaipur

ವಾಯುಸೇನೆ ಕಾರ್ಯಾಚರಣೆ: ಪಾಕ್ ವಿಮಾನ ತುರ್ತು ಭೂಸ್ಪರ್ಶ!

ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಕರಾಚಿಯಿಂದ ಸರಂಜಾಮು ಹೊತ್ತು ಸಾಗುತ್ತಿದ್ದ ಸರಕು ಸಾಗಾಣಿಕೆ ವಿಮಾನವೊಂದನ್ನು, ಭಾರತೀಯ ವಾಯುಗಡಿ ಉಲ್ಲಂಘಿಸಿದ ಆರೋಪದ ಮೇಲೆ ತುರ್ತು ಭೂಸ್ಪರ್ಶ ಮಾಡುವಂತೆ ವಾಯುಸೇನೆ ಒತ್ತಾಯಿಸಿರುವ ಘಟನೆ ನಡೆದಿದೆ.

NEWS May 10, 2019, 6:52 PM IST

Match Dog Enters the football Field in Georgia professional matchMatch Dog Enters the football Field in Georgia professional match

ಫುಟ್ಬಾಲ್ ಮೈದಾನಕ್ಕೆ ನಾಯಿ ಎಂಟ್ರಿ- ಪಂದ್ಯ ಬಿಟ್ಟು ನಾಯಿ ಜೊತೆ ಆಟ!

ಫುಟ್ಬಾಲ್ ಮೈದಾನಕ್ಕೆ ದಿಢೀರ್ ನಾಯಿ ಎಂಟ್ರಿ ಕೊಟ್ಟು ಪಂದ್ಯ ನಿಲ್ಲಿಸಿದ ಘಟನೆಗಳು ಹಲವಾರಿವೆ. ಇದೀಗ ಫುಟ್ಬಾಲ್ ಪಂದ್ಯದ ವೇಳೆ ನಾಯಿ ಎಂಟ್ರಿಯಿಂದ ಫುಟ್ಬಾಲ್ ಪಟುಗಳೆಲ್ಲಾ ನಾಯಿ ಜೊತೆ ಆಟವಾಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

SPORTS Oct 13, 2018, 4:04 PM IST